• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, March 29, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಿಲೀಸ್‌ಗೂ ಮುನ್ನವೇ ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ಗೆ ಭಾರಿ ಡಿಮ್ಯಾಂಡ್.!

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 10, 2026 - 12:50 pm
in Flash News, ಸಿನಿಮಾ
0 0
0
Untitled design 2026 02 10T124009.717

RelatedPosts

ಇಸ್ರೇಲ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ವಿಶ್ವವಿದ್ಯಾಲಯಗಳೇ ನಮ್ಮ ಗುರಿ ಎಂದ IRGC

ಟ್ರಂಪ್‌ ವಿರುದ್ದ ಅಮೆರಿಕ & ಯುರೋಪ್ ದೇಶದಲ್ಲಿ ಶುರುವಾಯ್ತು ‘ನೋ ಕಿಂಗ್ಸ್’ ಪ್ರತಿಭಟನೆ

ಇರಾನ್ ಸುತ್ತಲೂ ಅತಿ ದೊಡ್ಡ ಸೈನಿಕ ಜಮಾವಣೆ ಮಾಡಿದ ಅಮೆರಿಕ

ಕೊಹ್ಲಿ-ಪಡಿಕ್ಕಲ್ ಅಬ್ಬರದ ಆಟಕ್ಕೆ ಸನ್‌ರೈಸರ್ಸ್ ತತ್ತರ: ಮೊದಲ ಪಂದ್ಯದಲ್ಲೇ RCBಗೆ ಭರ್ಜರಿ ಜಯ

ADVERTISEMENT
ADVERTISEMENT

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ‘ಟಾಕ್ಸಿಕ್’ (Toxic) ರಿಲೀಸ್‌ಗೆ ಮುನ್ನವೇ ಭಾರತೀಯ ಸಿನಿಮಾ ಉದ್ಯಮದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಿನಿಮಾ ಬಿಡುಗಡೆಯಾಗುವ ಮೊದಲೇ ಥಿಯೇಟ್ರಿಕಲ್, ಡಿಜಿಟಲ್ ಮತ್ತು ಓವರ್‌ಸೀಸ್ ಹಕ್ಕುಗಳಿಗೆ ದಾಖಲೆ ಮಟ್ಟದ ಬೇಡಿಕೆ ಕಂಡುಬಂದಿದ್ದು, ‘ಟಾಕ್ಸಿಕ್’ ಈಗಾಗಲೇ ಬಿಸಿನೆಸ್ ವಿಚಾರದಲ್ಲಿ ಹೊಸ ಇತಿಹಾಸ ಬರೆಯುವ ಹಂತಕ್ಕೆ ತಲುಪಿದೆ.

ಯಶ್ ಅವರ ಕೆಜಿಎಫ್ ಸರಣಿಯ ಭಾರೀ ಕ್ರೇಜ್‌ ಬಳಿಕ ‘ಟಾಕ್ಸಿಕ್’ ಮೇಲಿನ ನಿರೀಕ್ಷೆ ಗಗನಕ್ಕೇರಿದೆ. ಇದೇ ಕಾರಣಕ್ಕೆ ಸಿನಿಮಾ ರಿಲೀಸ್‌ಗೆ ಮುನ್ನವೇ ವಿತರಕರು ಮತ್ತು ಓಟಿಟಿ ಪ್ಲಾಟ್‌ಫಾರ್ಮ್‌ಗಳು ‘ಟಾಕ್ಸಿಕ್’ ಹಕ್ಕುಗಳನ್ನು ಪಡೆಯಲು ನಾ ಮುಂದು, ತಾ ಮುಂದು ಎನ್ನುವಂತೆ ಪೈಪೋಟಿ ನಡೆಸುತ್ತಿವೆ.

ಈಗಾಗಲೇ ಆಂಧ್ರಪ್ರದೇಶ ಮತ್ತು ತೆಲಂಗಾಣದ ವಿತರಣೆ ಹಕ್ಕುಗಳು 120 ಕೋಟಿ ರೂಪಾಯಿಗೆ ಸೇಲಾಗಿರುವುದು ಸಿನಿಮಾ ಬಿಸಿನೆಸ್‌ನಲ್ಲಿ ದೊಡ್ಡ ಸುದ್ದಿಯಾಗಿದ್ದು, ‘ಟಾಕ್ಸಿಕ್’ ಕ್ರೇಜ್ ಎಷ್ಟಿದೆ ಎಂಬುದಕ್ಕೆ ಇದು ಸ್ಪಷ್ಟ ಸಾಕ್ಷಿಯಾಗಿದೆ. ಸಾಮಾನ್ಯವಾಗಿ ಸ್ಟಾರ್ ಸಿನಿಮಾಗಳಿಗೂ ಇಷ್ಟೊಂದು ಮೊತ್ತ ರಿಲೀಸ್‌ಗೂ ಮುನ್ನ ಲಭಿಸುವುದು ಅಪರೂಪವೇ ಸರಿ.

