• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, October 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ದಸರಾ ಇತಿಹಾಸದಲ್ಲಿ ಕೊರಗಜ್ಜ ಚಿತ್ರ ಹೊಸ ದಾಖಲೆ

ಜಂಬೂಸವಾರಿಯಲ್ಲಿ ಕೊರಗಜ್ಜ ಚಿತ್ರದ ಸ್ತಬ್ಧಚಿತ್ರದ ಅಬ್ಬರ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
October 23, 2026 - 6:46 pm
in ಸಿನಿಮಾ
0 0
0
Untitled design 2026 10 23T184339.781

416 ವರ್ಷದ ಮೈಸೂರು ದಸರಾ ಇತಿಹಾಸದಲ್ಲೇ ಯಾವ ಸಿನಿಮಾಗೂ ಸಿಗದಂತ ಬಿಗ್ ಬ್ರೇಕ್, ನಮ್ಮ ‘ಕೊರಗಜ್ಜ’ 3D ಮೂವಿಗೆ ಸಿಕ್ಕಿಬಿಟ್ಟಿದೆ. ಬನ್ನಿಮಂಟಪದಲ್ಲಿ ಲಕ್ಷಾಂತರ ಜನರ ವಿಷಲ್ ಸದ್ದಿಗೆ ಚಿತ್ರದ ಟ್ರೈಲರ್ ಲಾಂಚ್ ಆಗಿ ಸೌಂಡ್ ಮಾಡ್ತಿದೆ. ಬನ್ನಿ, ಈ ಕರಾವಳಿಯ ಪವರ್‌ಫುಲ್ ಕಥೆಯ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…

  • 416 ವರ್ಷಗಳ ದಸರಾ ಇತಿಹಾಸದಲ್ಲಿ ಕೊರಗಜ್ಜ ಚಿತ್ರದ ಹೊಸ ದಾಖಲೆ
  • ಜಂಬೂಸವಾರಿಯಲ್ಲಿ ಕೊರಗಜ್ಜ ಚಿತ್ರದ ಸ್ತಬ್ಧಚಿತ್ರದ ಅಬ್ಬರ
  • ಬನ್ನಿಮಂಟಪದಲ್ಲಿ ಕೊರಗಜ್ಜ ಟ್ರೈಲರ್‌ಗೆ ಅದ್ಧೂರಿ ಚಾಲನೆ
  • 52ಕ್ಕೂ ಹೆಚ್ಚು ಸ್ತಬ್ಧಚಿತ್ರಗಳ ನಡುವೆ ಕೊರಗಜ್ಜ ಟ್ಯಾಬ್ಲೋ ಹೈಲೈಟ್

​ಮೈಸೂರು ದಸರಾ ಅಂದ್ರೆ ಬರೀ ಆನೆಗಳ ಮೆರವಣಿಗೆ ಅಲ್ಲ, ಅದೊಂದು ರೋಮಾಂಚನದ ಹಬ್ಬ. ಆದ್ರೆ, ಈ ಬಾರಿಯ ಜಂಬೂಸವಾರಿಯಲ್ಲಿ ಇತಿಹಾಸದಲ್ಲೇ ಯಾರೂ ಮಾಡದ ಮ್ಯಾಜಿಕ್ ನಡೆದಿದೆ. ಕ್ರಿ.ಶ. 1610ರಿಂದ ನಡೆದುಕೊಂಡು ಬಂದಿರುವ ಈ ಸಾಂಪ್ರದಾಯಿಕ ಉತ್ಸವದಲ್ಲಿ, ಬರೋಬ್ಬರಿ 416 ವರ್ಷಗಳ ಇತಿಹಾಸದಲ್ಲೇ ಮೊತ್ತಮೊದಲ ಬಾರಿಗೆ ಚಿತ್ರವೊಂದರ ಸ್ತಬ್ಧಚಿತ್ರ ಭಾಗವಹಿಸಿ ಸೆನ್ಸೆಷನ್ ಸೃಷ್ಟಿಸಿದೆ. ಅದೂ ನಮ್ಮ ತುಳುನಾಡಿನ ದೈವಿಕ ನಂಬಿಕೆಯುಳ್ಳ ಹೈ-ವೋಲ್ಟೇಜ್ 3D ಸಿನಿಮಾ “ಕೊರಗಜ್ಜ” ಟ್ಯಾಬ್ಲೋ ನೇರವಾಗಿ ಅಂಬಾರಿಯ ಸಮೀಪವೇ ಸಾಗಿಬಂದು ಇಡೀ ರಾಜ್ಯದ ಕಣ್ಣು ಕುಕ್ಕುವಂತೆ ಮಾಡಿದೆ.

