• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, October 25, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಗನ ಆರೈಕೆಯಲ್ಲಿ ಫಾದರ್ ಪ್ರಕಾಶ್ ರೈ..ಇವ ಗಗನದ ನೇಸರ

ಪ್ರತಿಯೊಬ್ಬ ತಂದೆ-ಮಗನಿಗೂ ಕನೆಕ್ಟ್ ಆಗೋ ಫೀಲ್ ಗುಡ್ ಗೀತೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 24, 2026 - 6:16 pm
in ಸಿನಿಮಾ
0 0
0
Untitled design 2026 10 24T182725.561

ತಾಯಿ-ಮಗನ ಬಾಂಧವ್ಯಕ್ಕಿಂತ ತಂದೆ-ಮಗನ ಅನುಬಂಧ ದೊಡ್ಡದು. ಅದಕ್ಕೆ ಫಾದರ್ ಸಿನಿಮಾದ ಈ ಗಗನದ ನೇಸರ ಗೀತೆಯೇ ಸಾಕ್ಷಿ. ಯೆಸ್.. ಮಗನ ಆರೈಕೆಯಲ್ಲಿ ತೊಡಗಿರೋ ಫಾದರ್ ಪ್ರಕಾಶ್ ರೈ, ತಂದೆ ಪ್ರೀತಿಯಲ್ಲಿ ಬೆಳೆಯೋ ಡಾರ್ಲಿಂಗ್ ಕೃಷ್ಣನ ಎಮೋಷನಲ್ ಬಾಂಡಿಂಗ್ ಸಾಂಗ್ ಹಾರ್ಟ್ ಟಚಿಂಗ್ ಆಗಿದೆ. ಇದರ ಫುಲ್‌ ಡಿಟೇಲ್ಸ್‌ ಇಲ್ಲಿದೆ…

  • ಮಗನ ಆರೈಕೆಯಲ್ಲಿ ಫಾದರ್ ಪ್ರಕಾಶ್ ರೈ.. ಇವ ಗಗನದ ನೇಸರ
  • ಪ್ರತಿಯೊಬ್ಬ ತಂದೆ-ಮಗನಿಗೂ ಕನೆಕ್ಟ್ ಆಗೋ ಫೀಲ್ ಗುಡ್ ಗೀತೆ
  • ಮಂಜಪ್ಪ ಮಾಗೋದಿ ಸಾಹಿತ್ಯ.. ನಕುಲ್ ಟ್ಯೂನ್.. VP ಗಾಯನ
  • ಇದು ಆರ್ ಚಂದ್ರು ಸ್ಟುಡಿಯೋಸ್‌‌‌ ಭಾವನಾತ್ಮಕ ಪ್ಯಾನ್ ಮೂವಿ

ಬಹುಭಾಷಾ ನಿರ್ದೇಶಕ ಕಮ್ ನಿರ್ಮಾಪಕ ಆರ್ ಚಂದ್ರು ಆರ್‌‌ಸಿ ಸ್ಟುಡಿಯೋಸ್ ಸಂಸ್ಥೆಯ ಚೊಚ್ಚಲ ಸಿನಿಮಾ ಫಾದರ್. ಪ್ರಕಾಶ್ ರೈ ಹಾಗೂ ಡಾರ್ಲಿಂಗ್‌ ಕೃಷ್ಣ ಅಂತಹ ಅದ್ಭುತ ಕಲಾವಿದರುಗಳ ಸಮ್ಮಿಲನದಿಂದ ತಯಾರಾದ ಈ ಸಿನಿಮಾ ಈಗಾಗ್ಲೇ ಟೀಸರ್ ಹಾಗೂ ಥೀಮ್ ಸಾಂಗ್‌‌ನಿಂದ ಎಲ್ಲರ ಹೃದಯ ಮುಟ್ಟಿತ್ತು. ಇದೀಗ ಗಗನದ ನೇಸರ ಅನ್ನೋ ಚೊಚ್ಚಲ ಗೀತೆಯಿಂದ ತಂದೆ-ಮಗನ ಬಾಂಧವ್ಯವನ್ನ ಸಾರುತ್ತಿದೆ.

RelatedPosts

ನ-5ರ ದೀಪಾವಳಿಗೆ ಯಶ್-ರಣ್ಬೀರ್-ಸಾಯಿ ರಾಮಾಯಣ ತೆರೆಗೆ

ವಿದೇಶಿ ಗೆಳೆಯನನ್ನು ಮದುವೆಯಾದ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಈಗ ಮ್ಯೂಸಿಕ್ ಕಂಪನಿ ಮಾಲೀಕ..!

100 ಬಾರಿ ಪ್ರಪೋಸ್.. ಅಂಗಲಾಚಿ ಮದುವೆ ಆದ್ರಾ ನ್ಯಾಷನಲ್ ಕ್ರಶ್?

