• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, September 8, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಶ್ಮಿಕಾ ರೀತಿ ಸ್ಯಾಂಡಲ್‌ವುಡ್‌ಗೆ ಚೆಲುವೆ ಆಶಿಕಾ ರಂಗನಾಥ್ ಗುಡ್ ಬೈ..?

ತೆಲುಗು-ತಮಿಳಲ್ಲಿ ಚುಟು ಚುಟು ಬೆಡಗಿಗೆ ಫುಲ್ ಡಿಮ್ಯಾಂಡ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
December 2, 2025 - 1:46 pm
in ಸಿನಿಮಾ, ಸ್ಯಾಂಡಲ್ ವುಡ್
0 0
0
Untitled design 2025 12 02T135016.435

ಭಾರತೀಯ ಚಿತ್ರರಂಗದಲ್ಲಿ ನಮ್ಮ ಕನ್ನಡದ ಚೆಲುವೆಯರಿಗೆ ಕನ್ನಡದಲ್ಲಿ ಬಿಟ್ಟು ಬೇರೆ ಎಲ್ಲಾ ಭಾಷೆಗಳಲ್ಲಿ ಎಲ್ಲಿಲ್ಲದ ಡಿಮ್ಯಾಂಡ್. ಹೌದು.. ಈಗಾಗ್ಲೇ ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ದೀಪಿಕಾ, ಅನುಷ್ಕಾ, ಪೂಜಾ ಹೆಗ್ಡೆ, ಶ್ರೀಲೀಲಾ, ನಿತ್ಯಾ ಮೆನನ್, ನಯನತಾರಾ, ನಭಾ, ರಶ್ಮಿಕಾ ಹೀಗೆ ಸಾಕಷ್ಟು ಮಂದಿ ತಾರೆಯರು ಪರಭಾಷೆಗಳಲ್ಲಿ ಮಿಂಚುತ್ತಿದ್ದಾರೆ. ಅವ್ರ ಸಾಲಿಗೆ ಮತ್ತೊಬ್ಬ ಬ್ಯೂಟಿ ಸೇರಿಕೊಂಡಿದ್ದಾರೆ. ಅವ್ರೇ ಆಶಿಕಾ ರಂಗನಾಥ್.

  • ರಶ್ಮಿಕಾ ರೀತಿ ಸ್ಯಾಂಡಲ್‌ವುಡ್‌ಗೆ ಚೆಲುವೆ ಆಶಿಕಾ ಗುಡ್ ಬೈ..?
  • ತೆಲುಗು-ತಮಿಳಲ್ಲಿ ಚುಟು ಚುಟು ಬೆಡಗಿಗೆ ಫುಲ್ ಡಿಮ್ಯಾಂಡ್
  • ಬಿಗ್ ಸ್ಟಾರ್ಸ್‌ ಕಾಂಬೋ.. ಒಳ್ಳೆ ಸಂಭಾವನೆ.. ಸಿಕ್ಕಾಪಟ್ಟೆ ರೆಸ್ಪೆಕ್ಟ್
  • ರವಿತೇಜಾ, ಚಿರಂಜೀವಿ, ಕಾರ್ತಿ ಜೊತೆ ಕನ್ನಡತಿ ಸಖತ್ ಬ್ಯುಸಿ

ಆಶಿಕಾ ರಂಗನಾಥ್.. ಕನ್ನಡದ ಈ ಚೆಂದುಳ್ಳಿ ಚೆಲುವೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಹತ್ತು ವರ್ಷಗಳಾಯ್ತು. ಆರಂಭದಲ್ಲೇ ದೊಡ್ಡ ದೊಡ್ಡ ಸ್ಟಾರ್‌‌ಗಳ ಜೊತೆ ಮಿಂಚಿದ ಈಕೆಗೆ, ತನ್ನ ಅಂದ ಚೆಂದದ ಜೊತೆಗೆ ಅದೃಷ್ಠ ಕೂಡ ಕೈ ಹಿಡಿಯಿತು. ಹಾಗಾಗಿಯೇ ಬಹುಬೇಗ ಪರಭಾಷಿಗರ ಕಣ್ಣಿಗೆ ಬಿದ್ದರು. ಪತ್ತು ಅರಸನ್ ಹಾಗೂ ಮಿಸ್ ಯೂ ಅನ್ನೋ ಸಿನಿಮಾಗಳ ಮೂಲಕ ತಮಿಳು, ಅಮಿಗೋಸ್, ನಾ ಸಾಮಿ ರಂಗ ಅನ್ನೋ ಚಿತ್ರಗಳಿಂದ ತೆಲುಗು ಇಂಡಸ್ಟ್ರಿಗೆ ಕಾಲಿಟ್ಟರು.

