• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಲ್ಲು ಫ್ಯಾನ್ಸ್ ಮೀಟ್..ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್

ಕಮೆಂಟ್ ಮಾಡಿ, ಟ್ರೋಲ್ ಮಾಡಿ ಟೈಮ್ ವ್ಯರ್ಥ ಮಾಡ್ಬೇಡಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 29, 2026 - 2:30 pm
in ಸಿನಿಮಾ
0 0
0
Your paragraph text (22)

ಸ್ಟಾರ್ಸ್ ಹಾಗೂ ಅವ್ರ ಫ್ಯಾನ್ಸ್ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಭಿಮಾನಿಗಳ ಹೊರತಾಗಿ ಸ್ಟಾರ್‌ ತನ್ನ ಸ್ಟಾರ್‌ಡಮ್ ತೋರೋಕೆ ಆಗಲ್ಲ. ಅದೇ ರೀತಿ ಫ್ಯಾನ್ಸ್‌ಗೂ ಕೂಡ ಅವ್ರ ನೆಚ್ಚಿನ ನಾಯಕನಟ ಅನ್ನೋರು ಇದ್ದೇ ಇರ್ತಾರೆ. ಪುಷ್ಪ-2 ಚಿತ್ರದ ಬಳಿಕ ಎರಡು ವರ್ಷಗಳ ಗ್ಯಾಪ್ ನೀಡಿದ್ದ ಅಲ್ಲು ಅರ್ಜುನ್, ಇದೀಗ ತಮ್ಮ ಡೈಹಾರ್ಡ್ ಫ್ಯಾನ್ಸ್‌ನ ಮೀಟ್ ಮಾಡಿದ್ದಾರೆ. ಅಷ್ಟೇ ಅಲ್ಲ, ಇಡೀ ದಿನ ಅವ್ರ ಜೊತೆ ಟೈಮ್ ಸ್ಪೆಂಡ್ ಮಾಡಿದ್ದಾರೆ. ಫ್ಯಾನ್ಸ್‌ಗೆ ರಾಕಾ ನೀಡಿದ ರಾಕಿಂಗ್ ಮೆಸೇಜ್ ಜೊತೆ ಹೈಲೈಟ್ಸ್ ಇಲ್ಲಿದೆ.

  • ಅಲ್ಲು ಫ್ಯಾನ್ಸ್ ಮೀಟ್.. ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್
  • ಕಮೆಂಟ್ ಮಾಡಿ, ಟ್ರೋಲ್ ಮಾಡಿ ಟೈಮ್ ವ್ಯರ್ಥ ಮಾಡ್ಬೇಡಿ
  • 2 ವರ್ಷದ ನಂತ್ರ ಫ್ಯಾನ್ಸ್ ಮೀಟ್.. ಹೆಲ್ತ್ ಕಾರ್ಡ್ಸ್ ವಿತರಣೆ..!
  • ಅರ್ಥಪೂರ್ಣ, ಅವಿಸ್ಮರಣೀಯ ಗಳಿಗೆಗೆ ಐಕಾನ್ ಸ್ಟಾರ್ ಸಾಕ್ಷಿ

ಪುಷ್ಪ-2.. 2024ರ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಮೂವಿ. ಈ ಚಿತ್ರದ ಬಳಿಕ ನಟ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಬೇಱವ ಚಿತ್ರದ ಮೂಲಕವೂ ಪ್ರೇಕ್ಷಕರ ಮುಂದೆ ಬರಲೇ ಇಲ್ಲ. ತಮಿಳು ಡೈರೆಕ್ಟರ್ ಅಟ್ಲೀ ಜೊತೆ ರಾಕಾ ಅನ್ನೋ ಹಾಲಿವುಡ್ ಸ್ಟ್ಯಾಂಡರ್ಡ್ ಮೂವಿ ಮಾಡ್ತಿರೋ ಅಲ್ಲು, ಅದರ ರಿಲೀಸ್‌ಗೂ ಮೊದಲೇ ತಮ್ಮ ಅಭಿಮಾನಿಗಳನ್ನ ಭೇಟಿ ಮಾಡಿದ್ದಾರೆ. ಅವ್ರ ಜೊತೆ ಕ್ವಾಲಿಟಿ ಸಮಯ ಕಳೆದಿದ್ದಾರೆ. ಅದು ನಿಜಕ್ಕೂ ಅಪರೂಪದ ಅವಿಸ್ಮರಣೀಯ ಕ್ಷಣಗಳಿಗೆ ಸಾಕ್ಷಿ ಆಗಿದ್ದು ಇಂಟರೆಸ್ಟಿಂಗ್.

