• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, November 23, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮೋದಿ, ವಾಜಪೇಯಿ, ಶಾರೂಖ್ ಸೀಟ್‌ನಲ್ಲಿ ರಾಕಿಂಗ್ ಸ್ಟಾರ್ ಯಶ್

‘ಆಪ್ ಕಿ ಅದಾಲತ್’ ಹಾಟ್‌ ಸೀಟ್‌‌ನಲ್ಲಿ ನೋಡೋದೇ ಚಂದ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 13, 2026 - 2:20 pm
in ಸಿನಿಮಾ
0 0
0
ಶಾರೂಖ್

ಕೆಜಿಎಫ್ ನೋಡಿ ಇಡೀ ದೇಶವೇ ಸಲಾಂ ರಾಕಿಭಾಯ್ ಅಂದಿತ್ತು ನಮ್ಮ ರಾಕಿಂಗ್ ಸ್ಟಾರ್ ಯಶ್ ಬೆಳವಣಿಗೆಗೆ. ಆದ್ರೀಗ ಒನ್ಸ್ ಅಗೈನ್ ಇಡೀ ಸಿನಿದುನಿಯಾ ನಮ್ಮ ಹೆಮ್ಮೆಯ ಕನ್ನಡಿಗ ಯಶ್‌‌ಗೆ ರಾಯಲ್ ಸೆಲ್ಯೂಟ್ ಮಾಡ್ತಿದೆ. ಅದಕ್ಕೆ ಕಾರಣ ಟಾಕ್ಸಿಕ್ & ಆಪ್ ಕಿ ಅದಾಲತ್ ಪ್ರೋಗ್ರಾಮ್. ಹೌದು.. ಸಾಲು ಸಾಲು ದಾಖಲೆಗಳನ್ನ ಬರೆದಿರೋ ಯಶ್, ಇದೀಗ ಆ ಹಾಟ್‌ಸೀಟ್‌‌ನಲ್ಲಿ ಕುಳಿತ ಮೊದಲ ಕನ್ನಡಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲ.. ಪಾಲಿಟಿಕ್ಸ್‌ಗೆ ಬರ್ತಾರಾ ಅನ್ನೋ ಚರ್ಚೆಗೂ ಮುನ್ನುಡಿ ಬರೆದಿದ್ದಾರೆ.

  • ಮೋದಿ, ವಾಜಪೇಯಿ, ಶಾರೂಖ್ ಸೀಟ್‌ನಲ್ಲಿ ಕನ್ನಡದ ಕಂದ
  • ‘ಆಪ್ ಕಿ ಅದಾಲತ್’ ಹಾಟ್‌ ಸೀಟ್‌‌ನಲ್ಲಿ ನೋಡೋದೇ ಚಂದ
  • 33 ವರ್ಷಗಳ ಐತಿಹಾಸಿಕ ಶೋ.. ಕರುನಾಡಿಗೆ ಕೀರ್ತಿ ತಂದ..!

ಕನ್ನಡ ಚಿತ್ರರಂಗವನ್ನ ಕೆಜಿಎಫ್‌ಗೂ ಮುನ್ನ.. ಕೆಜಿಎಫ್‌ ನಂತ್ರ ಅಂತ ವಿಭಜಿಸಿ ನೋಡುವಂತಾಗಿತ್ತು. ಇದೀಗ ಭಾರತೀಯ ಚಿತ್ರರಂಗವನ್ನೇ ಟಾಕ್ಸಿಕ್‌‌ಗೂ ಮೊದಲು.. ಟಾಕ್ಸಿಕ್ ಬಳಿಕ ಅಂತ ಬೇರ್ಪಡಿಸಿ ನೋಡುವಷ್ಟು ಎತ್ತರಕ್ಕೆ ಬೆಳೆದಿದೆ ಇಂಡಸ್ಟ್ರಿ. ಅದಕ್ಕೆ ಕಾರಣ ಒನ್ & ಓನ್ಲಿ ರಾಕಿಂಗ್ ಸ್ಟಾರ್ ಯಶ್. ಬಹುದೊಡ್ಡ ವಿಷನ್ ಹಾಗೂ ಅದಕ್ಕೆ ತಕ್ಕನಾದ ಪ್ಯಾಷನ್ ಇರೋ ವೆರಿ ಮಚ್ ಫೋಕಸ್ಡ್ ಆ್ಯಕ್ಟರ್ ನಮ್ಮ ಹೆಮ್ಮೆಯ ಕನ್ನಡಿಗ ಯಶ್. ಅದೇ ಕಾರಣದಿಂದ ಇಂದು ಟಾಕ್ಸಿಕ್ ಚಿತ್ರ ವಿಶ್ವ ಸಿನಿದುನಿಯಾದಲ್ಲಿ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡ್ತಿದೆ. ಬಾಕ್ಸ್ ಆಫೀಸ್‌‌ನಲ್ಲಿ ಕೂಡ ಅಷ್ಟೇ ಸೌಂಡ್ ಮಾಡೋದ್ರಲ್ಲಿ ಯಾವುದೇ ಡೌಟ್ ಇಲ್ಲ.

