• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, September 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಸಲ್ಲು, ಶಾರೂಖ್ ಆಯ್ತು..ಈಗ ಆಮೀರ್ ಸೌತ್ ಪರ್ವ..!

ಸೋತು ಸುಣ್ಣವಾಗಿದ್ದ ಶಾರೂಖ್‌ ಕೈ ಹಿಡಿದಿದ್ದು ಸೌತ್ ಡೈರೆಕ್ಟರ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 13, 2025 - 5:04 pm
in ಸಿನಿಮಾ
0 0
0
Web 2025 06 13t170003.707

ಮಿಸ್ಟರ್ ಪರ್ಫೆಕ್ಷನಿಸ್ಟ್ ಆಮೀರ್ ಖಾನ್ ಇಷ್ಟು ದಿನ ಪರ್ಸನಲ್ ಲೈಫ್‌ಗಾಗಿ ಸೌತ್ ಮೇಲೆ ಕಣ್ಣು ಹಾಕಿದ್ರು. ಇದೀಗ ಪ್ರೊಫೆಷನಲ್ ಆಗಿಯೂ ಸೌತ್ ಸಿನಿದುನಿಯಾ ಮೇಲೆ ಕಣ್ಣು ಹಾಕಿದ್ದಾರೆ. ತಲೈವಾ ರಜನೀಕಾಂತ್ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಖಾನ್‌ಗಳ ಸೌತ್ ಪರ್ವದ ಕುರಿತ ಇಂಟರೆಸ್ಟಿಂಗ್ ಸ್ಟೋರಿ ನಿಮಗಾಗಿ ಕಾಯ್ತಿದೆ.

ಭಾರತೀಯ ಚಿತ್ರರಂಗ ಅಂದ್ರೆ ಬಾಲಿವುಡ್ ಸರ್ವಶ್ರೇಷ್ಠ ಅನ್ನುವಂತಾಗಿತ್ತು. ಸೌತ್ ಸಿನಿದುನಿಯಾದ ಬಹಳ ತುಚ್ಚವಾಗಿ ಕಾಣ್ತಿತ್ತು ಹಿಂದಿ ಚಿತ್ರರಂಗ. ಆದ್ರೀಗ ಕಾಲ ಬದಲಾಗಿದೆ. ಖಾನ್, ಕಪೂರ್‌ಗಳನ್ನೆಲ್ಲಾ ನಮ್ಮ ಸೌತ್ ಇಂಡಿಯನ್ ಸಿನಿಮಾಗಳು ಓವರ್ ಟೇಕ್ ಮಾಡಿ, ಜನರ ಮೆಚ್ಚುಗೆ ಜೊತೆ ಬಾಕ್ಸ್ ಆಫೀಸ್ ಕಲೆಕ್ಷನ್ ಕೂಡ ಮಾಡ್ತಿವೆ.

RelatedPosts

ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

ಕನ್ನಡ ರಾಜ್ಯೋತ್ಸವಕ್ಕೆ ಕಲರ್‌‌ನಲ್ಲಿ ಡಾ.ರಾಜಕುಮಾರ್ ಅಭಿನಯದ “ಜಗಮೆಚ್ಚಿದ ಮಗ”

ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‍ ಪ್ರಾರಂಭ: ನಟ ಕಮಲ್‍ ಹಾಸನ್‍ ಅಧಿಕೃತ ಚಾಲನೆ

