• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, November 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌

ಧುರಂಧರ್ ಜೊತೆ ಪ್ರಶಸ್ತಿಗಳಿಗೆ ಪೈಪೋಟಿ.. ಹೊಸ ದಾಖಲೆ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 1:55 pm
in ಸಿನಿಮಾ
0 0
0
Untitled Design (38)

ದಾದಾ ಸಾಹೇಬ್ ಫಾಲ್ಕೆ ಇಂಟರ್‌‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌‌‌ ಅವಾರ್ಡ್ಸ್‌ ಲಿಸ್ಟ್ ಹೊರಬಿದ್ದಿದ್ದು.. ಒಂದಲ್ಲ ಎರಡಲ್ಲ ಮೂರು ಪ್ರಶಸ್ತಿಗಳನ್ನ ಮುಡಿಗೇರಿಸಿಕೊಂಡಿದೆ ಕಾಂತಾರ ಚಾಪ್ಟರ್-1. ಬಾಲಿವುಡ್‌ನ ಧುರಂಧರ್ ಜೊತೆ ಅತಿಹೆಚ್ಚು ಪ್ರಶಸ್ತಿಗಳನ್ನ ಪಡೆದ ಸಿನಿಮಾ ಆಗಿ ರಾರಾಜಿಸ್ತಿರೋ ರಿಷಬ್ ಶೆಟ್ರ ಕಾಂತಾರ-1 ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆ ತರಿಸಿದೆ. ಹಾಗಾದ್ರೆ ಯಾವ್ಯಾವ ಕೆಟಗರಿಯಲ್ಲಿ ಅವಾರ್ಡ್‌‌ಗಳು ಬಂದಿವೆ ಅಂತೀರಾ..? ಈ ಸ್ಟೋರಿ ಒಮ್ಮೆ ನೋಡಿ.

  • ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌
  • ಕ್ರಿಟಿಕ್ಸ್ ಬೆಸ್ಟ್ ಫಿಲ್ಮ್, ಕ್ರಿಟಿಕ್ಸ್ ಬೆಸ್ಟ್ ಆ್ಯಕ್ಟರ್ ಜೊತೆ ಬೆಸ್ಟ್ DOP
  • ಧುರಂಧರ್ ಜೊತೆ ಪ್ರಶಸ್ತಿಗಳಿಗೆ ಪೈಪೋಟಿ.. ಹೊಸ ದಾಖಲೆ..!
  • 2023ರ ಕಾಂತಾರ ಚಿತ್ರಕ್ಕೆ ಮೋಸ್ಟ್ ಪ್ರಾಮಿಸಿಂಗ್ ಆ್ಯಕ್ಟರ್ ಗರಿ

ರಿಷಬ್ ಶೆಟ್ಟಿ ಕಥೆ ಬರೆದು, ನಿರ್ದೇಶಿಸಿ, ಮುಖ್ಯಭೂಮಿಕೆಯಲ್ಲಿ ನಟಿಸಿದ ಹಾಗೂ ಹೊಂಬಾಳೆ ಫಿಲಂಸ್ ನಿರ್ಮಾಣದ ಕಾಂತಾರ ಚಾಪ್ಟರ್-1 ಸಿನಿಮಾ.. ಕಳೆದ ವರ್ಷ ಬಾಕ್ಸ್ ಆಫೀಸ್‌‌ನಲ್ಲಿ 850 ಕೋಟಿಗೂ ಅಧಿಕ ರೂಪಾಯಿ ಗಳಿಸಿತ್ತು. ಇದು ನಮ್ಮ ನೆಲದ ಸಂಸ್ಕೃತಿ, ಆಚಾರ, ವಿಚಾರಗಳನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿತ್ತು. ಪ್ರೇಕ್ಷಕರು, ವಿಮರ್ಶಕರಿಂದ ಹಿಡಿದು ವಿಶ್ವದ ಮೂಲೆ ಮೂಲೆಯಲ್ಲಿರೋ ವಿದೇಶಿಗರ ಹೃದಯ ಕೂಡ ಗೆದ್ದಿತ್ತು ಈ ಸಿನಿಮಾ. ಇಲ್ಲಿಯ ತನಕ ಸಾಲು ಸಾಲು ಪ್ರಶಸ್ತಿಗಳು ಕಾಂತಾರ ಚಾಪ್ಟರ್‌‌-1ಗೆ ಬಂದಿವೆ. ಅವುಗಳ ಸಾಲಿಗೆ ಈಗ ಹೊಸ ಸೇರ್ಪಡೆ ದಾದಾ ಸಾಹೇಬ್ ಫಾಲ್ಕೆ ಇಂಟರ್‌‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಅವಾರ್ಡ್ಸ್‌.

