• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ರಾವಣನಾಗಿ ಯಶ್ ಎಂಟ್ರಿ..ಮಗನ ಕಣ್ಣಲ್ಲಿ ನೀರು

ಯಶ್ ಅಭಿನಯದ ಬಗ್ಗೆ ಮಗನಿಂದ ಅನ್‌ಫಿಲ್ಟರ್ಡ್ ರಿವ್ಯೂ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 1, 2026 - 6:29 pm
in ಸಿನಿಮಾ
0 0
0
ಪ್ರಿಯಕರನನ್ನು (6)

“ಬೆಳ್ಳಿತೆರೆಯ ಮೇಲೆ ರಾಕಿ ಭಾಯ್ ಅಬ್ಬರಿಸಿದರೆ ಜಗತ್ತೇ ಜೈಕಾರ ಹಾಕುತ್ತೆ. ಆದ್ರೆ ಅದೇ ರಾಕಿ ಭಾಯ್ ತೆರೆಮೇಲೆ ರಾವಣನಾಗಿ ಜಟಾಯು ಪಕ್ಷಿಯನ್ನು ಕೊಂದಿದ್ದಕ್ಕೆ ಸ್ವತಃ ಅವರ ಪುಟ್ಟ ಮಗನೇ ಅಪ್ಪನ ಮೇಲೆ ಬೇಸರವಾಗಿ ಕಣ್ಣೀರು ಹಾಕಿದ್ದಾನೆ. ಯೆಸ್,  ‘ರಾಮಾಯಣ’ ಚಿತ್ರದ ವರ್ಲ್ಡ್ ಪ್ರೀಮಿಯರ್‌ನಲ್ಲಿ ಯಶ್ ಮಗ ಯಥರ್ವ್ ಬಿಕ್ಕಿ ಬಿಕ್ಕಿ ಅತ್ತ ಘಟನೆ ಈಗ ಸಾಯಿಪಲ್ಲವಿ ಹೇಳಿದ್ದಾರೆ. ‘ಸಿನಿಮಾ ಆದ್ರೂ ಸರಿ ಅಪ್ಪಾ, ನೀನು ರಾವಣ ಆಗಬಾರದಿತ್ತು ಅಂತ ಯಥರ್ವ್‌ ಹೇಳಿರೋ ಈ ಸ್ವಾರಸ್ಯಕರ ರಿಯಲ್ ಕಥೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

  • ರಾವಣನಾಗಿ ಯಶ್ ಎಂಟ್ರಿ.. ಮಗನ ಕಣ್ಣಲ್ಲಿ ನೀರು
  • ಜಟಾಯುವನ್ನು ಕೊಂದ ರಾವಣನಿಗೆ ಯಥರ್ವ್ ಪಾಠ
  • ಯಶ್ ಅಭಿನಯದ ಬಗ್ಗೆ ಮಗನಿಂದ ಅನ್‌ಫಿಲ್ಟರ್ಡ್ ರಿವ್ಯೂ
  • ರಾಮಾಯಣ ಪ್ರೀಮಿಯರ್‌ನ ಇಂಟರೆಸ್ಟಿಂಗ್ ಘಟನೆಗೆ ಸಾಯಿ ಪಲ್ಲವಿ ಸಾಕ್ಷಿ

