• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಹಿಟ್ಲರ್ ಟೇಬಲ್ ಮೇಲೆ ಫೌಜಿ ಫೈಲ್..ಬೋಸ್ ಸ್ಪೈ ಮಿಷನ್..!

ಡಾರ್ಲಿಂಗ್ ಪ್ರಭಾಸ್‌‌ ಬರ್ತ್ ಡೇ.. ಬಿಗ್ಗೆಸ್ಟ್ ಸರ್‌‌ಪ್ರೈಸ್ ಗಿಫ್ಟ್ಸ್..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 24, 2026 - 4:07 pm
in ಸಿನಿಮಾ
0 0
0
Untitled design 2026 10 24T160709.336

47ನೇ ವಸಂತಕ್ಕೆ ಕಾಲಿಟ್ಟಿರೋ ಡಾರ್ಲಿಂಗ್ ಪ್ರಭಾಸ್‌ಗೆ ಗಿಫ್ಟ್‌‌ಗಳ ಸುರಿಮಳೆ ಆಗಿದೆ. ಸಾಲು ಸಾಲು ಮೋಸ್ಟ್ ಎಕ್ಸ್‌ಪೆಕ್ಟೆಡ್ ಮೂವೀಸ್‌‌ ಅಪ್ಡೇಟ್ಸ್ ಸಿಕ್ಕಿದ್ದು, ಹಿಟ್ಲರ್ ಟೇಬಲ್‌ಗೆ ಹೋಗಿದೆ ರೆಬೆಲ್ ಸೋಲ್ಜರ್ ಫೌಜಿ ಫೈಲ್. ಇದರೊಟ್ಟಿಗೆ ಕಲ್ಕಿ ಭೈರವನ ಕಂಬ್ಯಾಕ್ ಹಾಗೂ ಸಲಾರ್ ಸೀಕ್ವೆಲ್‌ಗೆ ಫಿಕ್ಸ್ ಆಗಿರೋ ಮುಹೂರ್ತದ ಎಕ್ಸ್‌‌ಕ್ಲೂಸಿವ್ ಖಬರ್ ಇಲ್ಲಿದೆ…

  • ಹಿಟ್ಲರ್ ಟೇಬಲ್ ಮೇಲೆ ಫೌಜಿ ಫೈಲ್.. ಬೋಸ್ ಸ್ಪೈ ಮಿಷನ್..!
  • ಬರ್ಲಿನ್ to ಕೋಲ್ಕತ್ತಾ.. ಬ್ರಿಟಿಷರ ನಡುಗಿಸಿದ ರೆಬೆಲ್ ಸೋಲ್ಜರ್
  • ಡಾರ್ಲಿಂಗ್ ಪ್ರಭಾಸ್‌‌ ಬರ್ತ್ ಡೇ.. ಬಿಗ್ಗೆಸ್ಟ್ ಸರ್‌‌ಪ್ರೈಸ್ ಗಿಫ್ಟ್ಸ್..!
  • ಸಲಾರ್ ಸೀಕ್ವೆಲ್‌ಗೆ ನೀಲ್ ಮುಹೂರ್ತ.. ಕಲ್ಕಿ ಭೈರವ ಕಂಬ್ಯಾಕ್

ಯೆಸ್.. ಟಾಲಿವುಡ್‌ನ ರೆಬೆಲ್ ಸ್ಟಾರ್, ಸೆನ್ಸೇಷನಲ್ ಪ್ಯಾನ್ ಇಂಡಿಯಾ ಸೂಪರ್ ಸ್ಟಾರ್ ಪ್ರಭಾಸ್‌ 47ನೇ ವಸಂತಕ್ಕೆ ಕಾಲಿಡೋ ಮೂಲಕ ಇತ್ತೀಚೆಗೆ ಅದ್ಧೂರಿ ಬರ್ತ್ ಡೇ ಸೆಲೆಬ್ರೇಷನ್ ಮಾಡಿಕೊಂಡಿದ್ದಾರೆ. ಕಲ್ಕಿ ಚಿತ್ರದ ಬಳಿಕ ರಾಜಾಸಾಬ್ ಸಿನಿಮಾ ಬಂತಾದ್ರೂ ಫ್ಲಾಪ್ ಆಯ್ತು. ಹಾಗಾಗಿ ಕಳೆದ ಎರಡು ವರ್ಷಗಳಿಂದ ಡಾರ್ಕಿಂಗ್ ಫ್ಯಾನ್ಸ್‌ಗೆ ಪ್ರಭಾಸ್ ಗುಡ್ ನ್ಯೂಸ್ ಕೊಟ್ಟಿರಲಿಲ್ಲ. ಆದ್ರೀಗ ಬರ್ತ್ ಡೇ ವಿಶೇಷ ಸಾಲು ಸಾಲು ಸರ್‌‌ಪ್ರೈಸ್ ಗಿಫ್ಟ್‌‌ಗಳನ್ನ ನೀಡಿದ್ದಾರೆ.

