• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 23, 2026 - 12:17 pm
in ಸಿನಿಮಾ
0 0
0
1600 900 (12)

ಸಿಂಗಲ್ ಟೀಸರ್‌ನಿಂದ ಟಾಕ್ ಆಫ್ ದಿ ಟೌನ್ ಆಗಿರೋ ಜೂನಿಯರ್‌ ಎನ್‌ಟಿಆರ್ ಡ್ರ್ಯಾಗನ್ ಅಡ್ಡಾದಿಂದ ಇದೀಗ ಮತ್ತೊಂದು ಧಮಾಕೇದಾರ್ ಸುದ್ದಿ ಹೊರಬಿದ್ದಿದೆ. ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್-ತಾರಕ್ ಕಾಂಬೋನ ಡ್ರ್ಯಾಗನ್ ಚಿತ್ರದ ಆ ಹೈ-ವೋಲ್ಟೇಜ್ ನ್ಯೂಸ್ ಏನು..? ಸಿನಿಮಾದ ಲೇಟೆಸ್ಟ್ ಅಪ್ಡೇಟ್ಸ್ ಇಲ್ಲಿದೆ.

  • ಡ್ರ್ಯಾಗನ್ ಟೀಂ ಖಬರ್.. ಇಂಟರ್‌‌ವಲ್ ಆ್ಯಕ್ಷನ್ ಖದರ್..!
  • ಹೈ-ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌.. ಇದು ಡ್ರ್ಯಾಗನ್ ಹೈಲೈಟ್
  • ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ 10 ದಿನ ಶೂಟಿಂಗ್..!!
  • ತಾರಕ್-ನೀಲ್ ಅಡ್ಡಾದಲ್ಲಿ ಕನ್ನಡತಿ ರುಕ್ಮಿಣಿ ಫುಲ್ ಮಿಂಚು

ಡ್ರ್ಯಾಗನ್.. ದೇವರ, ವಾರ್-2 ಬಳಿಕ ನಟ ಜೂನಿಯರ್ ಎನ್‌ಟಿಆರ್ ನಟನೆಯ ಮೋಸ್ಟ್ ಎಕ್ಸ್‌‌ಪೆಕ್ಟೆಡ್ ಮೂವಿ. ಕೆಜಿಎಫ್, ಸಲಾರ್ ಸಿನಿಮಾಗಳ ನಂತ್ರ ಮಾನ್‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳ್ತಿರೋ ಈ ಸಿನಿಮಾ ಸಿಂಗಲ್ ಟೀಸರ್‌ನಿಂದಲೇ ಸುನಾಮಿ, ಸುಂಟರಗಾಳಿ ಸೃಷ್ಟಿಸಿದೆ. ಕ್ರೌರ್ಯದ ಸುತ್ತ ಸುತ್ತುವ ಈ ಕಥೆ ಕೂಡ ಮಾಸ್‌‌ಪ್ರಿಯರ ಹಾರ್ಟ್ ಫೇವರಿಟ್ ಸಿನಿಮಾ ಆಗೋ ಮುನ್ಸೂಚನೆ ನೀಡಿದೆ.

RelatedPosts

‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್

‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರ್ ಬಿಡುಗಡೆ: ಜುಲೈ 31ಕ್ಕೆ ಸಿನಿಮಾ ತೆರೆಗೆ

NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?

ಆರೋಗ್ಯದ ಬಗ್ಗೆ ಹರಿದಾಡಿದ ವದಂತಿಗಳಿಗೆ ತೆರೆ: ‘ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ’ ಎಂದ ಬಿಗ್ ಬಿ