RelatedPosts

ದರ್ಶನ್ ಬಿಡುಗಡೆಗಾಗಿ ದೇಗುಲ ಸುತ್ತಿದ್ದಾಯ್ತು..ಈಗ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ

ತಂದೆಗೆ ಮಗ ಸವಾಲ್..ಮಮ್ಮುಟ್ಟಿ ಓಂ v/s ದುಲ್ಕರ್ AOT

ಶಾರೂಖ್ ನ್ಯೂ ರೆಕಾರ್ಡ್..ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಟ

ಹೇಗಿದೆ ಬೃಂದಾವಿಹಾರಿ..? ಪ್ರೇಕ್ಷಕ ಕೊಟ್ಟ ಮಾರ್ಕ್ಸ್‌ ಎಷ್ಟು..?

ADVERTISEMENT
ADVERTISEMENT

ಯೆಸ್.. ಕಳೆದ ವರ್ಷದ ಸಿನಿಮಾಗಳಿಗೆ DPIFF ಪ್ರಶಸ್ತಿಗಳ ಪಟ್ಟಿಯನ್ನ ಪ್ರಕಟಿಸಿದ್ದು.. ಅಲ್ಲಿ ಧುರಂಧರ್ ಹಾಗೂ ಕಾಂತಾರ ಚಾಪ್ಟರ್-1 ಸಿನಿಮಾಗಳ ನಡುವೆ ಪ್ರಶಸ್ತಿಗಳಿಗೆ ಬಹುದೊಡ್ಡ ಪೈಪೋಟಿಯೇ ನಡೆದಿದೆ. ಎರಡೂ ಸಹ ಜನಮನ್ನಣೆ ಪಡೆದ ಸಿನಿಮಾಗಳೇ. ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಿದ ಚಿತ್ರಗಳೇ. ಹಾಗಾಗಿ ಜ್ಯೂರಿ ಕಮಿಟಿಗೂ ಇವರಲ್ಲಿ ಯಾರಿಗೆ ಪ್ರಶಸ್ತಿ ಕೊಡ್ಬೇಕು, ಬಿಡ್ಬೇಕು ಅನ್ನೋ ಕನ್ಫ್ಯೂಷನ್. ಆದ್ರೆ ಕಾಂತಾರ-1ಗೆ ಒಂದಲ್ಲ ಎರಡಲ್ಲ ಬರೋಬ್ಬರಿ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌‌ ಸಂದಿರೋದು ಖುಷಿಯ ವಿಚಾರ.

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರ ಮನೋಜ್ಞ ಅಭಿನಯಕ್ಕೆ ಕ್ರಿಟಿಕ್ಸ್ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿ ಲಭಿಸಿದ್ದು, ಬೆಸ್ಟ್ ಸಿನಿಮಾಟೋಗ್ರಾಫರ್ ಗರಿಗೆ ಅರವಿಂದ್ ಎಸ್ ಕಶ್ಯಪ್‌ ಭಾಜನರಾಗಿದ್ದಾರೆ. ಅಲ್ಲದೆ ಕ್ರಿಟಿಕ್ಸ್ ಬೆಸ್ಟ್ ಫಿಲ್ಮ್ ಆಗಿಯೂ ಸಹ ಕಾಂತಾರ ಚಾಪ್ಟರ್-1 ರಾರಾಜಿಸಿದೆ. ಅಲ್ಲಿಗೆ ಒಟ್ಟು ಮೂರು ಪ್ರಶಸ್ತಿಗಳನ್ನ ಬಾಚಿಕೊಳ್ಳೋ ಮೂಲಕ ಬಾಲಿವುಡ್ ಮಂದಿಯ ಹುಬ್ಬೇರಿಸಿದೆ. ಅಂದಹಾಗೆ ಈ ಹಿಂದೆ 2023ರಲ್ಲಿ ಇದೇ ದಾದಾ ಸಾಹೇಬ್ ಫಾಲ್ಕೆ ಇಂಟರ್‌‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌‌ನಲ್ಲಿ ಕಾಂತಾರ ಚಿತ್ರದ ನಟನೆಗಾಗಿ ಮೋಸ್ಟ್ ಪ್ರಾಮಿಸಿಂಗ್ ಆ್ಯಕ್ಟರ್ ಪಟ್ಟ ಗಿಟ್ಟಿಸಿಕೊಂಡಿದ್ದರು.