ನವೆಂಬರ್ 5ರ ದೀಪಾವಳಿ ಧಮಾಕಾಗೆ ಸಜ್ಜಾಗಿರುವ ನಿತೀಶ್ ತಿವಾರಿ ನಿರ್ದೇಶನದ ‘ರಾಮಾಯಣ’ ಸಿನಿಮಾದ ಗ್ರಾಂಡ್ ಪ್ರೀಮಿಯರ್ ಶೋ ಇತ್ತೀಚೆಗಷ್ಟೇ ಲಾಸ್ ಏಂಜಲೀಸ್‌ನ ಅಕಾಡೆಮಿ ಮ್ಯೂಸಿಯಂನಲ್ಲಿ ಅದ್ದೂರಿಯಾಗಿ ನಡೆದಿದೆ. ಈ ರೆಡ್ ಕಾರ್ಪೆಟ್ ಈವೆಂಟ್‌ನಲ್ಲಿ ನಟ ಯಶ್ ತಮ್ಮ ಧರ್ಮಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳಾದ ಆಯಿರಾ ಮತ್ತು ಯಥರ್ವ್ ಜೊತೆ ಭಾಗವಹಿಸಿದ್ದರು. ವಿಶೇಷ ಎಂದರೆ, ಯಶ್ ಮಕ್ಕಳಿಗಿಡೀ ಜೀವನದಲ್ಲೇ ಥಿಯೇಟರ್‌ನಲ್ಲಿ ಸಿನಿಮಾ ನೋಡಿದ ಮೊದಲ ಅನುಭವ ಇದಾಗಿತ್ತು. ಬಿಗ್ ಸ್ಕ್ರೀನ್ ಮೇಲೆ ತಮ್ಮ ಪ್ರೀತಿಯ ಅಪ್ಪ ರಾವಣನಾಗಿ ಎಂಟ್ರಿ ಕೊಟ್ಟಾಗ ಮಕ್ಕಳು ಸಂಭ್ರಮಿಸಿದರೂ, ಆ ಕ್ಷಣದಲ್ಲೇ ಒಂದು ಅನಿರೀಕ್ಷಿತ ಟ್ವಿಸ್ಟ್ ಎದುರಾಯಿತು.

RelatedPosts

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!

ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!

ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!

ADVERTISEMENT
ADVERTISEMENT

ಸಿನಿಮಾದ ಅತ್ಯಂತ ಪ್ರಮುಖ ಹಾಗೂ ಭೀಕರ ಸನ್ನಿವೇಶದಲ್ಲಿ ರಾವಣನಾಗಿ ನಟಿಸಿರುವ ಯಶ್, ಸೀತೆಯನ್ನು ಅಪಹರಿಸಿ ಒಯ್ಯುವಾಗ ತಡೆಯಲು ಬರುವ ಜಟಾಯು ಪಕ್ಷಿಯ ರೆಕ್ಕೆಗಳನ್ನು ಕತ್ತರಿಸಿ ವಧಿಸುವ ದೃಶ್ಯ ಬರುತ್ತದೆ. ಸ್ಕ್ರೀನ್ ಮೇಲೆ ಈ ಭೀಕರ ದೃಶ್ಯ ಬಂದಿದ್ದೇ ತಡ, ಅದನ್ನು ನೋಡಿದ ಯಶ್ ಪುತ್ರ ಯಥರ್ವ್‌ಗೆ ತಡೆದುಕೊಳ್ಳಲು ಸಾಧ್ಯವಾಗದೆ ಕಣ್ಣೀರು ಹಾಕಲು ಶುರುಮಾಡಿದ್ದಾನೆ. ಅಪ್ಪ ಎಂದ ಮೇಲೆ ರಕ್ಷಕನಾಗಿರಬೇಕು, ಪಕ್ಷಿಯನ್ನು ಹೇಗೆ ಕೊಲ್ಲುತ್ತಾರೆ ಎನ್ನುವ ಮುಗ್ಧ ಭಾವನೆಯಿಂದ 7 ವರ್ಷದ ಯಥರ್ವ್ ಥಿಯೇಟರ್‌ನಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದಾನೆ.

