• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೋಡೆತ್ತಿನಿಂದ ಮಹೇಶ್ ಔಟ್..ಯಾರಾಗ್ತಾರೆ ಸಾರಥಿ..?

ಅಯೋಗ್ಯ-ಜೋಡೆತ್ತು ಡೇಟ್ಸ್ ಕ್ಲ್ಯಾಶ್..ಮಹಿ ಮಹಾ ತ್ಯಾಗಿ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 22, 2025 - 2:05 pm
in ಸಿನಿಮಾ
0 0
0
Untitled design 2025 11 22T140337.198

ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಹಾಗೂ ಅಯೋಗ್ಯ ಫೇಮ್ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಮಹೇಶ್ ಕುಮಾರ್ ಜೋಡೆತ್ತು ಅಡ್ಡಾದಲ್ಲಿ ಸಿಕ್ಕಾಪಟ್ಟೆ ಡೆವಲಪ್‌ಮೆಂಟ್ ಆಗಿದೆ. ಟೀಸರ್ ಶೂಟ್ ಮಾಡಿದ್ದ ಮಹೇಶ್ ಕಾರಣಾಂತರಗಳಿಂದ ಜೋಡೆತ್ತು ಸೆಟ್‌‌ನಿಂದ ಹೊರಬಂದಿದ್ದಾರೆ. ಹಾಗಾದ್ರೆ ಜೋಡೆತ್ತುಗೆ ಯಾರಾಗ್ತಾರೆ ಹೊಸ ಸಾರಥಿ..? ಈ ಬಗ್ಗೆ ಪ್ರೊಡ್ಯೂಸರ್ ಸೋಮಣ್ಣ ಹೇಳೋದೇನು ಅಂತೀರಾ..? ಇಲ್ಲಿದೆ ಎಕ್ಸ್‌‌ಕ್ಲೂಸಿವ್ ಖಬರ್.

  • ಜೋಡೆತ್ತಿನಿಂದ ಮಹೇಶ್ ಔಟ್.. ಯಾರಾಗ್ತಾರೆ ಸಾರಥಿ..?
  • ಅಯೋಗ್ಯ-ಜೋಡೆತ್ತು ಡೇಟ್ಸ್ ಕ್ಲ್ಯಾಶ್.. ಮಹಿ ಮಹಾ ತ್ಯಾಗಿ
  • ಮಹೇಶ್ ಜೊತೆ ಸೋಮಣ್ಣ ಮತ್ತೊಂದು ಪ್ರಾಜೆಕ್ಟ್‌ಗೆ ಜೈ
  • ಜೋಡೆತ್ತುಗೆ ದರ್ಶನ್ ಫೇವರಿಟ್ DOP ನೂತನ ಸಾರಥಿ

ಜೋಡೆತ್ತು.. ಉಪಾಧ್ಯಕ್ಷ, ಲಕ್ಷ್ಮೀಪುತ್ರ ಸಿನಿಮಾಗಳ ಬಳಿಕ ಸ್ಯಾಂಡಲ್‌ವುಡ್ ಉಪಾಧ್ಯಕ್ಷ ಚಿಕ್ಕಣ್ಣ ಹೀರೋ ಆಗಿ ನಟಿಸ್ತಿರೋ ಮತ್ತೊಂದು ವೆರಿ ವೆರಿ ಪ್ರಾಮಿಸಿಂಗ್ ಸಿನಿಮಾ. ರೆಟ್ರೋ ಶೈಲಿಯ ಹಳ್ಳಿ ಸೊಗಡಿನ ಸಿನಿಮಾ ಇದಾಗಲಿದ್ದು, ಈಗಾಗ್ಲೇ ಪುಷ್ಪ ಖ್ಯಾತಿಯ ಮಂಗಳಂ ಸೀನು ಸುನಿಲ್ ಜೊತೆ ಚಿಕ್ಕಣ್ಣ ಕಾಂಬೋ ಟೀಸರ್ ಗತ್ತನ್ನು ನೀವೆಲ್ಲಾ ನೋಡಿದ್ದೀರಿ. ಟೀಸರ್‌‌ನಿಂದಲೇ ಜೋಡೆತ್ತು ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಮೂಡಿಸಿತ್ತು. ಇದಕ್ಕೆಲ್ಲಾ ಕಾರಣ ಒನ್ ಅಂಡ್ ಓನ್ಲಿ ಮಹೇಶ್ ಕುಮಾರ್.

