• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, February 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಜಾತಿ ಗಣತಿಗೆ ಬಂದ ಅಧಿಕಾರಿಗಳ ಪ್ರಶ್ನೆಗಳಿಗೆ ಡಿಕೆಶಿ ತಕರಾರು..!

ಡಿಸಿಎಂ ಮನೆಯಿಂದಲೇ ಸಮೀಕ್ಷೇ ಆರಂಭಿಸಿದ ಗಣತಿದಾರರು

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
October 4, 2025 - 2:24 pm
in Flash News, ಕರ್ನಾಟಕ
0 0
0
Web (13)

ಕರ್ನಾಟಕದ ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಗಳು ಗೊಂದಲ ಉಂಟುಮಾಡುತ್ತಿವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ನಮಗೇ ತಾಳ್ಮೆ ಇಲ್ಲ, ಜನರಿಗೆ ಇರುತ್ತಾ? ಕುರಿ, ಕೋಳಿ, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಜನರಿಗೆ ತೊಂದರೆ ಕೊಡುತ್ತವೆ” ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಸಮೀಕ್ಷೆಯನ್ನು ಸರಳಗೊಳಿಸಿ, ಜನಸಂಖ್ಯೆ, ಶೈಕ್ಷಣಿಕ ವಿವರ, ಆರ್ಥಿಕ-ಸಾಮಾಜಿಕ ಮಾಹಿತಿಗೆ ಸೀಮಿತಗೊಳಿಸಬೇಕು ಎಂದು ಹೇಳಿದ್ದಾರೆ.

ಜಾತಿ ಗಣತಿ ಸಮೀಕ್ಷೆಯ ಪ್ರಶ್ನಾವಳಿಯ ದೀರ್ಘತೆಯಿಂದಾಗಿ, ಒಂದು ಮನೆಯ ಸಮೀಕ್ಷೆಗೆ ಒಂದು ಗಂಟೆಗೂ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ. ಡಿಕೆ ಶಿವಕುಮಾರ್‌ ಅವರ ಮನೆಯಲ್ಲಿಯೇ ಸಮೀಕ್ಷೆಗೆ ಒಂದು ಗಂಟೆ ತೆಗೆದುಕೊಂಡಿತು ಎಂದು ಅವರು ತಿಳಿಸಿದ್ದಾರೆ. “ಹೀಗೆ ಸಮೀಕ್ಷೆ ಮಾಡ್ತಾ ಇದ್ರೆ ದಿನಕ್ಕೆ ಎಷ್ಟು ಜನರ ಸಮೀಕ್ಷೆ ಮಾಡ್ತೀರಾ? ಜನರು ಗಾಬರಿಯಾಗಿ ಮಾಹಿತಿ ಕೊಡದೇ “ನಡೀರಿ” ಅಂತಾರೆ ಎಂದು ಡಿಕೆಶಿ ಆಕ್ಷೇಪಿಸಿದ್ದಾರೆ. ಸಮೀಕ್ಷಾದಾರರಿಗೆ ದಿನಕ್ಕೆ 20 ಮನೆಗಳ ಟಾರ್ಗೆಟ್ ನೀಡಲಾಗಿದೆ ಎಂದು ಅಧಿಕಾರಿ ರಾಜೇಂದ್ರ ಚೋಳನ್ ತಿಳಿಸಿದ್ದಾರೆ, ಆದರೆ ಈ ಪ್ರಶ್ನಾವಳಿಯಿಂದ ಇದು ಕಷ್ಟ ಎಂದು ಡಿಕೆಶಿ ಹೇಳಿದ್ದಾರೆ.

RelatedPosts

ಗೆಳತಿ ಸೋಫಿ ಶೈನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿಖರ್ ಧವನ್

T20 World Cup 2026: ಪಾಕ್-ನ್ಯೂಜಿಲೆಂಡ್ ಪಂದ್ಯಕ್ಕೆ ವರುಣನ ವಿಘ್ನ

ಎರಡು ದಿನಗಳ ‘ಪ್ರವಾಸ ಮೇಳ’ಕ್ಕೆ ಚಾಲನೆ ನೀಡಿದ ಡಾ. ವಿ.ಎಸ್‌.ವಿ. ಪ್ರಸಾದ

ಕಾಂಗ್ರೆಸ್‌ನ ಶರ್ಟ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಕೌಂಟರ್: ರಾಹುಲ್ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ

ADVERTISEMENT
ADVERTISEMENT

ಕುರಿ, ಕೋಳಿ, ಟ್ರಾಕ್ಟರ್, ಕೇಸ್, ಕಾಯಿಲೆಯಂತಹ ಪ್ರಶ್ನೆಗಳು ಬೇಡ. ಆರ್ಥಿಕ-ಸಾಮಾಜಿಕ ಮಾಹಿತಿ ತಗೊಂಡ್ರೆ ಸಾಕು. ಸಿಂಪಲ್ ಆಗಿ ಸಮೀಕ್ಷೆ ಮಾಡಿ” ಎಂದು ಡಿಕೆಶಿ ತಾಕೀತು ಮಾಡಿದ್ದಾರೆ.ಈ ರೀತಿಯ ವಿವರವಾದ ಮತ್ತು ವೈಯಕ್ತಿಕ ಪ್ರಶ್ನೆಗಳು ಜನರಿಗೆ ಗಾಬರಿ ಉಂಟುಮಾಡುತ್ತವೆ ಎಂದಿದ್ದಾರೆ ಡಿಕೆಶಿ.

ಸಮೀಕ್ಷೇಯಲ್ಲಿ ಡಿಕೆ ಶಿವಕುಮಾರ್‌ಗೆ ಕೇಳಲಾದ ಪ್ರಶ್ನೆಗಳು ಯಾವು ಯಾವು..?
ವೈಯಕ್ತಿಕ ವಿವರ:
 
  • ಶಿಕ್ಷಣ: M.com
  • ಜಾತಿ: ಒಕ್ಕಲಿಗ
  • ಉಪ ಜಾತಿ: ಗೌಡ ಒಕ್ಕಲಿಗ
  • ವೈವಾಹಿಕ ಸ್ಥಿತಿ: ಉಷಾ ಶಿವಕುಮಾರ್
  • ಮದುವೆ ವಯಸ್ಸು: 30
  • ಸರ್ಕಾರದಲ್ಲಿ ಉದ್ಯೋಗ: ಏನೂ ಇಲ್ಲ
  • ವಸತಿ ಶಾಲಾ ಸೌಲಭ್ಯ: ಇಲ್ಲ
  • ಮೀಸಲಾತಿ ಸೌಲಭ್ಯ: ಇಲ್ಲ
  • ಹಾಲಿ ಕೆಲಸ: ಪಬ್ಲಿಕ್ ಸರ್ವೆಂಟ್, ಸೆಲ್ಫ್ ಎಂಪ್ಲಾಯ್
  • ಮೂಲ ಕೆಲಸ: ಕೃಷಿ ಸಂಗೋಪನೆ
  • ಕುಲ ಕಸುಬಿನಿಂದ ಬಂದ ಕಾಯಿಲೆ: ಇಲ್ಲ
  • ಆದಾಯ: 12 ಲಕ್ಷಕ್ಕೂ ಹೆಚ್ಚು
  • ತೆರಿಗೆ ಪಾವತಿ: ಹೌದು
  • ನಿಗಮ ಮಂಡಳಿ ಸದಸ್ಯತ್ವ: ಇದೆ
  • ಜಮೀನು: 50 ಎಕರೆ, ಪಿತ್ರಾರ್ಜಿತ ಜಮೀನು
  • ಲೋನ್: ಇಲ್ಲ , ಬ್ಯುಸಿನೆಸ್ ಲೋನ್
  • ಜಾನುವಾರು: 29 ಹಸು
  • ಕುರಿ: 10 , ಹೈನುಗಾರಿಕೆ , ರೇಷ್ಮೆ ಸಾಕಾಣಿಕೆ, ಕೋಳಿ ಸಾಕಾಣಿಕೆ
  • ವಾಸದ ಮನೆ: 9
  • ವಾಣಿಜ್ಯ ಕಟ್ಟಡ: 4
  • ಫ್ಯಾಕ್ಟರಿ: 0
  • ಫಾರ್ಮ್ ಹೌಸ್: 2
  • ಖಾಲಿ ನಿವೇಷನ: 10
  • ಚರಾಸ್ತಿ: ಮೋಟರ್ ಸೈಕಲ್, ಕಾರು, ಎಸಿ, ಫ್ರಿಡ್ಜ್, ಟಿವಿ, ಲ್ಯಾಂಡ್ ಲೈನ್- 2
  • ಹನಿನೀರಾವರಿ: ಇದೆ
  • ಟ್ರಾಕ್ಟರ್: 3
  • ವಜ್ರಾಭರಣ: ‘ಇದು ಹೇಳಲು ಆಗಲ್ಲ‘
  • ವಾಸದ ಮನೆ: ಪಕ್ಕಾ ಮನೆ
  • ಅಡುಗೆ ಇಂಧನ: ಎಲ್ ಪಿಜಿ
  • ಮನೆ: ಹೆಂಡತಿ ಮನೆ
  • ಕುಟುಂಬದಲ್ಲಿ ಅನಿವಾಸಿ ಭಾರತೀಯರು ಇದ್ದಾರಾ: ಇಲ್ಲ
  • ವ್ಯಾಜ್ಯ ಪ್ರಕರಣ: ಇದೆ