RelatedPosts

ದರ್ಶನ್ ಯಾರು, ಅವ್ರನ್ನು ನೋಡೇ ಇಲ್ಲ: ದರ್ಶನ್‌ಗೆ ಬಿಗ್ ರಿಲೀಫ್ ಕೊಟ್ಟ ಶೆಡ್ ಸೆಕ್ಯೂರಿಟಿ ಗಾರ್ಡ್.!

ಭಟ್ರು ಬರೆದ ಆ ಸಾಲಿನಲ್ಲಿ ಏನಿದೆ..? ಬಿದ್ದು ಬಿದ್ದು ನಕ್ಕ ಶ್ರೀರಾಮ್

ಕಾವ್ಯಾ-ಅನಿರುದ್ಧ್ ರಿಸೆಪ್ಷನ್..ಸೂಪರ್ ಸ್ಟಾರ್ಸ್, ‌ಸಿಎಂಗಳ ಸಮಾಗಮ

AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್

ADVERTISEMENT
ADVERTISEMENT

ರೆಕಾರ್ಡ್‌ ಕಾ ಬಾಪ್ ಯಶ್ ಏನೇ ಮಾಡಿದ್ರೂ ಅದು ಡಿಫರೆಂಟ್ ಹಾಗೂ ಸಖತ್ ಸ್ಪೆಷಲ್ ಆಗಿರುತ್ತೆ. ಅದಕ್ಕೆ ಅವ್ರ ಟ್ರ್ಯಾಕ್ ರೆಕಾರ್ಡ್ ಉತ್ತರ ಕೊಡುತ್ತೆ. ಸದ್ಯ ಕರ್ನಾಟಕದ ಬೇರೆ ಯಾವ ಸ್ಟಾರ್ ಕೂಡ ಮಾಡಿರದ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ ಯಶ್. ಹೌದು.. ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಕಿಂಗ್ ಖಾನ್ ಶಾರೂಖ್ ಕೂತಿದ್ದಂತಹ ಸೀಟ್‌‌ನಲ್ಲಿ ನಮ್ಮ ಕನ್ನಡದ ಕಂದ ಕೂತಿದ್ದಾರೆ.

