• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 22, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್

ರಾವಣನ ಪರಾಕ್ರಮ ಹಾಗೂ ದೈವಭಕ್ತಿಯ ಅನಾವರಣದ ಗೀತೆ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 22, 2026 - 3:47 pm
in ಸಿನಿಮಾ
0 0
0
Untitled design 2026 10 22T155438.264

ಡ್ಯಾನ್ಸ್.. ರಾಕಿಂಗ್ ಸ್ಟಾರ್ ಯಶ್ USPಗಳಲ್ಲಿ ಒಂದು. ಆದ್ರೆ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಬಳಿಕ ಯಶ್ ಆ ರೀತಿ ಡ್ಯಾನ್ಸ್ ಮಾಡಿದ್ದನ್ನ ನಾವುಗಳಂತೂ ನೋಡೇ ಇಲ್ಲ. ಯಾರೆಲ್ಲಾ ಯಶ್ ಡ್ಯಾನ್ಸ್‌‌ನ ಮಿಸ್ ಮಾಡ್ಕೊಳ್ತಿದ್ರೋ.. ಅಂಥವ್ರಿಗೆ ರಾವಣ ತಾಂಡವಂ ಮೂಲಕ ಬಿಗ್ ಸರ್‌ಪ್ರೈಸ್ ನೀಡಿದ್ದಾರೆ. ರಾಮಾಯಣದ ಆ ರುದ್ರ ನರ್ತನದ ಮೈಂಡ್ ಬ್ಲೋಯಿಂಗ್ ಸಾಂಗ್ ಝಲಕ್ ಇಲ್ಲಿದೆ.

  • ಯಶ್ ಡ್ಯಾನ್ಸ್ ಮಿಸ್ ಮಾಡ್ಕೊಳ್ತಿದ್ರಾ? ರಾವಣ ತಾಂಡವಂ ಔಟ್
  • ರಾವಣನ ಪರಾಕ್ರಮ ಹಾಗೂ ದೈವಭಕ್ತಿಯ ಅನಾವರಣದ ಗೀತೆ..!
  • ಪರಮೇಶ್ವರ ಶಿವನ ಮುಂದೆ ಲಂಕೇಶ್ವರನ ಹೈ ವೋಲ್ಟೇಜ್ ಕುಣಿತ
  • ರಾಮಾಯಣದ ತೂಕ ಹೆಚ್ಚಿಸಿದ ಕನ್ನಡಿಗ ರಾಕಿಂಗ್ ಸ್ಟಾರ್ ಯಶ್

ನಮ್ಮ ಹೆಮ್ಮೆಯ ಕನ್ನಡಿಗ, ರಾಕಿಂಗ್ ಸ್ಟಾರ್ ಯಶ್ ಅದ್ಭುತ ಡ್ಯಾನ್ಸರ್. ಅದರಲ್ಲಿ ಎರಡು ಮಾತಿಲ್ಲ. ಮೊಗ್ಗಿನ ಮನಸು, ರಾಕಿ ಸಿನಿಮಾಗಳಿಂದಲೂ ಯಶ್ ಯುಎಸ್‌‌ಪಿಗಳಲ್ಲಿ ಡ್ಯಾನ್ಸ್ ಕೂಡ ಒಂದು. ಸಾಕಷ್ಟು ಡ್ಯಾನ್ಸಿಂಗ್ ನಂಬರ್‌‌ಗಳಿಗೆ ಯಶ್ ಫ್ಯಾನ್ಸ್ ಜೊತೆ ಇತರೇ ಸ್ಟಾರ್ ಫ್ಯಾನ್ಸ್ ಕೂಡ ಹುಚ್ಚೆದ್ದು ಕುಣಿದಿದ್ದಾರೆ. ಆದ್ರೆ ಅದ್ಯಾಕೋ ಸಂತು ಸ್ಟ್ರೈಟ್ ಫಾರ್ವಡ್ ಚಿತ್ರದ ಬಳಿಕ ಯಶ್ ಅವ್ರ ಆ ಇಂಟೆನ್ಸ್ ಡ್ಯಾನ್ಸಿಂಗ್ ನಂಬರ್ಸ್ ಮಿಸ್ ಆಗ್ತಿವೆ.

