• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಾಣಿಜ್ಯ

ರಾಜ್ಯದಲ್ಲಿ ಇಂಧನ ದರ ಎಷ್ಟಿದೆ? ಇಂದಿನ ಪೆಟ್ರೋಲ್-ಡೀಸೆಲ್ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 25, 2025 - 12:19 pm
in ವಾಣಿಜ್ಯ
0 0
0
Untitled design 2025 11 25T121627.196

ಇಂಧನದ ಬೆಲೆಗಳು ಜನಸಾಮಾನ್ಯರ ದಿನನಿತ್ಯದ ಖರ್ಚಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಬೆಳಿಗ್ಗೆ ಮನೆ ಬಿಟ್ಟು ಕೆಲಸಕ್ಕೆ ತೆರಳುವ ಉದ್ಯೋಗಿಗಳಿಂದ ಹಿಡಿದು, ಕಾರ್ಖಾನೆಗಳು, ಸಾರಿಗೆ ಸಂಸ್ಥೆಗಳು, ಕೈಗಾರಿಕೆಗಳು ಎಲ್ಲರ ಜೀವನವೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳಿಂದಲೇ ನೇರವಾಗಿ ಪ್ರಭಾವಿತವಾಗುತ್ತದೆ. ಹೀಗಾಗಿ ಪ್ರತಿದಿನವೂ ಇಂಧನ ದರದ ಚಲನವಲನದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

2017ರಿಂದ ಭಾರತದಲ್ಲಿ ಇಂಧನದ ಬೆಲೆಗಳನ್ನು ಡೈನಮಿಕ್ ಪ್ರೈಸಿಂಗ್‌ ಸಿಸ್ಟಂ ಮೂಲಕ ನಿತ್ಯ ಪರಿಷ್ಕರಿಸಲಾಗುತ್ತಿದೆ. ಅಂದರೆ ಅಂತಾರಾಷ್ಟ್ರೀಯ ಹಿತಾಸಕ್ತಿಗಳು, ಕಚ್ಚಾ ತೈಲದ ದರಗಳು, ಡಾಲರ್–ರೂಪಾಯಿ ವಿನಿಮಯದ ವ್ಯತ್ಯಾಸ ಹಾಗೂ ತೆರಿಗೆ ಬದಲಾವಣೆಗಳ ಆಧಾರದ ಮೇಲೆ ದೇಶೀಯ ಮಾರುಕಟ್ಟೆಯಲ್ಲೂ ಬೆಲೆಗಳಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಮುಂಚೆ ತೈಲದ ಬೆಲೆಗಳನ್ನು 15 ದಿನಕ್ಕೊಮ್ಮೆ ಪರಿಷ್ಕರಿಸಲಾಗುತ್ತಿತ್ತು. ಆದರೆ ಈಗ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರ ಜಾರಿಗೆ ಬರುತ್ತದೆ.

RelatedPosts

ಬೆಂಗಳೂರಿನಲ್ಲಿ ಬೃಹತ್ ‘ಜಿಸಿಸಿ’ ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ ‘ಡಿಪ್ಯೂ ಸಿಂಥೆಸ್’

ಚಿನ್ನದ ಬೆಲೆ ಮತ್ತೆ ಜಿಗಿತ: ಇಂದಿನ ದರ ಎಷ್ಟು?

ಚಿನ್ನದ ದರದಲ್ಲಿ ಅಲ್ಪ ಏರಿಕೆ: 10 ಗ್ರಾಂಗೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

ಇಂದಿನ ಗೋಲ್ಡ್ ರೇಟ್: ಚಿನ್ನದ ಬೆಲೆ ಮತ್ತೆ ಜಿಗಿತ, ಬೆಳ್ಳಿಯೂ ದುಬಾರಿ

ADVERTISEMENT
ADVERTISEMENT
ಮಹಾನಗರಗಳ ಇಂದಿನ ತೈಲ ದರ

ರಾಜಧಾನಿ ಬೆಂಗಳೂರುದಲ್ಲಿ ಇಂದು ಪೆಟ್ರೋಲ್ ದರ ರೂ. 102.92, ಡೀಸೆಲ್ ದರ ರೂ. 90.99 ಆಗಿದೆ.
ಇನ್ನು ಇತರೆ ಪ್ರಮುಖ ಮಹಾನಗರಗಳಲ್ಲಿ ದರಗಳ ಸ್ಥಿತಿ ಹೀಗಿದೆ.

