• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, June 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಬಾಸ್‌ಗೆ ಡಿಬಾಸ್ ದರ್ಶನ್‌‌ ಪತ್ನಿ ವಿಜಯಲಕ್ಷ್ಮೀಯಿಂದ ಕ್ಲೀನ್ ಚಿಟ್?

ನೋಟಿಸ್ ನೀಡಿದ್ರೂ ‘ಬಾಸ್’ ಚಿತ್ರಕ್ಕೆ U/A ಪ್ರಮಾಣಪತ್ರ..!!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 26, 2026 - 3:47 pm
in ಸಿನಿಮಾ
0 0
0
Untitled design 2026 03 26T154600.607

ರೇಣುಕಾಸ್ವಾಮಿ ಮರ್ಡರ್ ಕೇಸ್‌‌ ಹಾಗೂ ಡಿ ಗ್ಯಾಂಗ್‌‌ನ ಹೋಲುವಂತಿರೋ ಬಾಸ್ ಚಿತ್ರದ ಟೀಸರ್ ಸಿಕ್ಕಾಪಟ್ಟೆ ಹಲ್‌ಚಲ್ ಎಬ್ಬಿಸಿತ್ತು. ಟೀಸರ್ ಸಖತ್ ವೈರಲ್ ಆದ ಹಿನ್ನೆಲೆ ಬಹುದೊಡ್ಡ ವಿವಾದಕ್ಕೂ ಅದು ಕಾರಣವಾಯ್ತು. ದರ್ಶನ್ ಪತ್ನಿ ವಿಜಯಲಕ್ಷ್ಮೀ ಸೆನ್ಸಾರ್ ಪ್ರಮಾಣ ಪತ್ರ ನೀಡದಂತೆ ನೋಟಿಸ್ ಕೂಡ ನೀಡಿದ್ರು. ಆದ್ರೀಗ ಬಾಸ್ ಚಿತ್ರಕ್ಕೆ ಡಿಬಾಸ್ ಪತ್ನಿ ವಿಜಯಲಕ್ಷ್ಮೀ ದರ್ಶನ್‌‌‌ರಿಂದ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ಅದು ನಿಜಾನಾ ಅಲ್ವಾ ಅನ್ನೋದಕ್ಕೆ ಈ ಸ್ಟೋರಿ ಒಮ್ಮೆ ನೋಡಿ.

  • ಬಾಸ್‌ಗೆ ಡಿಬಾಸ್ ಪತ್ನಿ ವಿಜಯಲಕ್ಷ್ಮೀಯಿಂದ ಕ್ಲೀನ್ ಚಿಟ್?
  • ಸೆನ್ಸಾರ್ ಬೋರ್ಡ್‌‌ಗೆ ಸರ್ಟಿಫಿಕೇಟ್ ನೀಡದಂತೆ ನೋಟಿಸ್
  • ನೋಟಿಸ್ ನೀಡಿದ್ರೂ ‘ಬಾಸ್’ ಚಿತ್ರಕ್ಕೆ U/A ಪ್ರಮಾಣಪತ್ರ..!!

ಬಾಸ್.. ಸಿಂಗಲ್ ಟೀಸರ್‌ನಿಂದಲೇ ಹಂಗಾಮ ಮಾಡಿದಂತಹ ಸಿನಿಮಾ. ಥೇಟ್ ಡಿಬಾಸ್ ದರ್ಶನ್‌‌ರ ಡಿ ಗ್ಯಾಂಗ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನ ಕಿಡ್ನ್ಯಾಪ್ ಮಾಡಿ, ಕೊಲೆ ಮಾಡಿರೋ ಪ್ರಕರಣದ ಕೈಗನ್ನಡಿ ರೀತಿ ಇದೆ ಬಾಸ್ ಚಿತ್ರದ ಟೀಸರ್. ತನುಷ್ ಶಿವಣ್ಣ ಲೀಡ್‌‌ನಲ್ಲಿ ನಟಿಸುವುದರ ಜೊತೆ ಸಿನಿಮಾಗೆ ಬಂಡವಾಳ ಹಾಕಿ ನಿರ್ಮಾಣ ಕೂಡ ಮಾಡಿದ್ದಾರೆ. ಇನ್ನೂ ಈ ಹಿಂದೆ ಅದೇ ತನುಷ್ ಜೊತೆ ನಟ್ವರ್‌‌ಲಾಲ್ ಸಿನಿಮಾ ಮಾಡಿದ್ದ ನಿರ್ದೇಶಕ ಲವ ಅವ್ರೇ ಈ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದಾರೆ.

