• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, September 18, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಕುಬೇರ’ನ ಜೊತೆ ರಶ್ಮಿಕಾ ಮಿಡಲ್ ಕ್ಲಾಸ್ ಬದುಕು..!?

ಧನುಷ್ & ನಾಗಾರ್ಜುನ್.. ಇಬ್ಬರಲ್ಲಿ ಕುಬೇರ ಯಾರು..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 26, 2025 - 2:56 pm
in ಸಿನಿಮಾ
0 0
0
Befunky collage 2025 05 26t145030.154

ಧನುಷ್ ಹಾಗೂ ಕಿಂಗ್ ನಾಗಾರ್ಜುನ್.. ಇವರಿಬ್ಬರಲ್ಲಿ ಯಾರು ಕುಬೇರ ಅನ್ನೋ ಪ್ರಶ್ನೆಗೆ ಮತ್ತಷ್ಟು ಕಿಚ್ಚತ್ತಿಸೋ ಕಾರ್ಯ ಮಾಡಿದ್ದಾರೆ ಶೇಖರ್ ಕಮ್ಮುಲ. ಕುಬೇರನ ಜೊತೆ ಜೊತೆಗೆ ಮಿಡಲ್ ಕ್ಲಾಸ್ ಬದುಕು ಬದುಕ್ತಿರೋ ರಶ್ಮಿಕಾ ಮಂದಣ್ಣ, ಮತ್ತೊಂದು ಪ್ಯಾನ್ ಇಂಡಿಯಾ ಚಿತ್ರದಲ್ಲಿ ಮಿಂಚು ಹರಿಸಿದ್ದಾರೆ.

  • ‘ಕುಬೇರ’ನ ಜೊತೆ ರಶ್ಮಿಕಾ ಮಿಡಲ್ ಕ್ಲಾಸ್ ಬದುಕು..!?
  • ಧನುಷ್ & ನಾಗಾರ್ಜುನ್.. ಇಬ್ಬರಲ್ಲಿ ಕುಬೇರ ಯಾರು..?
  • ಸೋಶಿಯಲ್ ಥ್ರಿಲ್ಲರ್ ಜೊತೆ ಡೈರೆಕ್ಟರ್ ಕಮ್ಮುಲ ಬ್ಯಾಕ್
  • ಛಾವಾ, ಸಿಕಂದರ್ ಬಳಿಕ ಮತ್ತೆ ಸೌತ್‌ಗೆ ಮರಳಿದ ರಶ್ಮಿಕಾ

ಇದು ಕುಬೇರ ಚಿತ್ರದ ಲೇಟೆಸ್ಟ್ ಟೀಸರ್ ಝಲಕ್. ಈ ಹಿಂದೆ ಜಸ್ಟ್ ಕ್ಯಾರೆಕ್ಟರ್ಸ್‌ನ ರಿವೀಲ್ ಮಾಡಿದ್ದ ನಿರ್ದೇಶಕ ಶೇಖರ್ ಕಮ್ಮುಲ, ಈ ಬಾರಿ ಪ್ರೇಕ್ಷಕರ ತಲೆಗೆ ಮತ್ತಷ್ಟು ಹುಳ ಬಿಡುವ ಕಾರ್ಯ ಮಾಡಿದ್ದಾರೆ. ಹೌದು.. ಕಾಲಿವುಡ್ ಸೂಪರ್ ಸ್ಟಾರ್ ಧನುಷ್ ಹಾಗೂ ಟಾಲಿವುಡ್‌ನ ಕಿಂಗ್‌ ನಾಗಾರ್ಜುನ್ ಜೊತೆ ರಶ್ಮಿಕಾ ಮಂದಣ್ಣ ಮುಖ್ಯ ತಾರಾಗಣದಲ್ಲಿರೋ ಕುಬೇರದಲ್ಲಿ ಅಸಲಿ ಕುಬೇರ ಯಾರು ಅನ್ನೋದೇ ಯಕ್ಷ ಪ್ರಶ್ನೆ.

RelatedPosts

ಕೂಲಿ ಕಲೀಶ @57..‘ಸೂಪರ್ ಸ್ಟಾರ್‌’ ಉಪೇಂದ್ರಗೆ ಗಿಫ್ಟ್‌‌ಗಳ ಸುರಿಮಳೆ

ಮಗಳಿಗಾಗಿ ಶ್ರುತಿ ಬರ್ತ್ ಡೇ..ಇಡೀ ಸ್ಯಾಂಡಲ್‌ವುಡ್ ಸಾಥ್

ಅಕ್ಕ-ಹೆಂಡ್ತಿ ಜಗಳ: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್‌ ಬಾಸ್ ರಂಜಿತ್

