• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, October 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

2018ರಲ್ಲೇ ಡೆವಿಲ್‌ಗೆ ದಚ್ಚು ಕಮಿಟ್..!! 9 ಚಿತ್ರಗಳ ಬಳಿಕ ತೆರೆಗೆ

ಡಿ-10ರ ನೈಟ್ ಶೋ ಇಲ್ಲ.. ಬೆಳಗ್ಗೆ 6.30ಕ್ಕೆ ‘ಡೆವಿಲ್’ ಆಟ !

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 2, 2025 - 6:56 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 02T184911.034

ಡೆವಿಲ್ ಸಿನಿಮಾ ಹತ್ತು, ಹಲವು ದಾಖಲೆಗಳನ್ನ ಬರೆದಿದೆ. ಆ ಪೈಕಿ ರಿಲೀಸ್‌ಗೆ ಇನ್ನು 9 ದಿನ ಇರುವಾಗ ಚಿತ್ರತಂಡ ಮೊದಲ ಸುದ್ದಿಗೋಷ್ಠಿ ನಡೆಸಿದ್ದು ಕೂಡ ಒಂದು. ದರ್ಶನ್ ಇಲ್ಲದೆ ಡೆವಿಲ್ ಗೋಷ್ಠಿ ಹೇಗಾಯ್ತು..? ಟೀಂ ಭಾವುಕಗೊಂಡಿದ್ಯಾಕೆ..? 2018ರಲ್ಲೇ ಡೆವಿಲ್‌‌ಗೆ ಕಮಿಟ್ ಆಗಿದ್ದ ದಚ್ಚು, 9 ಸಿನಿಮಾಗಳು ಆದ ಬಳಿಕ ಈ ಚಿತ್ರ ಮಾಡಿದ್ಯಾಕೆ..? ಡೈರೆಕ್ಟರ್ ಪ್ರಕಾಶ್, ನಟಿ ರಚನಾ ಏನು ಹೇಳಿದ್ರು..? ಹುಲಿ ಕಾರ್ತಿಕ್ ಅತ್ತಿದ್ಯಾಕೆ ಅನ್ನೋದ್ರ ಡಿಟೈಲ್ಡ್ ರಿಪೋರ್ಟ್‌ ಇಲ್ಲಿದೆ ನೋಡಿ.

Darshan's Action-Packed Film “The Devil” Wraps Up Shoot and Dubbing, Gears  Up for Release

RelatedPosts

ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ

ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ

ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ

ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ

ADVERTISEMENT
ADVERTISEMENT

2018ರಲ್ಲೇ ಡೆವಿಲ್‌‌ಗೆ ದಚ್ಚು ಕಮಿಟ್..

9 ಚಿತ್ರಗಳ ಬಳಿಕ ತೆರೆಗೆ

ದರ್ಶನ್ ಜೊತೆಗಿದ್ದಿದ್ರೆ ಆನೆ ಬಲ.. ಕಂಪ್ಲೀಟ್ ಟೀಂ ಭಾವುಕ

ಡೆವಿಲ್.. ಇದೇ ಡಿಸೆಂಬರ್ 11ಕ್ಕೆ ಪ್ರೇಕ್ಷಕರ ಮುಂದೆ ಬರ್ತಿದೆ. ಸಾರಥಿ ಬಳಿಕ ಮತ್ತೊಮ್ಮೆ ಅಂಥದ್ದೇ ಪರಿಸ್ಥಿತಿ ಎದುರಿಸುತ್ತಿದ್ದಾರೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್. ಸದ್ಯ ಚಿತ್ರತಂಡ ಅವರ ಅನುಪಸ್ಥಿತಿಯಲ್ಲಿ ಮೊದಲ ಸುದ್ದಿಗೋಷ್ಠಿ ನಡೆಸಿತು. ಅಲ್ಲಿ ಚಿತ್ರದ ನಿರ್ದೇಶಕ ಕಮ್ ನಿರ್ಮಾಪಕ ಪ್ರಕಾಶ್ ವೀರ್ ಮಾತನಾಡುತ್ತಾ, ದರ್ಶನ್‌ಗೆ ನಾನು ಡೆವಿಲ್ ಕಥೆಯನ್ನ 2018ರಲ್ಲೇ ಹೇಳಿದ್ದೆ. ಎಷ್ಟು ಟೈಂ ಬೇಕಾದ್ರೂ ತಗೊಳಿ. ನಿಧಾನಕ್ಕೆ ರೆಡಿ ಮಾಡಿ ಅಂದಿದ್ರು. ಹಾಗಾಗಿ 9 ಚಿತ್ರಗಳನ್ನ ಮಾಡಿದ್ರೂ ಸಹ ಏಳು ವರ್ಷ ಕಾದು ಈ ಸಿನಿಮಾ ಮಾಡಿದೆ ಎಂದರು.

