• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Saturday, August 1, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯುವಕರ ಮೇಲೆ ಪರಿಣಾಮ ಬೀರುತ್ತಾ ಐ ಆಮ್ ಗೇಮ್..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 1, 2026 - 6:38 pm
in ಸಿನಿಮಾ
0 0
0
ಅನೈತಿಕ (10)

ಶೇರ್ ಮಾರ್ಕೆಟ್ ಶೇಕಿಂಗ್ ಖದರ್ ಮುಗಿಸಿ, ಈಗ ಬೆಟ್ಟಿಂಗ್ ದಂಧೆಯ ಸಾಮ್ರಾಜ್ಯಕ್ಕೇ ಬಾಸ್ ಆಗೋಕೆ ಬಂದಿದ್ದಾರೆ ದುಲ್ಕರ್ ಸಲ್ಮಾನ್. ಬೋರ್ಡ್ ಮೇಲೆ ನಡೀತಿರೋ ಆಟ ಒಂದಾದ್ರೆ, ಸ್ಕ್ರೀನ್ ಮೇಲೆ ನಡೆಯೋ ಆಟವೇ ಬೇರೆ. ಐ ಆಮ್ ಗೇಮ್ ಅಂತ ಅಖಾಡಕ್ಕೆ ಇಳಿದಿರೋ ಈ ಯಂಗ್ ಸೂಪರ್ ಸ್ಟಾರ್, ಬಾಕ್ಸಾಫೀಸ್‌ನಲ್ಲಿ ಎಬ್ಬಿಸಿರೋ ಹೊಸ ಚಂಡಮಾರುತ ಎಂಥದ್ದು..? ವಿವಾದಗಳ ಬೆಂಕಿಯ ನಡುವೆಯೂ ಈ ಸಿನಿಮಾ ಸೃಷ್ಟಿಸ್ತಿರೋ ಹಾವಳಿ ಹೇಗಿದೆ? ನೋಡಿ..

  • ಲಕ್ಕಿ ಭಾಸ್ಕರ್ ನಂತರ ಮತ್ತೆ ರಿಸ್ಕಿ ಸಬ್ಜೆಕ್ಟ್‌ನಲ್ಲಿ ದುಲ್ಕರ್
  • ಐ ಆಮ್ ಗೇಮ್ ಮಾಸ್ ಅವತಾರದಲ್ಲಿ DQ..!
  • ಯುವಕರ ಮೇಲೆ ಪರಿಣಾಮ ಬೀರುತ್ತಾ ಐ ಆಮ್ ಗೇಮ್..?
  • ದುಲ್ಕರ್ ಗೇಮ್ ಬಾಕ್ಸಾಫೀಸ್‌ನಲ್ಲಿ ವರ್ಕೌಟ್ ಆಗುತ್ತಾ..?

ಲಕ್ಕಿ ಭಾಸ್ಕರ್ ಸಿನಿಮಾದಲ್ಲಿ 111 ಕೋಟಿಯ ಧೂಳೆಬ್ಬಿಸಿ ಬಾಕ್ಸಾಫೀಸ್ ಅನ್ನೇ ನಡಗಿಸಿದ್ದ ದುಲ್ಕರ್ ಸಲ್ಮಾನ್, ಈಗ ಐ ಆಮ್ ಗೇಮ್ ಅಂತ ಮತ್ತೆ ಮಾಸ್ ಅವತಾರದಲ್ಲಿ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಬಿಡುಗಡೆಯಾಗಿರೋ ಟ್ರೈಲರ್ ಅಕ್ಷರಶಃ ಸೋಶಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿದ್ದು, ಹೈ-ವೋಲ್ಟೇಜ್ ಆಕ್ಷನ್ ಮತ್ತು ಸ್ಪೋರ್ಟ್ಸ್ ಬೆಟ್ಟಿಂಗ್ ಅಡ್ಡಾದ ಕತ್ತಲ ಜಗತ್ತನ್ನು ಓಪನ್ ಮಾಡಿದೆ. ನಹಾಸ್ ಹಿದಾಯತ್ ಮೇಕಿಂಗ್‌ನಲ್ಲಿ ಡ್ಯಾನ್ ಜಾನ್ ಅನ್ನೋ ಖತರ್ನಾಕ್ ಪಾತ್ರದಲ್ಲಿ ಕಾಣಿಸಿಕೊಂಡಿರೋ ದುಲ್ಕರ್, ಶೇರ್ ಮಾರ್ಕೆಟ್ ಗ್ಯಾಂಬ್ಲಿಂಗ್ ಮುಗಿಸಿ ಈಗ ಬೆಟ್ಟಿಂಗ್ ಸಾಮ್ರಾಜ್ಯದ ಅಧಿಪತಿಯಾಗಿದ್ದಾರೆ. ಒಂದೊಂದು ಸೆಕೆಂಡ್ ಕೂಡ ಪ್ರಾಣಕ್ಕೆ ಕಂಟಕವಾಗೋ ಹೈ-ರಿಸ್ಕ್ ಗೇಮ್‌ನಲ್ಲಿ, ಹೀರೋ ಹೆಣಗಾಡೋ ಆಕ್ಷನ್ ಕಟ್ಸ್ ಪ್ರೇಕ್ಷಕರ ಎದೆಬಡಿತ ಹೆಚ್ಚಿಸಿದೆ.