RelatedPosts

‘ನೆಪೋಟಿಸಂ’ ಬಗ್ಗೆ ಕಿಚ್ಚ ಸುದೀಪ್ ಕಿಡಿ..ದೊಡ್ಮನೆ ಹೆಸ್ರು ಪ್ರಸ್ತಾಪ

ಬಾಸ್‌ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!

ಗೀತು ಮೋಹನ್ ದಾಸ್ ಬರ್ತ್ ಡೇಗೆ ಟಾಕ್ಸಿಕ್ ಗ್ಲಿಂಪ್ಸ್ ಗಿಫ್ಟ್..!  

ಮ್ಯಾಂಗೋ ಪಚ್ಚ ಬ್ಯಾನರ್‌‌ನಲ್ಲಿ ಕಿಚ್ಚ ಸುದೀಪ್-ದರ್ಶನ್ ಮಿಂಚು

ADVERTISEMENT
ADVERTISEMENT

ಸೀನ್ ಟು ಸೀನ್ ಕಣ್ಣಿಗೆ ಕಟ್ಟಿದಂತೆ ಡಿ ಗ್ಯಾಂಗ್ ಮಾಡಿರೋ ರೇಣುಕಾಸ್ವಾಮಿ ಮರ್ಡರ್ ಕೇಸ್‌‌‌ನಂತಿರೋ ಬಾಸ್ ಚಿತ್ರಕ್ಕೆ ಡಿಬಾಸ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಚೆಕ್‌ಮೇಟ್ ಇಟ್ಟಿದ್ರು. ವಕೀಲರಿಂದ ನೇರವಾಗಿ ಸೆನ್ಸಾರ್ ಬೋರ್ಡ್‌ಗೆ ಸೆನ್ಸಾರ್ ಪ್ರಮಾಣ ಪತ್ರ ನೀಡದಿರಲು ನೋಟಿಸ್ ನೀಡಿದ್ರು. ಅದು ನಿಜಕ್ಕೂ ದರ್ಶನ್ ಕುರಿತ ಚಿತ್ರವಾದ್ರೆ ಸದ್ಯ ಕೋರ್ಟ್ ಟ್ರಯಲ್ಸ್ ನಡೆಯುತ್ತಿರೋದ್ರಿಂದ ಎಫೆಕ್ಟ್ ಆಗಲಿದೆ ಅನ್ನೋ ಉದ್ದೇಶದಿಂದ ಹಾಗೆ ಮಾಡಿದ್ರು.

ಆದ್ರೀಗ ಸೆನ್ಸಾರ್ ಮಂಡಳಿಯಿಂದ ಬಾಸ್ ಚಿತ್ರತಂಡಕ್ಕೆ ಯು/ಎ ಸರ್ಟಿಫಿಕೇಟ್ ಸಿಗೋ ಮೂಲಕ ಬಹುತೇಕ ಕ್ಲೀನ್ ಚಿಟ್ ಸಿಕ್ಕಂತಾಗಿದೆ. ರಿಲೀಸ್‌ಗೆ ಯಾವುದೇ ಅಡ್ಡಿ ಆತಂಕ ಇಲ್ಲ ಅನ್ನೋದು ಸ್ಪಷ್ಟವಾಗ್ತಿದೆ. ಇದು ಸ್ವತಃ ವಿಜಯಲಕ್ಷ್ಮೀ ದರ್ಶನ್ ಅವರೇ ಸಿನಿಮಾದ ರಿಲೀಸ್‌ಗೆ ಅನುವು ಮಾಡಿಕೊಟ್ರಾ..? ಇಷ್ಟು ಸುಲಭವಾಗಿ ಸಮಸ್ಯೆ ಬಗೆಹರಿದುಬಿಡ್ತಾ ಅನ್ನೋ ಪ್ರಶ್ನೆಗಳು ಮೂಡುತ್ತಿವೆ. ಆದ್ರೆ ಸೆನ್ಸಾರ್ ಪ್ರಮಾಣ ಪತ್ರ ಕೈಗೆ ಸಿಗ್ತಾ ಇದ್ದಂತೆ ಬಾಸ್ ಚಿತ್ರತಂಡ ಸಿನಿಮಾದ ಮೊದಲ ಸಾಂಗ್ ರಿಲೀಸ್ ಮಾಡಿದೆ.

