• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, April 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

20 ನಿಮಿಷಗಳಲ್ಲೇ ಎಲ್ಲರ ಗಮನ ಸೆಳೆದ “ಐ ಸಿ ಯು” ಹಾಗೂ “ಮಂಡಲ” ಎರಡು ಕಿರುಚಿತ್ರಗಳು

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 17, 2026 - 10:33 pm
in ಸಿನಿಮಾ
0 0
0
Untitled design 2026 02 17T223248.825

ಹಿರಿತೆರೆಯ ಚಿತ್ರಗಳಷ್ಟೇ ಈಗ ಕಿರುಚಿತ್ರಗಳು ಸಹ ಎಲ್ಲರ ಗಮನ ಸೆಳೆಯುತ್ತಿದೆ. ಅಂದುಕೊಂಡಿದ್ದನ್ನು ಕೆಲವೇ ನಿಮಿಷಗಳಲ್ಲಿ ದೃಶ್ಯರೂಪಕ್ಕೆ ತರುವುದು ಕಷ್ಟ. ಆದರೆ ಈಗಿನ ಯುವಪೀಳಿಗೆ ಅದನ್ನು ಸಾಧ್ಯ ಮಾಡುತ್ತಿದ್ದಾರೆ. ಇತ್ತೀಚೆಗೆ ರವೀಂದ್ರ ಜೋಶಿ ನಿರ್ಮಾಣದ, ಮಿಂಚು ಜೋಶಿ ನಿರ್ದೇಶನದ ಹಾಗೂ ಮಿಂಚು ಜೋಶಿ, ವಿಷ್ಣು ರಾಮನ್, ರಿಷಿ ರಾಮನ್ ಹಾಗೂ ಸಂದೀಪ್ ಶಿವಶಂಕರ್ ನಟನೆಯ “ಐ‌ ಸಿ ಯು” ಹಾಗೂ ರಾಮನ್ ಪ್ರೊಡಕ್ಷನ್ಸ್ ನಿರ್ಮಾಣದ,‌ ರಿಷಿ ರಾಮನ್ ರಚನೆ ಹಾಗೂ ನಿರ್ದೇಶನದ ಹಾಗೂ ರಿಷಿ ರಾಮನ್, ಅನಾಮಿಕ ದತ್ತ, ಪ್ರಜ್ವಲ್ ಕುಮಾರ್ ಹಾಗೂ ಮಾನಸ ರಾಜ್ ಗೌಡ ನಟನೆ ‘ಮಂಡಲ’ ಕಿರುಚಿತ್ರಗಳ ಪ್ರದರ್ಶನ ಹಾಗೂ ಪತ್ರಿಕಾಗೋಷ್ಠಿ ಆಯೋಜಿಸಲಾಗಿತ್ತು. ಎರಡು ಕಿರುಚಿತ್ರಗಳು ಇಪ್ಪತ್ತು ನಿಮಿಷಗಳ ಅವಿಧಿಯದಾಗಿದೆ. ಪ್ರದರ್ಶನದ ನಂತರ ಎರಡು ತಂಡದ ಸದಸ್ಯರು ಮಾತನಾಡಿದರು.

ನಾನು ಪರಂವಃ ಸ್ಟುಡಿಯೋಸ್ ನಿರ್ಮಾಣದ “ಸಕುಟುಂಬ ಸಮೇತ ಹಾಗೂ “ಇಬ್ಬನಿ ತಬ್ಬಿದ ಇಳೆಯಲಿ” ಚಿತ್ರಗಳಿಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಸ್ವತಂತ್ರ ನಿರ್ದೇಶನದ ಮೊದಲ ಹೆಜ್ಜೆಯಾಗಿ ಈ ಕಿರುಚಿತ್ರವನ್ನು ನಿರ್ದೇಶಿಸಿದ್ದೇನೆ. ಮುಂಬೈ ನಗರ ಜೀವನದ ಅಸ್ತವ್ಯಸ್ತ ಹಿನ್ನೆಲೆಯ ವಿರುದ್ಧ ಹೆಣೆಯಲಾದ “ಐ ಸಿ ಯು”, ಸಂಪರ್ಕ ಮತ್ತು ನಿಜವಾಗಿಯೂ ಕಾಣಲ್ಪಡುವುದರ ಬಗ್ಗೆ ಶಾಂತವಾದ, ವಯಸ್ಸಿಗೆ ಬರುವ ಸಂಬಂಧದ ನಾಟಕವಾಗಿದೆ. ಈ ಚಿತ್ರವು ಯುವತಿಯೊಬ್ಬಳು ತನ್ನ ಸಂಬಂಧದಲ್ಲಿ ಕಠಿಣ ಹಂತವನ್ನು ಎದುರಿಸುವುದನ್ನು ಅನುಸರಿಸುತ್ತದೆ, ಅಲ್ಲಿ ಇಬ್ಬರೂ ಪಾಲುದಾರರು ಒಟ್ಟಿಗೆ ಇದ್ದರೂ ದೂರವಾಗುತ್ತಾರೆ.