RelatedPosts

ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!

ಮೈಸೂರಲ್ಲಿ ಪ್ರೇಮದೂರಿನ ಶ್ರೀರಾಮ..ಅವಿಸ್ಮರಣೀಯ ಪ್ರೀತಿ, ಪ್ರೇಮ

ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ..ಪೋಸ್ಟ್‌‌ಗಳಲ್ಲೇ ಟಾಂಗ್, ಟಕ್ಕರ್

ಟೈಗರ್ ಶ್ರಾಫ್ ಮೇಲೆ ದಾಳಿಗೂ ಮುನ್ನ ಹಂತಕರಿಂದ ಫೈರಿಂಗ್ ಪ್ರಾಕ್ಟೀಸ್!

ADVERTISEMENT
ADVERTISEMENT

ಕೆಜಿಎಫ್‌‌ನಲ್ಲಿ ಮಾಸ್ ಎಲಿಮೆಂಟ್ಸ್ ಇದ್ದ ಕಾರಣ ಬಿಲ್ಡಪ್‌‌ ಮೇಲೆಯೇ ಸಾಕಷ್ಟು ಸಾಂಗ್ ದೃಶ್ಯಗಳು ಚಿತ್ರಿತವಾಗಿದ್ದವು. ಆದ್ರೀಗ ರಾಮಾಯಣ ಸಿನಿಮಾದ ಮೂಲಕ ಯಶ್ ಡ್ಯಾನ್ಸ್ ಮರಳಿ ಬಿಗ್‌‌ಸ್ಕ್ರೀನ್‌ಗೆ ವಾಪಸ್ ಆಗ್ತಿದೆ. ಹೌದು.. ರಾವಣ ತಾಂಡವಂ ಸಾಂಗ್ ದಸರಾ ಹಬ್ಬದ ವಿಶೇಷ ಬಿಡುಗಡೆ ಆಗಿದ್ದು, ಎಲ್ಲರ ಹುಬ್ಬೆರಿಸುವಂತೆ ಕುಣಿದು, ಕುಪ್ಪಳಿಸಿದ್ದಾರೆ ರಾಕಿಂಗ್ ಸ್ಟಾರ್.

ರಾವಣ ತಾಂಡವಂ.. ಲಂಕಾಧಿಪತಿಯ ಪರಾಕ್ರಮ ಹಾಗೂ ದೈವಭಕ್ತಿ ಎರಡನ್ನೂ ಸಾರುವ ಸಾಂಗ್ ಆಗಿದೆ. ಆ ಪರಮೇಶ್ವರನ ಮುಂದೆ ಲಂಕೇಶ್ವರನ ಹೈ-ವೋಲ್ಟೇಜ್ ಗೀತೆ ಇದಾಗಿದ್ದು, ಓ ಮೈ ಗಾಡ್.. ಯಶ್ ಬೇರ್ ಬಾಡಿಯಲ್ಲಿ ತ್ರಿಶೂಲ ಹಾಗೂ ಢಮರುಗ ಹಿಡಿದು ಕುಣಿಯುವ ಪರಿ ರೋಮಾಂಚಕವಾಗಿದೆ. ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಸಂಗೀತ ಸಂಯೋಜನೆಯ ಈ ಗೀತೆಗೆ ಕಾರ್ತಿಕ್ ಸರಗೂರ್ ಸಾಹಿತ್ಯ ರಚಿಸಿದ್ದು, ರಾಮಾಯಣ ಸಿನಿಮಾದ ತೂಕ ಹೆಚ್ಚಿಸಿದೆ ಯಶ್ ರಾವಣನ ರೋಲ್.