ಇದೀಗ ‘ಟಾಕ್ಸಿಕ್’ ಬಿಸಿನೆಸ್‌ನ ಹಾಟ್ ಟಾಪಿಕ್ ಆಗಿರುವುದು ಓಟಿಟಿ ರೈಟ್ಸ್. ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, Z5 ಸೇರಿದಂತೆ ಪ್ರಮುಖ ಎಲ್ಲಾ ಓಟಿಟಿ ಪ್ಲಾಟ್‌ಫಾರ್ಮ್‌ಗಳು ‘ಟಾಕ್ಸಿಕ್’ ಡಿಜಿಟಲ್ ಹಕ್ಕುಗಳಿಗಾಗಿ ಭಾರೀ ಆಸಕ್ತಿ ತೋರಿಸುತ್ತಿವೆ. ಮೂಲಗಳ ಪ್ರಕಾರ, ಓಟಿಟಿ ರೈಟ್ಸ್‌ಗೆ ಬರೋಬರಿ 300 ಕೋಟಿ ರೂಪಾಯಿ ಆಫರ್‌ಗಳು ಬಂದಿವೆ ಎನ್ನಲಾಗಿದೆ. ಇದು ಅಂತಿಮಗೊಂಡರೆ, ಭಾರತೀಯ ಸಿನಿ ಇತಿಹಾಸದಲ್ಲೇ ಅತಿದೊಡ್ಡ ಡಿಜಿಟಲ್ ಡೀಲ್‌ಗಳಲ್ಲಿ ಒಂದಾಗುವ ಸಾಧ್ಯತೆ ಇದೆ.

ದಕ್ಷಿಣ ಭಾರತದ ಇತರೆ ರಾಜ್ಯಗಳಲ್ಲಿಯೂ ‘ಟಾಕ್ಸಿಕ್’ಗೆ ಅದ್ಭುತ ಬೇಡಿಕೆ ಇದೆ. ತಮಿಳುನಾಡಿನ ವಿತರಣೆ ಹಕ್ಕುಗಳು ಸನ್ ನೆಟ್ವರ್ಕ್ ಪಾಲಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದ್ದು, ತಮಿಳು ಮಾರುಕಟ್ಟೆಯಲ್ಲೂ ಯಶ್ ಫ್ಯಾನ್ಸ್ ಸಿನಿಮಾ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

ಇನ್ನು ಕೇರಳದಲ್ಲಿ ದುಲ್ಕರ್ ಸಲ್ಮಾನ್ ಅಥವಾ ಪೃಥ್ವಿರಾಜ್ ಸುಕುಮಾರನ್ ಮೂಲಕ ಸಿನಿಮಾ ರಿಲೀಸ್ ಆಗಬಹುದು ಎಂಬ ಚರ್ಚೆ ಜೋರಾಗಿದ್ದು, ಇದು ‘ಟಾಕ್ಸಿಕ್’ಗೆ ಮತ್ತಷ್ಟು ದೊಡ್ಡ ಓಪನಿಂಗ್ ನೀಡುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ‘ಟಾಕ್ಸಿಕ್’ ಸಿನಿಮಾ ರಿಲೀಸ್ ಮಾಡುವ ಹೊಣೆಗಾರಿಕೆಯನ್ನು ಕೆವಿಎನ್ ಪ್ರೊಡಕ್ಷನ್ ವಹಿಸಿಕೊಂಡಿದೆ. ಈಗಾಗಲೇ ವಿತರಣಾ ತಂತ್ರ ರೂಪಿಸಿರುವ ಕೆವಿಎನ್, ರಿಲೀಸ್‌ಗೂ ಮುನ್ನವೇ ಬಿಸಿನೆಸ್‌ನಲ್ಲೇ ಹೊಸ ದಾಖಲೆ ಬರೆಯುವ ಗುರಿ ಇಟ್ಟುಕೊಂಡಿದೆ.

