• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, November 19, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾಕಾ ಸಿಕ್ಕಾಪಟ್ಟೆ ಡಿಲೇ..ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!

ಸ್ವಲ್ಪ ತಾಳ್ಮೆ ಇರ್ಲಿ.. ಬೆಸ್ಟ್ ಸಿನ್ಮಾ ಕೊಡ್ತೀವಿ: ಅಲ್ಲು ಪ್ರಾಮಿಸ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 17, 2026 - 5:20 pm
in ಸಿನಿಮಾ
0 0
0
Untitled design 2026 11 17T172813.907

ರಿಲೀಸ್‌ಗೂ ಮೊದಲೇ ಗಿನ್ನೆಸ್ ವರ್ಲ್ಡ್‌‌ ರೆಕಾರ್ಡ್ ಮಾಡಿರೋ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಾಕಾ ಸಿನಿಮಾ.. ಅದ್ಯಾಕೋ ರಿಲೀಸ್‌‌ ದಿನದಿಂದ ದಿನಕ್ಕೆ ತಡವಾಗ್ತಿದೆ. ಫ್ಯಾನ್ಸ್ ಕೂಡ ಆಘಾತಕ್ಕೆ ಒಳಗಾಗಿದ್ದು.. ಈ ಬಗ್ಗೆ ಖುದ್ದು ಪುಷ್ಪ ಸ್ಟಾರ್ ಅಲ್ಲು ಅರ್ಜುನ್ ಅವ್ರೇ ಸ್ಪಷ್ಟನೆ ನೀಡಿದ್ದಾರೆ. ಹಾಗಾದ್ರೆ ಪುಷ್ಪ ದಿಢೀರ್ ಎಂಟ್ರಿ ಕೊಟ್ಟಿದ್ಯಾಕೆ..? ಎಲ್ಲಿ..? ಯಾರಿಗಾಗಿ ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

  • ರಾಕಾ ಸಿಕ್ಕಾಪಟ್ಟೆ ಡಿಲೇ.. ಅಲ್ಲು ಅರ್ಜುನ್ ದಿಢೀರ್ ಎಂಟ್ರಿ..!
  • ಸ್ವಲ್ಪ ತಾಳ್ಮೆ ಇರ್ಲಿ.. ಬೆಸ್ಟ್ ಸಿನ್ಮಾ ಕೊಡ್ತೀವಿ: ಅಲ್ಲು ಪ್ರಾಮಿಸ್
  • ದುಲ್ಕರ್ ಆಕಾಶಂಲೋ ಒಕ ತಾರಗಾಗಿ ಬಂದ ಪುಷ್ಪರಾಜ್..!
  • ಗಿನ್ನೆಸ್ ದಾಖಲೆ ಬರೆದ ರಾಕಾ ತೆರೆಗೆ ಬರೋದು ಯಾವಾಗ?

ಪುಷ್ಪ-2 ಬಂದು ಎರಡು ವರ್ಷಗಳಾಯ್ತು. ಐಕಾನ್ ಸ್ಟಾರ್ ಅಲ್ಲು ಅರ್ಜುನ್ ರಾಕಾ ಸಿನಿಮಾ ಬರೋದು ಇನ್ನೂ ಒಂದು ವರ್ಷ ಡೌಟ್ ಇದೆ. ಹೌದು.. 2027ರ ಡಿಸೆಂಬರ್‌‌ಗೆ ರಾಕಾ ಸಿನಿಮಾ ರಿಲೀಸ್ ಆಗಲಿದೆ ಎನ್ನಲಾಗ್ತಿದೆ. ಆದ್ರೆ ಅಲ್ಲು ಅರ್ಜುನ್ ಫ್ಯಾನ್ಸ್ ಮಾತ್ರ ಅರೇ.. ಇನ್ನೂ ಎಷ್ಟು ದಿನ ಕಾಯ್ಬೇಕು ಅಂತ ಬೇಸರದಲ್ಲಿದ್ದಾರೆ. ಅಟ್ಲೀ-ಅಲ್ಲು ಕಾಂಬೋನ ಸೈನ್ಸ್ ಫಿಕ್ಷನ್ ಚಿತ್ರ ಇದಾಗಿದ್ದು, ಸನ್ ಪಿಕ್ಚರ್ಸ್ ಬ್ಯಾನರ್‌‌ನಡಿ ಬಹಳ ಅದ್ಧೂರಿಯಾಗಿ ನಿರ್ಮಾಣ ಆಗ್ತಿದೆ.

