• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಳಪತಿ-ಪ್ರಭಾಸ್ ಫೈಟ್.. ಸಂಕ್ರಾಂತಿ-ಪೊಂಗಲ್‌‌ ದಂಗಲ್

ರಾಕಿಭಾಯ್ ಟಾಕ್ಸಿಕ್ ಎದುರು ಧುರಂಧರ್-2 ಕಮಿಂಗ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 30, 2025 - 4:11 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design 2025 12 30T153401.077

ಈ ವರ್ಷ ಇಂಡಿಯನ್ ಸಿನಿದುನಿಯಾನ ಅವಲೋಕಿಸಿದ್ರೆ ಕನ್ನಡದ ಜೊತೆ ತಮಿಳು ಇಂಡಸ್ಟ್ರಿ ಕೂಡ ಡಲ್ ಹೊಡೆದಿತ್ತು. ಆದ್ರೆ ಹೊಸ ವರ್ಷಕ್ಕೆ ಸ್ಯಾಂಡಲ್‌ವುಡ್‌‌ನಂತೆ ಪರಭಾಷೆಗಳಲ್ಲೂ ಒಳ್ಳೊಳ್ಳೆಯ ಸಿನಿಮಾಗಳ ಲೈನಪ್ ಇದೆ. ಸಂಕ್ರಾಂತಿ-ಪೊಂಗಲ್‌‌ನಿಂದಲೇ ಸಿನಿಮೋತ್ಸವ ಶುರುವಾಗ್ತಿದ್ದು, ಯಾವ್ಯಾವ ಸೂಪರ್ ಸ್ಟಾರ್ ಬಕೆಟ್‌‌‌ನಲ್ಲಿ ಎಷ್ಟೆಷ್ಟು ಚಿತ್ರಗಳಿವೆ..? ರಶ್ಮಿಕಾ-ವಿಜಯ್ ವೆಡ್ಡಿಂಗ್ ಅಪ್ಡೇಟ್ಸ್‌ ಸಹ ಇಲ್ಲಿದೆ ನೋಡಿ.

RelatedPosts

ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!

ಮೈಸೂರಲ್ಲಿ ಪ್ರೇಮದೂರಿನ ಶ್ರೀರಾಮ..ಅವಿಸ್ಮರಣೀಯ ಪ್ರೀತಿ, ಪ್ರೇಮ

ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್

ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ..ಪೋಸ್ಟ್‌‌ಗಳಲ್ಲೇ ಟಾಂಗ್, ಟಕ್ಕರ್

ADVERTISEMENT
ADVERTISEMENT

ದಳಪತಿ-ಪ್ರಭಾಸ್ ಫೈಟ್.. ಸಂಕ್ರಾಂತಿ-ಪೊಂಗಲ್‌‌ ದಂಗಲ್

ವಿಜಯ್ ಕಟ್ಟ ಕಡೆಯ ಸಿನಿಮಾ ‘ಜನ ನಾಯಗನ್’ ತೆರೆಗೆ

ಯೆಸ್.. ನಮ್ಮ ಕನ್ನಡ ಚಿತ್ರರಂಗದ ರೀತಿ ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂನಲ್ಲೂ ಒಳ್ಳೊಳ್ಳೆಯ ಸಿನಿಮಾಗಳ ಲೈನಪ್ ಇದೆ. ಟೀಸರ್, ಫಸ್ಟ್‌ಲುಕ್‌‌ಗಳಿಂದ ಸಿಕ್ಕಾಪಟ್ಟೆ ಕಿಕ್ ಕೊಡ್ತಿವೆ. ಅದೂ ಸಂಕ್ರಾಂತಿ ಹಾಗೂ ಪೊಂಗಲ್‌‌ನಿಂದಲೇ ಈ ಸಿನಿಮಾಗಳ ಉತ್ಸವ ಶುರುವಾಗ್ತಿರೋದು ವಿಶೇಷ.