RelatedPosts

ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ಇವೆಂಟ್ ಎಲ್ಲಿ ಯಾರೆಲ್ಲಾ ಬರ್ತಾರೆ?

‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ಗೆ ಸೆನ್ಸಾರ್ ಕತ್ತರಿ

ಸಿನಿಮಾ ಪೈರಸಿಗೆ ಕೇಂದ್ರದ ಕಠಿಣ ಬ್ರೇಕ್‌ : ಸಾವಿರಾರು ಲಿಂಕ್‌ಗಳು ಬ್ಲಾಕ್‌..!

ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ನನ್ನು ಭೇಟಿ ಮಾಡಿದ ಧನ್ವೀರ್

ADVERTISEMENT
ADVERTISEMENT

ಹೌದು.. AAFA ಅಂದ್ರೆ ಅಲ್ಲು ಅರ್ಜುನ್ ಫ್ಯಾನ್ಸ್ ಅಸೋಸಿಯೇಷನ್ಸ್ ಜೊತೆ ಸ್ಟೈಲಿಶ್ ಸ್ಟಾರ್ ಅಲ್ಲು ಮಾಡಿದ ಸ್ಪೆಷಲ್ ಇವೆಂಟ್‌‌ನಲ್ಲಿ ಬಹುತೇಕ ಎಲ್ಲಾ ಫ್ಯಾನ್ಸ್ ಅಸೋಸಿಯೇಷನ್ಸ್ ಪದಾಧಿಕಾರಿಗಳು ಭಾಗಿಯಾಗಿದ್ರು. ಅದೊಂದು ಫ್ಯಾನ್ಸ್ ಮೀಟ್‌‌ ಮಾತ್ರ ಆಗಿರದೆ, ಅರ್ಥಪೂರ್ಣ ಹಾಗೂ ನೆನಪಲ್ಲಿ ಉಳಿಯುವಂತಹ ಕಾರ್ಯಕ್ರಮವಾಗಿ ಹೊರಹೊಮ್ಮಿದ್ದು ವಿಶೇಷ. ಯಾಕಂದ್ರೆ ಅಲ್ಲಿ ಬಂದಂತಹ ಪ್ರತಿಯೊಬ್ಬ ಅಭಿಮಾನಿಗೂ ಅಲ್ಲು ಅರ್ಜುನ್ ಸಮಯ ನೀಡಿದ್ದಾರೆ. ಅವ್ರ ಹಾಕಿಸಿಕೊಂಡಿರೋ ಟ್ಯಾಟೂ ನೋಡಿದ್ದಾರೆ. ಅವ್ರು ತಂದ ಉಡುಗೊರೆ ಸ್ವೀಕರಿಸಿದ್ದಾರೆ. ಅವ್ರ ಸಿಹಿ ಮುತ್ತು, ಅಪ್ಪುಗೆ, ಅಭಿಮಾನ, ಗೌರವ ಸ್ವೀಕರಿಸಿದ್ದಾರೆ. ರಿಟರ್ನ್ ಗಿಫ್ಟ್ ಆಗಿ ಬೊಗಸೆ ತುಂಬಾ ಪ್ರೀತಿ ಕೊಟ್ಟು, ಫೋಟೋ ಕೂಡ ನೀಡಿದ್ದಾರೆ.