ಈ ಮುಗ್ಧ ಸನ್ನಿವೇಶವನ್ನು ಚಿತ್ರದ ಸೀತೆ, ನಟಿ ಸಾಯಿ ಪಲ್ಲವಿ ಮಾಧ್ಯಮ ಸಂವಾದದಲ್ಲಿ ಬಹಿರಂಗಪಡಿಸಿದ್ದಾರೆ. ಸಿನಿಮಾ ಮುಗಿದ ಬಳಿಕ ಯಥರ್ವ್ ನೇರವಾಗಿ ತಂದೆ ಯಶ್ ಬಳಿ ಹೋಗಿ, “ಅಪ್ಪಾ, ನನಗೆ ನೀನು ಆ ಪಕ್ಷಿಯನ್ನು ಕೊಂದಿದ್ದು ಸ್ವಲ್ಪವೂ ಇಷ್ಟವಾಗಲಿಲ್ಲ. ಅದು ಸಿನಿಮಾನೇ ಇರಲಿ, ನಟನೆನೇ ಇರಲಿ… ನೀನು ಆ ರೀತಿ ಪಕ್ಷಿಯನ್ನು ಕೊಲ್ಲಬಾರದಿತ್ತು” ಎಂದು ಹೇಳಿದ್ದಾನೆ. ಮಗನ ಈ ಮಾತುಗಳನ್ನು ಕೇಳಿ ಯಶ್ ಆಶ್ಚರ್ಯಚಕಿತರಾದರೆ, ಅಲ್ಲಿದ್ದ ಸಾಯಿ ಪಲ್ಲವಿ ಈ ಸುಂದರ ಕ್ಷಣಕ್ಕೆ ತಲೆಬಾಗಿದ್ದಾರೆ.

ಮಗನ ರಿಯಾಕ್ಷನ್ ಬಗ್ಗೆ ಪ್ರತಿಕ್ರಿಯಿಸಿದ ಯಶ್, “ಮಕ್ಕಳು ಈಗಷ್ಟೇ ಜಗತ್ತನ್ನು, ಸರಿ-ತಪ್ಪನ್ನು ಅರ್ಥೈಸಿಕೊಳ್ಳುತ್ತಿದ್ದಾರೆ. ನನ್ನ ಮಗನ ಈ ಪ್ರತಿಕ್ರಿಯೆ ನನಗೆ ನಿಜಕ್ಕೂ ಆಶ್ಚರ್ಯ ತಂದಿತು” ಎಂದಿದ್ದಾರೆ. ರಾವಣನ ಪಾತ್ರವನ್ನು ಕೇವಲ ವಿಲನ್ ಆಗಿ ತೋರಿಸದೆ, ಆತನಲ್ಲಿರುವ ಪಾಂಡಿತ್ಯ, ಅಹಂಕಾರದ ಜೊತೆಗೆ ವೈವಿಧ್ಯಮಯ ಮುಖಗಳನ್ನು ಪ್ರೇಕ್ಷಕರ ಮುಂದೆ ಇಡುವುದು ತಮಗೆ ದೊಡ್ಡ ಸವಾಲಾಗಿತ್ತು ಎಂದು ಯಶ್ ಹಂಚಿಕೊಂಡಿದ್ದಾರೆ. ಆದರೆ ಮಗನ ಕಣ್ಣೀರು ರಾವಣನ ಪಾತ್ರದ ತೀವ್ರತೆ ಎಷ್ಟರಮಟ್ಟಿಗೆ ಮೂಡಿಬಂದಿದೆ ಎಂಬುದಕ್ಕೆ ರಿಯಲ್ ಸಾಕ್ಷಿಯಾಗಿದೆ.

ಇನ್ನೊಂದೆಡೆ ನವೆಂಬರ್ 5ಕ್ಕೆ ಬಿಡುಗಡೆಯಾಗಲಿರುವ ಈ ದೃಶ್ಯಕಾವ್ಯಕ್ಕೆ ಪ್ರಪಂಚಾದ್ಯಂತ ಬಿಡುಗಡೆಗೂ ಮುನ್ನವೇ ಅಕ್ಷರಶಃ ಮುಗಿಬೀಳುವಿಕೆ ಶುರುವಾಗಿದೆ. ಈಗಾಗಲೇ ವರ್ಲ್ಡ್‌ವೈಡ್ ಅಡ್ವಾನ್ಸ್ ಬುಕಿಂಗ್‌ನಲ್ಲಿ ಬರೋಬ್ಬರಿ ₹40 ಕೋಟಿಗೂ ಅಧಿಕ ಗ್ರಾಸ್ ಕಲೆಕ್ಷನ್ ಮಾಡುವ ಮೂಲಕ ‘ರಾಮಾಯಣ’ ಬಾಕ್ಸ್ ಆಫೀಸ್ ಸುನಾಮಿ ಎಬ್ಬಿಸಿದೆ. ರಣಬೀರ್ ಕಪೂರ್ ರಾಮನಾಗಿ, ಸಾಯಿ ಪಲ್ಲವಿ ಸೀತೆಯಾಗಿ, ಸನ್ನಿ ಡಿಯೋಲ್ ಹನುಮಂತನಾಗಿ ಹಾಗೂ ಯಶ್ ರಾವಣನಾಗಿ ಅಬ್ಬರಿಸಿರುವ ಈ ಚಿತ್ರ ನವೆಂಬರ್ 5ರಂದು ಬೆಳ್ಳಿಪರದೆ ಮೇಲೆ ಹೊಸ ಇತಿಹಾಸ ಬರೆಯುವುದು ಪಕ್ಕಾ ಆಗಿದೆ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled Design 2026 11 02T183849.135