  • ಚೆನ್ನೈ: ಪೆಟ್ರೋಲ್ ರೂ. 100.90 | ಡೀಸೆಲ್ ರೂ. 92.49

  • ಮುಂಬೈ: ಪೆಟ್ರೋಲ್ ರೂ. 103.50 | ಡೀಸೆಲ್ ರೂ. 90.03

  • ಕೊಲ್ಕತ್ತಾ: ಪೆಟ್ರೋಲ್ ರೂ. 105.41 | ಡೀಸೆಲ್ ರೂ. 92.02

  • ದೆಹಲಿ: ಪೆಟ್ರೋಲ್ ರೂ. 94.77 | ಡೀಸೆಲ್ ರೂ. 87.67

ಕರ್ನಾಟಕದ ಜಿಲ್ಲಾವಾರು ಇಂದಿನ ಪೆಟ್ರೋಲ್ ದರಗಳು

ರಾಜ್ಯದಲ್ಲಿ ಪೆಟ್ರೋಲ್ ದರವು ಜಿಲ್ಲಾವಾರು ಸ್ವಲ್ಪ ವ್ಯತ್ಯಾಸ ಹೊಂದಿದೆ. ತೆರಿಗೆಗಳು, ಸಾಗಣೆ ವೆಚ್ಚ ಮತ್ತು ಇತರ ಕಾರಣಗಳಿಂದ ಕೆಲವು ಕಡೆಗಳಲ್ಲಿ ರೂಪಾಯಿ ವರೆಗೂ ವ್ಯತ್ಯಾಸ ಕಂಡುಬರುತ್ತದೆ.

  • ಬಾಗಲಕೋಟೆ – ರೂ. 103.33 (35 ಪೈಸೆ ಇಳಿಕೆ)

  • ಬೆಂಗಳೂರು ನಗರ – ರೂ. 102.92 (ಬದಲಾವಣೆ ಇಲ್ಲ)

  • ಬೆಂಗಳೂರು ಗ್ರಾಮಾಂತರ – ರೂ. 102.99 (44 ಪೈಸೆ ಏರಿಕೆ)

  • ಬೆಳಗಾವಿ – ರೂ. 103.62 (05 ಪೈಸೆ ಏರಿಕೆ)

  • ಬಳ್ಳಾರಿ – ರೂ. 104.09 (ಸ್ಥಿರ)

  • ಬೀದರ್ – ರೂ. 103.52 (06 ಪೈಸೆ ಇಳಿಕೆ)

  • ವಿಜಯಪುರ – ರೂ. 103.10 (18 ಪೈಸೆ ಏರಿಕೆ)

  • ಚಾಮರಾಜನಗರ – ರೂ. 102.91 (17 ಪೈಸೆ ಏರಿಕೆ)

  • ಚಿಕ್ಕಬಳ್ಳಾಪುರ – ರೂ. 103.21 (46 ಪೈಸೆ ಇಳಿಕೆ)

  • ಚಿಕ್ಕಮಗಳೂರು – ರೂ. 104.08 (20 ಪೈಸೆ ಏರಿಕೆ)

  • ಚಿತ್ರದುರ್ಗ – ರೂ. 104.08 (ಸ್ಥಿರ)

  • ದಕ್ಷಿಣ ಕನ್ನಡ – ರೂ. 102.09 (08 ಪೈಸೆ ಇಳಿಕೆ)

  • ದಾವಣಗೆರೆ – ರೂ. 104.08 (ಸ್ಥಿರ)

  • ಧಾರವಾಡ – ರೂ. 102.73 (ಸ್ಥಿರ)

  • ಗದಗ – ರೂ. 103.80 (56 ಪೈಸೆ ಏರಿಕೆ)

  • ಕಲಬುರಗಿ – ರೂ. 103.32 (12 ಪೈಸೆ ಏರಿಕೆ)

