• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದುಡ್ಡಿನ ಹಿಂದೆ ರಾಜಮೌಳಿ..ಫಿಲ್ಮ್ ಇವೆಂಟ್ OTTಗೆ

ನವೆಂಬರ್15ಕ್ಕೆ SSMB29 ಇವೆಂಟ್.. ಅಂದೇ ಫಸ್ಟ್‌ ಲುಕ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 3, 2025 - 6:10 pm
in ಸಿನಿಮಾ
0 0
0
Web (26)

ರಾಜಮೌಳಿಯನ್ನ ಇಂಡಿಯನ್ ಸ್ಪೀಲ್‌‌ಬರ್ಗ್ ಅಂತೆಲ್ಲಾ ನಾವುಗಳು ಹಾಡಿ, ಹೊಗಳಿ, ಅಟ್ಟಕ್ಕೇರಿಸಿದ್ದೀವಿ. ಆದ್ರೆ ಆತ ಕಲೆಯನ್ನ ಅಕ್ಷರಶಃ ವ್ಯಾಪಾರ ಮಾಡಿಕೊಂಡುಬಿಟ್ಟಿದ್ದಾರೆ. ದುಡ್ಡಿನ ದಾಹಕ್ಕೆ ದಾಸನಾಗಿಬಿಟ್ಟಿದ್ದಾರೆ. ತನ್ನ ಸಿನಿಮಾದ ಇವೆಂಟ್‌ಗಳನ್ನೆಲ್ಲಾ ಓಟಿಟಿಗಳಿಗೆ ಮಾರಿಕೊಳ್ಳುವ ಹಂತಕ್ಕೆ ಇಳಿದುಬಿಟ್ಟಿದ್ದಾರೆ. ಬೆಳೆಯುವವರೆಗೆ ಜನ ಬೇಕು. ಬೆಳೆದ ಮೇಲೆ ದುಡ್ಡೇ ದೊಡ್ಡಪ್ಪ ಅನ್ನೋರ ಈ ಕಥೆ ಒಮ್ಮೆ ನೋಡಿ.

ರಾಜಮೌಳಿ..ಭಾರತೀಯ ಚಿತ್ರರಂಗಕ್ಕೆ ಹೊಸ ಆಯಾಮ ತಂದುಕೊಟ್ಟ ಸೆನ್ಸೇಷನಲ್ ಡೈರೆಕ್ಟರ್. ತನ್ನ ಸಿನಿಮಾ ಮೇಕಿಂಗ್‌ನಿಂದ ಪ್ರೇಕ್ಷಕರನ್ನ ಬೇರೆ ಲೋಕಕ್ಕೆ ಕೊಂಡೊಯ್ಯಬಲ್ಲ ಸಾಮರ್ಥ್ಯವಿರೋ ಮಹಾನ್ ಮಾಂತ್ರಿಕ. ಪಾತ್ರಗಳನ್ನ ಕಟ್ಟುವಲ್ಲಿ ಈತ ಅದ್ಭುತ ಚತುರ. ಅದ್ರಲ್ಲೂ ಹಾಲಿವುಡ್ ಮಂದಿಯೇ ನಿಬ್ಬೆರಗಾಗುವಂತೆ ಮಾಡಿದ ಗರಿಮೆ ಮೌಳಿಗಿದೆ.

RelatedPosts

‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ನೋಡಲು ಬಂದ ತ್ರಿಶಾ; ವಿಡಿಯೋ ವೈರಲ್

ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!

ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!

ADVERTISEMENT
ADVERTISEMENT

558159507 795946503351603 892054555253393126 n

ದುಡ್ಡಿನ ಹಿಂದೆ ರಾಜಮೌಳಿ.. ಫಿಲ್ಮ್ ಇವೆಂಟ್ OTTಗೆ

ನ-15ಕ್ಕೆ SSMB29 ಇವೆಂಟ್.. ಅಂದೇ ಫಸ್ಟ್‌ ಲುಕ್..!

546064196 771178075828446 4538048245531855419 n

ನೇಮು, ಫೇಮು, ಹಣ, ಆಸ್ತಿ, ಅಂತಸ್ತು ಎಲ್ಲವೂ ಮೌಳಿಗೆ ದಕ್ಕಿವೆ. ರಾಜಮೌಳಿ ಸಕ್ಸಸ್ ರೇಟ್ ನೋಡಿದ್ರೆ ಹಂಡ್ರೆಡ್ ಪರ್ಸೆಂಟ್ ಇದೆ. ಬೇಡ ಬೇಡ ಅಂದ್ರೂ ರಾಜಮೌಳಿಯ ಕಲೆಗೆ ಹಣದ ಹೊಳೆಯೇ ಮೌಳಿ ಹಿಂದೆ ಬರ್ತಿತ್ತು. ಆದ್ರೀಗ ಟ್ರೆಂಡ್ ಕೊಂಚ ಬದಲಾಗಿದೆ. ಸ್ವತಃ ರಾಜಮೌಳಿಯೇ ಹಣದ ಹಿಂದೆ ಬಿದ್ದಿದ್ದಾರೆ. ದುಡ್ಡಿನ ದಾಹ ಅವರಿಗೆಷ್ಟಿದೆ ಅನ್ನೋದಕ್ಕೆ ಅವ್ರ ಇತ್ತೀಚಿನ ನಡೆಯೇ ಕಾರಣ ಅನ್ನಬಹುದು. ಮೊದಲಿಗೆ ಮಹೇಶ್ ಬಾಬು ಜೊತೆ ತಯಾರಾಗ್ತಿರೋ SSMB29 ಗ್ಲೋಬ್ ಟ್ರಾಟರ್ ಚಿತ್ರದ ಬಗ್ಗೆ ಹೇಳಿಬಿಡ್ತೀವಿ ಕೇಳಿ.