RelatedPosts

ಗ್ಯಾರಂಟಿ ನ್ಯೂಸ್‌ ಇಂಪ್ಯಾಕ್ಟ್..ಡೈರೆಕ್ಟರ್‌‌‌‌‌‌ ಪುರುಷೋತ್ತಮ್‌ಗೆ ಕೊನೆಗೂ ಸಿಕ್ತು ನ್ಯಾಯ

ಹುಬ್ಬಳ್ಳಿ-ಹೊಸಪೇಟೆ-ದಾವಣಗೆರೆಯಲ್ಲಿ ಲಕ್ಷ್ಮೀಪುತ್ರ ರೌಂಡ್ಸ್

1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌

10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್

ADVERTISEMENT
ADVERTISEMENT

ಮೂರು ಜನರೇಷನ್‌‌ನ ನಾಲ್ಕು ಪಾತ್ರಗಳಿಗೆ ಅಲ್ಲು ಅರ್ಜುನ್ ಜೀವ ತುಂಬುತ್ತಿದ್ದು, ತಂತ್ರಜ್ಞಾನವನ್ನ ಬಳಸಿ ಹಾಲಿವುಡ್ ರೇಂಜ್‌ಗೆ ಈ ಸಿನಿಮಾನ ಕಟ್ಟುತ್ತಿರೋದು ವಿಶೇಷ. ಇತ್ತೀಚೆಗೆ ಇದನ್ನ ಚಿತ್ರಿಸುತ್ತಿರೋ ಪರಿ ವಿಶಿಷ್ಠ ಹಾಗೂ ವಿನೂತನ ಅನ್ನೋ ಕಾರಣಕ್ಕೆ ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಪತ್ರ ಕೂಡ ನೀಡಿ ಗೌರವಿಸಲಾಯಿತು. ಅದನ್ನ ಹೀರೋ & ಡೈರೆಕ್ಟರ್ ಇವೆಂಟ್ ಮೂಲಕ ತಮ್ಮ ಮುಡಿಗೇರಿಸಿಕೊಂಡರು.

ಆದ್ರೆ ಅಲ್ಲು ಅರ್ಜುನ್ ಆಫ್ಟರ್ ಎ ಲಾಂಗ್ ಟೈಮ್ ಸಿನಿಮಾವೊಂದರ ಪ್ರೀ ರಿಲೀಸ್ ಇವೆಂಟ್‌ಗಾಗಿ ವೇದಿಕೆ ಹಂಚಿಕೊಂಡಿದ್ದಾರೆ. ಆಗ ಅಭಿಮಾನಿಗಳಿಗಾಗಿ ಅವರೇ ರಾಕಾ ಅಪ್ಡೇಟ್ ನೀಡಿದ್ದಾರೆ. ಸ್ವಲ್ಪ ತಾಳ್ಮೆ ಇರಲಿ.. ಯಾಕಂದ್ರೆ ನಾವು ನಿಮಗೆ ಬೆಸ್ಟ್ ಸಿನಿಮಾ ಕೊಡೋಕೆ ಪ್ರಯತ್ನ ಪಡ್ತಿದ್ದೀವಿ ಅಂತ ಪ್ರಾಮಿಸ್ ಮಾಡೋ ಮೂಲಕ ಅವರಲ್ಲಿದ್ದ ಆತಂಕ ದೂರ ಮಾಡಿದ್ದಾರೆ. ಖುದ್ದು ನೆಚ್ಚಿನ ನಟನೇ ಮಾತಾಡಿ ಸಮಾಧಾನಪಡಿಸಿದ ಹಿನ್ನೆಲೆ ಅಸಂಖ್ಯಾತ ಅಭಿಮಾನಿಗಳು ಕೂಡ ರಿಲ್ಯಾಕ್ಸ್ ಆಗುವಂತಾಗಿದೆ.