RelatedPosts

ಮಗನ ಆರೈಕೆಯಲ್ಲಿ ಫಾದರ್ ಪ್ರಕಾಶ್ ರೈ..ಇವ ಗಗನದ ನೇಸರ

ಫ್ಯಾಮಿಲಿ ಕಥೆ AK-47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!

ದರ್ಶನ್ ಆಪ್ತ ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲು

ಡಾ. ವೆಂಕಟೇಶ್ ಮೊವ್ವ ಜೊತೆ ನಟ ಟೈಗರ್ ಶ್ರಾಫ್ ಮಹತ್ವದ ಸಂವಾದ

ADVERTISEMENT
ADVERTISEMENT

ಆ ಪೈಕಿ ಕಲ್ಕಿ ಪಾರ್ಟ್-2 ಸಿನಿಮಾದ ಭೈರವ ಮೇಕಿಂಗ್ ಲುಕ್ ಝಲಕ್. ಹೌದು.. ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳಿದ್ದ ಕಲ್ಕಿ ಸಿನಿಮಾ 1100 ಕೋಟಿ ಗಳಿಸೋ ಮೂಲಕ ದಾಖಲೆ ಬರೆದಿತ್ತು. ಇದೀಗ ಅದರ ಸೀಕ್ವೆಲ್‌‌ ತಯಾರಿ ಕೂಡ ಭರದಿಂದ ನಡೆಯುತ್ತಿದ್ದು, ಸೆಟ್‌‌ನಲ್ಲಿ ಭೈರವನ ಲುಕ್ ಟೆಸ್ಟ್ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಿ, ಫ್ಯಾನ್ಸ್ ಹಾಗೂ ಪ್ರೇಕ್ಷಕರ ನಾಡಿಮಿಡಿತ ಹೆಚ್ಚಿಸಿದೆ ಟೀಂ.

ಅಲ್ಲದೆ.. ನಮ್ಮ ಮಾನ್‌‌ಸ್ಟರ್ ಡೈರೆಕ್ಟರ್ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಮೊದಲ ಭಾಗ ತೆರೆಕಂಡು 3 ವರ್ಷಗಳೇ ಕಳೆಯಿತು. ಆದ್ರೆ ಸಲಾರ್-2 ಬಗ್ಗೆ ಅಪ್ಡೇಟ್ಸ್ ಇರಲಿಲ್ಲ. ಇದೀಗ ಸಲಾರ್ ಸೀಕ್ವೆಲ್ ಬಗ್ಗೆ ಸ್ವತಃ ಪ್ರಶಾಂತ್ ನೀಲ್ ಬಾಯಿಂದ ಉತ್ತರ ಹೇಳಿಸಿದ್ದಾರೆ ಪ್ರಭಾಸ್. ಹೌದು.. ನೀಲ್ ಪ್ರೆಸೆಂಟ್ ಮಾಡಿರೋ 418 ಸಿನಿಮಾಗೆ ವಿಶ್ ಮಾಡಿರೋ ಪ್ರಭಾಸ್, ಅದೇ ವೇಳೆ ಆಡಿಯೆನ್ಸ್‌ಗೆ ಸಲಾರ್-2 ಯಾವಾಗ ಅಂತ ಹೇಳಿಬಿಡಿ ಅಂತ ದುಂಬಾಲು ಬಿದ್ದು, ಡೈರೆಕ್ಟರ್‌‌ ಬಳಿ ಬಾಯಿ ಬಿಡಿಸಿಕೊಂಡಿದ್ದಾರೆ. ಅಂದಹಾಗೆ 2027ರ ಜೂನ್‌ಗಡೆ ಸಲಾರ್-2 ಶುರು ಆಗುತ್ತೆ ಅಂತ ಪ್ರಭಾಸ್‌‌ಗೆ ಗಿಫ್ಟ್ ನೀಡಿದ್ದಾರೆ ನೀಲ್.