ನಿತೇಶ್ ತಿವಾರಿ ನಿರ್ದೇಶನದ ಹಾಗೂ ನಮಿತ್ ಮಲ್ಹೋತ್ರಾ ನಿರ್ಮಾಣದ ರಾಮಾಯಣದಲ್ಲಿ ಶ್ರೀರಾಮ-ಸೀತೆಯಾಗಿ ರಣ್ಬೀರ್ ಕಪೂರ್ ಹಾಗೂ ಸಾಯಿಪಲ್ಲವಿ ನಟಿಸಿದ್ದು, ಯಶ್ ಖಳನಾಯಕ ರಾವಣನಾಗಿ ಅಬ್ಬರಿಸಿ, ಆರ್ಭಟಿಸಲಿದ್ದಾರೆ. ಎರಡು ಭಾಗಗಳಲ್ಲಿ ತಯಾರಾಗ್ತಿರೋ ಈ ಸಿನಿಮಾದ ಮೊದಲ ಭಾಗ ಇದೇ ನವೆಂಬರ್ 5ಕ್ಕೆ ದೀಪಾವಳಿ ವಿಶೇಷ ಮೊದಲ ಭಾಗ ವಿಶ್ವದಾದ್ಯಂತ ತೆರೆಗಪ್ಪಳಿಸಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 22T184137.983

ಬೆಂಗಳೂರಲ್ಲಿ ಮತ್ತೆ ವರುಣನ ಅಬ್ಬರ: ಮಲ್ಲೇಶ್ವರಂ ಸೇರಿದಂತೆ ಹಲವೆಡೆ ಧಾರಾಕಾರ ಮಳೆ

by ಶಾಲಿನಿ ಕೆ. ಡಿ
October 22, 2026 - 6:42 pm
0

Untitled design 2026 10 22T182225.410

ಗೂಗಲ್‌ಗೆ ಸೆಡ್ಡು ಹೊಡೆದ ಭಾರತದ ‘ಚಾರಿಯಟ್’: 10 ಭಾಷೆಗಳಲ್ಲಿ ಹೊಸ ‘ಎಐ ವಾಯ್ಸ್ ಮಾಡೆಲ್’ ಬಿಡುಗಡೆ

by ಶಾಲಿನಿ ಕೆ. ಡಿ
October 22, 2026 - 6:26 pm
0

Untitled design 2026 10 22T181752.258

ಏಷ್ಯನ್ ಪ್ಯಾರಾ ಗೇಮ್ಸ್: ಆರ್ಚರಿಯಲ್ಲಿ 2ನೇ ಚಿನ್ನ ಗೆದ್ದು ದಾಖಲೆ ಬರೆದ ಶೀತಲ್‌ ದೇವಿ

by ಶಾಲಿನಿ ಕೆ. ಡಿ
October 22, 2026 - 6:01 pm
0

Untitled design 2026 10 22T174623.220

ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!

by ಶಾಲಿನಿ ಕೆ. ಡಿ
October 22, 2026 - 5:48 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 22T174623.220
    ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!
    October 22, 2026 | 0
  • Untitled design 2026 10 22T171441.174
    ಮೈಸೂರಲ್ಲಿ ಪ್ರೇಮದೂರಿನ ಶ್ರೀರಾಮ..ಅವಿಸ್ಮರಣೀಯ ಪ್ರೀತಿ, ಪ್ರೇಮ
    October 22, 2026 | 0
  • Untitled design 2026 10 22T135911.262
    ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ..ಪೋಸ್ಟ್‌‌ಗಳಲ್ಲೇ ಟಾಂಗ್, ಟಕ್ಕರ್
    October 22, 2026 | 0
  • ವ್ಯಕ್ತಿ (3)
    ಟೈಗರ್ ಶ್ರಾಫ್ ಮೇಲೆ ದಾಳಿಗೂ ಮುನ್ನ ಹಂತಕರಿಂದ ಫೈರಿಂಗ್ ಪ್ರಾಕ್ಟೀಸ್!
    October 22, 2026 | 0
  • ವ್ಯಕ್ತಿ (2)
    ಮಧ್ಯರಾತ್ರಿ ಪಟಾಕಿ ಸಿಡಿಸಿ, ಸಾಂಗ್ ಹಾಕಿ ಸಂಭ್ರಮಾಚರಣೆ: ನಟಿ ರಮ್ಯಾ ಆಕ್ರೋಶ
    October 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version