• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, August 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಖಂಡದಲ್ಲಿ ಬಾಲಯ್ಯ-ಜೋಗಯ್ಯ ಡೈಲಾಗ್ ತಾಂಡವಂ

ಒಟ್ಟಿಗೆ ಸಿನಿಮಾ ಮಾಡೋ ಸುಳಿವು ಕೊಟ್ರು ಡಾ. ಶಿವಣ್ಣ..!!

admin by admin
November 22, 2025 - 3:55 pm
in ಸಿನಿಮಾ, ಸೌತ್ ಸಿನಿಮಾಸ್, ಸ್ಯಾಂಡಲ್ ವುಡ್
0 0
0
Untitled design (37)

ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್.

ಚಿಂತಾಮಣಿಯಲ್ಲಿ ನಡೆದ ಅಖಂಡ-2 ಇವೆಂಟ್ ಹತ್ತು, ಹಲವು ವಿಶೇಷಗಳಿಂದ ಆಂಧ್ರ-ಕರ್ನಾಟಕದಲ್ಲಿ ಸಂಚಲನ ಮೂಡಿಸುವಂತಾಗಿದೆ. ಬಾಲಯ್ಯ-ಜೋಗಯ್ಯ ಬ್ರದರ್ಸ್‌ ಡೈಲಾಗ್ ತಾಂಡವಕ್ಕೆ ಎಲ್ರೂ ಕ್ಲೀನ್ ಬೋಲ್ಡ್ ಆಗಿಬಿಟ್ಟಿದ್ದಾರೆ. ಇಷ್ಟಕ್ಕೂ ಟ್ರೈಲರ್ ಹೇಗಿದೆ..? ಲೆಜೆಂಡ್‌‌‌ ಸೂಪರ್ ಸ್ಟಾರ್‌‌ ಮಕ್ಕಳ ಸಮಾಗಮಕ್ಕೆ ಸಾಕ್ಷಿಯಾದ ಜನಸಾಗರ ಸೇರಿದಂತೆ ಅಖಂಡ ಇವೆಂಟ್ ಹೇಗಾಯ್ತು ಹೇಳ್ತೀವಿ ಈ ಸ್ರೋರಿ ನೋಡಿ.

RelatedPosts

ಯಶ್ ಟಾಕ್ಸಿಕ್ ಟ್ರೈಲರ್‌ಗೆ ನಟಿ ರಿಷಿಕಾ ಸಿಂಗ್ ಆಕ್ಷೇಪ

ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ

ಮೋದಿ, ವಾಜಪೇಯಿ, ಶಾರೂಖ್ ಸೀಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್

‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!

ADVERTISEMENT
ADVERTISEMENT

ಟಾಲಿವುಡ್ ಮ್ಯಾನ್​ ಆಫ್​ ಮಾಸ್​ ಬಾಲಯ್ಯ ಅಭಿನಯದ ಬಹುನಿರೀಕ್ಷಿತ ಸಿನಿಮಾ ಅಖಂಡ ಸಿನಿಮಾದ ರಿಲೀಸ್​ಗೆ ಕೌಂಟ್​ಡೌನ್​ ಶುರುವಾಗಿದೆ. ಚಿತ್ರದ  ಪವರ್​ಫುಲ್​ ಟ್ರೈಲರ್​ ರಿಲೀಸ್​ ಆಗಿದೆ. ಬಾಲಯ್ಯ ಸರ್ಜಿಕಲ್​ ಸ್ಟ್ರೈಕ್​ಗೆ ಅವರ ಫ್ಯಾನ್ಸ್​ ಕ್ಲೀನ್​ ಬೋಲ್ಡ್​ ಆಗಿದ್ದಾರೆ. ಮುಂದಿನ ತಿಂಗಳು ಡಿಸೆಂಬರ್​ 5ಕ್ಕೆ ಅಖಂಡ ತಾಂಡವಂ ಸಿನಿಮಾ ತೆರೆಗಪ್ಪಳಿಸಲಿದೆ. ಹೀಗಾಗಿ ಬಾಲಯ್ಯ ಫ್ಯಾನ್ಸ್​ ಸಖತ್​ ಥ್ರಿಲ್​ ಆಗಿದ್ದು, ಚಿತ್ರದ ಟ್ರೈಲರ್​ ರಿಲೀಸ್ ಆಗಿದೆ.