557602557 792340557045531 7801299530757891257 n

ರಾಜಮೌಳಿ ತನ್ನ ತ್ರಿಬಲ್ ಆರ್ ಚಿತ್ರದ ನಂತ್ರ ಪ್ರಿನ್ಸ್ ಜೊತೆಗಿನ ಚಿತ್ರದ ಯಾವುದೇ ಡಿಟೈಲ್ಸ್ ಬಿಟ್ಟುಕೊಟ್ಟಿಲ್ಲ. ಆದ್ರೆ ಇದೇ ನವೆಂಬರ್ 15ಕ್ಕೆ ಆ ಚಿತ್ರದ ಫಸ್ಟ್‌ಲುಕ್ ಲಾಂಚ್ ಇವೆಂಟ್ ಇಟ್ಟುಕೊಂಡಿದ್ದಾರೆ. ಇದನ್ನ ಕಣ್ತುಂಬಿಕೊಳ್ಳೋಕೆ ಕಾಯ್ತಿದ್ದ ಪ್ರೇಕ್ಷಕರು ಭ್ರಮನಿರಸರಾಗುವಂತಾಗಿದೆ. ಆ ಇವೆಂಟ್‌ನ ರಾಜಮೌಳಿ ಜಿಯೋ ಹಾಟ್‌ಸ್ಟಾರ್‌ ಓಟಿಟಿ ಪ್ಲಾಟ್‌ಫಾರ್ಮ್‌ಗೆ ಮಾರಿಕೊಂಡಿದ್ದಾರೆ. ಹಾಗಾಗಿ ಗ್ಲೋಬ್ ಟ್ರಾಟರ್ ಚಿತ್ರದ ಫಸ್ಟ್ ಲುಕ್‌ ಲಾಂಚ್ ಫಸ್ಟ್ ಇವೆಂಟ್‌‌ ಎಕ್ಸ್‌‌ಕ್ಲೂಸಿವ್ ಆಗಿ ಜಿಯೋ ಹಾಟ್‌ಸ್ಟಾರ್‌‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ.

546064196 771178075828446 4538048245531855419 n

ಬಾಹುಬಲಿ, RRR ಆಯ್ತು.. ಈಗ ಪ್ರಿನ್ಸ್ ಸಿನಿಮಾ ಸರದಿ

ಕಲೆಯ ವ್ಯಾಪಾರ.. ಮೌಳಿಗೆ ಅದೆಷ್ಟು ದುಡ್ಡಿನ ದಾಹ..?!

575192002 1392925699509925 1588148928555895902 n

ಈತನಿಗೇನಪ್ಪಾ ಇಷ್ಟೊಂದು ಧನದಾಹ ಹುಟ್ಟಿದೆ ಅಂತ ನೀವು ಅಂದುಕೊಳ್ಳಬಹುದು. ಯಾಕಂದ್ರೆ ತನ್ನ ಎರಡೂ ಬಾಹುಬಲಿ ಚಿತ್ರಗಳನ್ನ ಒಂದೇ ಚಿತ್ರವಾಗಿಸಿ, ತೆರೆಗೆ ತಂದಿದ್ದಾರೆ. ಅದರಿಂದಲೂ ಕೋಟಿ ಕೋಟಿ ಲೂಟಿ ಮಾಡ್ತಿದ್ದಾರೆ. ಅಲ್ಲದೆ, ತ್ರಿಬಲ್ ಆರ್ ಸಿನಿಮಾದ ಮೇಕಿಂಗ್ ವಿಡಿಯೋನ ಡಾಕ್ಯುಮೆಂಟರಿ ಮಾಡಿ, ನೆಟ್‌‌ಫ್ಲಿಕ್ಸ್‌ಗೆ ಮಾಡಿಕೊಂಡಿದ್ರು ಮೌಳಿ. ಇದೆಲ್ಲಾ ನೋಡ್ತಿದ್ರೆ ಇವರು ಕಲೆಯನ್ನ ವ್ಯಾಪಾರ ಮಾಡಿಕೊಂಡಂತಿದೆ. ಬೆಳೆಯುವವರೆಗೆ ಚಿತ್ರ ಪ್ರೇಮಿಗಳು, ತೆಲುಗು ಮಂದಿ ಬೇಕಿತ್ತು. ಆದ್ರೀಗ ಹಣವೇ ಇವರಿಗೆ ಎಲ್ಲಾ ಆಗಿಬಿಟ್ಟಿದೆ.