ಗದಗ್‌‌‌ನಲ್ಲಿ ಸ್ಪಾರ್ಕ್ ಟ್ರೈಲರ್ ಇವೆಂಟ್..ಉಪ್ಪಿ ಡ್ಯಾನ್ಸ್

ADVERTISEMENT
ADVERTISEMENT

484854833 1202515027899887 1828365152392657989 n

ಇನ್ನು ಸೌತ್ ಚಿತ್ರರಂಗದ ಡೈರೆಕ್ಟರ್‌ಗಳು, ಕಲಾವಿದರು ಹಾಗೂ ತಂತ್ರಜ್ಞರ ಮೇಲೆ ಬಾಲಿವುಡ್ ಈಗ ಸಾಕಷ್ಟು ಡಿಪೆಂಡ್ ಆಗ್ತಿದೆ. ಅದ್ರಲ್ಲೂ ಸತತ ಸೋಲುಗಳಿಂದ ಕಂಗೆಟ್ಟಿದ್ದ ಶಾರೂಖ್ ಖಾನ್‌ಗೆ ಅಟ್ಲೀ ಅಂತಹ ತಮಿಳು ಡೈರೆಕ್ಟರ್ ಬಿಗ್ ಬ್ರೇಕ್ ನೀಡಿದ್ರು. ಪಠಾಣ್ ಜೊತೆ ಜವಾನ್ ಕೂಡ ಹಿಟ್ ಆಯ್ತು.

Coolie rajani (2)

ಸಲ್ಮಾನ್ ಖಾನ್ ಕೂಡ ಇದ್ರಿಂದ ಹೊರತಾಗಿಲ್ಲ. ದಬಾಂಗ್-3ಗಾಗಿ ಕಿಚ್ಚನ ಮೊರೆ ಹೋಗಿದ್ರು. ಅದಕ್ಕೆ ಪ್ರಭುದೇವ ಅವರೇ ಆ್ಯಕ್ಷನ್ ಕಟ್ ಕೂಡ ಹೇಳಿದ್ರು. ಅದಾದ ಬಳಿಕ ಮೆಗಾಸ್ಟಾರ್ ಚಿರಂಜೀವಿಯ ಗಾಡ್ ಫಾದರ್ ಸಿನಿಮಾದಲ್ಲಿ ಸೌತ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ರು ಭಾಯಿಜಾನ್ ಸಲ್ಮಾನ್ ಖಾನ್.

Gtee1qkbyaaigpe

ಇದೀಗ ಶಾರೂಖ್ ಖಾನ್ ಹಾಗೂ ಸಲ್ಮಾನ್ ಖಾನ್ ಬಳಿಕ ಮತ್ತೊಬ್ಬ ಖಾನ್ ಅನಿಸಿಕೊಂಡಿರೋ ಆಮೀರ್ ಕೂಡ ಸೌತ್‌‌ನತ್ತ ಮುಖ ಮಾಡಿದ್ದಾರೆ. ಸದ್ಯ ಸೂಪರ್ ಸ್ಟಾರ್ ರಜನೀಕಾಂತ್ ನಟನೆಯ ಕೂಲಿ ಸಿನಿಮಾದಲ್ಲಿ ಒಂದು ಪ್ರಧಾನ ಪಾತ್ರ ಪೋಷಿಸಿದ್ದಾರಂತೆ. ಹೌದು.. ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾ ಇದೇ ಆಗಸ್ಟ್ 14ಕ್ಕೆ ತೆರೆಗೆ ಬರ್ತಿದ್ದು, ಉಪೇಂದ್ರ, ನಾಗಾರ್ಜುನ ಜೊತೆ ಆಮೀರ್ ಕೂಡ ಕಾಣಸಿಗಲಿದ್ದಾರೆ.

Salman khan op d

ಬೆಂಗಳೂರಿನ ಮಲ್ಲೇಶ್ವರಂ ಹುಡುಗಿ ಕಿರಣ್ ರಾವ್‌ನ ಮದ್ವೆ ಆಗಿದ್ದ ಆಮೀರ್ ಖಾನ್, 2021ರಲ್ಲಿ ಆಕೆಗೆ ಡಿವೋರ್ಸ್‌ ನೀಡಿದ್ರು. ಇದೀಗ ಬೆಂಗಳೂರು ಮೂಲದ ವಿವಾಹಿತ ಹೆಣ್ಣು ಗೌರಿಯನ್ನು ಮಗದೊಮ್ಮೆ ಲೈಫ್ ಪಾರ್ಟನರ್ ಆಗಿ ಆರಿಸಿಕೊಂಡಿದ್ದಾರೆ. ಬರೀ ಪರ್ಸನಲ್ ಲೈಫ್‌ಗಷ್ಟೇ ಅಲ್ಲ, ಪ್ರೊಫೆಷನಲ್ ಲೈಫ್‌ಗೂ ಸೌತ್‌ ದುನಿಯಾ ಬೇಕೇ ಬೇಕು ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ಅನ್ನುವಂತಾಗಿದೆ. ಇದಕ್ಕೂ ಮುನ್ನ ಲಾಲ್ ಸಿಂಗ್ ಚಡ್ಡಾ ಚಿತ್ರದಲ್ಲಿ ನಾಗಾರ್ಜುನ್ ತನಯ ನಾಗಚೈತನ್ಯ ಜೊತೆ ಸ್ಕ್ರೀನ್ ಶೇರ್ ಮಾಡಿದ್ರು.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 09 17T222104.768