ಅಖಂಡದಲ್ಲಿ ಬಾಲಯ್ಯ-ಜೋಗಯ್ಯ ಡೈಲಾಗ್ ತಾಂಡವಂ

ಆಂಧ್ರ-ಕರ್ನಾಟಕ ಲೆಜೆಂಡ್ ಬ್ರದರ್ಸ್‌ಗೆ ಎಲ್ರೂ ಬೋಲ್ಡ್

ಚಿಕ್ಕಬಳ್ಳಾಪುರದ ಚಿಂತಾಮಣಿ ನಗರದ ಹೊರವಲಯದ ಚಿನ್ನಸಂದ್ರದಲ್ಲಿ ಚಿತ್ರದ ಟ್ರೈಲರ್ ಬಿಡುಗಡೆ ಸಮಾರಂಭ ನಡೆದಿದ್ದು ಸ್ಯಾಂಡಲ್​ವುಡ್​ ಹ್ಯಾಟ್ರಿಕ್​ ಹೀರೋ ಶಿವರಾಜ್‌ಕುಮಾರ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹಾಜರಾಗಿ ಬಾಲಯ್ಯಗೆ ಸಾಥ್​ ಕೊಟ್ಟಿದ್ದಾರೆ. ಬಾಲಕೃಷ್ಣ ವೇದಿಕೆಗೆ ಬರುತ್ತಿದ್ದಂತೆ ಶಿಳ್ಳೆ, ಕರತಾಡನ, ಚೀರಾಟ ಕಿವಿಗಡುಚಿಕ್ಕಿದವು. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಬಾಲಕೃಷ್ಣ ಅವರ ಪರವಾಗಿ ಜಯಘೋಷಗಳನ್ನು ಮೊಳಗಿಸಿದರು. ಟ್ರೈಲರ್ ರಿಲೀಸ್ ಗೆ ಮಳೆ ಅಡ್ಡಿಯಾಗಿದ್ದು, ಭಾರೀ ಮಳೆಯ ನಡುವೆಯೂ ಚೇರ್ ಗಳನ್ನು‌ ತಲೆಯ ಮೇಲೆ ಇಟ್ಟುಕೊಂಡು ಮಳೆಯಲ್ಲೇ ಅಭಿಮಾನಿಗಳು ಬಾಲಯ್ಯ ಹಾಗು ಶಿವಣ್ಣ ದರ್ಶನ ಪಡೆದರು.

ಟ್ರೈಲರ್ ಬಿಡುಗಡೆ ಮಾಡಿ ಮಾತನಾಡಿದ ಶಿವಣ್ಣ, ಕನ್ನಡದಲ್ಲಿ ಎನರ್ಜಿ ಅಂದ್ರೆ ಶಿವಣ್ಣ, ತೆಲುಗಿನಲ್ಲಿ ಬಾಲಯ್ಯ ಎನ್ನುವಂತೆ ಇರುತ್ತದೆ. ಇವತ್ತು ಅವ್ರು ಬಂದಿರೋದು ಎನರ್ಜಿ ತಂದಿದೆ, ಬಾಲಯ್ಯ ನಾನು ಒಟ್ಟಿಗೆ ಸ್ಕ್ರೀನ್ ಶೇರ್ ಮಾಡಬೇಕು ಎನ್ನುವ ಆಸೆಯನ್ನು ಶಿವಣ್ಣ ಹೇಳಿದ್ದಾರೆ. ಇದೆ ವೇಳೆ ಜೋಗಯ್ಯ ಚಿತ್ರದ ಪವರ್ ಫುಲ್ ಡೈಲಾಗ್ ಹೊಡೆದ ಶಿವಣ್ಣ, ಓಂ ಚಿತ್ರದ ಮೆಹಬೂಬ ಸಾಂಗ್ ಹಾಡಿದ್ರು ಹಾಗೆ ಪುನೀತ್ ರಾಜಕುಮಾರ್ ಅವರ ಬೋಂಬೆ ಹೇಳುತೈತೆ ಹಾಡು ಹಾಡಿ ಪುನೀತ ಅಭಿಮಾನಿಗಳನ್ನ ಖುಷಿ ಪಡಿಸಿದ್ರು. ಇಷ್ಟೇ ಅಲ್ಲಾ ಶಿವಣ್ಣ ಡೈಲಾಗ್ ಗೆ ಬಾಲಯ್ಯ ಕೂಡ ಸಾಥ್ ನೀಡಿದ್ದು ತಮ್ಮ ಫ್ಯಾನ್ಸ್ ಗಾಗಿ ನಾನ್ ಸ್ಟಾಪ್ ಡೈಲಾಗ್ ಹೊಡೆದ್ರು .