480920089 1171707744317271 728433350391899874 n

ರಾಜಮೌಳಿಯ ಈ ನಡೆ ನಿಜಕ್ಕೂ ಸಾಕಷ್ಟು ಮಂದಿಗೆ ಬೇಸರ ತಂದಿದೆ. ತನ್ನ ಸಿನಿಮಾದ ಹಾಗೂ ವೈಯಕ್ತಿಕ ಲಾಭಕ್ಕಾಗಿ ಅವ್ರ ನಿರ್ಧಾರ ಸರಿ ಇರಬಹುದು. ಆದ್ರೆ ಆ ಇವೆಂಟ್‌‌ನ ನೋಡಬಯಸೋ ಜನಕ್ಕೆ, ಅದನ್ನ ಕವರ್ ಮಾಡಿ ಮಾಧ್ಯಮಗಳ ಮೂಲಕ ತೋರಿಸೋಕೆ ಉತ್ಸುಕರಾಗಿದ್ದ ತೆಲುಗು ಮಾಧ್ಯಮಗಳ ಗತಿ ಏನಾಗಬೇಡ ನೀವೇ ಹೇಳಿ. ಹಣಕ್ಕಾಗಿ ಹೆಣ ಕೂಡ ಬಾಯಿ ತೆಗೆಯುತ್ತೆ ಅಂತ ಕೇಳಿದ್ವಿ. ಆದ್ರೀಗ ರಾಜಮೌಳಿ ಕೂಡ ಬಾಯಿ ತೆರೆಯುವಂತಾಗಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಟಿ (17)

ಉತ್ತರ ಕನ್ನಡದಲ್ಲಿ ಮಳೆ ಆರ್ಭಟ: ಶಿರಸಿ, ಸಿದ್ದಾಪುರ ತಾಲೂಕುಗಳ ಶಾಲೆಗಳಿಗೆ ನಾಳೆ ರಜೆ

by ಶಾಲಿನಿ ಕೆ. ಡಿ
July 23, 2026 - 11:17 pm
0

ಟಿ (16)

‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ

by ಶಾಲಿನಿ ಕೆ. ಡಿ
July 23, 2026 - 10:59 pm
0

ಟಿ (14)

ಸತತ ನಾಲ್ಕನೇ ದಿನವೂ ಸಂಸತ್‌‌ನಲ್ಲಿ ನೀಟ್ ಗದ್ದಲ: ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಪಟ್ಟು

by ಶಾಲಿನಿ ಕೆ. ಡಿ
July 23, 2026 - 10:40 pm
0

ಟಿ (13)

ಗುಜರಾತ್‌ನಲ್ಲಿ ಮಹಾಮಳೆ: ಪಾರ್ಕಿಂಗ್ ಸ್ಥಳ ಜಲಾವೃತ, ನೀರಲ್ಲಿ ಮುಳುಗಿದ 50 ಕ್ಕೂ ಹೆಚ್ಚು ಕಾರುಗಳು

by ಶಾಲಿನಿ ಕೆ. ಡಿ
July 23, 2026 - 10:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಟಿ (16)
    ‘ಮನೆಗೆ ವಾಪಸ್ ಹೋಗಿ’: ವಿದ್ಯಾರ್ಥಿಗಳಿಗೆ ಸಲ್ಮಾನ್ ಖಾನ್ ಮನವಿ
    July 23, 2026 | 0
  • ಟಿ (2)
    ವಿಜಯ್ ಕೊನೆಯ ಸಿನಿಮಾ ‘ಜನನಾಯಗನ್’ ನೋಡಲು ಬಂದ ತ್ರಿಶಾ; ವಿಡಿಯೋ ವೈರಲ್
    July 23, 2026 | 0
  • 1600 900 (18)
    ಜನನಾಯಗನ್ ಎಂಟ್ರಿಗೆ ಬಾಕ್ಸ್ ಆಫೀಸ್ ಬ್ಲಾಸ್ಟ್.. ನಿರೀಕ್ಷೆಗೂ ಮೀರಿದ ಕ್ರೇಜಿ ರೆಸ್ಪಾನ್ಸ್!
    July 23, 2026 | 0
  • 1600 900 (12)
    ಡ್ರ್ಯಾಗನ್ ಟೀಂ ಖಬರ್; 10 ದಿನಗಳ ಹೈ-ವೋಲ್ಟೇಜ್ ಆ್ಯಕ್ಷನ್ ಶೂಟ್!
    July 23, 2026 | 0
  • 1600 900 (5)
    ‘ಜನ ನಾಯಗನ್’ ಗ್ರ್ಯಾಂಡ್ ರಿಲೀಸ್; ಹಲವು ಶೋಗಳು ಹೌಸ್‌ಫುಲ್
    July 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version