ಎಲ್ಲಕ್ಕಿಂತ ಹೈಲೈಟ್ ಅಂದ್ರೆ ಅಲ್ಲು ಅರ್ಜುನ್ ತಮ್ಮ ಫ್ಯಾನ್ಸ್‌ಗೆ ನೀಡಿರೋ ರಾಕಿಂಗ್ ಮೆಸೇಜ್. ಹೌದು.. ಪ್ರತೀ ದಿನ ನೀವು ಎದ್ದಾಗ ನಿಮ್ಮ ಬ್ಯಾಟರಿ ಹಂಡ್ರೆಡ್ ಪರ್ಸೆಂಟ್ ಚಾರ್ಜ್ ಆಗುತ್ತೆ. ಅಥ್ವಾ ನಿಮ್ಮ ಬಳಿ 100 ರೂಪಾಯಿ ಇರುತ್ತೆ. ಆ ಎನರ್ಜಿಯನ್ನ ಅನಾವಶ್ಯಕವಾಗಿ ವ್ಯರ್ಥ ಮಾಡಬೇಡಿ. ನಮಗೆ ಇಷ್ಟ ಇಲ್ಲದೇ ಇರೋರಿಗೆ ಕೆಟ್ಟದಾಗಿ ಕಮೆಂಟ್ ಹಾಕಿ, ಟ್ರೋಲ್ ಮಾಡೋಕೆ ಹೋಗಬೇಡಿ. ಅದರ ಬದಲಿಗೆ ನಿಮಗೆ ನೀವು ಸಮಯ ನೀಡಿ. ಬೇಕು ಅಂದ್ರೆ ನಿಮ್ಮ ಹುಡ್ಗಿ ಮನೆ ಮುಂದೆ ಸ್ವಲ್ಪ ಟೈಮ್ ಸ್ಪೆಂಡ್ ಮಾಡಿ. ಅದ್ರಿಂದ ನಿಮಗೆ ನೆಮ್ಮದೆ ಆದ್ರೂ ಸಿಗಲಿದೆ ಅಂದಿದ್ದಾರೆ.

ಅಷ್ಟೇ ಅಲ್ಲ.. ಯಾರೋ ಅಭಿಮಾನಿಯೊಬ್ಬ ದೇವರ ಫೋಟೋ ಹಾಗೂ ವಸ್ತುಗಳನ್ನ ಪ್ರೀತಿಯಿಂದ ತಂದು ಗಿಫ್ಟ್ ಮಾಡಲು ಬಂದಾಗ, ಕಾಲಿಗೆ ಧರಿಸಿದ್ದ ಶೂಗಳನ್ನ ತೆಗೆದು, ಅದನ್ನ ಸ್ವೀಕರಿಸಿದ್ದಾರೆ. ಆ ಮೂಲಕ ತಾನು ಎಷ್ಟು ದೊಡ್ಡ ಸನಾತನಿ, ಹಿಂದೂ ಧರ್ಮದ ಪರಿಪಾಲಕ ಅನ್ನೋದನ್ನ ಅಸಂಖ್ಯಾರ ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ.

ಎವೆಲ್ಲಕ್ಕಿಂತ ಹೈಲೈಟ್ ಅಂದ್ರೆ, 3 ರಿಂದ 5 ಲಕ್ಷ ರೂಪಾಯಿ ಆ್ಯಕ್ಸಿಡೆಂಟ್ ಇನ್ಶೂರೆನ್ಸ್ ಕಾರ್ಡ್‌ಗಳನ್ನ ಫ್ಯಾನ್ಸ್‌ಗೆ ವಿತರಿಸಿದ್ದಾರೆ. ಅಲ್ಲದೆ, ಪ್ರತೀ ವರ್ಷ ಅವುಗಳನ್ನ ತಮ್ಮ ಸ್ವಂತ ಖರ್ಚಿನಿಂದ ತಾವೇ ರಿನೆವಲ್ ಕೂಡ ಮಾಡಿಸಿಕೊಡೋ ಭರವಸೆ ನೀಡಿದ್ದಾರೆ. ಇದಲ್ಲವೇ ಒಬ್ಬ ಸೂಪರ್ ಸ್ಟಾರ್ ತನ್ನ ಫ್ಯಾನ್ಸ್‌ ಮೇಲೆ ಇಡಬೇಕಾದ ಪ್ರೀತಿ, ಅಭಿಮಾನ. ಅವ್ರಿಗೆ ಅವರುಗಳ ಪ್ರೀತಿ, ಸ್ನೇಹದ ಬದಲಿಗೆ ಬೇರೇನು ನೀಡೋಕೆ ಸಾಧ್ಯ ಅಲ್ಲವೇ..? ಒಟ್ಟಾರೆ ಅಲ್ಲು ಅರ್ಜುನ್‌ರ ಈ ನಡೆ, ಇತರೇ ಸ್ಟಾರ್‌‌ಗಳು ಹಾಗೂ ಅವ್ರ ಫ್ಯಾನ್ಸ್ ನಡುವಿನ ಬಾಂಡಿಂಗ್‌ಗೆ ಹೊಸ ಮುನ್ನುಡಿ ಬರೆಯೋ ಮುನ್ಸೂಚನೆ ನೀಡಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (22)