ADVERTISEMENT
ADVERTISEMENT

ಸ್ವತಂತ್ರಪೂರ್ವ ಹಾಗೂ ಸ್ವತಂತ್ರ ನಂತರದ ಕಾಲಘಟ್ಟದಲ್ಲಿ ನಡೆಯೋ ಡ್ರ್ಯಾಗನ್ ಸಿನಿಮಾದ ಕಥಾನಕ ಇಂಪ್ರೆಸ್ಸೀವ್ ಅನಿಸಿದೆ. ಸಿನಿಮಾದ ಕ್ಯಾರೆಕ್ಟರ್‌‌ಗಳು, ಮೇಕಿಂಗ್, ಬ್ಯಾಕ್‌ಡ್ರಾಪ್.. ಹೀಗೆ ಎಲ್ಲವೂ ಅದ್ಭುತ ಅನಿಸಿವೆ. ಇನ್ನೂ ಒಂದೇ ಒಂದು ಟೀಸರ್‌ ರಿಲೀಸ್ ಆಗಿದೆ. ಆಗಲೇ ಸಿಕ್ಕಾಪಟ್ಟೆ ಹೈಪ್ ತೆಗೆದುಕೊಂಡಿರೋ ಈ ಸಿನಿಮಾದಲ್ಲಿ ತಾರಕ್, ಆಪ್ಘನ್ ಟ್ರೇಡಿಂಗ್ ಕಂಪನಿಯ ಲೂಗರ್ ಆಗಿ ಕಾಣಸಿಗ್ತಾರೆ.

ಇಂಟರೆಸ್ಟಿಂಗ್ ಅಂದ್ರೆ ಈ ಚಿತ್ರದ ನಾಯಕನಟಿ ನಮ್ಮ ಕನ್ನಡತಿ ರುಕ್ಮಿಣಿ ವಸಂತ್. ಹೌದು.. ಕಾಂತಾರ ಕ್ವೀನ್ ರುಕ್ಕಮ್ಮನೇ ಆ ಡ್ರ್ಯಾಗನ್ ವರ್ಲ್ಡ್‌ನ ಚಿತ್ರಪ್ರೇಮಿಗಳಿಗೆ ಪರಿಚಯಿಸಿದ್ರು. ಇದೀಗ ಡ್ರ್ಯಾಗನ್ ಅಡ್ಡಾದಿಂದ ಬಿಗ್ ನ್ಯೂಸ್ ಹೊರಬಿದ್ದಿದೆ. ಸಿನಿಮಾದ ಅತಿಮುಖ್ಯವಾದ ಇಂಟರ್‌ವಲ್ ಬ್ಲಾಕ್ ಫೈಟ್ ನಡೆಯುತ್ತಿದ್ದು, ಅದರ ಚಿತ್ರೀಕರಣ ಡೇ & ನೈಟ್ ಸಾಗಿರೋದು ವಿಶೇಷ.

ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಈಗಾಗ್ಲೇ ಈ ಹೈ ವೋಲ್ಟೇಜ್ ಆ್ಯಕ್ಷನ್ ಸೀಕ್ವೆನ್ಸ್‌ನ ಚಿತ್ರಿಸಲಾಗುತ್ತಿದ್ದು, ಡ್ರ್ಯಾಗನ್ ಚಿತ್ರದ ವ್ಹಾವ್ ಫೀಲ್ ಕೊಡೋ ಸೀನ್‌‌ಗಳಲ್ಲಿ ಇದೂ ಅಗ್ರಸ್ಥಾನದಲ್ಲಿರಲಿದೆಯಂತೆ. ಹಾಗಾಗಿಯೇ ಈ ಸಾಹಸ ದೃಶ್ಯವನ್ನ ಸುಮಾರು 10 ದಿನಗಳ ಕಾಲ ನಾನ್‌ಸ್ಟಾಪ್ ಶೂಟಿಂಗ್ ಮೂಲಕ ಕಂಪ್ಲೀಟ್ ಮಾಡುವ ಯೋಜನೆಯಲ್ಲಿದೆಯಂತೆ ಚಿತ್ರತಂಡ. ಸಿನಿಮಾದ ಪಾತ್ರಕ್ಕಾಗಿ ಸಿಕ್ಕಾಪಟ್ಟೆ ಸಣ್ಣ ಆಗಿ, ಸಖತ್ ಫಿಟ್ & ಫೈನ್ ಆಗಿ ಸಿಕ್ಸ್ ಪ್ಯಾಕ್ ಮಾಡಿರೋ ತಾರಕ್, ಬೇರ್ ಬಾಡಿ ಲುಕ್‌‌ನಲ್ಲಿ ಕಿಕ್ ಕೊಡಲಿದ್ದಾರಂತೆ.