  • ಮತ್ತೆ ವಿವಾದ ಸೃಷ್ಟಿಸುವಂತಿದೆ ‘ಬಾಸ್’ ಮಾಯೆ ಸಾಂಗ್
  • ಸ್ಟೇಷನ್‌‌ನಲ್ಲಿ ದರ್ಶನ್-ಪವಿತ್ರಾ.. ವಿಜಯಲಕ್ಷ್ಮೀ ಕಣ್ಣೀರು
  • ಪೊಲೀಸ್ ವ್ಯಾನ್‌‌ನಲ್ಲಿ ಕೋರ್ಟ್‌‌ನತ್ತ ಡಿ ಗ್ಯಾಂಗ್ ಜರ್ನಿ..!
  • 100% ಕಣ್ಣಿಗೆ ಕಟ್ಟಿದಂತಿದೆ ರೇಣುಕಾಸ್ವಾಮಿ ಮರ್ಡರ್ ಕೇಸ್

ಇದು ಬಾಸ್ ಚಿತ್ರದ ಮೊಟ್ಟ ಮೊದಲ ಸಾಂಗ್. ಲಿರಿಕಲ್ ಸಾಂಗ್ ಆದ್ರೂ ಸಖತ್ ಇಂಪ್ಯಾಕ್ಟ್‌‌ ಆಗುವಂತಿದೆ. ಯಾಕಂದ್ರೆ ಇದು ರೇಣುಕಾಸ್ವಾಮಿ ಮರ್ಡರ್ ಕೇಸ್‌‌ನಲ್ಲಿ ಅರೆಸ್ಟ್ ಆದಂತಹ ದರ್ಶನ್, ಪವಿತ್ರಾ ಗೌಡ ಹಾಗೂ ಡಿ ಗ್ಯಾಂಗ್‌ನ ಹೋಲುವಂತಿದೆ. ಒಂದೊಂದು ಫ್ರೇಮ್ ಕೂಡ ಅಂದಿನ ಚಿತ್ರಣವನ್ನ ಎಳೆ ಎಳೆಯಾಗಿ ಬಿಚ್ಚಿಡುವಂತಿದೆ. ಅದ್ರಲ್ಲೂ ಬದುಕು ಗಡಿಯಾರ ನಿಂತಂತಾಗಿದೆ. ಕಾಲವೇ ಮೋಸ ಮಾಡಿತಾ..? ಹೇಗಿದ್ದ ಸೂಪರ್ ಸ್ಟಾರ್ ದರ್ಶನ್ ಹೀಗೆ ಖಾಕಿ ಎದುರು ಮಂಕಾದ ಅನ್ನೋದನ್ನ ಡಿಟೈಲ್ಡ್‌ ಆಗಿ ಹೇಳಲಾಗಿದೆ.