ಅಲ್ಲು ಫ್ಯಾನ್ಸ್ ಮೀಟ್..ಫ್ಯಾನ್ಸ್‌ಗೆ ರಾಕಾ ರಾಕಿಂಗ್ ಮೆಸೇಜ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 29, 2026 - 2:30 pm
0

Your paragraph text (20)

ಬರ ಪರಿಸ್ಥಿತಿಯ ನಡುವೆ ತಮಿಳುನಾಡಿಗೆ ನೀರು ಕೊಡುವಂತೆ ಆದೇಶಿಸುವುದು ಎಷ್ಟು ಸರಿ?: ಪರಮೇಶ್ವರ್‌ ಕಿಡಿ

by ಶಾಲಿನಿ ಕೆ. ಡಿ
July 29, 2026 - 2:21 pm
0

Your paragraph text (19)

ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ಇವೆಂಟ್ ಎಲ್ಲಿ ಯಾರೆಲ್ಲಾ ಬರ್ತಾರೆ?

by ಶಾಲಿನಿ ಕೆ. ಡಿ
July 29, 2026 - 2:06 pm
0

Your paragraph text (17)

ತಮಿಳುನಾಡಿಗೆ ಕಾವೇರಿ ನೀರು, ಜು.31ಕ್ಕೆ ಮಂಡ್ಯದಲ್ಲಿ ಬೃಹತ್ ಹೋರಾಟ: ರೈತರಿಗೆ ವಿಜಯೇಂದ್ರ ಕರೆ

by ಶಾಲಿನಿ ಕೆ. ಡಿ
July 29, 2026 - 1:40 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (19)
    ಆ-8ಕ್ಕೆ ಟಾಕ್ಸಿಕ್ ಟ್ರೈಲರ್.. ಇವೆಂಟ್ ಎಲ್ಲಿ ಯಾರೆಲ್ಲಾ ಬರ್ತಾರೆ?
    July 29, 2026 | 0
  • ಪೊಲೀಸರ (24)
    ‘ಸ್ಪೈಡರ್ ಮ್ಯಾನ್: ಬ್ರಾಂಡ್ ನ್ಯೂ ಡೇ’ಗೆ ಸೆನ್ಸಾರ್ ಕತ್ತರಿ
    July 28, 2026 | 0
  • ರದ್ದು (5)
    ಸಿನಿಮಾ ಪೈರಸಿಗೆ ಕೇಂದ್ರದ ಕಠಿಣ ಬ್ರೇಕ್‌ : ಸಾವಿರಾರು ಲಿಂಕ್‌ಗಳು ಬ್ಲಾಕ್‌..!
    July 28, 2026 | 0
  • ಪೊಲೀಸರ (4)
    ಪರಪ್ಪನ ಅಗ್ರಹಾರದಲ್ಲಿ ದರ್ಶನ್‌ ನನ್ನು ಭೇಟಿ ಮಾಡಿದ ಧನ್ವೀರ್
    July 28, 2026 | 0
  • ರದ್ದು (1)
    ನಟಿ ಶಿಲ್ಪಾ ಶೆಟ್ಟಿ ಹೆಸರಿನಲ್ಲಿ ಹರಿದಾಡಿದ ಸುಳ್ಳು ಪೋಸ್ಟ್‌ ಬಯಲು
    July 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version