ಪ್ರಧಾನಿ ಮೋದಿ ಜನ್ಮದಿನದಂದು ಉಜ್ಜಯಿನಿಯಲ್ಲಿ ಭವ್ಯ ದೀಪೋತ್ಸವ!

by ಶಾಲಿನಿ ಕೆ. ಡಿ
September 17, 2026 - 10:22 pm
0

Untitled design 2026 09 17T215838.621

ಶತಕ ಬಾರಿಸಿ ಮೈದಾನದಲ್ಲೇ ಧ್ಯಾನ ಮಾಡಿದ ಅಭಿಷೇಕ್ ಶರ್ಮಾ: ವಿಡಿಯೋ ವೈರಲ್

by ಶಾಲಿನಿ ಕೆ. ಡಿ
September 17, 2026 - 9:59 pm
0

Untitled design 2026 09 17T214544.648

ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!

by ಶಾಲಿನಿ ಕೆ. ಡಿ
September 17, 2026 - 9:47 pm
0

Untitled design 2026 09 17T204230.825

4,699 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ: PUC, ಡಿಪ್ಲೊಮಾ, ಪದವೀಧರರಿಗೆ ಬಂಪರ್ ಅವಕಾಶ!

by ಶಾಲಿನಿ ಕೆ. ಡಿ
September 17, 2026 - 8:43 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 09 17T214544.648
    ಕುತೂಹಲ ಕೆರಳಿಸಿದ ‘ಜನ್ಮೋತ್ಸವ’ ಚಿತ್ರದ ಟ್ರೇಲರ್!
    September 17, 2026 | 0
  • Untitled design 2026 09 17T200133.734
    ಕನ್ನಡ ರಾಜ್ಯೋತ್ಸವಕ್ಕೆ ಕಲರ್‌‌ನಲ್ಲಿ ಡಾ.ರಾಜಕುಮಾರ್ ಅಭಿನಯದ “ಜಗಮೆಚ್ಚಿದ ಮಗ”
    September 17, 2026 | 0
  • Untitled design 2026 09 17T185832.920
    ಎಂ.ಎಸ್. ಸುಬ್ಬುಲಕ್ಷ್ಮಿ ಬಯೋಪಿಕ್‍ ಪ್ರಾರಂಭ: ನಟ ಕಮಲ್‍ ಹಾಸನ್‍ ಅಧಿಕೃತ ಚಾಲನೆ
    September 17, 2026 | 0
  • Untitled design 2026 09 17T172429.831
    ಗದಗ್‌‌‌ನಲ್ಲಿ ಸ್ಪಾರ್ಕ್ ಟ್ರೈಲರ್ ಇವೆಂಟ್..ಉಪ್ಪಿ ಡ್ಯಾನ್ಸ್
    September 17, 2026 | 0
  • ಬೆಳ್ಳಿತೆರೆಗೆ ಸಂಗೀತ ಲೋಕದ ದಂತಕಥೆ M S ಸುಬ್ಬುಲಕ್ಷ್ಮೀ..!!
    ಬೆಳ್ಳಿತೆರೆಗೆ ಸಂಗೀತ ಲೋಕದ ದಂತಕಥೆ M S ಸುಬ್ಬುಲಕ್ಷ್ಮೀ..!!
    September 17, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version