ಡಾರ್ಲಿಂಗ್ ಪ್ರಭಾಸ್ ನಟನೆಯ ಮೊದಲ ಹಾರರ್ ಮೂವಿ ರಾಜಾಸಾಬ್. ಈ ಚಿತ್ರ ಸಂಕ್ರಾಂತಿ ವಿಶೇಷ ಜನವರಿ 9ಕ್ಕೆ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ಸಂಜಯ್ ದತ್ ಹಾಗೂ ಪ್ರಭಾಸ್ ತಾತಾ-ಮೊಮ್ಮಗನಾಗಿ ಕಮಾಲ್ ಮಾಡಿದ್ದು, ಟ್ರೈಲರ್ ನೆಕ್ಸ್ಟ್ ಲೆವೆಲ್‌‌ಗಿದೆ. ವೆರೈಟಿ ಜಾನರ್ ಆಫ್ ಸಿನಿಮಾಗಳಲ್ಲಿ ನಟಿಸ್ತಿರೋ ಡಾರ್ಲಿಂಗ್ ನಿಮ್ಮನ್ನ ಭಯ ಪಡಿಸೋಕೆ ಬರ್ತಿದ್ದಾರೆ.

‘ರಾಜಾಸಾಬ್’ ಡಾರ್ಲಿಂಗ್ ಪ್ರಭಾಸ್ ಹಾರರ್ ಪ್ರಭಾವಳಿ

ತಾತಾ-ಮೊಮ್ಮಗನಾಗಿ ಸಂಜಯ್ ದತ್-ಪ್ರಭಾಸ್ ಕಾದಾಟ

ಇನ್ನೂ ತಮಿಳಿನ ದಳಪತಿ ವಿಜಯ್ ಕಟ್ಟ ಕಡೆಯ ಸಿನಿಮಾ ಜನ ನಾಯಗನ್ ಪೊಂಗಲ್ ವಿಶೇಷ ಜನವರಿ 9ರಂದೇ ಥಿಯೇಟರ್‌ಗೆ ಎಂಟ್ರಿ ಕೊಡ್ತಿದೆ. ರಾಜಕಾರಣದಲ್ಲಿ ಸಕ್ರಿಯರಾಗುವ ಹಿನ್ನೆಲೆಯಲ್ಲಿ ನಟನಾ ವೃತ್ತಿಗೆ ನಿವೃತ್ತಿ ಘೋಷಿಸಿರೋ ವಿಜಯ್, ಇತ್ತೀಚೆಗೆ ಮಲೇಷ್ಯಾದಲ್ಲಿ ಆಡಿಯೋ ಲಾಂಚ್ ಫಂಕ್ಷನ್ ಮಾಡಿ, ಹಾಡು ಹಾಡಿ, ಕುಣಿದು, ಭಾವುಕ ಮಾತುಗಳಿಂದ ರಿಟೈರ್ಮೆಂಟ್ ಹೇಳಿದ್ರು. ಇಂಟರೆಸ್ಟಿಂಗ್ ಅಂದ್ರೆ ಈ ಜನ ನಾಯಗನ್ ಸಿನಿಮಾಗೆ ನಮ್ಮ ಕನ್ನಡದ ಕೆವಿಎನ್ ಸಂಸ್ಥೆ ಬಂಡವಾಳ ಹೂಡಿದೆ.

ಶಾರೂಖ್-ಸಲ್ಲೂ ಸೌಂಡಿಂಗ್.. ‘ಕಿಂಗ್’ ಆಗಿ ಕಮಾಲ್..?