ಅಲ್ಲದೆ, ದರ್ಶನ್ ವೈಯಕ್ತಿಕ ವಿಚಾರಗಳನ್ನ ಸಿನಿಮಾಗೆ ತರದೆ ಪ್ರೊಫೆಷನಲಿಸಂ ತೋರಿದ ಪರಿಯನ್ನ ಪ್ರಕಾಶ್ ವಿವರಿಸಿದ್ರು. ಅವರು ಇದ್ದಾಗಲೇ ಸಿನಿಮಾದ ಸುದ್ದಿಗೋಷ್ಠಿ ಮಾಡಬೇಕೆಂದುಕೊಂಡಿದ್ದೆವು. ಅಕ್ಟೋಬರ್‌‌ನಲ್ಲೇ ಸಿನಿಮಾ ತೆರೆಗೆ ತರಬೇಕು ಅಂದಿದ್ರು. ಆದ್ರೆ ತಡ ಆಯ್ತು. ಅವರ ಅನುಪಸ್ಥಿತಿ ತುಂಬಾ ಕಾಡುತ್ತಿದೆ ಎಂದರು. ಜೊತೆಗೆ ದರ್ಶನ್ ಫ್ಯಾನ್ಸ್ ಹಾಗೂ ಮಾಧ್ಯಮಗಳಿಗೆ ಸಿಕ್ಕಾಪಟ್ಟೆ ಧನ್ಯವಾದ ಕೂಡ ಹೇಳಿದ್ರು.

The Devil completes shoot and dubbing, gears up for the big screen

ಮೀಡಿಯಾ ಸಪೋರ್ಟ್‌ಗೆ EP, ವಸ್ತ್ರ ವಿನ್ಯಾಸಕಿ ತಶ್ವಿನಿ ಮನವಿ

ಡಿಬಾಸ್‌ ಬಗ್ಗೆ ಮಾತಾಡ್ತಾ ಮಾತಾಡ್ತಾ ಹುಲಿ ಕಾರ್ತಿಕ್ ಕಣ್ಣೀರು

ಡೆವಿಲ್ ಚಿತ್ರದ ಕಾಸ್ಟ್ಯೂಮ್ ಡಿಸೈನರ್ ಹಾಗೂ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೂಡ ಆಗಿರೋ ಪ್ರಕಾಶ್ ವೀರ್ ಪತ್ನಿ ತಶ್ವಿನಿ ಮಾತಾಡ್ತಾ, ಮಾಧ್ಯಮಗಳ ಬಳಿ ಮನವಿ ಮಾಡ್ತಿದ್ದೇನೆ. ದಯವಿಟ್ಟು ಈ ಸಿನಿಮಾಗೆ ನೆಮ್ಮಲ್ಲದ ಸಹಕಾರ ಜಾಸ್ತಿ ಬೇಕು. ಬರೀ ಡೆವಿಲ್ ಅಷ್ಟೇ ಅಲ್ಲ, ಎಲ್ಲಾ ಕನ್ನಡ ಸಿನಿಮಾಗಳಿಗೆ ಸಹಕರಿಸಿ. ಜೊತೆ ಜೊತೆಗೆ ಕನ್ನಡವನ್ನು ಉಳಿಸಿ, ಬೆಳೆಸುವ ಕಾರ್ಯ ಮಾಡೋಣ ಅಂತ ಮನವಿ ಮಾಡಿದ್ರು.

ನಾಯಕನಟಿ ರಚನಾ ರೈ ಮಾತಾಡ್ತಾ ಎರಡೆರಡು ಸಿನಿಮಾಗಳ ಅವಕಾಶಗಳನ್ನ ಬಿಟ್ಟು, ದರ್ಶನ್ ಡೆವಿಲ್ ಸಿನಿಮಾ ಆರಿಸಿಕೊಂಡ ವಿಚಾರ ನೆನೆದರು. ಅಲ್ಲದೆ, ದರ್ಶನ್ ಹಾಗೂ ಪ್ರಕಾಶ್ ವೀರ್ ಆಕೆಯ ಸಿನಿಯಾನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸ್ತಾರೆ ಅನ್ನೋದನ್ನ ಹಂಚಿಕೊಂಡರು.