ದೀಪಾವಳಿ ಹಬ್ಬಕ್ಕೆ ದೆಹಲಿಯಲ್ಲಿ ಹಸಿರು ಪಟಾಕಿ ಸಿಡಿಸಲು ಸುಪ್ರೀಂ ಅನುಮತಿ

by ಶಾಲಿನಿ ಕೆ. ಡಿ
November 2, 2026 - 6:41 pm
0

Untitled Design 2026 11 02T182957.381

ಯಾದಗಿರಿಯಲ್ಲಿ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್‌ ರೈಲು ನಿಲುಗಡೆಗೆ ಶಾಸಕ ಶರಣಗೌಡ ಕಂದಕೂರು ಚಾಲನೆ

by ಶಾಲಿನಿ ಕೆ. ಡಿ
November 2, 2026 - 6:30 pm
0

Untitled Design 2026 11 02T181150.232

ದೀಪಾವಳಿ, ಧನತ್ರಯೋದಶಿಗೆ ಬಂಪರ್‌ ಆಫರ್: ಹತ್ತೇ ನಿಮಿಷದಲ್ಲಿ ಮನೆ ಬಾಗಿಲಿಗೆ ಚಿನ್ನ ಜೊತೆಗೆ ಬೆಳ್ಳಿ ಫ್ರೀ!

by ಶಾಲಿನಿ ಕೆ. ಡಿ
November 2, 2026 - 6:13 pm
0

Untitled Design 2026 11 02T180931.494

ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ

by ಶಾಲಿನಿ ಕೆ. ಡಿ
November 2, 2026 - 6:06 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled Design 2026 11 02T180931.494
    ರೋಬೋಟ್‌ ಜಿಯಾಗೆ ಆ್ಯಕ್ಷನ್ ಕಟ್ ಹೇಳಿದ ಸಿಂಪಲ್ ಸುನಿ
    November 2, 2026 | 0
  • Untitled Design 2026 11 02T170438.387
    ಲಹರಿ, ಆನಂದ್, A2 ರೀತಿ ಕನ್ನಡಕ್ಕೆ ‘ಕ ಮ್ಯೂಸಿಕ್’..!!
    November 2, 2026 | 0
  • Untitled Design 2026 11 02T162659.298
    ಬೆಳ್ಳಿತೆರೆಗೆ ಐತಿಹಾಸಿಕ ಪಚ್ಚೆ ಗಣಪತಿ-ಟಿಪ್ಪು ಸುಲ್ತಾನ್ ಕಥೆ..!
    November 2, 2026 | 0
  • Untitled Design 2026 11 02T142522.331
    ಆದಿಪುರುಷ್‌ಗೆ 1.5..ರಾಮಾಯಣಕ್ಕೆ 5 ಸ್ಟಾರ್ ರೇಟಿಂಗ್..!
    November 2, 2026 | 0
  • Untitled Design 2026 11 02T130430.511
    ನಟ ಧನ್ವೀರ್ ವಿರುದ್ಧ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ ವಿಜಯಲಕ್ಷ್ಮಿ
    November 2, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version