ಮತ್ತೊಂದು ಹೈಲೈಟ್ ಏನಪ್ಪಾ ಅಂದ್ರೆ ನಾಯಕನಟಿ ರುಕ್ಮಿಣಿ ವಸಂತ್ ಕೂಡ ಈ ಇಂಪಾರ್ಟೆಂಟ್ ಆ್ಯಕ್ಷನ್ ಸೀಕ್ವೆನ್ಸ್‌ನ ಭಾಗವಾಗಿದ್ದಾರಂತೆ. ಅಲ್ಲಿಗೆ ರುಕ್ಮಮ್ಮ ಬರೀ ನಟನೆ ಅಷ್ಟೇ ಅಲ್ಲ, ಆ್ಯಕ್ಷನ್ ಮೋಡ್‌‌ನಲ್ಲೂ ಕಾಣಸಿಗುತ್ತಾರೆ ಅನ್ನೋದ್ರ ಹಿಂಟ್ ಸಿಕ್ಕಿದೆ. ಮೊದಲೇ ಮಾಸ್ ಸೀನ್‌ಗಳನ್ನ ಕಟ್ಟೋದ್ರಲ್ಲಿ ನೀಲ್ ಎತ್ತಿದ ಕೈ. ಅದ್ರಲ್ಲೂ ಡೈರೆಕ್ಟರ್ಸ್ ಆ್ಯಕ್ಟರ್ ಜೂನಿಯರ್ ಎನ್‌ಟಿಆರ್ ಅಂತಹ ಕಲಾವಿದ ಸಿಕ್ಕಿಬಿಟ್ರೆ ಸಾಕು, ಕುಂಬಾರ ಮಡಿಕೆಗೆ ಆಕಾರ ನೀಡಿದಂತೆ, ಸಿನಿಮಾಗೆ ಬೇಕಾದ್ದನ್ನ ಕೊಡಿಸಿಬಿಡ್ತಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

1600 900 (15)

ಬಜ್ಜಿ-ಬೋಂಡಾ ಪ್ರಿಯರೇ ಎಚ್ಚರ..! ನಿಮ್ಮ ಆರೋಗ್ಯಕ್ಕೆ ಇದು ಡೇಂಜರ್!

by ಕವಿತಾ
July 23, 2026 - 1:01 pm
0

1600 900 (13)

ಚಿನ್ನ ಖರೀದಿಸುವ ಮುನ್ನ ಗಮನಿಸಿ: ಸತತ 5ನೇ ದಿನ ಚಿನ್ನದ ದರ ಜಿಗಿತ

by ಕವಿತಾ
July 23, 2026 - 12:34 pm
0

1600 900 (12)

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 23, 2026 - 12:17 pm
0

1600 900 (11)

ಬರ, NEET, ಪ್ರತಿಭಟನೆ ಕುರಿತು ಡಿಸಿಎಂ ಪರಮೇಶ್ವರ್ ಪ್ರತಿಕ್ರಿಯೆ

by ಕವಿತಾ
July 23, 2026 - 11:56 am
0

ಸಂಬಂಧಿಸಿದ ಪೋಸ್ಟ್‌ಗಳು

  • 1600 900 (5)
    ‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್
    July 23, 2026 | 0
  • ಪ್ರೊಟೆಸ್ಟ್ ಗೆ (9)
    ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ ಚಿತ್ರದ ಟ್ರೇಲರ್ ಬಿಡುಗಡೆ: ಜುಲೈ 31ಕ್ಕೆ ಸಿನಿಮಾ ತೆರೆಗೆ
    July 22, 2026 | 0
  • ಪ್ರೊಟೆಸ್ಟ್ ಗೆ
    NEET‌ ಪ್ರೊಟೆಸ್ಟ್‌‌ಗೆ ತಾರಾಬಲ..ಯಾವ್ಯಾವ ಸ್ಟಾರ್ ಏನಂದ್ರು?
    July 22, 2026 | 0
  • ಸ್ವ (66)
    ಆರೋಗ್ಯದ ಬಗ್ಗೆ ಹರಿದಾಡಿದ ವದಂತಿಗಳಿಗೆ ತೆರೆ: ‘ನಾನು ಸಂಪೂರ್ಣ ಆರೋಗ್ಯವಾಗಿದ್ದೇನೆ’ ಎಂದ ಬಿಗ್ ಬಿ
    July 22, 2026 | 0
  • ಸ್ವ (64)
    ಅಂತಾರಾಷ್ಟ್ರೀಯ ವೇದಿಕೆಯಲ್ಲಿ ‘ರಾಮಾಯಣ’ ಟ್ರೇಲರ್ ಅನಾವರಣ
    July 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version