ಗೆಲ್ಲಲೇಬೇಕು ಗಲ್ವಾನ್.. ಇಲ್ಲಾಂದ್ರೆ ಸಲ್ಲು ಕರಿಯರ್ ಖತಂ

ಶಾರೂಖ್ ಖಾನ್ ತಮ್ಮ ಬಿರುದಿನ ಟೈಟಲ್‌‌ನಲ್ಲೇ ಕಿಂಗ್ ಅನ್ನೋ ಸಿನಿಮಾ ಮಾಡ್ತಿದ್ದು, ಫಸ್ಟ್ ಲುಕ್‌ನಿಂದ ಅಭಿಮಾನಿಗಳಲ್ಲಿ ಕ್ರೇಜ್ ದುಪ್ಪಟ್ಟು ಮಾಡಿದ್ದಾರೆ. ಅತಿ ಶ್ರೀಮಂತ ನಟ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರೋ ಶಾರೂಖ್ ಕಿಂಗ್‌ ಆಗಿ ಬಾಕ್ಸ್ ಆಫೀಸ್‌ ದೋಚುವುದಕ್ಕೆ 2026ರಲ್ಲಿ ಬರೋದು ಪಕ್ಕಾ ಆಗಿದೆ.

ಸಾಲು ಸಾಲು ಸಿನಿಮಾಗಳ ಸೋಲಿನಿಂದ ಸಿಕ್ಕಾಪಟ್ಟೆ ಕಂಗೆಟ್ಟಿರೋ ನಟ ಸಲ್ಮಾನ್ ಖಾನ್, ಈ ಬಾರಿ ಗಲ್ವಾನ್ ಚಿತ್ರದಿಂದ ಗೆದ್ದೇ ಗೆಲ್ಲುವೆ ಅನ್ನೋ ಭರವಸೆಯೊಂದಿಗೆ ಪ್ರೇಕ್ಷಕರ ಮುಂದೆ ಅದೃಷ್ಠ ಪರೀಕ್ಷೆಗೆ ಬರ್ತಿದ್ದಾರೆ. ಅಂದಹಾಗೆ ಇದು ಇಂಡೋ-ಚೈನಾದ ಗಲ್ವಾನ್ ಕದನದ ಕಥಾನಕವಾಗಿದ್ದು, ದೇಶಪ್ರೇಮದ ಕಿಚ್ಚ ಹೆಚ್ಚಿಸೋ ಚಿತ್ರವಾಗಿ ಹೊರಹೊಮ್ಮಲಿದೆ. ಟೀಸರ್ ರಿಲೀಸ್ ಆಗಿದ್ದು, ನಮ್ಮ ಯಶ್ ಟಾಕ್ಸಿಕ್ ಎದುರು ಬರೋಕೆ ಹೆದರಿ ರಿಲೀಸ್ ಡೇಟ್ ಬದಲಿಸಿಕೊಂಡಿದ್ದಾರೆ ಸಲ್ಲು.

ರಾಕಿಭಾಯ್ ಟಾಕ್ಸಿಕ್ ಎದುರು ಧುರಂಧರ್-2 ಕಮಿಂಗ್

ಜೂನ್‌ಗೆ ಜೈಲರ್-2.. ತಲೈವಾ ರಜನಿ ವಿತ್ ಮಲ್ಟಿಸ್ಟಾರ್ಸ್‌

ಹೌದು.. 2026ರ ಮಾರ್ಚ್‌ 19ಕ್ಕೆ ನಮ್ಮ ಹೆಮ್ಮೆಯ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ ಟಾಕ್ಸಿಕ್ ಚಿತ್ರದ ಎದುರು ರಣ್‌ವೀರ್ ಸಿಂಗ್ ನಟನೆಯ ಧುರಂಧರ್-2 ಬರ್ತಿದೆ. ರಣ್‌ವೀರ್ ಬೇರಾರೂ ಅಲ್ಲ, ನಮ್ಮ ಕರ್ನಾಟಕರ ಅಳಿಯ. ಆದ್ರೆ ಧುರಂಧರ್ ಸಿನಿಮಾ ಸಾವಿರ ಕೋಟಿ ಕಮಾಯಿ ಮಾಡೋದ್ರ ಮೂಲಕ ಈ ವರ್ಷದ ಅತಿಹೆಚ್ಚು ಗಳಿಸಿದ ಸಿನಿಮಾಗಳ ಲಿಸ್ಟ್ ಸೇರಿದೆ. ಕ್ರೇಜ್ ಕಾ ಬಾಪ್ ಆಗಿದೆ. ಹೀಗಾಗಿ ಇದು ಹೊಸ ವರ್ಷದ ಬಿಗ್ಗೆಸ್ಟ್ ಬಾಕ್ಸ್ ಆಫೀಸ್ ಕ್ಲ್ಯಾಶ್ ಕೂಡ ಆಗಲಿದೆ.