RelatedPosts

‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ನೋಡಲು ಬಂದ ತ್ರಿಶಾ; ವಿಡಿಯೋ ವೈರಲ್

ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

ADVERTISEMENT
ADVERTISEMENT

ಯೆಸ್.. ಅಯೋಗ್ಯ, ಮದಗಜ ಖ್ಯಾತಿಯ ಮೋಸ್ಟ್ ಪ್ಯಾಷನೇಟ್ ಡೈರೆಕ್ಟರ್ ಮಹೇಶ್, ನಿರ್ಮಾಪಕ ಕಟ್ಟಿಗೇನಹಳ್ಳಿ ಸೋಮಶೇಖರ್ ಜೊತೆಗೂಡಿ ಈ ಸಿನಿಮಾನ ಕಿಕ್‌ಸ್ಟಾರ್ಟ್‌ ಮಾಡಿದ್ರು. ಅದಕ್ಕೆ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಕೂಡ ಬಂದು ಶುಭ ಕೋರಿದ್ರು. ಆದ್ರೀಗ ಜೋಡೆತ್ತು ಚಿತ್ರದಿಂದ ಡೈರೆಕ್ಟರ್ ಮಹೇಶ್ ಕುಮಾರ್ ಹೊರಬಂದಿದ್ದಾರೆ. ಅದಕ್ಕೆ ಕಾರಣ ಅಯೋಗ್ಯ-2 ಸಿನಿಮಾ. ಹೌದು.. ಅಯೋಗ್ಯ-2 ಹಾಗೂ ಜೋಡೆತ್ತು ಚಿತ್ರದ ಡೇಟ್ಸ್ ಕ್ಲ್ಯಾಶ್ ಆಗ್ತಿವೆ. ಫ್ಲೋ…

ಅಂದುಕೊಂಡ ಡೇಟ್‌ಗೆ ಅಂದ್ರೆ 2026ರ ಫೆಬ್ರವರಿಗೆ ಅಯೋಗ್ಯ-2ನ ತೆರೆಗೆ ತರೋ ಜವಾಬ್ದಾರಿ ಹೊತ್ತಿರೋ ಮಹೇಶ್, ವಿಧಿ ಇಲ್ಲದೆ ಜೋಡೆತ್ತು ಚಿತ್ರವನ್ನ ಮತ್ತೊಬ್ಬ ಸಾರಥಿಗೆ ಬಿಟ್ಟುಕೊಟ್ಟಿದ್ದಾರೆ. ಯೆಸ್.. ಅಯೋಗ್ಯ-2 ಚಿತ್ರದ ಮೂರು ಸಾಂಗ್ಸ್ ಬಾಕಿಯಿದ್ದು, ಇತ್ತೀಚೆಗಷ್ಟೇ ಟಾಕೀ ಹಾಗೂ ಕ್ಲೈಮ್ಯಾಕ್ಸ್ ಮುಗಿಸಿದ್ದಾರೆ. ಹಾಗಾಗಿ ನೀನಾಸಂ ಸತೀಶ್-ರಚಿತಾ ನಟನೆಯ ಅಯೋಗ್ಯ-2 ಜೊತೆ ಜೋಡೆತ್ತು ಡೇಟ್ಸ್ ಕ್ಲ್ಯಾಶ್ ಆಗ್ತಿದೆ. ಈ ಮೂಲಕ ಸಿನಿಮಾನ ಬಿಟ್ಟುಕೊಟ್ಟು ಮಹಾ ತ್ಯಾಗಿ ಅನಿಸಿಕೊಳ್ತಿದ್ದಾರೆ ಮಹಿ.

ಹೌದು.. ಜೋಡೆತ್ತು ಸಿನಿಮಾ ಇದೇ ಡಿಸೆಂಬರ್ 25ರಿಂದ ಶೂಟಿಂಗ್ ಕಿಕ್‌ಸ್ಟಾರ್ಟ್‌ ಮಾಡ್ತಿದ್ದು, ನಿರ್ಮಾಪಕ ಕಟ್ಟಿಗೇನಹಳ್ಳಿ ಸೋಮಣ್ಣ ಹೊಸ ನಿರ್ದೇಶಕರನ್ನ ಫೈನಲ್ ಮಾಡಿದ್ದಾರೆ. ಮಹೇಸ್ ಜೊತೆ ಮತ್ತೊಂದು ಸಿನಿಮಾ ಮಾಡೋಕೆ ಮಾತುಕತೆ ಮಾಡಿರೋ ಸೋಮಣ್ಣ, ಸದ್ಯ ಜೋಡೆತ್ತುಗೆ ಹೊಚ್ಚ ಹೊಸ ಸಾರಥಿಯನ್ನ ತಲಾಶ್ ಮಾಡಿದ್ದಾರೆ. ಅವ್ರು ಬೇರಾರೂ ಅಲ್ಲ, ಡಿಬಾಸ್ ದರ್ಶನ್‌ ಅವ್ರ ಅಚ್ಚುಮೆಚ್ಚಿನ ಫೇವರಿಟ್ ಸಿನಿಮಾಟೋಗ್ರಾಫರ್ ಸುಧಾಕರ್ ಎಸ್ ರಾಜ್.