RelatedPosts

ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ

ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ

‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ

‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್

ADVERTISEMENT
ADVERTISEMENT

ಇಂಟರೆಸ್ಟಿಂಗ್ ಅಂದ್ರೆ ಆಶಿಕಾ ಕನ್ನಡದ ರೀತಿ ಟಾಲಿವುಡ್ ಹಾಗೂ ಕಾಲಿವುಡ್ ಅಂಗಳದಲ್ಲಿ ಕೂಡ ಸ್ಟಾರ್‌‌ಗಳ ಜೊತೆ ಸ್ಟಾರ್ ಡೈರೆಕ್ಟರ್ಸ್‌ ಹಾಗೂ ಟೆಕ್ನಿಷಿಯನ್ಸ್ ದಿಲ್ ದೋಚಿದ್ದಾರೆ. ಮಿಗಿಲಾಗಿ ಅಲ್ಲಿ ಕೂಡ ಅಸಂಖ್ಯಾತ ಅಭಿಮಾನಿಗಳನ್ನ ಸಂಪಾದಿಸಿಕೊಂಡಿದ್ದಾರೆ. ಸದ್ಯ ಭರ್ತ ಮಹಾಶಯಲಕು ವಿಜ್ಞಪ್ತಿ ಅನ್ನೋ ಮತ್ತೊಂದು ಇಂಟರೆಸ್ಟಿಂಗ್ ಸಿನಿಮಾದಲ್ಲಿ ರವಿತೇಜಾ ಜೊತೆ ಬಣ್ಣ ಹಚ್ಚಿರೋ ಆಶಿಕಾ, ಟೀಸರ್ ಹಾಗೂ ಸಾಂಗ್ಸ್‌‌ನಿಂದ ಎಲ್ಲರ ಹುಬ್ಬೇರಿಸಿದ್ದಾರೆ.

ಬೋಲ್ಡ್ ಡ್ರೆಸ್‌ಗಳಿಂದ ಪರಭಾಷಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ರವಿತೇಜಾ ಜೊತೆಗಿನ ಈ ಡಿಫರೆಂಟ್ ಟೈಟಲ್‌ನ ಫ್ಯಾಮಿಲಿ ಎಂಟರ್‌ಟೈನರ್ 2026ರ ಸಂಕ್ರಾಂತಿಗೆ ತೆರೆಗೆ ಬರ್ತಿದೆ. ಇದರ ನಡುವೆ ಮತ್ತೆರಡು ಬಿಗ್ ಪ್ರಾಜೆಕ್ಟ್‌‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಒಂದು ಮೆಗಾಸ್ಟಾರ್ ಚಿರಂಜೀವಿ ಜೊತೆಗಿನ ವಿಶ್ವಂಭರ ಮತ್ತೊಂದು ಕಾರ್ತಿ ನಟನೆಯ ಸರ್ದಾರ್-2 ಸಿನಿಮಾಗಳಲ್ಲಿ ಅನ್ನೋದು ಇಂಪ್ರೆಸ್ಸೀವ್.

ಇವೆಲ್ಲವನ್ನ ನೋಡ್ತಿದ್ರೆ ಆಶಿಕಾ ನಮ್ಮ ರಶ್ಮಿಕಾ ಮಂದಣ್ಣ ರೀತಿ ಕನ್ನಡ ಚಿತ್ರರಂಗ ತೊರೆಯುವ ಸೂಚನೆ ನೀಡಿದ್ದಾರೆ. ಅಲ್ಲಿಯೇ ಫುಡ್ಡು, ಬೆಡ್ಡು ಕಂಡುಕೊಳ್ತಿರೋ ಆಶಿಕಾ, ಹೈದ್ರಾಬಾದ್‌‌ನಲ್ಲೇ ಸೆಟಲ್ ಆಗ್ತಾರಾ ಅನ್ನೋ ಅನುಮಾನಗಳು ಕೂಡ ಶುರುವಾಗಿವೆ. ಇತ್ತೀಚೆಗೆ ಗತ ವೈಭವ ಸಿನಿಮಾ ಮಾಡಿದ್ದ ಆಶಿಕಾ, ಅದನ್ನ ತೆಲುಗಿನಲ್ಲಿ ಕೂಡ ರಿಲೀಸ್ ಮಾಡಿದ್ರು. ನಾಗಾರ್ಜುನ್ ಅಂತಹ ಬಿಗ್ ಸೂಪರ್ ಸ್ಟಾರ್ ಬಂದು ಅದಕ್ಕೆ ಸಾಥ್ ನೀಡಿದ್ರು.