ಅಂದಹಾಗೆ ಪುಷ್ಪ ಸ್ಟಾರ್.. ಇತ್ತೀಚೆಗೆ ತಮ್ಮ ತಂದೆ ಅಲ್ಲು ಅರವಿಂದ್ ನಿರ್ಮಾಣದ ಹೋಮ್ ಬ್ಯಾನರ್ ಗೀತಾ ಆರ್ಟ್ಸ್ ಸಿನಿಮಾ ಆಕಾಂಶಲೋ ಒಕ ತಾರ ಪ್ರೀ-ರಿಲೀಸ್ ಇವೆಂಟ್‌ಗೆ ತೆರಳಿದ್ದರು. ಸಿನಿಮಾದ ಶೂಟಿಂಗ್, ಡಬ್ಬಿಂಗ್, ಪ್ರೊಡಕ್ಷನ್ ಅಂತ ಸಿಕ್ಕಾಪಟ್ಟೆ ಬ್ಯುಸಿ ಇರೋ ಅಲ್ಲು.. ದುಲ್ಕರ್ ಸಲ್ಮಾನ್ ಹಾಗೂ ತಂದೆಗಾಗಿ ಇವೆಂಟ್ ಅಟೆಂಡ್ ಮಾಡಿದ್ರು. ಅಲ್ಲದೆ.. ಹೆಣ್ಣು ಮಕ್ಕಳು ಕನಸು ಕಾಣುವ.. ಅದನ್ನ ನನಸಾಗಿಸಿಕೊಳ್ಳಲು ಅವರು ಏನು ಬೇಕಾದ್ರೂ ಮಾಡ್ತಾರೆ ಅನ್ನುವುದಕ್ಕೆ ಈ ಚಿತ್ರ ಸಾಕ್ಷಿ ಆಗಲಿದ್ದು, ಟ್ರೈಲರ್ ಕೂಡ ಇಂಪ್ರೆಸ್ಸೀವ್ ಆಗಿದೆ.

ಮಮ್ಮುಟ್ಟಿ ಮಗನಾದ್ರೂ ಸಹ ಸ್ಟಾರ್ ಕಿಡ್ ಅನ್ನೋ ಕಿಂಚಿತ್ತೂ ಅಹಂ ಇಲ್ಲದ ವ್ಯಕ್ತಿ. ಒಳ್ಳೆಯ ಸಿನಿಮಾಗಳನ್ನ ಮಾಡ್ತಾರೆ ದುಲ್ಕರ್ ಅಂತ ಹಾಡಿ ಹೊಗಳಿದ ಅಲ್ಲು ಅರ್ಜುನ್, ತಮ್ಮ ತಂದೆ ಈ ಸಿನಿಮಾದ ಬಗ್ಗೆ ಹೊಂದಿರೋ ಪಾಸಿಟಿವ್ ವೈಬ್ ಬಗ್ಗೆಯೂ ಮಾತನಾಡಿದ್ರು.