RelatedPosts

ಧನ್ವೀರ್ ಬೆನ್ನಲ್ಲೇ ವಿಜಿ.. ‘ಹೀರೋ’ ಟಾಕ್ಸಿಕ್ ಬಗ್ಗೆ ದಚ್ಚು ಕೇಳಿದ್ದೇನು?

ಕಾವೇರಿ ಕಿಚ್ಚಿಗೆ ಕರ್ನಾಟಕದಲ್ಲಿ ವಿಜಯ್ ಸಿನಿಮಾಗೆ ಬ್ರೇಕ್

ಅಬ್ಬಬ್ಬಾ.. ನಮ್ಮ ಯಶ್ ಡೈ ಹಾರ್ಡ್ ಫ್ಯಾನ್ ಸಾಹಸ ನೋಡಿ

ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್

ADVERTISEMENT
ADVERTISEMENT

ಇನ್ನೊಂದೆಡೆ, ಈ ನ್ಯೂ ಗೇಮ್ ಆಟ ಶುರುವಾಗ್ತಿದ್ದಂತೆ ಫಿಲ್ಮ್ ನಗರಿಯಲ್ಲಿ ಮತ್ತೆ ವಿವಾದದ ಕಿಡಿ ಭುಗಿಲೆದ್ದಿದೆ. ಬ್ಯಾಂಕಿಂಗ್ ಅಡ್ಡದಾರಿ ತೋರಿಸಿದ್ದ ಲಕ್ಕಿ ಭಾಸ್ಕರ್ ಬಂದಾಗ ಸಮಾಜಕ್ಕೆ ಏನು ಮೆಸೇಜ್ ಕೊಡ್ತಿದ್ದೀರಾ ಅಂತ ದೊಡ್ಡ ಗಲಾಟೆಯೇ ನಡೆದಿತ್ತು. ಈಗ ಐ ಆಮ್ ಗೇಮ್ ಸಿನಿಮಾದಲ್ಲಿ ಮೈಮುರಿದು ದುಡಿಯೋರ ಮಧ್ಯೆ, ಈಜಿಯಾಗಿ ದುಡ್ಡು ಮಾಡೋ ಬೆಟ್ಟಿಂಗ್ ಲೋಕಕ್ಕೆ ಬಿದ್ದು ಲೂಸರ್ ಅನಿಸಿಕೊಂಡವನು ಹೆಂಗೆ ಚಕ್ರವರ್ತಿಯಾಗ್ತಾನೆ ಅನ್ನೋದನ್ನ ತೋರಿಸಲಾಗಿದೆ. ಯುವಕರನ್ನ ತಕ್ಷಣವೇ ಅಟ್ರಾಕ್ಟ್ ಮಾಡೋ ಈ ಸ್ಟೋರಿ ಲೈನ್, ಈಗ ಮತ್ತೆ ಪರ-ವಿರೋಧದ ದೊಡ್ಡ ಕಾಂಟ್ರವರ್ಸಿಗೆ ಬೆಂಕಿ ಚೆಲ್ಲಿದೆ.