Darshan thoogudeepa chief minister devil-movie-photo leak

ಕನ್ನಡ ಸಿನಿಮಾಗಳಿಗಾಗಿಯೇ ತಮ್ಮ ಜೀವನ ಮುಡಿಪಾಗಿಟ್ಟಿರೋ ದರ್ಶನ್ ಬಗ್ಗೆ ಮಾತಾಡ್ತಾ ಭಾವುಕರಾದ ನಟ ಹುಲಿ ಕಾರ್ತಿಕ್, ಮಗುವಂತೆ ವೇದಿಕೆಯಲ್ಲಿ ಬಿಕ್ಕಿ ಬಿಕ್ಕಿ ಅತ್ತರು.

ಹಿರಿಯನಟ ಅಚ್ಯುತ್ ಕುಮಾರ್, ಶೋಭ ರಾಜ್ ಮಾತಾಡ್ತಾ ದರ್ಶನ್ ಜೊತೆಗಿನ ಬಾಂಧವ್ಯ ನೆನೆದರು. ಡಿಬಾಸ್ ಜೊತೆ ಅಚ್ಯುತ್‌ಗಿದು 4ನೇ ಸಿನಿಮಾ ಆದ್ರೆ ಶೋಭರಾಜ್‌ಗೆ 2ನೇ ಸಿನಿಮಾ.

ನವಗ್ರಹ ಸಿನಿಮಾದಲ್ಲಿ ದರ್ಶನ್ ಜೊತೆ ತೆರೆ ಹಂಚಿಕೊಂಡಿದ್ದ ನಟಿ ಶರ್ಮಿಳಾ ಮಾಂಡ್ರೆ, 18 ವರ್ಷಗಳ ಬಳಿಕ ಡೆವಿಲ್‌‌ನಲ್ಲಿ ನಟಿಸಿರೋದ್ರ ಬಗ್ಗೆ ಮಾತನಾಡಿದ್ರು.

ಕರ್ನಾಟಕ ಸಿಎಂ ಕುರ್ಚಿ ಮೇಲೆ ನಟ ದರ್ಶನ್‌ ಕಣ್ಣು, ಯಾವ ಪಕ್ಷದಿಂದ ರಾಜಕೀಯಕ್ಕೆ? |  Darshan thoogudeepa chief minister devil-movie-photo leak - Kannada Oneindia

ಡಿ-10ರ ನೈಟ್ ಶೋ ಇಲ್ಲ.. ಬೆಳಗ್ಗೆ 6.30ಕ್ಕೆ ‘ಡೆವಿಲ್’ ಆಟ!

350ಕ್ಕೂ ಅಧಿಕ ಥಿಯೇಟರ್‌ಗಳಲ್ಲಿ ಡಿಬಾಸ್ ಡೆವಿಲ್ ತೆರೆಗೆ

ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್‌‌ನಡಿ ಡೆವಿಲ್ ಸಿನಿಮಾ ವಿಶಾಲ ಕರ್ನಾಟಕಕ್ಕೆ ಹಂಚಿಕೆ ಆಗ್ತಿದ್ದು, ಈ ಬಗ್ಗೆ ಡಿಸ್ಟ್ರಿಬ್ಯೂಟರ್ ಸುಪ್ರೀತ್ ಮಾತನಾಡಿದ್ರು. ನೈಟ್ ಶೋಗೆ ಅನುಮತಿ ಇಲ್ಲ. ಹಾಗಾಗಿ ಡಿಸೆಂಬರ್ 10ರ ರಾತ್ರಿ ಡೆವಿಲ್ ಪ್ರದರ್ಶನ ಇರಲ್ಲ. ಆದ್ರೆ ಡಿಸೆಂಬರ್ 11ರ ಮುಂಜಾನೆ 6.30ರಿಂದಲೇ ಶೋಗಳು ಆರಂಭ ಆಗಲಿವೆ ಎಂದರು. ಸುಮಾರು 350ಕ್ಕೂ ಅಧಿಕ ಥಿಯೇಟರ್‌‌ಗಳಲ್ಲಿ ಸಿನಿಮಾನ ರಿಲೀಸ್ ಮಾಡೋದಾಗಿ ಹೇಳಿದ್ರು.