  • ಹಾಸನ – ರೂ. 103.03 (29 ಪೈಸೆ ಇಳಿಕೆ)

  • ಹಾವೇರಿ – ರೂ. 103.08 (68 ಪೈಸೆ ಇಳಿಕೆ)

  • ಕೊಡಗು – ರೂ. 103.70 (36 ಪೈಸೆ ಇಳಿಕೆ)

  • ಕೋಲಾರ – ರೂ. 102.85 (ಸ್ಥಿರ)

  • ಕೊಪ್ಪಳ – ರೂ. 103.97 (12 ಪೈಸೆ ಇಳಿಕೆ)

  • ಮಂಡ್ಯ – ರೂ. 103.03 (27 ಪೈಸೆ ಇಳಿಕೆ)

  • ಮೈಸೂರು – ರೂ. 102.81 (14 ಪೈಸೆ ಏರಿಕೆ)

  • ರಾಯಚೂರು – ರೂ. 104.09 (ಸ್ಥಿರ)

  • ರಾಮನಗರ – ರೂ. 103.28 (24 ಪೈಸೆ ಏರಿಕೆ)

  • ಶಿವಮೊಗ್ಗ – ರೂ. 104.08 (18 ಪೈಸೆ ಏರಿಕೆ)

  • ತುಮಕೂರು – ರೂ. 103.98 (53 ಪೈಸೆ ಏರಿಕೆ)

  • ಉಡುಪಿ – ರೂ. 102.90 (49 ಪೈಸೆ ಏರಿಕೆ)

  • ಉತ್ತರ ಕನ್ನಡ – ರೂ. 103.12 (13 ಪೈಸೆ ಏರಿಕೆ)

  • ವಿಜಯನಗರ – ರೂ. 104.08 (ಸ್ಥಿರ)

  • ಯಾದಗಿರಿ – ರೂ. 103.31 (49 ಪೈಸೆ ಇಳಿಕೆ)

