ವೈರಲ್ ರೀಲ್ಸ್ ಮಾಡಲು ಹೋಗಿ ಬೆನ್ನುಮೂಳೆ ಮುರಿದುಕೊಂಡ ಯುವತಿ
ಮಾಸ್ಕೋ: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ‘ನಿಕಿ ಮಿನಾಜ್ ಸ್ಟಿಲೆಟ್ಟೊ ಚಾಲೆಂಜ್’ಗೆ ಪ್ರಯತ್ನಿಸುವಾಗ ರಷ್ಯಾದ ಸಾಮಾಜಿಕ ಮಾಧ್ಯಮ ಪ್ರಭಾವಿಯೊಬ್ಬರು ಗಂಭೀರ ಗಾಯಕ್ಕೊಳಗಾಗಿದ್ದಾರೆ. ಅಡುಗೆಮನೆಯ ಕೌಂಟರ್ನಿಂದ ಕಾಲುಜಾರಿ ಬಿದ್ದ...
Read moreDetails