ಸೋ.. ಗತ ವೈಭವವೇ ಆಶಿಕಾ ಪಾಲಿಗೆ ಕಟ್ಟ ಕಡೆಯ ಕನ್ನಡ ಸಿನಿಮಾ ಆಗಲಿದೆ ಅಂತಿದ್ದಾರೆ ಕೆಲ ಸಿನಿಪಂಡಿತರು. ಅದೇನೇ ಇರಲಿ, ಎಲ್ಲೇ ಹೋದರೂ, ಎಷ್ಟೇ ಬೆಳೆದರೂ ಸಹ ಕನ್ನಡವನ್ನ ಮರೆಯದಿದ್ರೆ ಅಷ್ಟೇ ಸಾಕು. ಎಲ್ಲಾದರು ಇರು, ಎಂತಾದರು ಇರು, ಎಂದೆಂದಿಗು ನೀ ಕನ್ನಡವಾಗಿರು ಅಂತಷ್ಟೇ ಹಾರೈಸೋಣ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್  

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಚಿಂತೆ ಕಾಡಬಹುದು.! (7)

ಕಾವೇರಿ ವಿವಾದ: ಇಂದು ದೆಹಲಿಯಲ್ಲಿ CWRC-CWMA ಹೈವೋಲ್ಟೇಜ್ ಸಭೆ

by ಶಾಲಿನಿ ಕೆ. ಡಿ
September 8, 2026 - 9:59 am
0

ಚಿಂತೆ ಕಾಡಬಹುದು.! (6)

ಯಶವಂತಪುರ ಎಪಿಎಂಸಿಗೆ ಭೇಟಿ ನೀಡಿದ ಡಿಕೆಶಿ: ರೈತರ ಸಮಸ್ಯೆ ಆಲಿಸಿದ ಸಿಎಂ

by ಶಾಲಿನಿ ಕೆ. ಡಿ
September 8, 2026 - 9:36 am
0

ಚಿಂತೆ ಕಾಡಬಹುದು.! (4)

ಸೆ. 20 ರಿಂದ ಆಂಬುಲೆನ್ಸ್ ಸೇವೆ ಬಂದ್: ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ

by ಶಾಲಿನಿ ಕೆ. ಡಿ
September 8, 2026 - 8:43 am
0

ಚಿಂತೆ ಕಾಡಬಹುದು.! (3)

ದಕ್ಷಿಣ ಕನ್ನಡ, ಉಡುಪಿ ಸೇರಿ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ

by ಶಾಲಿನಿ ಕೆ. ಡಿ
September 8, 2026 - 8:01 am
0

ಸಂಬಂಧಿಸಿದ ಪೋಸ್ಟ್‌ಗಳು

  • ಪಿಜಿ (13)
    ಸೆಪ್ಟೆಂಬರ್‌ 18ಕ್ಕೆ ಮಹಾಕವಿ ಸಿನಿಮಾ ಬಿಡುಗಡೆ
    September 7, 2026 | 0
  • ಪಿಜಿ (11)
    ವಿಷ್ಣು ಸೇನಾನಿಗಳಿಂದ ಅದ್ಧೂರಿ ಅಮೃತ ಮಹೋತ್ಸವ
    September 7, 2026 | 0
  • ಪಿಜಿ (9)
    ‘ಪಿಕಾಸೊ’ ಟೈಟಲ್! ಫಸ್ಟ್ ಲುಕ್ ರಿಲೀಸ್‌ ಮಾಡಿದ ನಟ-ನಿರ್ದೇಶಕ ರಿಷಬ್ ಶೆಟ್ಟಿ
    September 7, 2026 | 0
  • ಪಿಜಿ (7)
    ‘ಟಾಸ್’ ಹಾಕಿ ವೆಲ್ಕಮ್.. ನಂತ್ರ ಸ್ಟೆಪ್ ಹಾಕಿ ರಂಗೇರಿಸಿದ ಗೋಲ್ಡನ್ ಸ್ಟಾರ್ ಗಣೇಶ್
    September 7, 2026 | 0
  • ಪಿಜಿ (5)
    ಹಾರ್ದಿಕ್ ಪಾಂಡ್ಯ-ಅಮೀಷಾ ಪಟೇಲ್ ಡೇಟಿಂಗ್? ಟ್ರೋಲಿಗರಿಗೆ ಕೌಂಟರ್ ಕೊಟ್ಟ ನಟಿ
    September 7, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version