ಒಟ್ಟಾರೆ ಆಕಾಂಶಲೋ ಒಕ ತಾರ ಸಿನಿಮಾದ ಸಲುವಾಗಿ ಪುಷ್ಪರಾಜ್ ತಮ್ಮ ಫ್ಯಾನ್ಸ್‌ಗೆ ದರ್ಶನ ನೀಡುವಂತಾಯ್ತು. ಇಂಡಿಯನ್ ಸಿನಿಮಾನ ಯಶ್ ರೀತಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯುವ ಮನಸ್ಸು ಮಾಡಿರೋ ಮೆಗಾಸ್ಟಾರ್ ಕುಟುಂಬದ ಕುಡಿಯ ಕನಸು ರಾಕಾ ಮೂಲಕ ನನಸಾಗ್ತಿರೋದು ಮತ್ತೊಂದು ಖುಷಿಯ ವಿಚಾರ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design (6)

ಮತ್ತೆ ಹೊತ್ತಿ ಉರಿಯುತ್ತಾ ಬಾಂಗ್ಲಾ: ಶೇಖ್ ಹಸೀನಾ ಹಸ್ತಾಂತರಕ್ಕೆ ಹೆಚ್ಚಿದ ಒತ್ತಡ

by Hemanth Kumar S
November 19, 2026 - 6:24 pm
0

Untitled Design (5)

ಸಮಸ್ಯೆ ಬಗೆಹರಿಸುವುದಾಗಿ ಆಶಾ ಕಾರ್ಯಕರ್ತೆಯರಿಗೆ ಸಿಎಂ ಡಿಕೆಶಿ ಭರವಸೆ

by ಶಾಲಿನಿ ಕೆ. ಡಿ
November 19, 2026 - 6:08 pm
0

Untitled design (4)

ಗ್ಯಾರಂಟಿ ನ್ಯೂಸ್‌ ಇಂಪ್ಯಾಕ್ಟ್..ಡೈರೆಕ್ಟರ್‌‌‌‌‌‌ ಪುರುಷೋತ್ತಮ್‌ಗೆ ಕೊನೆಗೂ ಸಿಕ್ತು ನ್ಯಾಯ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 19, 2026 - 5:36 pm
0

Untitled Design (2)

ಹಾಸನದಲ್ಲಿ ಅರಣ್ಯ ಇಲಾಖೆ ಭರ್ಜರಿ ಕಾರ್ಯಾಚರಣೆ: ಕಾಡಾನೆ ಕೊನೆಗೂ ಲಾಕ್

by ಶಾಲಿನಿ ಕೆ. ಡಿ
November 19, 2026 - 5:28 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (4)
    ಗ್ಯಾರಂಟಿ ನ್ಯೂಸ್‌ ಇಂಪ್ಯಾಕ್ಟ್..ಡೈರೆಕ್ಟರ್‌‌‌‌‌‌ ಪುರುಷೋತ್ತಮ್‌ಗೆ ಕೊನೆಗೂ ಸಿಕ್ತು ನ್ಯಾಯ
    November 19, 2026 | 0
  • Untitled Design (1)
    ಹುಬ್ಬಳ್ಳಿ-ಹೊಸಪೇಟೆ-ದಾವಣಗೆರೆಯಲ್ಲಿ ಲಕ್ಷ್ಮೀಪುತ್ರ ರೌಂಡ್ಸ್
    November 19, 2026 | 0
  • 1200ಶೋ..72ಅಡಿ ಕಟೌಟ್ .. ಎಲ್ಲೆಲ್ಲೂ ಬೃಂದಾವಿಹಾರಿ ಜಪ
    1200ಶೋ..72ಅಡಿ ಕಟೌಟ್‌..ಎಲ್ಲೆಲ್ಲೂ ಬೃಂದಾವಿಹಾರಿ ಜಪ‌
    November 19, 2026 | 0
  • Untitled Design 2026 11 19T133955.608
    10 ತಲೆ ರಾವಣ ಕಾನ್ಸೆಪ್ಟ್ ಹಿಂದೆ ಯಶ್..ಆರೇಳು ದಿನ ಶೂಟ್
    November 19, 2026 | 0
  • 1
    ಎ.ಪಿ. ಅರ್ಜುನ್‌ ನಿರ್ಮಾಣದ ‘ಲಕ್ಷ್ಮೀಪುತ್ರ’ ಟ್ರೇಲರ್ ರಿಲೀಸ್
    November 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version