ಪ್ರಮೋದ್ ಮರವಂತೆ ಸಾಹಿತ್ಯ ರಚಿಸಿರೋ ಈ ಹಾಡಿಗೆ ನವೀನ್ ಸಜ್ಜು ಗಾಯನವಿದೆ. ದಾವಿ ಸುರೇಶ್ ಸಂಗೀತದ ಈ ಹಾಡು ಇದೀಗ ಮತ್ತೊಮ್ಮೆ ವಿವಾದಕ್ಕೆ ನಾಂದಿ ಹಾಡುವಂತಿದೆ. ಯಾಕಂದ್ರೆ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಸ್ಟೇಷನ್‌‌ನಲ್ಲಿ ದರ್ಶನ್ ಹಾಗೂ ಪವಿತ್ರಾ ಗೌಡ ತಮ್ಮ ಮೊಬೈಲ್ ಫೋನ್‌‌ಗಳನ್ನ ಹ್ಯಾಂಡೋವರ್ ಮಾಡುವ ಸನ್ನಿವೇಶದಿಂದ ಹಿಡಿದು, ಅದೇ ಖಾಕಿ ವಾಹನದಲ್ಲಿ ಕೋರ್ಟ್ ಗೆ ತೆರಳುವ ದೃಶ್ಯಗಳಿವೆ. ಅದನ್ನ ಕಂಡು ವಿಜಯಲಕ್ಷ್ಮೀ ಪಾತ್ರಧಾರಿ ಬಿಕ್ಕಿ ಬಿಕ್ಕಿ ಅಳುವ ಸನ್ನಿವೇಶವಿದೆ. ವಿಜಿ ದರ್ಶನ್ ಆಗಿ ಪಾಯಲ್, ಪವಿತ್ರ ಆಗಿ ವಂದಿತಾ ಗೌಡ ಕಾಣಸಿಗಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 08T190553.462

‘ನೆಪೋಟಿಸಂ’ ಬಗ್ಗೆ ಕಿಚ್ಚ ಸುದೀಪ್ ಕಿಡಿ..ದೊಡ್ಮನೆ ಹೆಸ್ರು ಪ್ರಸ್ತಾಪ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 8, 2026 - 7:07 pm
0

Untitled design 2026 06 08T190022.233

ಕರ್ನಾಟಕದಲ್ಲಿ ಮುಂದಿನ 6 ದಿನ ಭಾರೀ ಮಳೆ: ಕರಾವಳಿಗೆ ರೆಡ್ ಅಲರ್ಟ್

by ಶಾಲಿನಿ ಕೆ. ಡಿ
June 8, 2026 - 7:00 pm
0

Untitled design 2026 06 08T185012.650

ಬಾಸ್‌ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!

by ಶಾಲಿನಿ ಕೆ. ಡಿ
June 8, 2026 - 6:51 pm
0

Untitled design 2026 06 08T182946.224

ಇರಾನ್-ಇಸ್ರೇಲ್ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಕೊಂಡಿವೆ: ಟ್ರಂಪ್ ಘೋಷಣೆ

by ಶಾಲಿನಿ ಕೆ. ಡಿ
June 8, 2026 - 6:31 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 08T190553.462
    ‘ನೆಪೋಟಿಸಂ’ ಬಗ್ಗೆ ಕಿಚ್ಚ ಸುದೀಪ್ ಕಿಡಿ..ದೊಡ್ಮನೆ ಹೆಸ್ರು ಪ್ರಸ್ತಾಪ
    June 8, 2026 | 0
  • Untitled design 2026 06 08T185012.650
    ಬಾಸ್‌ ಸಿನಿಮಾಗೆ ಕೋರ್ಟ್ ಗ್ರೀನ್ ಸಿಗ್ನಲ್..ತಡೆಯಾಜ್ಞೆ ರದ್ದು..!
    June 8, 2026 | 0
  • Untitled design 2026 06 08T175637.838
    ಗೀತು ಮೋಹನ್ ದಾಸ್ ಬರ್ತ್ ಡೇಗೆ ಟಾಕ್ಸಿಕ್ ಗ್ಲಿಂಪ್ಸ್ ಗಿಫ್ಟ್..!  
    June 8, 2026 | 0
  • Untitled design 2026 06 07T175530.912
    ಮ್ಯಾಂಗೋ ಪಚ್ಚ ಬ್ಯಾನರ್‌‌ನಲ್ಲಿ ಕಿಚ್ಚ ಸುದೀಪ್-ದರ್ಶನ್ ಮಿಂಚು
    June 7, 2026 | 0
  • Untitled design 2026 06 07T171048.795
    ಮಂಜುಮ್ಮೆಲ್ ಬಾಯ್ಸ್ ಡೈರೆಕ್ಟರ್‌‌ನಿಂದ ‘ಬಾಲನ್’
    June 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version