ಸಲಾರ್-2, ಕಲ್ಕಿ-2 ಒಂದು ತೂಕ ಆದ್ರೆ.. ಫೌಜಿ ಸಿನಿಮಾ ಮತ್ತೊಂದು ತೂಕ. ಹೌದು.. ಬರ್ಲಿನ್‌ನಿಂದ ಕೋಲ್ಕತ್ತಾವರೆಗೆ ಬ್ರಿಟಿಷರನ್ನ ನಡುಗಿಸಿದ ರೆಬೆಲ್ ಸೋಲ್ಜರ್ ಫೌಜಿ ಕಥೆ ಕೂಡ ರಿವೀಲ್ ಆಗಿದೆ. ನಟ ಪ್ರಭಾಸ್ ಹುಟ್ಟುಹಬ್ಬಕ್ಕೆ  ಫೌಜಿ ಫೈಲ್ ನಂ 25 ಗ್ಲಿಂಪ್ಸ್ ಹೊರಬಿದ್ದಿದ್ದು, ನೋಡುಗರ ಹುಬ್ಬೇರಿಸ್ತಿದೆ. ಹನು ರಾಘವಪುಡಿ ನಿರ್ದೇಶನದಲ್ಲಿ, ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯ ನಿರ್ಮಾಣದಲ್ಲಿ ತಯಾರಾಗ್ತಿರೋ ಫೌಜಿ ಸ್ವತಂತ್ರಪೂರ್ವ ಭಾರತದ ಇಂಡಿಯನ್ ಸ್ಪೈ ಏಜೆಂಟ್‌ ಕಥಾನಕ ಹೊಂದಿದೆ.

ಎರಡನೇ ಮಹಾಯುದ್ಧದ ರೋಚಕ ಹಿನ್ನೆಲೆಯೊಂದಿಗೆ ತೆರೆದುಕೊಳ್ಳುವ ಈ ಪೌಜಿ.. ಮೇ 29, 1942 ರಂದು ಬರ್ಲಿನ್‌ನಲ್ಲಿ ನೇತಾಜಿ ಸುಭಾಷ್ ಹಾಗೂ ಅಡಾಲ್ಫ್ ಹಿಟ್ಲರ್ ನಡುವೆ ನಡೆದ ಮಾತುಕತೆಯಿಂದ ಕಥೆ ಆರಂಭವಾಗುತ್ತದೆ. ಭಾರತದಲ್ಲಿನ ಬ್ರಿಟಿಷ್ ದಾಸ್ಯದ ವಿರುದ್ಧದ ಹೋರಾಟಕ್ಕೆ ಬೋಸ್ ಅವರು ಜರ್ಮನಿಯ ನೆರವು ಕೋರಿದಾಗ, ಎರಡು ಶತಮಾನಗಳ ಕಾಲ ಆಳಿದ ಬ್ರಿಟಿಷ್ ಸಾಮ್ರಾಜ್ಯವನ್ನು ಭಾರತೀಯರು ಹಿಮ್ಮೆಟ್ಟಿಸಲು ಸಾಧ್ಯವೇ..? ಅಂತ ಹಿಟ್ಲರ್ ಅನುಮಾನ ವ್ಯಕ್ತಪಡಿಸುತ್ತಾನೆ. ಇದಕ್ಕೆ ನೇತಾಜಿ, ಸ್ವಾತಂತ್ರ್ಯ ಪಡೆಯುವ ದೃಢಸಂಕಲ್ಪವನ್ನು ಜಗತ್ತಿನ ಯಾವ ಶಕ್ತಿಯೂ ತಡೆಯಲು ಸಾಧ್ಯವಿಲ್ಲ ಎಂದು ದಿಟ್ಟ ಪ್ರತ್ಯುತ್ತರ ನೀಡುತ್ತಾರೆ.

