• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, May 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ತಗ್ಗದ ಅನುಷ್ಕಾ ಮಾರ್ಕೆಟ್..ಘಾಟಿ ರೈಟ್ಸ್ ನ್ಯೂ ರೆಕಾರ್ಡ್‌

36 ಕೋಟಿ ಪ್ರೀ-ರಿಲೀಸ್ ಬ್ಯುಸಿನೆಸ್..ಗಟ್ಟಿಗಿತ್ತಿ ಈ ಕನ್ನಡತಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 14, 2025 - 4:31 pm
in ಸಿನಿಮಾ
0 0
0
Web 2025 06 14t162823.124

ಅರುಂಧತಿ, ಬಾಹುಬಲಿ, ಭಾಗಮತಿ ಫೇಮ್ ಅನುಷ್ಕಾ ಶೆಟ್ಟಿ ಕರಿಯರ್ ಮುಗೀತಿ ಅಂತಿದ್ರು ಜನ. ಆದ್ರೀಗ ಆಕೆಯ ಸಿನಿಮಾ ಮಾಡಿರೋ ಬ್ಯುಸಿನೆಸ್ ನೋಡಿದ್ರೆ ಬಾಯ್ ಮೇಲೆ ಬೆರಳಿಡ್ತೀರಾ. ಘಾಟಿ ಸಿನಿಮಾ ರಿಲೀಸ್‌ಗೂ ಮೊದಲೇ ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡೋ ಮೂಲಕ ಎಲ್ಲರ ಹುಬ್ಬೇರಿಸಿದೆ. ಕನ್ನಡತಿಯ ಗತ್ತು, ಗಮ್ಮತ್ತಿನ ಸ್ಟೋರಿ ಇಲ್ಲಿದೆ.

ಬಾಹುಬಲಿ ದೇವಸೇನಾಗೆ ಅದ್ಯಾಕೋ ಅದೃಷ್ಠ ಕೈ ಕೊಟ್ಟಿದ್ದು ಸುಳ್ಳಲ್ಲ. ಹಾಗಂತ ಆಕೆ ತನ್ನ ಪ್ರಯತ್ನಗಳನ್ನ ಮಾತ್ರ ಎಂದೂ ಕೊನೆಗೊಳಿಸಲಿಲ್ಲ. ನಿರಂತರ ಸಿನಿಮಾ ಮಾಡ್ತಾನೇ ಇದ್ದಾರೆ. ಒಂದ್ಕಡೆ ವಯಸ್ಸಾಗ್ತಿದೆ. ಮದುವೆ ಆಗಿಲ್ಲ ಮದುವೆ ಯಾವಾಗ..? ಹುಡುಗ ಯಾರು..? ಪ್ರಭಾಸ್‌ನೇ ಮದ್ವೆ ಆಗ್ತೀರಾ ಅನ್ನೋ ಪ್ರಶ್ನೆಗಳು. ಮತ್ತೊಂದ್ಕಡೆ ಸಿಕ್ಕಾಪಟ್ಟೆ ದಪ್ಪ ಆಗಿ, ಅವಕಾಶಗಳಿಲ್ಲದೆ ಮನೆಯಲ್ಲಿ ಕೈ ಕಟ್ಟಿ ಕೂರುವ ಕೆಟ್ಟ ಗಳಿಗೆ. ಇವೆಲ್ಲವುಗಳ ಮಧ್ಯೆ ಅನುಷ್ಕಾ ಮಾತ್ರ ಗಟ್ಟಿಗಿತ್ತಿ ಅಂತ ಪ್ರೂವ್ ಮಾಡಿ ತೋರಿಸಿದ್ದಾರೆ.

RelatedPosts

ಹೀರೋ ಆಗೇಬಿಟ್ರು ಕನಕರಾಜ್..ರಕ್ತಸಿಕ್ತ ‘DC’ ಟ್ರೈಲರ್

ತ್ರಿಶಾ ಟಚ್..ವಿಜಯ್‌ಗೆ CM ಲಕ್..ಸೂರ್ಯಗೆ ಹಿಟ್

ಇಂಟರ್‌‌ನ್ಯಾಷನಲ್ ವೆರೈಟಿ ಮ್ಯಾಗಜಿನ್‌‌‌ನಲ್ಲಿ ಕನ್ನಡಿಗ..ಕವರ್ ಪೇಜ್‌‌ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್

ನಿರ್ಮಾಪಕಿ ಶಿಲ್ಪಾ ಗಣೇಶ್ ಈಗ ಗಾಯಕಿ..‘ಪಿಚ್ಚರ್’ ಸಿನಿಮಾ ಹಾಡಿಗೆ ಧ್ವನಿ ನೀಡಿದ ‘ಗೋಲ್ಡನ್ ವೈಫ್’

ADVERTISEMENT
ADVERTISEMENT

Anushka shetty (1)