RelatedPosts

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ

ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್

ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್

ADVERTISEMENT
ADVERTISEMENT

ಒಂದೇ ದಿನದ ಅವಧಿಯಲ್ಲಿ, ನಟನಾ ತರಗತಿಯ ವ್ಯಾಯಾಮವು ಅವಳನ್ನು ವಿರಾಮಗೊಳಿಸಲು, ಪ್ರತಿಬಿಂಬಿಸಲು ಮತ್ತು ತನ್ನದೇ ಆದ ಭಾವನಾತ್ಮಕ ಮಾದರಿಗಳನ್ನು ಎದುರಿಸಲು ಒತ್ತಾಯಿಸುತ್ತದೆ – ಇದು ಸ್ಪಷ್ಟತೆ ಮತ್ತು ಮರುಸಂಪರ್ಕದ ಕಡೆಗೆ ಪ್ರಮುಖ ಹೆಜ್ಜೆ ಇಡಲು ಅವಳನ್ನು ಕರೆದೊಯ್ಯುವುದೆ ಈ ಕಿರುಚಿತ್ರದ ಕಥಾಸಾರಾಂಶ. ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಈ ಕಿರುಚಿತ್ರ ಮೂಡಿಬಂದಿದೆ. ಸಹಕಾರ ನೀಡಿದ ತಂಡದ ಸದಸ್ಯರಿಗೆ ಧನ್ಯವಾದ ಎಂದರು ಮಿಂಚು ಜೋಶಿ.

“ಐ ಸಿ ಯು” ಕಿರುಚಿತ್ರದಲ್ಲಿ ನಟಿಸಿರುವ ವಿಷ್ಣು ರಾಮನ್, ರಿಷಿ ರಾಮನ್, ಸಂಗೀತ ನಿರ್ದೇಶಕ ಜುಬಿನ್ ಪಾಲ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

“ಮಂಡಲ” ಕಿರುಚಿತ್ರದ ಕುರಿತು ಮಾತನಾಡಿದ ನಿರ್ದೇಶಕ, ನಟ ರಿಷಿ ರಾಮನ್, “ಮಂಡಲ” ಎಂಬುದು ವಿದೇಶದಲ್ಲಿ ವಾಸಿಸುವ ಭಾರತೀಯ ದಂಪತಿಗಳ ಬಗ್ಗೆ ಒಂದು ಮನೋವೈಜ್ಞಾನಿಕ ಥ್ರಿಲ್ಲರ್ ಆಗಿದ್ದು, ಅವರ ಸಾಂದರ್ಭಿಕ LSD ಪ್ರಯೋಗವು ಮತಿವಿಕಲ್ಪ, ಆನುವಂಶಿಕ ಆಘಾತ ಮತ್ತು ಭಾವನಾತ್ಮಕ ಹಿಂಸೆಯ ರಾತ್ರಿಯಾಗಿ ಸುರುಳಿಯಾಗುತ್ತದೆ.

ಸಂಬಂಧದ ವಾದವು ದೇವ್‌ ನ ಬಾಲ್ಯದ ಪ್ರೇತಗಳೊಂದಿಗೆ – ಅವನ ಹೆತ್ತವರಲ್ಲಿ ಸಾಕಾರಗೊಂಡಿರುವ – ಅವಾಸ್ತವಿಕ ಮುಖಾಮುಖಿಯಾಗಿ ರೂಪಾಂತರಗೊಳ್ಳುತ್ತದೆ – ಚಿತ್ರವನ್ನು ನಿಕಟ ಮಾನಸಿಕ ಮುತ್ತಿಗೆಯಾಗಿ ಪರಿವರ್ತಿಸುತ್ತದೆ. ಇದು ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯಾಗಿದೆ. ಒಂದೇ ಮನೆಯಲ್ಲಿ ಚಿತ್ರೀಕರಣ ನಡೆದಿದೆ‌. ಕ್ರೌಡ್ ಫಂಡಿಂಗ್ ನಲಿ ಈ ಚಿತ್ರ ಮಾಡಲಾಗಿದೆ. ಮುಂದೆ ಹಿರಿತೆರೆಯಲ್ಲೂ ಚಿತ್ರ ನಿರ್ದೇಶಿಸುವ ಯೋಚನೆ ಇದೆ ಎಂದರು.