ಇಂಡಿಯಾ ಟಿವಿ ನಡೆಸೋ ಸುಪ್ರಸಿದ್ಧ ಕಾರ್ಯಕ್ರಮ ಆಪ್ ಕಿ ಅದಾಲತ್‌ನ ಹಾಟ್‌ಸೀಟ್‌‌ನಲ್ಲಿ ಯಶ್ ಕೂರುವ ಮೂಲಕ ಅಪರೂಪದ ಹಾಗೂ ಐತಿಹಾಸಿಕ ಮೈಲಿಗಲ್ಲಿಗೆ ಸಾಕ್ಷಿ ಆಗಿದ್ದಾರೆ. ಬರೋಬ್ಬರಿ 33 ವರ್ಷಗಳ ಇತಿಹಾಸವಿರೋ ಫೇಮಸ್ ಟಿವಿ ಶೋ ಆಪ್ ಕಿ ಅದಾಲತ್‌‌ನಲ್ಲಿ ಇಲ್ಲಿಯ ತನಕ ಸಾಕಷ್ಟು ಮಂದಿ ಪ್ರಭಾವಿ ವ್ಯಕ್ತಿಗಳು ಕೂತು, ತಮ್ಮ ಸಾಧನೆಯ ಮಜಲುಗಳನ್ನ ಹಂಚಿಕೊಂಡಿದ್ದರು. ಇದೀಗ ಆ ಲಿಸ್ಟ್‌ಗೆ ನಮ್ಮ ಯಶ್ ಹೊಸ ಸೇರ್ಪಡೆ. ಇನ್‌ಫ್ಯಾಕ್ಟ್ ಆ ಸೀಟ್ ಮೇಲೆ ಕೂತ ಕನ್ನಡ ಚಿತ್ರರಂಗದ ಮೊಟ್ಟ ಮೊದಲ ಸೂಪರ್ ಸ್ಟಾರ್ ಕೂಡ ಹೌದು.

ಹಿರಿಯ ಜರ್ನಲಿಸ್ಟ್ ರಜತ್ ಶರ್ಮಾ ನಡೆಸಿಕೊಡೋ ಆಪ್ ಕಿ ಅದಾಲತ್ ಶೋ ಒಂಥರಾ ಕೋರ್ಟ್ ಸೆಟ್‌‌ನಲ್ಲಿ ಚಿತ್ರಿತವಾಗಲಿದೆ. ಆ ಶೋನಲ್ಲಿ ಕೋರ್ಟ್ ರೂಮ್ ಸೆಟ್ ಇರಲಿದ್ದು, ಜಡ್ಜ್, ಅದನ್ನ ಆಲಿಸೋಕೆ ಜನ, ಕಟಕಟೆಯಲ್ಲಿ ಗೆಸ್ಟ್ ಹಾಗೂ ಪ್ರಶ್ನಿಸೋಕೆ ನಿರೂಪಕರಾಗಿ ರಜತ್ ಶರ್ಮಾ ಇರ್ತಾರೆ. ಶಾರೂಖ್, ಸಲ್ಮಾನ್, ಆಮೀರ್, ಅಕ್ಷಯ್ ಕುಮಾರ್, ಅಮಿತಾಬ್ ಬಚ್ಚನ್ ಅಂತಹ ಬಿಗ್ ಬಿಗ್ ಸೂಪರ್ ಸ್ಟಾರ್ಸ್ ಹಂಚಿಕೊಂಡಿದ್ದ ಆ ವೇದಿಕೆ ಈಕ ಯಶ್ ಪಾಲಾಗಿದೆ. ಯಶ್ ಎಂಟ್ರಿಗಾಗಿ ಸಾವಿರಾರು ಮಂದಿ ಕಾದಿದ್ರು.. ಅವ್ರನ್ನ ಬರಮಾಡಿಕೊಂಡ ಪರಿಯೇ ಅದ್ಭುತ. ಆ ಪ್ರೋಮೋ ನಿಜಕ್ಕೂ ರೋಮಾಂಚನ ತರಿಸಲಿದೆ.

ಅಂತಾರಾಷ್ಟ್ರೀಯ ಮಟ್ಟದ ಈ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ನಟ ಯಶ್ ತಮ್ಮ ಜೀವನದ ಮಹತ್ವದ ಘಟ್ಟಗಳನ್ನ ಮೆಲುಕು ಹಾಕಲಿದ್ದು, ಆ ಸಂಚಿಕೆ ಇದೇ ಶನಿವಾರ ರಾತ್ರಿ 10 ಗಂಟೆಗೆ ಇಂಡಿಯಾ ಟಿವಿಯಲ್ಲಿ ಪ್ರಸಾರವಾಗಲಿದೆ. ಯಶ್ ಬ್ರೌನ್ ಕಲರ್ ಕಚ್ಚಾ ಸೂಟ್ ಧರಿಸಿ ಎಂಟ್ರಿ ನೀಡಿದ್ದು, ಆ ಫೋಟೋಸ್ ಹಾಗೂ ಪ್ರೋಮೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಂಚಲನ ಮೂಡಿಸಿದೆ. ಫೇಸ್‌‌ಬುಕ್, ಇನ್ಸ್‌‌ಟಾ, ಟ್ವಿಟರ್ ತೆಗೆದರೆ ಸಾಕು.. ಎಲ್ಲೆಡೆ ಯಶ್ ಹವಾ ಬಲು ಜೋರಿದೆ.

  • ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಈ ಗೇಮ್ ಚೇಂಜರ್?
  • ಯಶ್ ಹಿಂದಿನ ವಾಲ್‌‌ನಲ್ಲಿ ಮೋದಿ, ಇಂದಿರಾ ಮಿಂಚು
  • ದೇಶಾದ್ಯಂತ ಚರ್ಚೆ ಹುಟ್ಟಿಹಾಕಿದ ಪೊಲಿಟಿಕಲ್ ಎಂಟ್ರಿ..!
  • ಪಾಲಿಟಿಕ್ಸ್‌ಗೆ ಬಂದ್ರೆ ರಾಕಿಂಗ್ ಸ್ಟಾರ್.. ಫ್ಯಾನ್ಸ್‌ಗೆ ಆನಂದ

ಆಪ್ ಕಿ ಅದಾಲತ್ ಶೋನಲ್ಲಿ ರಜತ್ ಶರ್ಮಾ ಜೊತೆ ನಮ್ಮ ಯಶ್ ಏನೆಲ್ಲಾ ಮಾತನಾಡಿರ್ತಾರೆ ಅನ್ನೋ ಕುತೂಹಲ ಸಿಕ್ಕಾಪಟ್ಟೆ ಹೆಚ್ಚಾಗ್ತಿದೆ. ಇದರ ನಡುವೆ ಯಶ್ ಪಾಲಿಟಿಕ್ಸ್‌ಗೆ ಬರ್ತಾರಾ ಅನ್ನೋ ವ್ಯಾಪಕ ಚರ್ಚೆಗಳು ಕೂಡ ನಡೆಯುತ್ತಿವೆ. ಅದಕ್ಕೆ ಕಾರಣ ಯಶ್ ಆ ಶೋನಲ್ಲಿ ಕೂತಿರೋ ಹಿಂದಿನ ವಾಲ್‌‌ನಲ್ಲಿರೋ ಮೋದಿ ಹಾಗೂ ಇಂದಿರಾಗಾಂಧಿ ಭಾವಚಿತ್ರಗಳು. ಹೌದು.. ಸಿನಿಮಾರಂಗದವರ ಫೋಟೋಗಳ ಬದಲಿಗೆ ಅಲ್ಲಿ ಮೋದಿ ಹಾಗೂ ಇಂದಿರಾ ಫೋಟೋಗಳನ್ನ ಏಕೆ ನೇತು ಹಾಕಿದ್ದಾರೆ ಅನ್ನೋ ಮಾತುಗಳು ಕೇಳಿಬರ್ತಿವೆ.

ಟಿವಿಕೆ ಪಕ್ಷ ಕಟ್ಟಿದ ವಿಜಯ್ ತಮಿಳುನಾಡಿಗೆ ಸಿಎಂ ಆದ್ರು. ಜನಸೇನಾ ಕಟ್ಟಿ ಆಂಧ್ರಗೆ ಡಿಸಿಎಂ ಆದ್ರು ಪವನ್ ಕಲ್ಯಾಣ್. ಹೀಗಿರುವಾಗ ರಾಕಿಂಗ್ ಸ್ಟಾರ್ ರಾಜಕಾರಣಕ್ಕೆ ಕಾಲಿಟ್ರೆ ಗೇಮ್ ಚೇಂಜರ್ ಆಗೋದ್ರಲ್ಲಿ ಅನುಮಾನವೇ ಇಲ್ಲ ಎನ್ನಲಾಗ್ತಿದೆ. ಇನ್ ಕೇಸ್ ರಾಕಿಭಾಯ್ ರಾಜಕೀಯಕ್ಕೆ ಬಂದ್ರೆ ಅವ್ರ ಡೈ ಹಾರ್ಡ್ ಫ್ಯಾನ್ಸ್‌ಗೆ ಆನಂದ ಅಲ್ಲ.. ಪರಮಾನಂದ ಆಗಲಿದೆ.