RelatedPosts

ಮೂಕುತಿ ಅಮ್ಮನ್ 2ನಲ್ಲಿ ದುನಿಯಾ ವಿಜಯ್ ಅಬ್ಬರ..!

ದೀಪಾವಳಿಗೆ ಥಿಯೇಟರ್‌ಗಳಲ್ಲಿ ‘ರಾಮಾಯಣ’ ದಿವ್ಯ ದರ್ಶನ

ದರ್ಶನ್‌ ಆಪ್ತ ಧನ್ವೀರ್ ವಿರುದ್ಧ ದೂರು ದಾಖಲು

ಪವಿತ್ರಗೌಡಗೆ ಮತ್ತೆ ಶಾಕ್‌; ಬ್ಯಾರಕ್‌ ಬದಲಾವಣೆ ಅರ್ಜಿ ವಜಾ

ADVERTISEMENT
ADVERTISEMENT

ಬನ್ನಿಮಂಟಪದ ಮೈದಾನದಲ್ಲಿ ಲಕ್ಷಾಂತರ ಜನಸ್ತೋಮದ ಸಮ್ಮುಖದಲ್ಲಿ ನಡೆದ ಈ ಟ್ರೈಲರ್ ಲಾಂಚ್ ಯಾವುದೇ ಬಿಗ್-ಬಜೆಟ್ ಬಾಲಿವುಡ್ ಚಿತ್ರಕ್ಕೂ ಕಡಿಮೆ ಇರಲಿಲ್ಲ. ಮುಖ್ಮಮಂತ್ರಿಗಳ ಮಹತ್ವಾಕಾಂಕ್ಷೆಯ ಖಾಸಗಿ ಸಹಭಾಗಿತ್ವದ ಈ ಆಚರಣೆಯಲ್ಲಿ ತುಳು ಭಾಷೆಗೆ ಸಿಕ್ಕಿರುವ ಮನ್ನಣೆಯೂ ಹೈಲೈಟ್ ಆಗಿತ್ತು. ಮೆರವಣಿಗೆಯ ಹಾದಿಯುದ್ದಕ್ಕೂ “ತುಳುನಾಡು ಕಂಗೊಳಿಸುತ್ತಿದೆ… ಕರುನಾಡ ಕಂಪಿನಲ್ಲಿ…” ಎನ್ನುವ ಸಂಗೀತಮಯ ಘೋಷವಾಕ್ಯಗಳು ಮೊಳಗಿ, ಕರಾವಳಿಯ ಘಮವನ್ನು ಮೈಸೂರಿನಲ್ಲಿ ಹಬ್ಬುವಂತೆ ಮಾಡಿತ್ತು. ಒಟ್ಟು 52ಕ್ಕೂ ಹೆಚ್ಚು ಟ್ಯಾಬ್ಲೋಗಳಿದ್ದರೂ, ಎಲ್ಲರ ಕಣ್ಣು ಕೊರಗಜ್ಜ ಟ್ಯಾಬ್ಲೋ ಮೇಲೆಯೇ ನೆಟ್ಟಿತ್ತು.

​ಈ ಭಕ್ತಿಭಾವದ ಸಂಭ್ರಮಕ್ಕೆ ಕರಾವಳಿಯ ದಿಗ್ಗಜರಷ್ಟೇ ಅಲ್ಲ, ಖುದ್ದು ಹಾಲಿವುಡ್-ಬಾಲಿವುಡ್ ಸ್ಟಾರ್‌ಗಳೂ ಸಾಕ್ಷಿಯಾಗಿದ್ದಾರೆ. ಚಿತ್ರದ ನಿರ್ದೇಶಕ ಸುಧೀರ್ ಅತ್ತಾವರ್ ಜತೆ ಖ್ಯಾತ ನಟ ಕಬೀರ್ ಬೇಡಿ, 90ರ ದಶಕದ ಸ್ಟಾರ್ ನಟಿ ಮಿನಾಕ್ಷಿ ಶೇಷಾದ್ರಿ, ಹಿರಿಯ ನಟಿ ಭವ್ಯ, ನಿರ್ಮಾಪಕ ತ್ರಿವಿಕ್ರಮ ಸಪಲ್ಯ, ಎಡಿಟರ್ ವಿದ್ಯಾಧರ್ ಶೆಟ್ಟಿ ಹಾಗೂ ಉದ್ಯಮಿ ಯು.ಟಿ. ಝುಲ್ಫಿಕರ್ ಸೇರಿ ಟ್ರೈಲರ್ ಲಾಂಚ್ ಮಾಡಿ ಹಬ್ಬದ ಮಜಾವನ್ನು ಡಬಲ್ ಮಾಡಿದರು.