ಮಾತುಕತೆಯು ಮುಂದುವರಿಯುತ್ತಾ ಸೇನಾ ಶಕ್ತಿಗಿಂತಲೂ ಗೂಢಚಾರಿಕೆಯ ಬುದ್ಧಿವಂತಿಕೆಯೇ ಹೆಚ್ಚು ಬಲಶಾಲಿ ಎಂಬ ವಿಚಾರಕ್ಕೆ ತಿರುಗುತ್ತದೆ ಆ ಮಾತುಕತೆ. ಈ ಹಂತದಲ್ಲಿ ಸುಭಾಷ್ ಚಂದ್ರಬೋಸ್ ಅವರು ಬ್ರಿಟಿಷ್ ಗುಪ್ತಚರ ಜಾಲಕ್ಕೇ ನಡುಕ ಹುಟ್ಟಿಸಿರುವ ಭಾರತೀಯ ಸ್ಪೈ ಏಜೆಂಟ್‌‌ ಕುರಿತು ಪ್ರಸ್ತಾಪಿಸುತ್ತಾರೆ. ತನ್ನ ಗುರುತನ್ನು ಗೌಪ್ಯವಾಗಿಟ್ಟುಕೊಂಡೇ ಬ್ರಿಟಿಷ್ ಸೇನಾಪಡೆಗಳನ್ನು ದಾರಿ ತಪ್ಪಿಸಿ, ಅವರ ಬೃಹತ್ ಯೋಜನೆಗಳನ್ನು ವಿಫಲಗೊಳಿಸುತ್ತಿರುವ ಈ ನಿಗೂಢ ವ್ಯಕ್ತಿ, ಭಗವದ್ಗೀತೆಯಿಂದ ಪ್ರೇರಿತವಾದ ಅತ್ಯಂತ ಸಂಕೀರ್ಣವಾದ ಸೀಕ್ರೆಟ್‌ ಕೋಡ್ ಬಳಸುತ್ತಿರುತ್ತಾನೆ. ಜರ್ಮನಿಯ ವಿಶ್ವವಿಖ್ಯಾತ ‘ಎನಿಗ್ಮಾ ಕೋಡ್’ಗಿಂತಲೂ ಡಿಕೋಡ್ ಮಾಡಲು ಕಷ್ಟಕರವಾಗಿರುವ ಈ ಕೋಡ್ ಮೂಲಕವೇ ಆತ ಕಾರ್ಯಾಚರಣೆ ನಡೆಸುತ್ತಿರುವುದು ಬ್ರಿಟಿಷ್ ಸಾಮ್ರಾಜ್ಯಕ್ಕೆ ಸಿಂಹಸ್ವಪ್ನವಾಗಿ ಪರಿಣಮಿಸಿದೆ ಅನ್ನೋದು ಈ ಟೀಸರ್‌‌ನಲ್ಲಿ ರಿವೀಲ್ ಆಗಿದೆ.

1932 ರಿಂದಲೂ ವಸಾಹತುಶಾಹಿ ಆಡಳಿತಕ್ಕೆ ಬೇಕಾಗಿರುವ ಈ ಮೋಸ್ಟ್ ವಾಂಟೆಡ್ ವ್ಯಕ್ತಿಯ ಅಸಲಿ ಹೆಸರು ಯಾರಿಗೂ ತಿಳಿದಿರುವುದಿಲ್ಲ. ಆ ರೆಬೆಲ್ ಸೈನಿಕ.. ಪ್ರಸ್ತುತ ಕೋಲ್ಕತ್ತಾದಲ್ಲಿದ್ದು, ಕ್ರಾಂತಿಯ ಕಿಚ್ಚು ಹೊತ್ತಿಸುತ್ತಿದ್ದಾನೆ ಎಂಬ ಸತ್ಯವನ್ನು ಬೋಸ್ ಬಹಿರಂಗಪಡಿಸುತ್ತಿದ್ದಂತೆ ಟೀಸರ್ ದೃಶ್ಯಗುಚ್ಚದ ಕೊನೆಯಲ್ಲಿ ಪ್ರಭಾಸ್ ಎಂಟ್ರಿ ಸಖತ್ ವೈಬ್ರೆಂಟ್ ಆಗಿದೆ. ಉರಿಯುತ್ತಿರುವ ಸಿಗರೇಟ್, ಕೈಯಲ್ಲಿ ಬೃಹತ್ ಮಷಿನ್ ಗನ್, ಕಣ್ಣುಗಳಲ್ಲಿ ಬೆಂಕಿಯ ಆಕ್ರೋಶ.. ಬ್ರಿಟಿಷ್ ಪಡೆಗಳಿಗೆ ಆತ ನೇರ ಸವಾಲೊಡ್ಡುವ ಝಲಕ್ ಮೈ ನವಿರೇಳಿಸುವಂತಿದೆ.