ADVERTISEMENT
ADVERTISEMENT

ಯೆಸ್.. ರಾಜ್‌‌ ಮೋಹನ್ ನಿರ್ದೇಶನದ ಹಾಗೂ ಆರ್ ಚಂದ್ರು-ಯಮುನಾ ಚಂದ್ರು ನಿರ್ಮಾಣದ ಫಾದರ್ ಸಿನಿಮಾ ಕನ್ನಡದ ಜೊತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲೂ ತೆರೆಗೆ ಬರೋಕೆ ಸಜ್ಜಾಗಿದೆ. ಅಂದಹಾಗೆ ಇದು ಪ್ಯಾನ್ ಇಂಡಿಯಾ ಕಂಟೆಂಟ್‌‌ನಿಂದ ದೇಶದಾದ್ಯಂತ ನ್ಯಾಷನಲ್ ಲೆವೆಲ್‌‌ನಲ್ಲಿ ಸದ್ದು ಮಾಡ್ತಿದೆ. ಗಗನದ ನೇಸರ ಗೀತೆ ಕೂಡ ಐದು ಭಾಷೆಗಳಲ್ಲಿ ರಿಲೀಸ್ ಆಗಿದ್ದು, ಕನ್ನಡದ ಸಾಹಿತ್ಯವನ್ನ ಮಂಜಪ್ಪ ಮಾಗೋದಿ ರಚಿಸಿದ್ದು, ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ ಹಾಗೂ ವಿಜಯ್ ಪ್ರಕಾಶ್ ಗಾಯನವಿದೆ.

ಮಗನ ಆರೈಕೆಯಲ್ಲಿ ತೊಡಗಿರೋ ಫಾದರ್ ಪ್ರಕಾಶ್ ರೈ.. ತಂದೆ ಪ್ರೀತಿಯಲ್ಲಿ ಬೆಳೆಯೋ ಮಗ ಡಾರ್ಲಿಂಗ್ ಕೃಷ್ಣ.. ಈ ಪ್ರಾಸಸ್ ನಿಜಕ್ಕೂ ಅದ್ಭುತ ಅನಿಸುತ್ತೆ. ಪ್ರತಿಯೊಬ್ಬ ತಂದೆ-ಮಗನಿಗೂ ಕನೆಕ್ಟ್ ಆಗೋ ಫೀಲ್ ಗುಡ್ ಗೀತೆ ಇದಾಗಿದ್ದು, ಇತ್ತೀಚೆಗೆ ಖಾಸಗಿ ಹೋಟೆಲ್‌‌ನಲ್ಲಿ ಗ್ರ್ಯಾಂಡ್ ಆಗಿ ಈ ಸಾಂಗ್ ಲಾಂಚ್ ಫಂಕ್ಷನ್ ನೆರವೇರಿತು. ನಿರ್ಮಾಪಕ ಕೆ ಪಿ ಶ್ರೀಕಾಂತ್, ಉದಯ್ ಕೆ ಮೆಹ್ತಾ, ಮಾಧವ್ ಕಿರಣ್, ನಾಯಕನಟಿ ಅಮೃತಾ ಅಯ್ಯಂಗಾರ್, ನಾಗಭೂಷಣ್, ಮಾಜಿ ಸಚಿವ ರೇವಣ್ಣ ಸೇರಿದಂತೆ ಸಾಕಷ್ಟು ಮಂದಿ ಭಾಗಿಯಾಗಿ ಚಿತ್ರಕ್ಕೆ ಸಾಥ್ ನೀಡಿದ್ರು.

ಸಿನಿಮಾ ನೋಡಿ ಭಾವುಕರಾಗಿ ಕಣ್ಣು ತುಂಬ ನೀರು ತುಂಬಿಕೊಂಡಂತಹ ನಿರ್ಮಾಪಕ ಆರ್ ಚಂದ್ರು, ತಮ್ಮ ತಂದೆಗೆ ಕರೆ ಮಾಡಿ ಮಾತಾಡಿದ್ರಂತೆ. ಅಲ್ಲದೆ ಈ ಚಿತ್ರದ ಮೂಲಕ ಪತ್ನಿ ಯಮುನ ಚಂದ್ರು ಅವರು ಪೂರ್ಣಪ್ರಮಾಣದ ನಿರ್ಮಾಪಕಿಯಾಗಿದ್ದು, ಇಡೀ ತಂಡದ ಸಹಕಾರದಿಂದ ಚಿತ್ರ ಚೆನ್ನಾಗಿ ಬಂದಿದೆ. ಡಿಸೆಂಬರ್ 4 ರಂದು ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. KRG ಸ್ಟುಡಿಯೋಸ್ ಚಿತ್ರವನ್ನು ವಿತರಣೆ ಮಾಡುತ್ತಿದೆ ಅಂತ ಸಿನಿಮಾದ ಬಗ್ಗೆ ಸಾಕಷ್ಟು ವಿಷಯಗಳನ್ನ ಹಂಚಿಕೊಂಡ್ರು ಅನ್ನದಾತ ಚಂದ್ರು.