ಛಾಯಾಗ್ರಾಹಕ ಸಂಜಿತ್ ಸಿಂಗ್, ಸಂಕಲನಕಾರ ಮಹೀಂದ್ರ ಹಾಗೂ ಸಂಗೀತ ನಿರ್ದೇಶಕ ನಂದನ್ ಶ್ರೀನಿವಾಸ್ ಮುಂತಾದವರು “ಮಂಡಲ”ದ ಬಗ್ಗೆ ಮಾತನಾಡಿದರು. ಕನ್ನಡ ಹಾಗೂ ಇಂಗ್ಲೀಷ್ ನಲ್ಲಿ ಈ ಕಿರುಚಿತ್ರ ಮೂಡಿಬಂದಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 04 21T233314.930

DC vs SRH: ಅಭಿಷೇಕ್ ಶರ್ಮಾ ಸ್ಫೋಟಕ ಶತಕ..ಡೆಲ್ಲಿ ಮಣಿಸಿದ ಹೈದರಾಬಾದ್‌

by ಶಾಲಿನಿ ಕೆ. ಡಿ
April 21, 2026 - 11:34 pm
0

Untitled design 2026 04 21T230346.949

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಹೊಸ ರೂಲ್ಸ್: ದ್ವಿಚಕ್ರ ಸಂಚಾರ ಬ್ಯಾನ್

by ಶಾಲಿನಿ ಕೆ. ಡಿ
April 21, 2026 - 11:04 pm
0

Untitled design 2026 04 21T224207.607

ಮತ್ತೆ ಶುರುವಾಗುತ್ತ ಮಧ್ಯಪ್ರಾಚ್ಯದಲ್ಲಿ ಯುದ್ಧ: ಅಮೆರಿಕ ಅಬ್ಬರಕ್ಕೆ ಬಲಿಯಾಗುತ್ತಾ ಇರಾನ್

by Hemanth Kumar S
April 21, 2026 - 10:43 pm
0

Untitled design 2026 04 21T222350.838

ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ

by ಶಾಲಿನಿ ಕೆ. ಡಿ
April 21, 2026 - 10:24 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 04 21T222350.838
    ಗೋಲ್ಡನ್ ಸ್ಟಾರ್ ಸಿನಿ ಜರ್ನಿಗೆ ಇಪ್ಪತ್ತರ ಸಂಭ್ರಮ: “ಚೆಲ್ಲಾಟ” ಚಿತ್ರ ಬಿಡುಗಡೆಯಾಗಿ ಇಪ್ಪತ್ತು ವರ್ಷ
    April 21, 2026 | 0
  • Untitled design 2026 04 21T201023.843
    ದರ್ಶನ್ ಮಾಜಿ ಮ್ಯಾನೇಜರ್ ಚೀಟರ್ ಮಲ್ಲು, ನಂಬಿಕೆ ದ್ರೋಹಿ: ದಿನಕರ್ ತೂಗುದೀಪ ಕಿಡಿ
    April 21, 2026 | 0
  • Untitled design 2026 04 21T181433.605
    ನನ್ನ ಕೊಂದಿದ್ದು ಬೋನಿ ಕಪೂರ್..ಶ್ರೀದೇವಿ ಆತ್ಮ ಸ್ಫೋಟಕ ಸ್ಟೇಟ್ಮೆಂಟ್
    April 21, 2026 | 0
  • Untitled design 2026 04 21T172220.300
    ಕಿಂಗ್, ರಾಕಾಗಿಲ್ಲ ಟೆನ್ಷನ್..ಪ್ರೆಗ್ನೆನ್ಸಿಯಲ್ಲೂ ದೀಪಿಕಾ ವರ್ಕಿಂಗ್
    April 21, 2026 | 0
  • Untitled design 2026 04 21T164142.066
    ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಶರತ್ ಕೃಷ್ಣ..!
    April 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version