ನಟಿ ದಿಶಾ ಪಟಾನಿ ಮನೆ ಮೇಲೆ ಫೈರಿಂಗ್ ಮಾಡಿದ್ದ ಇಬ್ಬರು ಆರೋಪಿಗಳ ಎನ್​ಕೌಂಟರ್​​

ADVERTISEMENT
ADVERTISEMENT

Kubera rashmika (1)ಸೋಶಿಯಲ್ ಥ್ರಿಲ್ಲರ್ ಜಾನರ್‌ ಸಿನಿಮಾನ ಕೈಗೆತ್ತಿಕೊಂಡಿರೋ ಶೇಖರ್ ಕಮ್ಮುಲ, ತಮ್ಮ ಈ ಹಿಂದಿನ ಎಲ್ಲಾ ಸಿನಿಮಾಗಳಿಗಿಂತ ಇದನ್ನ ವಿಭಿನ್ನವಾಗಿ ತೆರೆ ಮೇಲೆ ಪ್ರೆಸೆಂಟ್ ಮಾಡ್ತಿದ್ದಾರೆ. ನಾಗಚೈತನ್ಯ ಹಾಗೂ ಸಾಯಿ ಪಲ್ಲವಿ ಜೊತೆ ನಾಲ್ಕು ವರ್ಷಗಳ ಹಿಂದೆ ಲವ್ ಸ್ಟೋರಿ ಮಾಡಿದ್ದ ಈ ಡೈರೆಕ್ಟರ್, ಇದೀಗ ಮನೋವಿಕಾಸದ ಬೀಜ ಬಿತ್ತುವಂತಹ ಗಟ್ಟಿ ಕಥೆಯೊಂದಿಗೆ ಬರ್ತಿದ್ದಾರೆ.

Saveclip.app 295682028 780755236610160 2939329421429202433 nಅಂದಹಾಗೆ ಕುಬೇರ ಅಂದಾಕ್ಷಣ ದುಡ್ಡು, ಚಿನ್ನ, ಆಸ್ತಿ, ಅಂತಸ್ತು, ಶ್ರೀಮಂತಿಕೆ ಅನ್ನೋದು ಮೈಂಡ್‌ಗೆ ಬರಲಿದೆ. ಸದ     ್ಯ ಈ ಸಿನಿಮಾದ ಕಥೆ ಕೂಡ ಅಂಥದ್ದೇ. ಇಲ್ಲಿ ನಾಗಾರ್ಜುನ್ ಸಾಫ್ಟ್‌ ವೇರ್ ಎಂಪ್ಲಾಯ್ ತರ ಕಾಣಲಿದ್ದು, ಒಮ್ಮೆ ಕಂತೆ ಕಂತೆ ಹಣವಿರೋ ಕಂಟೈನರ್‌‌ನಲ್ಲಿ ಹಣದ ರಾಶಿ ಮುಂದೆ ನಿಂತಿದ್ದಾರೆ. ಅತ್ತ ಧನುಷ್ ಶ್ರೀಮಂತನಾಗಲು ಧನಲಕ್ಷ್ಮೀಗೆ ಕೈ ಮುಗಿಯುತ್ತಿದ್ದಾರೆ.

Kubera rashmika (3)ಭಿಕ್ಷುಕವಾಗಿ ಧನುಷ್ ಅಲ್ಲಲ್ಲಿ ಕಾಣಸಿಗಲಿದ್ದು, ಕಿಂಗ್ ನಾಗ್ ಹಾಗೂ ಧನುಷ್ ಪಾತ್ರಗಳ ನಡುವಿನ ಬ್ರಿಡ್ಜ್ ಆಗಿ ರಶ್ಮಿಕಾಮ ಬಿಂಬಿಸಲಾಗಿದೆ.

Saveclip.app 424479201 1555225051910527 6718228215346785117 n (1)ನಾಗಾರ್ಜುನ್ ಹಾಗೂ ಧನುಷ್ ಇಬ್ಬರಲ್ಲಿ ಅಸಲಿ ಕುಬೇರ ಯಾರು ಅನ್ನೋದಕ್ಕೆ ನಾವು ಸಿನಿಮಾ ನೋಡಿದ್ರೆ ಉತ್ತರ ಸಿಗಬಹುದು. ಆದ್ರೆ ಚಿತ್ರದಲ್ಲಿ ಬಾಲಿವುಡ್ ನಟ ಜಿಮ್ ಸರಭ್, ದಲಿಪ್ ತಾಹಿಲ್, ಸಯಾಜಿ ಶಿಂದೆ ಸೇರಿದಂತೆ ಸಾಕಷ್ಟು ಮಂದಿ ಬಣ್ಣ ಹಚ್ಚಿದ್ದಾರೆ. ವಿಶೇಷ ಅಂದ್ರೆ ಬಾಲಿವುಡ್‌‌ನಲ್ಲಿ ಛಾವಾ ಹಾಗೂ ಸಿಕಂದರ್ ಬ್ಲಾಕ್ ಬಸ್ಟರ್ ಹಿಟ್ ಬಳಿಕ ಮತ್ತೆ ಸೌತ್‌ಗೆ ಮರಳಿದ್ದಾರೆ ರಶ್ಮಿಕಾ. ಯೆಸ್.. ಪುಷ್ಪ-2 ಬಳಿಕ ಇದು ನ್ಯಾಷನಲ್ ಕ್ರಶ್ ಮತ್ತೊಂದು ನಿರೀಕ್ಷಿತ ಸೌತ್ ಸಿನಿಮಾ.