ಇದರೊಟ್ಟಿಗೆ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಸ್ಪಿರಿಟ್ ಸಿನಿಮಾದ ಪೋಸ್ಟರ್ ಕೂಡ ಹೊರಬಿದ್ದಿದೆ. ತಲೆಗೆ ಹ್ಯಾಟ್ ಧರಿಸಿರೋ ಪ್ರಭಾಸ್ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಒಟ್ಟಾರೆ ಡಾರ್ಲಿಂಗ್ ಬರ್ತ್ ಡೇಗೆ ಇರೋ ಬರೋ ಸಿನಿಮಾಗಳ ಅಪ್ಡೇಟ್ಸ್ ಎಲ್ಲಾ ಸಿಕ್ಕಿರೋದು ಅವ್ರ ಫ್ಯಾನ್ಸ್ ಜೊತೆ ಪ್ರೇಕ್ಷಕ ವರ್ಗಕ್ಕೂ ಖುಷಿ ಕೊಟ್ಟಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 24T182725.561

ಮಗನ ಆರೈಕೆಯಲ್ಲಿ ಫಾದರ್ ಪ್ರಕಾಶ್ ರೈ..ಇವ ಗಗನದ ನೇಸರ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 24, 2026 - 6:16 pm
0

ಫ್ಯಾಮಿಲಿ ಕಥೆ AK 47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..! (1)

ರಾಯಚೂರಿನಲ್ಲಿ ಬೆಚ್ಚಿಬೀಳಿಸುವ ದಂಧೆ ಬಯಲು: ಹೂತಿದ್ದ ಮೃತದೇಹಗಳ ಅಕ್ರಮ ಸಾಗಾಟ, ಮಾರಾಟ

by ಶಾಲಿನಿ ಕೆ. ಡಿ
October 24, 2026 - 6:04 pm
0

ಫ್ಯಾಮಿಲಿ ಕಥೆ AK 47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!

ಫ್ಯಾಮಿಲಿ ಕಥೆ AK-47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 24, 2026 - 5:31 pm
0

Untitled design 2026 10 24T171135.412

ದರ್ಶನ್ ಆಪ್ತ ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲು

by ಶಾಲಿನಿ ಕೆ. ಡಿ
October 24, 2026 - 5:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 24T182725.561
    ಮಗನ ಆರೈಕೆಯಲ್ಲಿ ಫಾದರ್ ಪ್ರಕಾಶ್ ರೈ..ಇವ ಗಗನದ ನೇಸರ
    October 24, 2026 | 0
  • ಫ್ಯಾಮಿಲಿ ಕಥೆ AK 47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!
    ಫ್ಯಾಮಿಲಿ ಕಥೆ AK-47 ಜೊತೆ..ಅಂದು ಶಿವಣ್ಣ..ಇಂದು ವೆಂಕಿ..!
    October 24, 2026 | 0
  • Untitled design 2026 10 24T171135.412
    ದರ್ಶನ್ ಆಪ್ತ ಧನ್ವೀರ್ ವಿರುದ್ಧ ಮತ್ತೊಂದು ದೂರು ದಾಖಲು
    October 24, 2026 | 0
  • Untitled design 2026 10 24T153653.631
    ಡಾ. ವೆಂಕಟೇಶ್ ಮೊವ್ವ ಜೊತೆ ನಟ ಟೈಗರ್ ಶ್ರಾಫ್ ಮಹತ್ವದ ಸಂವಾದ
    October 24, 2026 | 0
  • Untitled design 2026 10 24T150308.464
    ಜೈಲರ್-2 ಬಾಕ್ಸ್ ಆಫೀಸ್‌‌ಗೆ ಬ್ರೇಕ್..ನ-12ಕ್ಕೆ OTT ಎಂಟ್ರಿ
    October 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version