ಒಟ್ಟಾರೆ.. ಫಾದರ್ ಸಿನಿಮಾ ಪ್ರೇಮದ ಊರಲಿ ರೀತಿ ಪ್ರತಿಯೊಬ್ಬರ ಮನದಲಿ ಉಳಿಯುವ ಚಿತ್ರವಾಗಿ ಹೊರಹೊಮ್ಮಿದೆಯಂತೆ. ಚಿತ್ರತಂಡದ ಕಾನ್ಫಿಡೆನ್ಸ್ ಹಾಗೂ ಸದ್ಯ ರಿವೀಲ್ ಆಗಿರೋ ಸ್ಯಾಂಪಲ್ಸ್ ನೋಡ್ತಿದ್ರೆ ಅಂಥದ್ದೊಂದು ಲಕ್ಷಣ ಸಿನಿಮಾ ತೋರಿದೆ. ಇನ್ನೂ ಆರ್ ಚಂದ್ರು ಅವ್ರನ್ನ ಪತ್ನಿ ಯಮುನ ಡೈರೆಕ್ಷನ್ ಮಾಡಿಕೊಳ್ಳಲು ಬಿಟ್ಟುಕೊಟ್ಟಿದ್ದು, ತಾವೇ ನಿರ್ಮಾಣದ ಜವಾಬ್ದಾರಿಯನ್ನ ಸಂಪೂರ್ಣವಾಗಿ ವಹಿಸಿಕೊಂಡಿರೋದು ವಿಶೇಷ. ಪತ್ನಿಯ ಈ ನಿರ್ಧಾರ ಚಂದ್ರು ಅವರಿಗೆ ಆನೆಬಲ ತಂದುಕೊಟ್ಟಿದ್ದು, ಈ ಅದೃಷ್ಟ ಲಕ್ಷ್ಮಿಯ ಕಾಲ್ಗುಣ ತನಗೆ ಬಹು ದೊಡ್ಡ ಪ್ಲಸ್ ಆಗಲಿದೆ ಅನ್ನೋ ಆಶಯದಲ್ಲಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ರಣ್ಬೀರ್ (3)

ಕನ್ನಡಿಗರಿಗೆ ಅನ್ಯಾಯವಾದರೆ ಕ್ರಮ: ಐಟಿ ಕಂಪನಿಗಳಿಗೆ ಡಿಕೆಶಿ ಎಚ್ಚರಿಕೆ!

by ಕವಿತಾ
October 25, 2026 - 6:37 pm
0

ರಣ್ಬೀರ್ (2)

ಜೀವನ ವೆಚ್ಚ ಏರಿಕೆ: ಫ್ರಾನ್ಸ್‌, ಇಟಲಿ, ಸ್ಪೇನ್, ಪೋರ್ಚುಗಲ್ ನಲ್ಲಿ ಭುಗಿಲೆದ್ದ ಸಂಘರ್ಷ

by ಕವಿತಾ
October 25, 2026 - 5:52 pm
0

ರಣ್ಬೀರ್

ನ-5ರ ದೀಪಾವಳಿಗೆ ಯಶ್-ರಣ್ಬೀರ್-ಸಾಯಿ ರಾಮಾಯಣ ತೆರೆಗೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 25, 2026 - 5:28 pm
0

Untitled design (16)

ವಿದೇಶಿ ಗೆಳೆಯನನ್ನು ಮದುವೆಯಾದ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ

by ಕವಿತಾ
October 25, 2026 - 4:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಣ್ಬೀರ್
    ನ-5ರ ದೀಪಾವಳಿಗೆ ಯಶ್-ರಣ್ಬೀರ್-ಸಾಯಿ ರಾಮಾಯಣ ತೆರೆಗೆ
    October 25, 2026 | 0
  • Untitled design (16)
    ವಿದೇಶಿ ಗೆಳೆಯನನ್ನು ಮದುವೆಯಾದ ಅರ್ಜುನ್ ಸರ್ಜಾ ಕಿರಿಯ ಪುತ್ರಿ ಅಂಜನಾ
    October 25, 2026 | 0
  • Untitled design (13)
    ನಟ, ನಿರ್ದೇಶಕ, ನಿರ್ಮಾಪಕ ರಿಷಬ್ ಈಗ ಮ್ಯೂಸಿಕ್ ಕಂಪನಿ ಮಾಲೀಕ..!
    October 25, 2026 | 0
  • Untitled design (9)
    100 ಬಾರಿ ಪ್ರಪೋಸ್.. ಅಂಗಲಾಚಿ ಮದುವೆ ಆದ್ರಾ ನ್ಯಾಷನಲ್ ಕ್ರಶ್?
    October 25, 2026 | 0
  • Untitled design (2)
    ಬಸ್‌ ಹತ್ತಿ ಶಂಕರಾಭರಣ ಸಿನಿಮಾ ಪ್ರಚಾರಕ್ಕೆ ಇಳಿದ ಶೈನ್‌ ಶೆಟ್ಟಿ
    October 25, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version