ಚಿತ್ರ ತೆರೆಕಾಣುವುದಕ್ಕೂ ಮುನ್ನವೇ ಮೈಸೂರು ದಸರಾದಂತಹ ಐತಿಹಾಸಿಕ ವೇದಿಕೆಯಲ್ಲಿ ಈ ಮಟ್ಟದ ಹವಾ ಸೃಷ್ಟಿಸಿರುವುದು ಸ್ಯಾಂಡಲ್‌ವುಡ್ ಅಷ್ಟೇ ಅಲ್ಲದೆ ಇಡೀ ಭಾರತೀಯ ಚಿತ್ರರಂಗದ ಗಮನ ಸೆಳೆದಿದೆ. ಕರಾವಳಿಯ ಮಣ್ಣಿನ ಕಥೆ ಗಡಿಯನ್ನು ಮೀರಿ ಸದ್ದು ಮಾಡುತ್ತಿರುವುದು ಕನ್ನಡಿಗರಿಗೆ ದೊಡ್ಡ ಹೆಮ್ಮೆಯ ವಿಚಾರ. ಸಿನಿಮಾ ರಿಲೀಸ್‌ಗೂ ಮುಂಚೆನೇ ಇಂಥದ್ದೊಂದು ಹಿಸ್ಟರಿ ಕ್ರಿಯೇಟ್ ಮಾಡಿದ್ರೆ, ಇನ್ನು ಥಿಯೇಟರ್‌ಗೆ ಬಂದ್ರೆ ಬಾಕ್ಸಾಫೀಸ್ ಕಥೆ ಯಾವ ಮಟ್ಟಕ್ಕೆ ಇರ್ಬೇಕು ನೀವೇ ಯೋಚಿಸಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 10 23T184339.781

ದಸರಾ ಇತಿಹಾಸದಲ್ಲಿ ಕೊರಗಜ್ಜ ಚಿತ್ರ ಹೊಸ ದಾಖಲೆ

by ಶಾಲಿನಿ ಕೆ. ಡಿ
October 23, 2026 - 6:46 pm
0

Untitled design 2026 10 23T182326.714

ಮೂಕುತಿ ಅಮ್ಮನ್ 2ನಲ್ಲಿ ದುನಿಯಾ ವಿಜಯ್ ಅಬ್ಬರ..!

by ಶಾಲಿನಿ ಕೆ. ಡಿ
October 23, 2026 - 6:24 pm
0

Untitled design 2026 10 23T181329.555

ಸೌದಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು: ರಕ್ಷಣೆಗಾಗಿ ಸರ್ಕಾರಕ್ಕೆ ಮನವಿ

by ಶಾಲಿನಿ ಕೆ. ಡಿ
October 23, 2026 - 6:15 pm
0

Untitled design 2026 10 23T173052.671

ದೀಪಾವಳಿಗೆ ಥಿಯೇಟರ್‌ಗಳಲ್ಲಿ ‘ರಾಮಾಯಣ’ ದಿವ್ಯ ದರ್ಶನ

by ಶಾಲಿನಿ ಕೆ. ಡಿ
October 23, 2026 - 5:33 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 23T182326.714
    ಮೂಕುತಿ ಅಮ್ಮನ್ 2ನಲ್ಲಿ ದುನಿಯಾ ವಿಜಯ್ ಅಬ್ಬರ..!
    October 23, 2026 | 0
  • Untitled design 2026 10 23T173052.671
    ದೀಪಾವಳಿಗೆ ಥಿಯೇಟರ್‌ಗಳಲ್ಲಿ ‘ರಾಮಾಯಣ’ ದಿವ್ಯ ದರ್ಶನ
    October 23, 2026 | 0
  • ದರ್ಶನ್ ಆಪ್ತ ಧನ್ವೀರ್ ವಿರುದ್ಧ ದೂರು ದಾಖಲು
    ದರ್ಶನ್‌ ಆಪ್ತ ಧನ್ವೀರ್ ವಿರುದ್ಧ ದೂರು ದಾಖಲು
    October 23, 2026 | 0
  • Untitled design 2026 10 23T164917.574
    ಪವಿತ್ರಗೌಡಗೆ ಮತ್ತೆ ಶಾಕ್‌; ಬ್ಯಾರಕ್‌ ಬದಲಾವಣೆ ಅರ್ಜಿ ವಜಾ
    October 23, 2026 | 0
  • Untitled design 2026 10 22T174623.220
    ಕುತೂಹಲ ಮೂಡಿಸಿದ ‘ಅನಿಮಾ’ ಸಸ್ಪೆನ್ಸ್ ಥ್ರಿಲ್ಲರ್: ಭರ್ಜರಿ ಬೆಲೆಗೆ ಆಡಿಯೋ ಹಕ್ಕುಗಳು ಸೇಲ್!
    October 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version