ರಾಜ್ಯದಲ್ಲಿ ಇಂಧನ ದರ ಎಷ್ಟಿದೆ? ಇಂದಿನ ಪೆಟ್ರೋಲ್-ಡೀಸೆಲ್ ಬೆಲೆಯ ಸಂಪೂರ್ಣ ವಿವರ ಇಲ್ಲಿದೆ

Untitled design 2025 11 25T121627.196

ಇಂಧನದ ಬೆಲೆಗಳು ಜನಸಾಮಾನ್ಯರ ದಿನನಿತ್ಯದ ಖರ್ಚಿನಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಬೆಳಿಗ್ಗೆ ಮನೆ ಬಿಟ್ಟು ಕೆಲಸಕ್ಕೆ ತೆರಳುವ ಉದ್ಯೋಗಿಗಳಿಂದ ಹಿಡಿದು, ಕಾರ್ಖಾನೆಗಳು, ಸಾರಿಗೆ ಸಂಸ್ಥೆಗಳು, ಕೈಗಾರಿಕೆಗಳು ಎಲ್ಲರ ಜೀವನವೂ ಪೆಟ್ರೋಲ್ ಹಾಗೂ ಡೀಸೆಲ್ ದರಗಳಿಂದಲೇ ನೇರವಾಗಿ ಪ್ರಭಾವಿತವಾಗುತ್ತದೆ. ಹೀಗಾಗಿ ಪ್ರತಿದಿನವೂ ಇಂಧನ ದರದ ಚಲನವಲನದ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ.

2017ರಿಂದ ಭಾರತದಲ್ಲಿ ಇಂಧನದ ಬೆಲೆಗಳನ್ನು ಡೈನಮಿಕ್ ಪ್ರೈಸಿಂಗ್‌ ಸಿಸ್ಟಂ ಮೂಲಕ ನಿತ್ಯ ಪರಿಷ್ಕರಿಸಲಾಗುತ್ತಿದೆ. ಅಂದರೆ ಅಂತಾರಾಷ್ಟ್ರೀಯ ಹಿತಾಸಕ್ತಿಗಳು, ಕಚ್ಚಾ ತೈಲದ ದರಗಳು, ಡಾಲರ್–ರೂಪಾಯಿ ವಿನಿಮಯದ ವ್ಯತ್ಯಾಸ ಹಾಗೂ ತೆರಿಗೆ ಬದಲಾವಣೆಗಳ ಆಧಾರದ ಮೇಲೆ ದೇಶೀಯ ಮಾರುಕಟ್ಟೆಯಲ್ಲೂ ಬೆಲೆಗಳಲ್ಲಿ ಬದಲಾವಣೆಗಳು ಸಂಭವಿಸುತ್ತವೆ. ಮುಂಚೆ ತೈಲದ ಬೆಲೆಗಳನ್ನು 15 ದಿನಕ್ಕೊಮ್ಮೆ ಪರಿಷ್ಕರಿಸಲಾಗುತ್ತಿತ್ತು. ಆದರೆ ಈಗ ಪ್ರತಿದಿನ ಬೆಳಗ್ಗೆ 6 ಗಂಟೆಗೆ ಹೊಸ ದರ ಜಾರಿಗೆ ಬರುತ್ತದೆ.

ಮಹಾನಗರಗಳ ಇಂದಿನ ತೈಲ ದರ

ರಾಜಧಾನಿ ಬೆಂಗಳೂರುದಲ್ಲಿ ಇಂದು ಪೆಟ್ರೋಲ್ ದರ ರೂ. 102.92, ಡೀಸೆಲ್ ದರ ರೂ. 90.99 ಆಗಿದೆ.
ಇನ್ನು ಇತರೆ ಪ್ರಮುಖ ಮಹಾನಗರಗಳಲ್ಲಿ ದರಗಳ ಸ್ಥಿತಿ ಹೀಗಿದೆ.

ಕರ್ನಾಟಕದ ಜಿಲ್ಲಾವಾರು ಇಂದಿನ ಪೆಟ್ರೋಲ್ ದರಗಳು

ರಾಜ್ಯದಲ್ಲಿ ಪೆಟ್ರೋಲ್ ದರವು ಜಿಲ್ಲಾವಾರು ಸ್ವಲ್ಪ ವ್ಯತ್ಯಾಸ ಹೊಂದಿದೆ. ತೆರಿಗೆಗಳು, ಸಾಗಣೆ ವೆಚ್ಚ ಮತ್ತು ಇತರ ಕಾರಣಗಳಿಂದ ಕೆಲವು ಕಡೆಗಳಲ್ಲಿ ರೂಪಾಯಿ ವರೆಗೂ ವ್ಯತ್ಯಾಸ ಕಂಡುಬರುತ್ತದೆ.

ಕರ್ನಾಟಕದ ಜಿಲ್ಲಾವಾರು ಡೀಸೆಲ್ ದರಗಳು

ರಾಜ್ಯದಲ್ಲಿ ಇಂಧನ ದರಗಳು ದೊಡ್ಡ ಮಟ್ಟದಲ್ಲಿ ಬದಲಾಗದಿದ್ದರೂ, ಪ್ರತಿದಿನ ಕೆಲವು ಪೈಸೆಗಳ ಅಂತರದಲ್ಲಿ ಏರಿಳಿತ ಕಂಡು ಬರುತ್ತಿದೆ. ವಾಹನ ಸವಾರರು, ಉದ್ಯೋಗಿಗಳು, ಟ್ರಾನ್ಸ್‌ಪೋರ್ಟ್ ಉದ್ಯಮಿಗಳಿಗೆ ಇಂತಹ ಮಾಹಿತಿಗಳು ಪ್ರತಿದಿನದ ಯೋಜನೆಗೆ ಬಹಳ ಉಪಯುಕ್ತ.

Exit mobile version