43 ವರ್ಷದ ಅನುಷ್ಕಾ ಶೆಟ್ಟಿ, ನಾಯಕನಟಿಯಾಗಿ ಮಾಡಿದ ಪಾತ್ರಗಳಷ್ಟೇ ಮಹಿಳಾ ಪ್ರಧಾನ ಸಿನಿಮಾಗಳಿಂದಲೂ ಖ್ಯಾತಿ ಗಳಿಸಿದ್ರು. ಅರುಂಧತಿ, ಭಾಗಮತಿ, ರುದ್ರಮಾದೇವಿ, ಸೈಜ್ ಝೀರೋ ಹೀಗೆ ಸಾಲು ಸಾಲು ಮಹಿಳಾ ಪ್ರಧಾನ ಸಿನಿಮಾಗಳಲ್ಲಿ ಮಿಂಚಿದ್ರು. ಅವುಗಳ ಸಾಲಿಗೆ ಈಗ ಘಾಟಿ ಹೊಸದಾಗಿ ಸೇರಿಕೊಳ್ತಿದೆ. ಸಿಂಗಲ್ ಟೀಸರ್‌ನಿಂದಲೇ ಧೂಳೆಬ್ಬಿಸಿದ್ದ ಘಾಟಿ, ಅಕ್ಷರಶಃ ಹುಬ್ಬೇರಿಸಿತ್ತು.

Anushka shetty (4)

ಸದ್ಯ ಪ್ರೀ ರಿಲೀಸ್ ಬ್ಯುಸಿನೆಸ್‌ನಿಂದ ಕ್ರಿಶ್ ಜಾಗರ್ಲಮುಡಿ ನಿರ್ದೇಶನದ ಘಾಟಿ ಸಿನಿಮಾ ಸಖತ್ ಸದ್ದು ಮಾಡ್ತಿದೆ. ಜುಲೈ 11ಕ್ಕೆ ತೆರೆಗಪ್ಪಳಿಸಲಿರೋ ಈ ಸಿನಿಮಾ, ಕೋಟ್ಯಂತರ ರೂಪಾಯಿ ಬ್ಯುಸಿನೆಸ್ ಮಾಡಿ, ಈ ಮೂಲಕ ಅನುಷ್ಕಾ ಮಾರ್ಕೆಟ್ ಕಿಂಚಿತ್ತೂ ಕಮ್ಮಿ ಆಗಿಲ್ಲ ಅನ್ನೋದನ್ನ ಮನದಟ್ಟು ಮಾಡಿದೆ. ಟಿವಿ, ಓಟಿಟಿ ಹಾಗೂ ಆಡಿಯೋ ರೈಟ್ಸ್ 36 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಸೋಲ್ಡ್ ಔಟ್ ಆಗಿದೆ ಎನ್ನಲಾಗಿದೆ.

Ghaati anushka shetty (4)

ಆದಿತ್ಯ ಮ್ಯೂಸಿಕ್‌ಗೆ ಚಿತ್ರದ ಆಡಿಯೋ ರೈಟ್ಸ್, ಅಮೆಜಾನ್‌ಗೆ ಓಟಿಟಿ ರೈಟ್ಸ್ ಮಾರಾಟವಾಗಿದ್ದು, ಸದ್ಯ ಘಾಟಿ ಎಲ್ಲೆಡೆ ಟಾಕ್ ಕ್ರಿಯೇಟ್ ಮಾಡಿದೆ. ವಿಕ್ರಮ್ ಪ್ರಭು, ರಮ್ಯಾಕೃಷ್ಣ, ಜಗಪತಿ ಬಾಬು ಕೂಡ ತಾರಾಗಣದಲ್ಲಿದ್ದು, ಸಿನಿಮಾ ಜುಲೈ 11ರಿಂದ ಪ್ರೇಕ್ಷಕರನ್ನ ರಂಜಿಸೋಕೆ ಥಿಯೇಟರ್‌ಗೆ ಲಗ್ಗೆ ಇಡ್ತಿದೆ.