The Devil | Song - Onde Ondu Sala

ಡೆವಿಲ್ ಸಿನಿಮಾಗೆ ಹಾಡುಗಳನ್ನ ಬರೆದಿರೋ ಚಿತ್ರ ಸಾಹಿತಿ ಪ್ರಮೋದ್ ಮರವಂತೆ, ಚಿತ್ರ ಸಾಹಿತಿ ಕಮ್ ಗಾಯಕ ಅನಿರುದ್ದ್ ಶಾಸ್ತ್ರಿ, ಸಂಕಲನಕಾರ ಹರೀಶ್ ಕೊಮ್ಮೆ, ಡೈಲಾಗ್ ರೈಟರ್ ಕಾಂತರಾಜು, ಆರ್ಟ್ ಡೈರೆಕ್ಟರ್ ಮೋಹನ್ ಬಿ ಕೆರೆ ಸೇರಿದಂತೆ ಸಾಕಷ್ಟು ಮಂದಿ ತಂತ್ರಜ್ಞರು ಹಾಗೂ ಕಲಾವಿದರು ಭಾಗಿಯಾಗಿದ್ದರು. ಮೊದಲಿಗೆ ಡೆವಿಲ್ ದಿ ಹೀರೋ ಅಂತ ಇದ್ದ ಸಿನಿಮಾ ಟೈಟಲ್ ಸದ್ಯ ದಿ ಡೆವಿಲ್ ಅಂತ ಬದಲಾಗಿದೆ.

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text 2026 10 01T130242.366

ಮೈಸೂರು ದಸರಾಗೆ ಸಿಎಂ ಡಿ.ಕೆ ಶಿವಕುಮಾರ್‌ಗೆ ಅಧಿಕೃತ ಆಹ್ವಾನ

by ಶಾಲಿನಿ ಕೆ. ಡಿ
October 1, 2026 - 1:04 pm
0

Your paragraph text 2026 10 01T123719.281

ಅಕ್ಟೋಬರ್ 1ರಂದು ಚಿನ್ನದ ಬೆಲೆ ಇಳಿಕೆ: ಇಲ್ಲಿದೆ ಇಂದಿನ ದರ ವಿವರ

by ಶಾಲಿನಿ ಕೆ. ಡಿ
October 1, 2026 - 12:38 pm
0

Your paragraph text 2026 10 01T120339.098

180 ಪ್ರಯಾಣಿಕರ ಜೀವ ಉಳಿಸಿದ ಭಾರತೀಯ ಪೈಲಟ್: ಸ್ಮಿತ್ ಮಚ್ಚರ್‌ ಶ್ಲಾಘಿಸಿದ ಪ್ರಧಾನಿ ಮೋದಿ

by ಶಾಲಿನಿ ಕೆ. ಡಿ
October 1, 2026 - 12:06 pm
0

Untitled design 2026 10 01T114113.156

ಅಫ್ಘಾನಿಸ್ತಾನದಲ್ಲಿ 5.3 ತೀವ್ರತೆಯ ಪ್ರಬಲ ಭೂಕಂಪ

by ಶಾಲಿನಿ ಕೆ. ಡಿ
October 1, 2026 - 11:42 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 01T110342.104
    ಗೋಲ್ಡ್ ಸ್ಮಗ್ಲಿಂಗ್ ಕೇಸ್‌: ನಟಿ ರನ್ಯಾ ರಾವ್‌ಗೆ ₹89.91 ಕೋಟಿ ದಂಡ
    October 1, 2026 | 0
  • ಬೆಂಗಳೂರಲ್ಲಿ (7)
    ಜಾರ್ಖಂಡ್ ಚಿತ್ರೋತ್ಸವಕ್ಕೆ `ಮಹಾಕವಿ’ ಚಿತ್ರ ಆಯ್ಕೆ
    September 30, 2026 | 0
  • ಬೆಂಗಳೂರಲ್ಲಿ (3)
    ಕಾಂತಾರ ಸಿನಿಮಾಗೆ 4 ವರ್ಷ: ಮನದಾಳದ ಮಾತು ಹಂಚಿಕೊಂಡ ರಿಷಬ್ ಶೆಟ್ಟಿ
    September 30, 2026 | 0
  • Untitled design 2026 09 30T170900.039
    ಸಿಟಿಲೈಟ್ಸ್ ಸಕ್ಸಸ್..ವಿಜಯ್ ಹ್ಯಾಟ್ರಿಕ್ ಗೆಲುವಿನ ಸಂಭ್ರಮ
    September 30, 2026 | 0
  • Your paragraph text (75)
    ಅಭಿಮಾನಿಗಳೇ ನನ್ನ ಶಕ್ತಿ; ಬಾಲ್ಯದ ಒಂಟಿತನದ ಬಗ್ಗೆ ಮನಬಿಚ್ಚಿ ಮಾತನಾಡಿದ ಜೂನಿಯರ್ ಎನ್‌ಟಿಆರ್
    September 30, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version