  • ‘ಕೌನ್ ಬನೇಗಾ ಕರೋಡ್‌‌ಪತಿ’ ಕಂಟೆಂಟ್ ಆದ ಕನ್ನಡಿಗ
  • ಅಮಿತಾಬ್ ಬಿಗ್ ಶೋನಲ್ಲಿ ಮಾರ್ದನಿಸಿದ ಯಶ್ ಹೆಸ್ರು

ಕಾಂತಾರ ಚಾಪ್ಟರ್-1 ಚಿತ್ರದ ಪ್ರಮೋಷನ್ಸ್ ವೇಳೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಪ್ರತಿಷ್ಠಿತ ಕೌನ್ ಬನೇಗಾ ಕರೋಡ್‌ಪತಿ ಶೋಗೆ ಗೆಸ್ಟ್ ಆಗಿ ಹೋಗಿದ್ರು. ಆದ್ರೀಗ ಯಶ್ ಆ ಶೋನ ಕಂಟೆಂಟ್ ಆಗಿರೋದು ಖುಷಿಯ ವಿಚಾರ. ಯೆಸ್.. ಕೋಟಿ ಗೆಲ್ಲುವ ಸೀಟ್‌‌ನಲ್ಲಿ ಕೂತವರಿಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಪ್ರಶ್ನೆಯೊಂದನ್ನ ಕೇಳ್ತಾರೆ. ರಜನಿಕಾಂತ್‌ಗೆ ಸೂಪರ್, ಚಿರಂಜೀವಿಗೆ ಮೆಗಾ, ಪವನ್ ಕಲ್ಯಾಣ್‌ಗೆ ಪವನ್ ಅಅಂತ ಕರೆಯುತ್ತಾರೆ. ಹಾಗಾದ್ರೆ ಯಶ್‌ಗೆ ಏನಂತ ಕರೆಯುತ್ತಾರೆ ಅನ್ನೋ ಪ್ರಶ್ನೆ ಕೇಳ್ತಾರೆ. ಅದರಡಿ ಬರೋ ನಾಲ್ಕು ಆಪ್ಷನ್ಸ್‌‌ನಲ್ಲಿ ರಾಕಿಂಗ್ ಅನ್ನೋ ಉತ್ತರ ಕೂಡ ಇರಲಿದೆ.

ಇದಲ್ಲವೇ ನಿಜವಾದ ಸಕ್ಸಸ್. ಇದಲ್ಲವೆ ಅಸಲಿ ಬೆಳವಣಿಗೆ. ಇದಲ್ಲವೇ ಸ್ಫೂರ್ತಿದಾಯಕ ನಡೆ. ಬೆಳೆದರೆ ಯಶ್ ರೀತಿ ಬೆಳೆಯಬೇಕು ಅಂದುಕೊಳ್ಳುವುದು ಸುಲಭ. ಆದ್ರೆ ಆ ಮಟ್ಟ ತಲುಪೋಕೆ ಒಂದು ದೊಡ್ಡ ತಪಸ್ಸು, ಶ್ರದ್ಧೆ, ಭಕ್ತಿ, ನಿಷ್ಠೆ ಬೇಕಾಗುತ್ತೆ. ಗುರಿ ಸೆಟ್ ಮಾಡ್ಕೊಂಡು ಗುರು ಇದ್ದರೂ ಇಲ್ಲದಿದ್ದರೂ ಮನದ ಮಾತು ಕೇಳಿ ಮುನ್ನುಗ್ಗೋ ಮನಸ್ಸು ಬೇಕಾಗುತ್ತೆ. ಆಗಲೇ ಸಕ್ಸಸ್‌ಗೆ ಕೇರ್ ಆಫ್ ಅಡ್ರೆಸ್ ಆಗಿ, ಇತಿಹಾಸ ನಿರ್ಮಿಸೋಕೆ ಸಾಧ್ಯ. ಯಶ್ ಅಂತಹ ಇತಿಹಾಸದ ಸಾಲು ಸಾಲು ಪುಟಗಳನ್ನ ಬರೆಯುತ್ತಿದ್ದಾರೆ. ಮತ್ತಷ್ಟು ಬರೆಯುವುದು ಕೂಡ ಬಾಕಿಯಿದೆ. ಈ ಅಶ್ವಮೇಧ ಕುದುರೆಯನ್ನ ತಡೆಯೋ ತಾಕತ್ತು, ಧಮ್ಮು ಯಾರಿಗೂ ಇಲ್ಲ ಅನ್ನೋದು ಸ್ಪಷ್ಟ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (82)