ಒಟ್ಟಿಗೆ ಸಿನಿಮಾ ಮಾಡೋ ಸುಳಿವು ಕೊಟ್ರು ಡಾ. ಶಿವಣ್ಣ..!!

ಅಖಂಡ ಟ್ರೈಲರ್‌‌‌‌ನಲ್ಲಿ ಬಾಲಯ್ಯ ಅಬ್ಬರ, ಆರ್ಭಟ ಜೋರು

4 ವರ್ಷಗಳ ಹಿಂದೆ ಬಂದಿದ್ದ ಬ್ಲಾಕ್‌ಬಸ್ಟರ್ ‘ಅಖಂಡ’ ಚಿತ್ರದ ಸೀಕ್ವೆಲ್ ಇದಾಗಿದ್ದು ಬೋಯಪಾಟಿ ಶ್ರೀನು ಆಕ್ಷನ್ ಕಟ್ ಹೇಳಿ ಬಾಲಯ್ಯ ದ್ವಿಪಾತ್ರದಲ್ಲಿ ಅಬ್ಬರಿಸಿದ್ದಾರೆ. ‘ಕಷ್ಟಬಂದ್ರೆ ದೇವರು ಬರ್ತಾನೆ ಅಂತ ನಂಬಿರೋ ಜನಕ್ಕೆ ಕಷ್ಟ ಬಂದ್ರೂ ದೇವರು ಬರಲ್ಲ ಅಂತ ನಂಬಿಸ್ಬೇಕು’ ಎನ್ನುವ ಡೈಲಾಗ್ ಹಿನ್ನೆಲೆಯಲ್ಲಿ ಟ್ರೈಲರ್ ಶುರುವಾಗುತ್ತದೆ. ಅಲ್ಲಿಂದ ಮುಂದೆ 2 ನಿಮಿಷ 30 ಸೆಕೆಂಡ್ ಅಖಂಡ ಬಾಲಯ್ಯ ವಿಶ್ವರೂಪ ದರ್ಶನ ಮಾಡಿಸಲಾಗಿದೆ.

ಚಿತ್ರದಲ್ಲಿ ತಮಿಳು ನಟ ಆದಿ ಪಿನಿಶೆಟ್ಟಿ ವಿಲನ್ ಆಗಿ ಅಬ್ಬರಿಸಿದ್ದಾರೆ. ಅಖಂಡ ಹಾಗೂ ಮುರಳಿಕೃಷ್ಣ ಆಗಿ ಬಾಲಯ್ಯ ದರ್ಬಾರ್ ಜೋರಾಗಿದೆ. ‘ಭಜರಂಗಿ ಭಾಯಿಜಾನ್’ ಚಿತ್ರದಲ್ಲಿ ನಟಿಸಿದ್ದ ಹರ್ಷಾಲಿ ಮಲ್ಹೋತ್ರಾ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಇನ್ನು ಅಖಂಡ- 2 ಸಿನಿಮಾ 2D ಮಾತ್ರವಲ್ಲದೇ 3Dಯಲ್ಲಿ ಕೂಡ ಪ್ರೇಕ್ಷಕರ ಮುಂದೆ ಬರ್ತಿದೆ. ಕನ್ನಡಕ್ಕೂ ಸಿನಿಮಾ ಡಬ್ ಆಗಿ ರಿಲೀಸ್ ಆಗಲಿದ್ದು ಕನ್ನಡ ವರ್ಷನ್ ಟ್ರೈಲರ್ ಕೂಡ ಬಂದಿದೆ.   ಒಟ್ನಲ್ಲಿ ಅಖಂಡ 2 ಟ್ರೈಲರ್​ಗೆ ಭರ್ಜರಿ ರೆಸ್ಪಾನ್ಸ್​ ಸಿಕ್ಕಿದೆ.. ಇದೇ ಡಿಸೆಂಬರ್​ 5ಕ್ಕೆ ಪಂಚ ಭಾಷೆಯಲ್ಲಿ ಅಖಂಡ-2 ಸಿನಿಮಾ ರಿಲೀಸ್​ ಆಗುತ್ತಿದೆ. ಇದು ಬಾಲಯ್ಯ ಅಭಿನಯದ ಮೊದಲ ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಬಾಲಯ್ಯ ಅವರ ಮಾಸ್​ ಅವತಾರವನ್ನ ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಕಾತುರರಾಗಿದ್ದಾರೆ.