Thumb 1920 878185

ಇದರ ಮಧ್ಯೆ ಅನುಷ್ಕಾ ಕರಿಯರ್ ಮುಗಿದೇ ಹೋಯ್ತು ಅಂದವ್ರಿಗೆ ಮಲಯಾಳಂಗೂ ಎಂಟ್ರಿ ಕೊಟ್ಟು, ತನ್ನ ನಟನಾ ಗಮ್ಮತ್ತು ತೋರಿದ್ದಾರೆ ಅನುಷ್ಕಾ ಶೆಟ್ಟಿ. ಜಯಸೂರ್ಯ ಜೊತೆಗೂಡಿ 100 ಕೋಟಿ ಬಜೆಟ್‌ನ ಖತನಾರ್ ಅನ್ನೋ ಮಲಯಾಳಂ ಚಿತ್ರದಲ್ಲಿ ಬಣ್ಣ ಹಚ್ಚಿರೋ ಅನುಷ್ಕಾ, ಕೇರಳ ಸಿನಿದುನಿಯಾಗೂ ಅಧಿಕೃತವಾಗಿ ಕಾಲಿಟ್ಟಿದ್ದಾರೆ. ಈಕೆ ಚಿತ್ರರಂಗಕ್ಕೆ ಬಂದು 20 ವರ್ಷಗಳೇ ಕಳೆಯಿತು. ಇಂದಿಗೂ ಮದ್ವೆ ಆಗದೆ ಉಳಿದರೂ ಸಹ ಅದೇ ಛಾರ್ಮ್‌ ಉಳಿಸಿಕೊಂಡಿದ್ದಾರೆ. ಆದ್ರೆ ಆಗ ಮೆರೆಸಿದಂತಹ ರಾಜಮೌಳಿ, ನಾಗಾರ್ಜುನ್ ಹಾಗೂ ಪ್ರಭಾಸ್ ಚಿತ್ರಗಳಲ್ಲಿ ಮತ್ತೆ ಕಾಣಿಸಿಕೊಳ್ಳಬೇಕು ಅನ್ನೋದು ಪ್ರೇಕ್ಷಕರ ಆಶಯ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

BeFunky collage (14)

IPL 2026: ‘ಈ ಬಾರಿಯೂ ಆರ್‌ಸಿಬಿಯದ್ದೇ ಟ್ರೋಫಿ’ : ಭವಿಷ್ಯ ನುಡಿದ ಸೆಹ್ವಾಗ್

by ಶ್ರೀದೇವಿ ಬಿ. ವೈ
May 18, 2026 - 11:41 pm
0

BeFunky collage (13)

ಸಾರಿಗೆ ನೌಕರರ ಮುಷ್ಕರ ಫಿಕ್ಸ್: ಮೇ 20ರಿಂದ ಬಸ್ ಸಂಚಾರ ಸಂಪೂರ್ಣ ಬಂದ್

by ಶ್ರೀದೇವಿ ಬಿ. ವೈ
May 18, 2026 - 11:12 pm
0

BeFunky collage (12)

ಪಶ್ಚಿಮ ಏಷ್ಯಾ ಉದ್ವಿಗ್ನತೆಯ ನಡುವೆ ಸೌದಿ ರಕ್ಷಣೆಗೆ 16 ಫೈಟರ್ ಜೆಟ್, 8,000 ಸೈನಿಕರನ್ನು ರವಾನಿಸಿದ ಪಾಕಿಸ್ತಾನ!

by ಶ್ರೀದೇವಿ ಬಿ. ವೈ
May 18, 2026 - 10:18 pm
0

BeFunky collage (11)

ಬೆಂಗಳೂರಿನಲ್ಲಿ ದಾರುಣ ಘಟನೆ: ಕಾರಿನೊಳಗೆ AC ಹಾಕಿ ಗ್ಲಾಸ್ ಏರಿಸಿ ಮಲಗಿದ್ದ ಕ್ಯಾಬ್ ಚಾಲಕ ಸಾವು!

by ಶ್ರೀದೇವಿ ಬಿ. ವೈ
May 18, 2026 - 10:00 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (6)
    ಹೀರೋ ಆಗೇಬಿಟ್ರು ಕನಕರಾಜ್..ರಕ್ತಸಿಕ್ತ ‘DC’ ಟ್ರೈಲರ್
    May 18, 2026 | 0
  • BeFunky collage (5)
    ತ್ರಿಶಾ ಟಚ್..ವಿಜಯ್‌ಗೆ CM ಲಕ್..ಸೂರ್ಯಗೆ ಹಿಟ್
    May 18, 2026 | 0
  • BeFunky collage (2)
    ಇಂಟರ್‌‌ನ್ಯಾಷನಲ್ ವೆರೈಟಿ ಮ್ಯಾಗಜಿನ್‌‌‌ನಲ್ಲಿ ಕನ್ನಡಿಗ..ಕವರ್ ಪೇಜ್‌‌ನಲ್ಲಿ ಮಿಂಚಿದ ರಾಕಿಂಗ್ ಸ್ಟಾರ್ ಯಶ್
    May 18, 2026 | 0
  • BeFunky collage (4)
    ನಿರ್ಮಾಪಕಿ ಶಿಲ್ಪಾ ಗಣೇಶ್ ಈಗ ಗಾಯಕಿ..‘ಪಿಚ್ಚರ್’ ಸಿನಿಮಾ ಹಾಡಿಗೆ ಧ್ವನಿ ನೀಡಿದ ‘ಗೋಲ್ಡನ್ ವೈಫ್’
    May 18, 2026 | 0
  • Untitled design 2026 05 18T144253.034
    ದರ್ಶನ್ ನೆನಪಲ್ಲಿ ಪತ್ನಿ ವಿಜಯಲಕ್ಷ್ಮೀ ವಿರಹ ವೇದನೆ
    May 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version