ಕರ್ನಾಟಕದ ಜಿಲ್ಲಾವಾರು ಡೀಸೆಲ್ ದರಗಳು
  • ಬಾಗಲಕೋಟೆ – ರೂ. 91.39

  • ಬೆಂಗಳೂರು – ರೂ. 90.99

  • ಬೆಂಗಳೂರು ಗ್ರಾಮಾಂತರ – ರೂ. 91.05

  • ಬೆಳಗಾವಿ – ರೂ. 91.67

  • ಬಳ್ಳಾರಿ – ರೂ. 92.18

  • ಬೀದರ್ – ರೂ. 91.57

  • ವಿಜಯಪುರ – ರೂ. 91.18

  • ಚಾಮರಾಜನಗರ – ರೂ. 90.98

  • ಚಿಕ್ಕಬಳ್ಳಾಪುರ – ರೂ. 91.26

  • ಚಿಕ್ಕಮಗಳೂರು – ರೂ. 92.14

  • ಚಿತ್ರದುರ್ಗ – ರೂ. 92.22

  • ದಕ್ಷಿಣ ಕನ್ನಡ – ರೂ. 90.18

  • ದಾವಣಗೆರೆ – ರೂ. 92.22

  • ಧಾರವಾಡ – ರೂ. 90.84

  • ಗದಗ – ರೂ. 91.83

  • ಕಲಬುರಗಿ – ರೂ. 91.40

  • ಹಾಸನ – ರೂ. 90.92

  • ಹಾವೇರಿ – ರೂ. 91.17

  • ಕೊಡಗು – ರೂ. 91.67

  • ಕೋಲಾರ – ರೂ. 90.93

  • ಕೊಪ್ಪಳ – ರೂ. 91.99

  • ಮಂಡ್ಯ – ರೂ. 91.10

  • ಮೈಸೂರು – ರೂ. 90.89

  • ರಾಯಚೂರು – ರೂ. 92.18

  • ರಾಮನಗರ – ರೂ. 91.33

  • ಶಿವಮೊಗ್ಗ – ರೂ. 92.22

  • ತುಮಕೂರು – ರೂ. 91.98

  • ಉಡುಪಿ – ರೂ. 90.93

  • ಉತ್ತರ ಕನ್ನಡ – ರೂ. 91.20

  • ವಿಜಯನಗರ – ರೂ. 92.22

ರಾಜ್ಯದಲ್ಲಿ ಇಂಧನ ದರಗಳು ದೊಡ್ಡ ಮಟ್ಟದಲ್ಲಿ ಬದಲಾಗದಿದ್ದರೂ, ಪ್ರತಿದಿನ ಕೆಲವು ಪೈಸೆಗಳ ಅಂತರದಲ್ಲಿ ಏರಿಳಿತ ಕಂಡು ಬರುತ್ತಿದೆ. ವಾಹನ ಸವಾರರು, ಉದ್ಯೋಗಿಗಳು, ಟ್ರಾನ್ಸ್‌ಪೋರ್ಟ್ ಉದ್ಯಮಿಗಳಿಗೆ ಇಂತಹ ಮಾಹಿತಿಗಳು ಪ್ರತಿದಿನದ ಯೋಜನೆಗೆ ಬಹಳ ಉಪಯುಕ್ತ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design

ಜೋಗ್ ಫಾಲ್ಸ್ ನೋಡೋಕೆ ಪ್ಲ್ಯಾನ್ ಮಾಡಿದ್ದೀರಾ? KSRTCಯಿಂದ ವಿಶೇಷ ಬಸ್ ಸೇವೆ

by ಕವಿತಾ
August 8, 2026 - 6:58 am
0

Untitled design (34)

ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ

by ಕವಿತಾ
August 8, 2026 - 6:42 am
0

Untitled design (33)

ಇಂದಿನ ರಾಶಿಭವಿಷ್ಯ: ಯಾರಿಗೆ ಶುಭ? ಯಾರಿಗೆ ಎಚ್ಚರಿಕೆ?

by ಕವಿತಾ
August 8, 2026 - 6:26 am
0

Your paragraph text (43)

ಕರಾವಳಿಯಲ್ಲಿ ಮಳೆ ಆರ್ಭಟ; ಪುತ್ತೂರು ಸೇರಿ 4 ತಾಲೂಕುಗಳ ಶಾಲಾ-ಕಾಲೇಜುಗಳಿಗೆ ನಾಳೆ ರಜೆ

by ಶಾಲಿನಿ ಕೆ. ಡಿ
August 7, 2026 - 11:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (32)
    ಬೆಂಗಳೂರಿನಲ್ಲಿ ಬೃಹತ್ ‘ಜಿಸಿಸಿ’ ಸ್ಥಾಪನೆ ಘೋಷಿಸಿದ ಮೆಡ್‌ಟೆಕ್‌ ದೈತ್ಯ ‘ಡಿಪ್ಯೂ ಸಿಂಥೆಸ್’
    August 7, 2026 | 0
  • ಕೈಗೊಳ್ಳಲಿರುವ (48)
    ಚಿನ್ನದ ಬೆಲೆ ಮತ್ತೆ ಜಿಗಿತ: ಇಂದಿನ ದರ ಎಷ್ಟು?
    August 7, 2026 | 0
  • ಬಲಿಷ್ಠ (21)
    ಚಿನ್ನದ ದರದಲ್ಲಿ ಅಲ್ಪ ಏರಿಕೆ: 10 ಗ್ರಾಂಗೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ
    August 6, 2026 | 0
  • ಈಶ್ವರ ಖಂಡ್ರೆ (15)
    ಇಂದಿನ ಗೋಲ್ಡ್ ರೇಟ್: ಚಿನ್ನದ ಬೆಲೆ ಮತ್ತೆ ಜಿಗಿತ, ಬೆಳ್ಳಿಯೂ ದುಬಾರಿ
    August 5, 2026 | 0
  • ಈಶ್ವರ ಖಂಡ್ರೆ (11)
    ರೆಪೋ ದರ 5.25%ರಲ್ಲೇ ಮುಂದುವರಿಸಿದ RBI: ಬ್ಯಾಂಕ್‌ ಸಾಲಗಾರರಿಗೆ ಬಿಗ್‌ ರಿಲೀಫ್‌
    August 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version