 

 

 

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design (31)

ಶಾಲೆ-ಕಾಲೇಜುಗಳಲ್ಲಿ ಧಾರ್ಮಿಕ ಸಭೆಗೆ ಬ್ರೇಕ್ ಹಾಕಲು ಮುಂದಾದ ಸರ್ಕಾರ!

by ಕವಿತಾ
August 13, 2026 - 11:22 pm
0

WhatsApp Image 2026 08 13 at 10.36.19 PM

ನಿರ್ಮಾಣ ಹಂತದ ಸುರಂಗಕ್ಕೆ ನುಗ್ಗಿದ ನೀರು: ಹಲವರು ಸಿಲುಕಿರುವ ಶಂಕೆ

by ಕವಿತಾ
August 13, 2026 - 10:37 pm
0

Untitled design (29)

ನೇತಾಜಿ ಅವಹೇಳನ: ಬಿಜೆಪಿ ಸಂಸದನಿಗೆ ನೀಡಿದ ಪ.ಬಂಗಾಳದ ಅತ್ಯುನ್ನತ ಗೌರವ ಪ್ರಶಸ್ತಿ ವಾಪಸ್

by ಕವಿತಾ
August 13, 2026 - 10:01 pm
0

Untitled design (27)

ಸುಖ್‌ಬೀರ್ ಬಾದಲ್ ಮೇಲೆ ದಾಳಿ: ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ

by ಕವಿತಾ
August 13, 2026 - 9:23 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (14)
    ಯಶ್ ಟಾಕ್ಸಿಕ್ ಟ್ರೈಲರ್‌ಗೆ ನಟಿ ರಿಷಿಕಾ ಸಿಂಗ್ ಆಕ್ಷೇಪ
    August 13, 2026 | 0
  • Untitled design (9)
    ಸಕ್ಸಸ್ ಅಲೆಯಲ್ಲಿ ಅಯೋಗ್ಯ-2.. ಸೆಲೆಬ್ರಿಟೀಸ್ ಬೆಂಬಲ
    August 13, 2026 | 0
  • ಶಾರೂಖ್
    ಮೋದಿ, ವಾಜಪೇಯಿ, ಶಾರೂಖ್ ಸೀಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್
    August 13, 2026 | 0
  • Untitled design 2026 08 13T120036.917
    ‘ನೆಕ್ಟ್ಸ್ ಲೆವೆಲ್’ ಚಿತ್ರಕ್ಕೆ ಅದ್ಧೂರಿ ಚಾಲನೆ: ಉಪ್ಪಿಗೆ ‘ಕಾಟೇರ’ ನಟಿ ಆರಾಧನಾ ರಾಮ್ ಜೋಡಿ!
    August 13, 2026 | 0
  • ಅದ್ವೈತ್ (14)
    ಕೋರ್ಟ್‌ ಗೆ ಖುದ್ದು ಹಾಜರಾಗಲು ದರ್ಶನ್ ಅರ್ಜಿ: ನಾಳೆಗೆ ತೀರ್ಪು ಮುಂದೂಡಿಕೆ
    August 12, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version