ಜೈಲರ್ ಸಿನಿಮಾದ ಸೀಕ್ವೆಲ್ ಸಿನಿಮಾ ರಿಲೀಸ್‌ಗೆ ಮುಹೂರ್ತ ಫಿಕ್ಸ್ ಆಗಿದೆ. ಜೂನ್ 12ಕ್ಕೆ ಜೈಲರ್-2 ತೆರೆಗೆ ಬರಲಿದ್ದು, ನೆಲ್ಸನ್ ಈ ಬಾರಿ ಮತ್ತಷ್ಟು ರಾ ಆ್ಯಂಡ್ ರಗಡ್ ಆಗಿ ಚಿತ್ರಿಸುತ್ತಿದ್ದಾರೆ. ಶಿವಣ್ಣ, ಮೋಹನ್‌ಲಾಲ್, ಮಿಥುನ್ ಚಕ್ರವರ್ತಿ, ಶಾರೂಖ್ ಖಾನ್, ಜಾಕಿಶ್ರಾಫ್, ವಿಜಯ್ ಸೇತುಪತಿ ಕೂಡ ಇರಲಿದ್ದು, ಜೈಲರ್‌ನ ಮೀರಿಸೋ ದಾಖಲೆ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

ಚರಣ್ ‘ಪೆದ್ದಿ’ ಪ್ರಾಮಿಸಿಂಗ್.. ಹಗಲು ದರೋಡೆ ಗ್ಯಾರಂಟಿ

ಎರಡೆರಡು ಚಿತ್ರಗಳ ಮೂಲಕ ಮೆಗಾಸ್ಟಾರ್ ಫುಲ್ ಮಿಂಚು

ಚಿರಂಜೀವಿಗೆ ವಯಸ್ಸಾಗ್ತಿರಬಹುದು. ಆದ್ರೆ ಅವರಲ್ಲಿರೋ ಸಿನಿಮೋತ್ಸಾಹ ಹಚ್ಚ ಹಸಿರಾಗಿಯೇ ಇದೆ. ಸದ್ಯ ನಯನತಾರಾ ಜೊತೆಗಿನ ಮನ ಶಂಕರ ವಾರ ಪ್ರಸಾದ್ ಗಾರು ಸಿನಿಮಾ ಹಾಗೂ ವಿಶ್ವಂಭರ ಅನ್ನೋ ಎರಡೆರಡು ಚಿತ್ರಗಳು ಮೇಕಿಂಗ್ ಹಂತದಲ್ಲಿದ್ದು, ನೋಡುಗರನ್ನ ರಂಜಿಸಲು ಸದ್ಯದಲ್ಲೇ ಬರಲಿವೆ.

ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜಾಗೆ ಗೇಮ್ ಚೇಂಜರ್ ಹೇಳಿಕೊಳ್ಳುವ ಸಕ್ಸಸ್ ತಂದುಕೊಟ್ಟಿರಲಿಲ್ಲ. ಹಾಗಾಗಿ 2026ರ ಮಾರ್ಚ್‌ 27ಕ್ಕೆ ಬರ್ತಿರೋ ಪೆದ್ದಿ ಸಿನಿಮಾದಿಂದ ಈ ಹಿಂದಿನ ಸಿನಿಮಾದ್ದು ಕೂಡ ಸೇರಿಸಿ ಬಿಗ್ಗೆಸ್ಟ್ ಬ್ಲಾಕ್ ಬಸ್ಟರ್ ಹಿಟ್ ಕೊಡುವವರಾಗಿದ್ದಾರೆ. ಚಿಕಿರಿ ಹಾಡೊಂದೇ ಹತ್ತು ಕೋಟಿಗೂ ಅಧಿಕ ವೀವ್ಸ್ ಪಡೆದಿದ್ದು, ಶ್ರೀದೇವಿ ಪುತ್ರಿ ಜಾಹ್ನವಿ ಜೊತೆ ಚರಣ್ ಮಸ್ತ್ ರೊಮ್ಯಾನ್ಸ್ ಮಾಡಲಿದ್ದಾರೆ. ನಮ್ಮ ಶಿವಣ್ಣ ಕೂಡ ಈ ಚಿತ್ರದ ಭಾಗವಾಗಿದ್ದು, ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವಿ ಅನಿಸಿಕೊಂಡಿದೆ.

ಮಲಯಾಳಂನ ಮೋಹನ್‌‌ಲಾಲ್ ನಟನೆಯ ದೃಶ್ಯಂ ಸೀರೀಸ್‌ನ ಮೂರನೇ ಸಿನಿಮಾ ದೃಶ್ಯಂ-3 ಹಾಗೂ ದುಲ್ಕರ್ ಸಲ್ಮಾನ್‌ರ ಐ ಆ್ಯಮ್‌ ದಿ ಗೇಮ್ ಸಿನಿಮಾಗಳು ಮಾಲಿವುಡ್‌‌ನಲ್ಲಿ ನಿರೀಕ್ಷೆ ಹೆಚ್ಚಿಸಿವೆ.

ರಶ್ಮಿಕಾ-ವಿಜಯ್ ಕಲ್ಯಾಣಕ್ಕೆ ದಿನಗಣನೆ.. ಪ್ಯಾಲೆಸ್ ರಂಗು

ಫೆಬ್ರವರಿ 26ಕ್ಕೆ ಉದಯಪುರದಲ್ಲಿ ಡೆಸ್ಟಿನೇಷನ್ ವೆಡ್ಡಿಂಗ್..!

ತೆರೆ ಮೇಲೆ ಪ್ರೇಕ್ಷಕರು ಕಣ್ತುಂಬಿಕೊಂಡ ಅದೆಷ್ಟೋ ಮಂದಿ ಜೋಡಿಗಳು ರೀಲ್ ಜೊತೆ ರಿಯಲ್ ಲೈಫ್‌‌ನಲ್ಲೂ ಸತಿ-ಪತಿಗಳಾಗಿದ್ದಾರೆ. ಅವರ ಲಿಸ್ಟ್‌ಗೆ ವಿಜಯ್ ದೇವರಕೊಂಡ ಹಾಗೂ ನಮ್ಮ ರಶ್ಮಿಕಾ ಮಂದಣ್ಣ ಹೊಸದಾಗಿ ಸೇರ್ಪಡೆ ಆಗ್ತಿದ್ದಾರೆ. ಹೊಸ ವರ್ಷದಲ್ಲಿ ವ್ಯಾಲಂಟೈನ್ ತಿಂಗಳಲ್ಲಿ ಅಂದ್ರೆ ಫೆಬ್ರವರಿ 26ರಂದು ಉದಯಪುರದ ಪ್ಯಾಲೆಸ್‌‌‌ನಲ್ಲಿ ಇವರುಗಳು ಕಲ್ಯಾಣವಾಗಲು ಮುಹೂರ್ತ ನಿಗದಿಯಾಗಿದೆ.