Kubera rashmika (2)ಸುಮಾರು 120 ಕೋಟಿ ಬಿಗ್ ಬಜೆಟ್‌‌ನಲ್ಲಿ ತೆಲುಗಿನ ಜೊತೆ ತಮಿಳು ಹಾಗೂ ಹಿಂದಿಯಲ್ಲಿ ಏಕಕಾಲದಲ್ಲಿ ಚಿತ್ರಿಸಿರೋ ಕುಬೇರ ಸಿನಿಮಾ, ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗ್ತಿದೆ. ಸಿನಿಮಾ ಇದೇ ಜೂನ್ 20ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದ್ದು, ಧನುಷ್ ಎಫರ್ಟ್ಸ್ ಈ ಸಿನಿಮಾಗಾಗಿ ಎಷ್ಟರ ಮಟ್ಟಿಗೆ ಇದೆ ಅನ್ನೋದಕ್ಕೆ ಅಂದೇ ಉತ್ತರ ಸಿಗಲಿದೆ.

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2025 09 18t170233.438

ಕೂಲಿ ಕಲೀಶ @57..‘ಸೂಪರ್ ಸ್ಟಾರ್‌’ ಉಪೇಂದ್ರಗೆ ಗಿಫ್ಟ್‌‌ಗಳ ಸುರಿಮಳೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 18, 2025 - 5:04 pm
0

Untitled design 2025 09 18t164728.016

ನಮ್ಮ ಮುಂದೆ ಭಾರತವನ್ನು ಮಂಡಿಯೂರಿಸಿದೆವು ಎಂದು ಬೀಗಿದ ಪಾಕ್‌: ಅಸಲಿಗೆ ನಡೆದಿದ್ದೇನು?

by ಶಾಲಿನಿ ಕೆ. ಡಿ
September 18, 2025 - 4:53 pm
0

Untitled design 2025 09 18t161355.841

ಧರ್ಮಸ್ಥಳ ಪ್ರಕರಣ: ಇಂದು ಮತ್ತೆರಡು ತಲೆ ಬುರುಡೆ ಹಾಗೂ ಮಾನವನ ಅಸ್ಥಿಪಂಜರ ಪತ್ತೆ

by ಶಾಲಿನಿ ಕೆ. ಡಿ
September 18, 2025 - 4:23 pm
0

Untitled design 2025 09 18t160527.867

ಮಗಳಿಗಾಗಿ ಶ್ರುತಿ ಬರ್ತ್ ಡೇ..ಇಡೀ ಸ್ಯಾಂಡಲ್‌ವುಡ್ ಸಾಥ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
September 18, 2025 - 4:07 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 09 18t170233.438
    ಕೂಲಿ ಕಲೀಶ @57..‘ಸೂಪರ್ ಸ್ಟಾರ್‌’ ಉಪೇಂದ್ರಗೆ ಗಿಫ್ಟ್‌‌ಗಳ ಸುರಿಮಳೆ
    September 18, 2025 | 0
  • Untitled design 2025 09 18t160527.867
    ಮಗಳಿಗಾಗಿ ಶ್ರುತಿ ಬರ್ತ್ ಡೇ..ಇಡೀ ಸ್ಯಾಂಡಲ್‌ವುಡ್ ಸಾಥ್
    September 18, 2025 | 0
  • Untitled design 2025 09 18t131726.089
    ಅಕ್ಕ-ಹೆಂಡ್ತಿ ಜಗಳ: ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್‌ ಬಾಸ್ ರಂಜಿತ್
    September 18, 2025 | 0
  • Untitled design 2025 09 18t130214.154
    ನಟಿ ದಿಶಾ ಪಟಾನಿ ಮನೆ ಮೇಲೆ ಫೈರಿಂಗ್ ಮಾಡಿದ್ದ ಇಬ್ಬರು ಆರೋಪಿಗಳ ಎನ್​ಕೌಂಟರ್​​
    September 18, 2025 | 0
  • Untitled design 2025 09 18t115032.031
    ಡಾ.ವಿಷ್ಣುವರ್ಧನ್ 75 ನೇ ಹುಟ್ಟು ಹಬ್ಬ: ಅಭಿಮಾನ್ ಸ್ಟುಡಿಯೋದಲ್ಲಿ ಸಂಭ್ರಮಾಚರಣೆಗೆ ಬ್ರೇಕ್‌
    September 18, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version