• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಜೈಲರ್-2 ಬಾಕ್ಸ್ ಆಫೀಸ್‌‌ಗೆ ಬ್ರೇಕ್..ನ-12ಕ್ಕೆ OTT ಎಂಟ್ರಿ

ಫ್ಯಾಮಿಲಿ ಆಡಿಯೆನ್ಸ್ ದಿಲ್ ದೋಚಿದ ತಲೈವಾ ಜೈಲರ್-2

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 24, 2026 - 2:57 pm
in ಸಿನಿಮಾ
0 0
0
Untitled design 2026 10 24T150308.464

ಬಾಕ್ಸ್ ಆಫೀಸ್‌‌ನಲ್ಲಿ ಸುನಾಮಿ, ಸುಂಟರಗಾಳಿ ಎಬ್ಬಿಸಿರೋ ತಲೈವಾ ರಜನಿಕಾಂತ್‌ರ ಜೈಲರ್-2 ಸಿನಿಮಾ ಗಲ್ಲಾ ಪೆಟ್ಟಿಗೆಗೆ ಪೆಟ್ಟು ಬೀಳುವ ಸಮಯ ಬಂದಿದೆ. ಇನ್ನೂ ರಿಲೀಸ್ ಆಗಿ ಹತ್ತು ದಿನ ಆಗಿಲ್ಲ. ಆಗಲೇ ಓಟಿಟಿ ರಿಲೀಸ್‌ಗೆ ಡೇಟ್ ಫಿಕ್ಸ್ ಆಗಿರೋ ಸುದ್ದಿ ಎಲ್ಲೆಡೆ ಹರಿದಾಡ್ತಿದೆ. ಇದು ಕಲೆಕ್ಷನ್‌ಗೆ ಭಾರೀ ಹೊಡೆತ ಬೀಳಲಿದ್ದು, ಈ ಕುರಿತ ಶಾಕಿಂಗ್ ಖಬರ್ ಇಲ್ಲಿದೆ.

  • ಜೈಲರ್-2 ಬಾಕ್ಸ್ ಆಫೀಸ್‌‌ಗೆ ಬ್ರೇಕ್.. ನ-12ಕ್ಕೆ OTT ಎಂಟ್ರಿ
  • 9 ದಿನ 628 ಕೋಟಿ ಪೈಸಾ ವಸೂಲ್.. ಕಲೆಕ್ಷನ್‌ಗೆ ಹೊಡೆತ
  • ಎಲ್ಲಾ ಓಕೆ.. ಇಷ್ಟು ಬೇಗ ಯಾಕೆ..? ಅಗ್ರಿಮೆಂಟ್‌ದೇ ಎಫೆಕ್ಟ್
  • ಫ್ಯಾಮಿಲಿ ಆಡಿಯೆನ್ಸ್ ದಿಲ್ ದೋಚಿದ ತಲೈವಾ ಜೈಲರ್-2

ಜೈಲರ್-2.. ಮೊದಲ ಭಾಗ ಜೈಲರ್‌‌ಗಿಂತ ಬಹಳ ಚೆನ್ನಾಗಿದೆ ಅನ್ನೋದನ್ನ ಗ್ಯಾರಂಟಿ ಪಿಚ್ಚರ್ ರಿವ್ಯೂ ರಿಪೋರ್ಟ್‌‌ನಲ್ಲಿ ಹೇಳಿದ್ವಿ. ಅದ್ರಂತೆ ಪ್ರೇಕ್ಷಕ ಪ್ರಭುಗಳು ಕೂಡ ಸಿನಿಮಾನ ಮುಗಿಬಿದ್ದು ನೋಡ್ತಿದ್ದಾರೆ. ಮಕ್ಕಳಿಂದ ಮುದುಕರ ವರೆಗೆ ಇಡೀ ಫ್ಯಾಮಿಲಿ ನುಗ್ಗಿ ಚಿತ್ರಮಂದಿರದಲ್ಲಿ ಕಣ್ತುಂಬಿಕೊಳ್ತಿದ್ದಾರೆ. ಕಾಮಿಡಿ, ಮಾಸ್ ಎಲಿಮೆಂಟ್ಸ್, ಫ್ಯಾಮಿಲಿ ಸೆಂಟಿಮೆಂಟ್ಸ್ ಎಲ್ಲವೂ ಸಮರ್ಪಕವಾಗಿ ವರ್ಕ್ ಆಗಿವೆ. ಅದೇ ಕಾರಣದಿಂದ ಬಾಕ್ಸ್ ಆಫೀಸ್‌‌ನಲ್ಲಿ ಅಬ್ಬರಿಸಿ, ಆರ್ಭಟಿಸುತ್ತಿದೆ ಜೈಲರ್ ಸೀಕ್ವೆಲ್.

RelatedPosts

ಹಿಟ್ಲರ್ ಟೇಬಲ್ ಮೇಲೆ ಫೌಜಿ ಫೈಲ್..ಬೋಸ್ ಸ್ಪೈ ಮಿಷನ್..!