Rashmika Mandanna Sends Big Love To Fiance Vijay Deverakonda For Supporting  The Girlfriend: "You'll Be Proud Of Me"

ಸದ್ಯ ಭಾರತೀಯ ಚಿತ್ರರಂಗದಲ್ಲಿ ಇವರ ಮದ್ವೆಯದ್ದೇ ಸದ್ದು. ವೆಡ್ಡಿಂಗ್ ಶಾಪಿಂಗ್ ಜೊತೆ ಜೊತೆಗೆ ಮೈಸಾ ಹಾಗೂ ರೌಡಿ ಜನಾರ್ಧನ ಸಿನಿಮಾಗಳಲ್ಲಿ ಇಬ್ಬರೂ ಬ್ಯುಸಿಯಾಗಿದ್ದು, ಹೊಸ ವರ್ಷದಲ್ಲಿ ಹೊಸ ಬಾಳಿಗೆ ಕಾಲಿಡ್ತಿರೋ ಸ್ಟಾರ್ ಕಪಲ್, ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ.

 

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 23T140921.823

ವಿಮಾನದಲ್ಲೂ ಕರಾವಳಿಯ ಚಿಕನ್ ಪುಳಿಮುಂಚಿಯ ಸ್ವಾದ: ಹೊಸ ಮೆನು ಬಿಡುಗಡೆ ಮಾಡಿದ ಆಕಾಶ ಏರ್‌

by ಶಾಲಿನಿ ಕೆ. ಡಿ
October 23, 2026 - 2:10 pm
0

Untitled design 2026 10 23T140159.771

ಬೆಂಗಳೂರಲ್ಲಿ ಕಳ್ಳರೆಂದು ಇಬ್ಬರ ಮೇಲೆ ಗಂಭೀರ ಹಲ್ಲೆ: 10 ಜನರ ವಿರುದ್ಧ ಎಫ್‌ಐಆರ್

by ಶಾಲಿನಿ ಕೆ. ಡಿ
October 23, 2026 - 2:05 pm
0

Untitled design 2026 10 23T135259.857

ದೊಡ್ಡಬಳ್ಳಾಪುರದ ಬಳಿ 3.0 ತೀವ್ರತೆಯ ಭೂಕಂಪ: ಬೆಚ್ಚಿಬಿದ್ದ ಜನ

by ಶಾಲಿನಿ ಕೆ. ಡಿ
October 23, 2026 - 1:53 pm
0

Untitled design 2026 10 23T133118.792

ಯೂಟ್ಯೂಬ್ ನೋಡಿ ಪತಿ ಕೊ*ಲೆಗೆ ಸ್ಕೆಚ್!: ಪ್ರಿಯಕರನ ಜೊತೆ ಸೇರಿ ಗಂಡನನ್ನೇ ಕೊಂದ ಪತ್ನಿ

by ಶಾಲಿನಿ ಕೆ. ಡಿ
October 23, 2026 - 1:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 22T174623.220
    ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!
    October 22, 2026 | 0
  • Untitled design 2026 10 22T171441.174
    ಮೈಸೂರಲ್ಲಿ ಪ್ರೇಮದೂರಿನ ಶ್ರೀರಾಮ..ಅವಿಸ್ಮರಣೀಯ ಪ್ರೀತಿ, ಪ್ರೇಮ
    October 22, 2026 | 0
  • Untitled design 2026 10 22T155438.264
    ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್
    October 22, 2026 | 0
  • Untitled design 2026 10 22T135911.262
    ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ..ಪೋಸ್ಟ್‌‌ಗಳಲ್ಲೇ ಟಾಂಗ್, ಟಕ್ಕರ್
    October 22, 2026 | 0
  • ವ್ಯಕ್ತಿ (3)
    ಟೈಗರ್ ಶ್ರಾಫ್ ಮೇಲೆ ದಾಳಿಗೂ ಮುನ್ನ ಹಂತಕರಿಂದ ಫೈರಿಂಗ್ ಪ್ರಾಕ್ಟೀಸ್!
    October 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version