ಮಳೆ ಹಾನಿ: ಬಿಬಿಎಂಪಿ ಮತ್ತು BWSSB ವಿರುದ್ಧ ಲೋಕಾಯುಕ್ತ ಸ್ವಯಂಪ್ರೇರಿತ ದೂರು
ಬೆಂಗಳೂರು: ಲೋಕಾಯುಕ್ತ ಬಿಎಸ್ ಪಾಟೀಲ್ ಅವರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮತ್ತು ಬೆಂಗಳೂರು ಜಲಮಂಡಳಿ (BWSSB) ವಿರುದ್ಧ ಸ್ವಯಂಪ್ರೇರಿತ (ಸೊಮೋಟೋ) ದೂರು ದಾಖಲಿಸಿದ್ದಾರೆ. ಮಳೆಗಾಲದಲ್ಲಿ...
Read moreDetails




































































