ಡಾ. ವೆಂಕಟೇಶ್ ಮೊವ್ವ ಜೊತೆ ನಟ ಟೈಗರ್ ಶ್ರಾಫ್ ಮಹತ್ವದ ಸಂವಾದ

ದಿನಕರ್, ಝೈದ್ ಖಾನ್ ವಿರುದ್ಧ ಅಶ್ಲೀಲ ಪದಗಳಿಂದ ನಿಂದನೆ ಆರೋಪ: ಧನ್ವೀರ್ ಆಡಿಯೋ ವೈರಲ್

ಮನೆಗೆ ನುಗ್ಗಿ ಬೆದರಿಕೆ ಆರೋಪ: ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆಯಿಂದ ದೂರು

ADVERTISEMENT
ADVERTISEMENT

ಟೈಗರ್ ಮುತ್ತುವೇಲ್ ಪಾಂಡಿಯನ್ ಆಗಿ ತಲೈವಾ ರಜನಿಕಾಂತ್, ಸಪೋರ್ಟಿಂಗ್ ರೋಲ್‌‌ನಲ್ಲಿ ಹೃತಿಕ್ ಗೆಸ್ಟ್ ಅಪಿಯರೆನ್ಸ್, ವಿದ್ಯಾಬಾಲನ್, ಮಿಥುನ್ ಚಕ್ರವರ್ತಿ ಹಾಗೂ ಎಸ್ ಜೆ ಸೂರ್ಯ ವಿಲನಿಸಂ, ಶಿವಣ್ಣ-ಜಾಕಿಶ್ರಾಫ್-ಮೋಹನ್‌ಲಾಲ್ ಕೆಮಿಯೋ ಎಲ್ಲವೂ ಅದ್ಭುತ. ಅನಿರುದ್ದ್ ರವಿಚಂದರ್ ಮ್ಯೂಸಿಕ್ ಮೋಡಿ ಮಾಡ್ತಿದ್ದು, ನೆಲ್ಸನ್ ದಿಲೀಪ್ ಕುಮಾರ್ ಅಕ್ಷರಶಃ ಮತ್ತೊಮ್ಮೆ ಮ್ಯಾಜಿಕ್ ಮಾಡಿದ್ದಾರೆ.

ಅಂದಹಾಗೆ ಜೈಲರ್-2 ತೆರೆಕಂಡ 9 ದಿನದಲ್ಲಿ ವರ್ಲ್ಡ್‌ವೈಡ್ ಬರೋಬ್ಬರಿ 628 ಕೋಟಿಗೂ ಅಧಿಕ ರೂಪಾಯಿ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿ ಸಾವಿರ ಕೋಟಿಯತ್ತ ಮುನ್ನುಗ್ಗುತ್ತಿದೆ. ಜೈಲರ್ ಸಿನಿಮಾದ ಲೈಫ್ ಟೈಮ್ ಕಲೆಕ್ಷನ್  650 ಕೋಟಿ. ಅಂತದ್ರಲ್ಲಿ ಇದು ಹತ್ತೇ ದಿನದಲ್ಲಿ 650 ಕೋಟಿ ಕ್ಲಬ್ ಸೇರಿದೆ. ಹೀಗಿರುವಾಗ ಸಿನಿಮಾದ ಓಟಿಟಿ ಡೇಟ್ ಹೊರಬಿದ್ದಿದೆ. ಇದೇ ನವೆಂಬರ್ 12ರಂದು ಅಮೆಜಾನ್ ಪ್ರೈಮ್‌ಗೆ ಎಂಟ್ರಿ ಕೊಡಲಿದೆಯಂತೆ ಜೈಲರ್-2. ಈ ಸುದ್ದಿ ಎಲ್ಲೆಡೆ ಜೋರಾಗಿ ಹರಿದಾಡ್ತಿದ್ದು, ಬಾಕ್ಸ್ ಆಫೀಸ್ ಕಲೆಕ್ಷನ್‌ಗೆ ಬಹುದೊಡ್ಡ ಹೊಡತ ಬೀಳುವ ಸಾಧ್ಯತೆಯಿದೆ.