ಅಂದಹಾಗೆ ರಿಷಬ್ ಶೆಟ್ರ ಫೇವರಿಟ್ ಸಿನಿಮಾಟೋಗ್ರಾಫರ್ ಆಗಿರೋ ಅರವಿಂದ್ ಎಸ್ ಕಶ್ಯಪ್.. ಈ ಹಿಂದೆ ಬೆಲ್‌‌ಬಾಟಂ ಚಿತ್ರಕ್ಕೆ ಪಡೆದ ಸಂಭಾವನೆ ಕೇವಲ 4 ಲಕ್ಷ. ಆದ್ರೆ ಇಂದು ನಂದಮೂರಿ ಬಾಲಕೃಷ್ಣ ನಟನೆಯ ದಾದಾ ಸಿನಿಮಾ ಇವರದ್ದೇ ಕೈಚಳಕದಲ್ಲಿ ತಯಾರಾಗ್ತಿದ್ದು.. ಅದಕ್ಕಾಗಿ ಬರೋಬ್ಬರಿ 1 ಕೋಟಿ 40 ಲಕ್ಷ ರೆಮ್ಯುನರೇಷನ್ ಪಡೆಯುತ್ತಿದ್ದಾರೆ ಅನ್ನೋದು ಹೆಮ್ಮೆಯ ವಿಷಯ. ಒಟ್ಟಾರೆ ಕನ್ನಡದ ಪ್ರತಿಭೆಳು ಹೀಗೆ ಎಲ್ಲೆಡೆ ಸದ್ದು ಮಾಡ್ತಿರೋದು ಚಿತ್ರರಂಗದ ಹುರುಪು, ಹುಮ್ಮಸ್ಸನ್ನು ಇಮ್ಮಡಿಗೊಳಿಸಿದಂತಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled Design (38)

ಕಾಂತಾರಗೆ 3 ದಾದಾ ಸಾಹೇಬ್ ಫಾಲ್ಕೆ ಫೆಸ್ಟಿವಲ್ ಅವಾರ್ಡ್ಸ್‌

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
November 21, 2026 - 1:55 pm
0

Untitled Design (34)

ಸಿಂಧೂ ಜಲ ಒಪ್ಪಂದದಲ್ಲಿ ಬದಲಾವಣೆ ಇಲ್ಲ; ಪಾಕಿಸ್ತಾನಕ್ಕೆ ತಿರುಗೇಟು ನೀಡಿದ ಭಾರತ

by ಶಾಲಿನಿ ಕೆ. ಡಿ
November 21, 2026 - 1:26 pm
0

ಸೋಷಿಯಲ್

ಕಾಂಗ್ರೆಸ್ ನಾಯಕರ ಸೋಷಿಯಲ್ ಮೀಡಿಯಾ ಖಾತೆ ಸಸ್ಪೆಂಡ್‌: ಮೆಟಾ ಕಚೇರಿಗೆ ಕಾರ್ಯಕರ್ತರ ಮುತ್ತಿಗೆ

by ಶಾಲಿನಿ ಕೆ. ಡಿ
November 21, 2026 - 12:49 pm
0

Untitled Design (33)

ದರ್ಶನ್ ಬಿಡುಗಡೆಗಾಗಿ ದೇಗುಲ ಸುತ್ತಿದ್ದಾಯ್ತು..ಈಗ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ

by ಶಾಲಿನಿ ಕೆ. ಡಿ
November 21, 2026 - 12:19 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design (33)
    ದರ್ಶನ್ ಬಿಡುಗಡೆಗಾಗಿ ದೇಗುಲ ಸುತ್ತಿದ್ದಾಯ್ತು..ಈಗ ದರ್ಗಾ ಮೊರೆ ಹೋದ ವಿಜಯಲಕ್ಷ್ಮಿ
    November 21, 2026 | 0
  • ಮಮ್ಮುಟ್ಟಿ ಓಂ vs ದುಲ್ಕರ್ AOT
    ತಂದೆಗೆ ಮಗ ಸವಾಲ್..ಮಮ್ಮುಟ್ಟಿ ಓಂ v/s ದುಲ್ಕರ್ AOT
    November 20, 2026 | 0
  • Untitled Design (22)
    ಶಾರೂಖ್ ನ್ಯೂ ರೆಕಾರ್ಡ್..ವಿಶ್ವದ ಸಾರ್ವಕಾಲಿಕ ಶ್ರೇಷ್ಠ ನಟ
    November 20, 2026 | 0
  • Untitled Design (19)
    ಹೇಗಿದೆ ಬೃಂದಾವಿಹಾರಿ..? ಪ್ರೇಕ್ಷಕ ಕೊಟ್ಟ ಮಾರ್ಕ್ಸ್‌ ಎಷ್ಟು..?
    November 20, 2026 | 0
  • Untitled Design (15)
    ಮಗಳು ಐಶು ಆಲ್ಕೋಹಾಲಿಕ್‌..? ವದಂತಿ ಹಬ್ಬಿದವ್ರ ವಿರುದ್ಧ ಅರ್ಜುನ್ ಸರ್ಜಾ ಗುಡುಗು
    November 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version