 

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 02 21T202227.412

ಗೆಳತಿ ಸೋಫಿ ಶೈನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿಖರ್ ಧವನ್

by ಶಾಲಿನಿ ಕೆ. ಡಿ
February 21, 2026 - 8:32 pm
0

Untitled design 2026 02 21T200800.523

T20 World Cup 2026: ಪಾಕ್-ನ್ಯೂಜಿಲೆಂಡ್ ಪಂದ್ಯಕ್ಕೆ ವರುಣನ ವಿಘ್ನ

by ಶಾಲಿನಿ ಕೆ. ಡಿ
February 21, 2026 - 8:13 pm
0

Untitled design 2026 02 21T191539.297

ಎರಡು ದಿನಗಳ ‘ಪ್ರವಾಸ ಮೇಳ’ಕ್ಕೆ ಚಾಲನೆ ನೀಡಿದ ಡಾ. ವಿ.ಎಸ್‌.ವಿ. ಪ್ರಸಾದ

by ಶಾಲಿನಿ ಕೆ. ಡಿ
February 21, 2026 - 7:19 pm
0

Untitled design 2026 02 21T185412.381

ದರ್ಶನ್ ಕಷ್ಟಕ್ಕೆ ಯಾರೂ ಬರಲಿಲ್ಲ..ಯಾವ ಗಜಪಡೆಯೂ ಇಲ್ಲ: ಧನ್ವೀರ್ ಗೌಡ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
February 21, 2026 - 6:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 02 21T202227.412
    ಗೆಳತಿ ಸೋಫಿ ಶೈನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕ್ರಿಕೆಟಿಗ ಶಿಖರ್ ಧವನ್
    February 21, 2026 | 0
  • Untitled design 2026 02 21T200800.523
    T20 World Cup 2026: ಪಾಕ್-ನ್ಯೂಜಿಲೆಂಡ್ ಪಂದ್ಯಕ್ಕೆ ವರುಣನ ವಿಘ್ನ
    February 21, 2026 | 0
  • Untitled design 2026 02 21T191539.297
    ಎರಡು ದಿನಗಳ ‘ಪ್ರವಾಸ ಮೇಳ’ಕ್ಕೆ ಚಾಲನೆ ನೀಡಿದ ಡಾ. ವಿ.ಎಸ್‌.ವಿ. ಪ್ರಸಾದ
    February 21, 2026 | 0
  • Untitled design 2026 02 21T181538.273
    ಕಾಂಗ್ರೆಸ್‌ನ ಶರ್ಟ್‌ಲೆಸ್‌ ಪ್ರತಿಭಟನೆಗೆ ಬಿಜೆಪಿ ಕೌಂಟರ್: ರಾಹುಲ್ ಗಾಂಧಿಗೆ ಕಪ್ಪು ಬಾವುಟ ಪ್ರದರ್ಶನ
    February 21, 2026 | 0
  • Untitled design 2026 02 21T174910.481
    ಪೊಲೀಸ್ ಕಿರುಕುಳಕ್ಕೆ ಬೇಸತ್ತ ವಿಧವೆ ಆತ್ಮಹ*ತ್ಯೆ ಕೇಸ್; ಕಾನ್ಸ್‌ಟೇಬಲ್ ವಿರುದ್ಧ ಎಫ್ಐಆರ್ ದಾಖಲು
    February 21, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version