ಇನ್ನು ಓವರ್‌ಸೀಸ್ ಮಾರುಕಟ್ಟೆಯಲ್ಲಿಯೂ ‘ಟಾಕ್ಸಿಕ್’ಗೆ ಭಾರೀ ಡಿಮ್ಯಾಂಡ್ ಕಂಡುಬಂದಿದೆ. ಅಮೆರಿಕಾ, ಯುರೋಪ್, ಮಧ್ಯಪ್ರಾಚ್ಯ, ಆಸ್ಟ್ರೇಲಿಯಾ ಸೇರಿದಂತೆ ಎಲ್ಲಾ ಪ್ರಮುಖ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಿನಿಮಾ ಎಲ್ಲಾ ಭಾಷೆಗಳಲ್ಲೂ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಸದ್ಯ ಲಭ್ಯವಿರುವ ಮಾಹಿತಿಯ ಪ್ರಕಾರ, ‘ಟಾಕ್ಸಿಕ್’ ಸಿನಿಮಾ ರಿಲೀಸ್‌ಗೆ ಮುನ್ನವೇ 650 ಕೋಟಿ ರೂಪಾಯಿಗೂ ಹೆಚ್ಚು ಬಿಸಿನೆಸ್ ಮಾಡಿರುವ ಅಂದಾಜು ಇದೆ. ಇನ್ನು ಕೆವಿಎನ್ ಪ್ರೊಡಕ್ಷನ್, ರಿಲೀಸ್‌ಗೂ ಮುನ್ನವೇ 1000 ಕೋಟಿ ರೂಪಾಯಿ ಬಿಸಿನೆಸ್ ಗುರಿ ಇಟ್ಟುಕೊಂಡು ಕಾರ್ಯತಂತ್ರ ರೂಪಿಸುತ್ತಿದೆ ಎನ್ನಲಾಗಿದೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (46)

ಇಸ್ರೇಲ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ವಿಶ್ವವಿದ್ಯಾಲಯಗಳೇ ನಮ್ಮ ಗುರಿ ಎಂದ IRGC

by ಯಶಸ್ವಿನಿ ಎಂ
March 29, 2026 - 9:49 am
0

Untitled design (44)

ಟ್ರಂಪ್‌ ವಿರುದ್ದ ಅಮೆರಿಕ & ಯುರೋಪ್ ದೇಶದಲ್ಲಿ ಶುರುವಾಯ್ತು ‘ನೋ ಕಿಂಗ್ಸ್’ ಪ್ರತಿಭಟನೆ

by ಯಶಸ್ವಿನಿ ಎಂ
March 29, 2026 - 9:19 am
0

Untitled design (43)

ಇರಾನ್ ಸುತ್ತಲೂ ಅತಿ ದೊಡ್ಡ ಸೈನಿಕ ಜಮಾವಣೆ ಮಾಡಿದ ಅಮೆರಿಕ

by ಯಶಸ್ವಿನಿ ಎಂ
March 29, 2026 - 8:53 am
0

Untitled design (42)

ಕೊಹ್ಲಿ-ಪಡಿಕ್ಕಲ್ ಅಬ್ಬರದ ಆಟಕ್ಕೆ ಸನ್‌ರೈಸರ್ಸ್ ತತ್ತರ: ಮೊದಲ ಪಂದ್ಯದಲ್ಲೇ RCBಗೆ ಭರ್ಜರಿ ಜಯ

by ಯಶಸ್ವಿನಿ ಎಂ
March 29, 2026 - 7:56 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (46)
    ಇಸ್ರೇಲ್‌ ಶಿಕ್ಷಣ ಸಂಸ್ಥೆಗಳ ಮೇಲೆ ದಾಳಿ: ಅಮೆರಿಕ-ಇಸ್ರೇಲ್ ವಿಶ್ವವಿದ್ಯಾಲಯಗಳೇ ನಮ್ಮ ಗುರಿ ಎಂದ IRGC
    March 29, 2026 | 0
  • Untitled design (44)
    ಟ್ರಂಪ್‌ ವಿರುದ್ದ ಅಮೆರಿಕ & ಯುರೋಪ್ ದೇಶದಲ್ಲಿ ಶುರುವಾಯ್ತು ‘ನೋ ಕಿಂಗ್ಸ್’ ಪ್ರತಿಭಟನೆ
    March 29, 2026 | 0
  • Untitled design (43)
    ಇರಾನ್ ಸುತ್ತಲೂ ಅತಿ ದೊಡ್ಡ ಸೈನಿಕ ಜಮಾವಣೆ ಮಾಡಿದ ಅಮೆರಿಕ
    March 29, 2026 | 0
  • Untitled design (42)
    ಕೊಹ್ಲಿ-ಪಡಿಕ್ಕಲ್ ಅಬ್ಬರದ ಆಟಕ್ಕೆ ಸನ್‌ರೈಸರ್ಸ್ ತತ್ತರ: ಮೊದಲ ಪಂದ್ಯದಲ್ಲೇ RCBಗೆ ಭರ್ಜರಿ ಜಯ
    March 29, 2026 | 0
  • Untitled design (41)
    ಸಾಲದ ಸುಳಿಗೆ ಸಿಲುಕಿ, ತಾಯಿ-ಅಕ್ಕನ ಕತ್ತು ಸೀಳಿ ಯುವಕ ಆತ್ಮಹ*ತ್ಯೆ ಯತ್ನ
    March 29, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version