1997ರಿಂದ ಸ್ಟಿಲ್ ಫೋಟೋಗ್ರಾಫರ್ ಆಗಿ ನೂರಾರು ಚಿತ್ರಗಳಿಗೆ ಕೆಲಸ ಮಾಡಿದ್ದ ಸುಧಾಕರ್ ಅವ್ರು, ಯಶ್ ನಟನೆಯ ರಾಕಿ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾದ್ರು. ಅದಾದ ಬಳಿಕ ಅವ್ರು ಮಾಡಿದ ಎಲ್ಲಾ ಚಿತ್ರಗಳು ಬ್ಲಾಕ್ ಬಸ್ಟರ್ ಹಿಟ್. ತರುಣ್ ಸುಧೀರ್, ನಂದಕಿಶೋರ್ ಹಾಗೂ ಶರಣ್‌ರ ಆಸ್ಥಾನ ತಂತ್ರಜ್ಞನಾಗಿರೋ ಸುಧಾಕರ್, ದರ್ಶನ್ ನಟನೆಯ ಚೌಕ, ರಾಬರ್ಟ್‌, ಕಾಟೇರ ಹಾಗೂ ಡೆವಿಲ್ ಚಿತ್ರಗಳಲ್ಲಿ ಕ್ಯಾಮೆರಾ ಕೈಚಳಕ ತೋರಿದ್ದಾರೆ. ಇವರೇ ಈಗ ಸಿನಿಮಾಟೋಗ್ರಫಿ ಜವಾಬ್ದಾರಿ ಜೊತೆ ಜೋಡೆತ್ತುಗೆ ಆ್ಯಕ್ಷನ್ ಕಟ್ ಹೇಳಿ ಡೈರೆಕ್ಟರ್ ಆಗಿ ಬಡ್ತಿ ಪಡೆಯುತ್ತಿದ್ದಾರೆ. ಅಂದಹಾಗೆ ಈ ಜೋಡೆತ್ತು ಚಿತ್ರ ಸುಧಾಕರ್ ಅವ್ರಿಗೆ ಸಿಗೋಕೆ ಪ್ರಮುಖ ಕಾರಣನೇ ದರ್ಶನ್ ಅನ್ನೋದು ಇಂಟರೆಸ್ಟಿಂಗ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಟಿ (17)

ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಶಿರಸಿ, ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ನಾಳೆ ರಜೆ

by ಶಾಲಿನಿ ಕೆ. ಡಿ
July 23, 2026 - 11:17 pm
0

ಟಿ (16)

‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

by ಶಾಲಿನಿ ಕೆ. ಡಿ
July 23, 2026 - 10:59 pm
0

ಟಿ (14)

ಸತತ ನಾಲ್ಕನೇ ದಿನವೂ ಸಂಸತ್‌‌ನಲ್ಲಿ ನೀಟ್ ಗದ್ದಲ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

by ಶಾಲಿನಿ ಕೆ. ಡಿ
July 23, 2026 - 10:40 pm
0

ಟಿ (13)

ಗುಜರಾತ್‌ನಲ್ಲಿ ಮಹಾಮಳೆ: ಪಾರ್ಕಿಂಗ್ ಸ್ಥಳ ಜಲಾವೃತ, ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು

by ಶಾಲಿನಿ ಕೆ. ಡಿ
July 23, 2026 - 10:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಟಿ (16)
    ‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ
    July 23, 2026 | 0
  • ಟಿ (2)
    ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ನೋಡಲು ಬಂದ ತ್ರಿಶಾ; ವಿಡಿಯೋ ವೈರಲ್
    July 23, 2026 | 0
  • 1600 900 (18)
    ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!
    July 23, 2026 | 0
  • 1600 900 (12)
    ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!
    July 23, 2026 | 0
  • 1600 900 (5)
    ‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್
    July 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version