ಬಿಸ್ಲೆರಿ ನೀರು ಕುಡಿಯಲು ಯೋಗ್ಯ; FSSAI ಆರೋಪಕ್ಕೆ ಕಂಪನಿ ಸ್ಪಷ್ಟನೆ

by ಶಾಲಿನಿ ಕೆ. ಡಿ
November 23, 2026 - 1:50 pm
0

Untitled design (81)

ದರ್ಶನ್ ಯಾರು, ಅವ್ರನ್ನು ನೋಡೇ ಇಲ್ಲ: ದರ್ಶನ್‌ಗೆ ಬಿಗ್ ರಿಲೀಫ್ ಕೊಟ್ಟ ಶೆಡ್ ಸೆಕ್ಯೂರಿಟಿ ಗಾರ್ಡ್.!

by ಶಾಲಿನಿ ಕೆ. ಡಿ
November 23, 2026 - 1:32 pm
0

Untitled Design (79)

7ನೇ ದಿನವೂ ಮುಂದುವರೆದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

by ಶಾಲಿನಿ ಕೆ. ಡಿ
November 23, 2026 - 12:49 pm
0

Untitled Design (78)

ಶಬರಿಮಲೆ ಯಾತ್ರಾರ್ಥಿಗಳಿಗೆ ಹೊಸ ರೂಲ್ಸ್; ಪಂಪಾ ನದಿಗೆ ಬಟ್ಟೆ ಎಸೆದರೆ ₹5,000 ದಂಡ ಫಿಕ್ಸ್!

by ಶಾಲಿನಿ ಕೆ. ಡಿ
November 23, 2026 - 12:36 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (81)
    ದರ್ಶನ್ ಯಾರು, ಅವ್ರನ್ನು ನೋಡೇ ಇಲ್ಲ: ದರ್ಶನ್‌ಗೆ ಬಿಗ್ ರಿಲೀಫ್ ಕೊಟ್ಟ ಶೆಡ್ ಸೆಕ್ಯೂರಿಟಿ ಗಾರ್ಡ್.!
    November 23, 2026 | 0
  • Untitled Design (68)
    ಭಟ್ರು ಬರೆದ ಆ ಸಾಲಿನಲ್ಲಿ ಏನಿದೆ..? ಬಿದ್ದು ಬಿದ್ದು ನಕ್ಕ ಶ್ರೀರಾಮ್
    November 22, 2026 | 0
  • Untitled Design (64)
    ಕಾವ್ಯಾ-ಅನಿರುದ್ಧ್ ರಿಸೆಪ್ಷನ್..ಸೂಪರ್ ಸ್ಟಾರ್ಸ್, ‌ಸಿಎಂಗಳ ಸಮಾಗಮ
    November 22, 2026 | 0
  • AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್ ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್
    AI ಜಗತ್ತಿಗೆ ಉಪ್ಪಿ ಎಂಟ್ರಿ..ಚಾಟ್‌ಜಿಪಿಟಿಗೆ ರಿಯಲ್ ಸ್ಟಾರ್ ಟಕ್ಕರ್
    November 22, 2026 | 0
  • Untitled Design (58)
    ‘ದಿ ವಿಲನ್’ ಬಳಿಕ ಮತ್ತೆ ಒಂದಾದ ಕಿಚ್ಚ ಸುದೀಪ್-ಪ್ರೇಮ್ ಕಾಂಬಿನೇಷನ್
    November 22, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version