ಚೆನ್ನಾಗಿರೋ ಸಿನಿಮಾಗಳು ಒಳ್ಳೆಯ ಕಲೆಕ್ಷನ್ ಮಾಡ್ತಿರುವಾಗಲೇ ಹೀಗೆ ಓಟಿಟಿಗೆ ಲಗ್ಗೆ ಇಟ್ರೆ ಆ ಸಿನಿಮಾದ ನಿರ್ಮಾಪಕರುಗಳಿಗೆ ಬಹುದೊಡ್ಡ ಲಾಸ್ ಆಗಲಿದೆ. ಇದು ಓಟಿಟಿ ಪ್ಲಾಟ್‌ಫಾರ್ಮ್ ಜೊತೆಗಿನ ಅಗ್ರಿಮೆಂಟ್‌‌‌ ಆಗಿರಬಹುದು. ಆದ್ರೆ ಹೌಸ್‌‌ಫುಲ್ ಪ್ರದರ್ಶನ ಕಾಣ್ತಿರುವಾಗ ದಿಢೀರ್ ಅಂತ ಓಟಿಟಿ ಅಂದ್ರೆ.. ಥಿಯೇಟರ್‌ಗೆ ಹೋಗಿ ನೋಡೋರು ಕೂಡ ಓಟಿಟಿಗೆ ಬಂದ್ಮೇಲೆ ನೋಡಿದ್ರೆ ಆಯ್ತು ಅಂತ ಹಿಂದೆ ಸರಿಯುತ್ತಾರೆ. ಹೀಗಾಗಿ ಅಗ್ರಿಮೆಂಟ್ ಮಾಡಿಕೊಳ್ಳೋಕೆ ಮುನ್ನ ಹತ್ತು ಬಾರಿ ಯೋಚಿಸಿ ಮಾಡಿಕೊಂಡ್ರೆ ನಿರ್ಮಾಪಕರಿಗೆ ಮತ್ತಷ್ಟು ಲಾಭ ಆಗಲಿದೆ. ಅಂದಹಾಗೆ ಓಟಿಟಿ ರೈಟ್ಸ್ 160 ಕೋಟಿ ಬೃಹತ್ ಮೊತ್ತಕ್ಕೆ ಸೋಲ್ಡ್‌ಔಟ್ ಆಗಿದ್ದು, ಪ್ರೈಮ್‌‌ಗೆ ಎಂಟ್ರಿ ಕೊಡಲಿದ್ದಾರೆ ಜೈಲರ್.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 24T162851.590

ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು: ಕಿವೀಸ್‌ಗೆ ಸತತ 2ನೇ ಸೋಲು

by ಶಾಲಿನಿ ಕೆ. ಡಿ
October 24, 2026 - 4:36 pm
0

Untitled design 2026 10 24T160709.336

ಹಿಟ್ಲರ್ ಟೇಬಲ್ ಮೇಲೆ ಫೌಜಿ ಫೈಲ್..ಬೋಸ್ ಸ್ಪೈ ಮಿಷನ್..!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 24, 2026 - 4:07 pm
0

Untitled design 2026 10 24T154959.462

ತರಬೇತಿ ವೇಳೆ ಎರಡು ಸೇನಾ ವಿಮಾನಗಳು ಡಿಕ್ಕಿ: ನಾಲ್ವರು ಪೈಲಟ್‌ಗಳ ಸಾ*ವು

by ಶಾಲಿನಿ ಕೆ. ಡಿ
October 24, 2026 - 3:56 pm
0

Untitled design 2026 10 24T153653.631

ಡಾ. ವೆಂಕಟೇಶ್ ಮೊವ್ವ ಜೊತೆ ನಟ ಟೈಗರ್ ಶ್ರಾಫ್ ಮಹತ್ವದ ಸಂವಾದ

by ಶಾಲಿನಿ ಕೆ. ಡಿ
October 24, 2026 - 3:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 24T160709.336
    ಹಿಟ್ಲರ್ ಟೇಬಲ್ ಮೇಲೆ ಫೌಜಿ ಫೈಲ್..ಬೋಸ್ ಸ್ಪೈ ಮಿಷನ್..!
    October 24, 2026 | 0
  • Untitled design 2026 10 24T153653.631
    ಡಾ. ವೆಂಕಟೇಶ್ ಮೊವ್ವ ಜೊತೆ ನಟ ಟೈಗರ್ ಶ್ರಾಫ್ ಮಹತ್ವದ ಸಂವಾದ
    October 24, 2026 | 0
  • Untitled design 2026 10 24T121009.517
    ದಿನಕರ್, ಝೈದ್ ಖಾನ್ ವಿರುದ್ಧ ಅಶ್ಲೀಲ ಪದಗಳಿಂದ ನಿಂದನೆ ಆರೋಪ: ಧನ್ವೀರ್ ಆಡಿಯೋ ವೈರಲ್
    October 24, 2026 | 0
  • ಚರ್ಚ್ (1)
    ಮನೆಗೆ ನುಗ್ಗಿ ಬೆದರಿಕೆ ಆರೋಪ: ವಿಜಯಲಕ್ಷ್ಮಿ ವಿರುದ್ಧ ಧನ್ವೀರ್ ತಂದೆಯಿಂದ ದೂರು
    October 24, 2026 | 0
  • Untitled design 2026 10 23T184339.781
    ದಸರಾ ಇತಿಹಾಸದಲ್ಲಿ ಕೊರಗಜ್ಜ ಚಿತ್ರ ಹೊಸ ದಾಖಲೆ
    October 23, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version