ವೇಫೇರರ್ ಫಿಲ್ಮ್ಸ್ ಬ್ಯಾನರ್‌ನಲ್ಲಿ ದುಲ್ಕರ್ ಸಲ್ಮಾನ್ ಮತ್ತು ಜೋಮ್ ವರ್ಗೀಸ್ ಭಾರಿ ಬಜೆಟ್ ಹಾಕಿ ಸಿನಿಮಾ ನಿರ್ಮಿಸಿದ್ದು, ಕಾಯಾದು ಲೋಹರ್, ಮಿಸ್ಕಿನ್, ಆಂಟೋನಿ ವರ್ಗೀಸ್, ವಿನಯ್ ಫೋರ್ಟ್ ನಂತಹ ಘಟಾನುಘಟಿ ನಟರೇ ಇಲ್ಲಿದ್ದಾರೆ. ಸಸ್ಪೆನ್ಸ್, ರಫ್ ಆಂಡ್ ಟಫ್ ಆಕ್ಷನ್ ಹಾಗೂ ಮೈ ನವಿರೇಳಿಸೋ ಕಂಟೆಂಟ್ ಹೊಂದಿರೋ ಈ ಮಾಸ್ ಆಕ್ಷನ್ ಥ್ರಿಲ್ಲರ್ ಆಗಸ್ಟ್ 20 ರಂದು ರಿಲೀಸ್ ಆಗ್ತಿದೆ. ವಿವಾದಗಳು ಎಷ್ಟೇ ಸುತ್ತುವರೆದರೂ, ದುಲ್ಕರ್ ಸಲ್ಮಾನ್ ಅವರ ಈ ಮಾಸ್ ಆಟ ಬಾಕ್ಸಾಫೀಸ್‌ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ ಅನ್ನೋದನ್ನ ಕಾದುನೋಡಬೇಕು

 

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ಅನೈತಿಕ (17)

ಭೀಕರ ಹಿಮಪಾತ: ಪರ್ವತಾರೋಹಿ ನಿರ್ಮಲ್ ಪುರ್ಜಾ ಸೇರಿ 6 ಮಂದಿ ದುರ್ಮರಣ

by ಕವಿತಾ
August 1, 2026 - 9:38 pm
0

ಅನೈತಿಕ (16)

‘ಮೈಸೂರಿನ ಕಣ ಕಣದಲ್ಲೂ ಕಲೆ-ಸಂಸ್ಕೃತಿ’: ಕನ್ನಡದಲ್ಲೇ ಭಾಷಣ ಆರಂಭಿಸಿದ ಮೋದಿ

by ಕವಿತಾ
August 1, 2026 - 8:44 pm
0

ಅನೈತಿಕ (15)

ಮಳೆ ಜೊತೆ ಬಿರುಗಾಳಿ ಎಚ್ಚರಿಕೆ: ಕರಾವಳಿ-ಮಲೆನಾಡಿಗೆ ಆರೆಂಜ್ ಅಲರ್ಟ್!

by ಕವಿತಾ
August 1, 2026 - 8:24 pm
0

ಅನೈತಿಕ (14)

ಪ್ಯಾರಾ ಶಾಟ್‌ಪುಟ್‌ನಲ್ಲಿ ಭಾರತಕ್ಕೆ ಚಿನ್ನ-ಬೆಳ್ಳಿ

by ಕವಿತಾ
August 1, 2026 - 7:56 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಅನೈತಿಕ (13)
    ಧನ್ವೀರ್ ಬೆನ್ನಲ್ಲೇ ವಿಜಿ.. ‘ಹೀರೋ’ ಟಾಕ್ಸಿಕ್ ಬಗ್ಗೆ ದಚ್ಚು ಕೇಳಿದ್ದೇನು?
    August 1, 2026 | 0
  • ಅನೈತಿಕ (7)
    ಕಾವೇರಿ ಕಿಚ್ಚಿಗೆ ಕರ್ನಾಟಕದಲ್ಲಿ ವಿಜಯ್ ಸಿನಿಮಾಗೆ ಬ್ರೇಕ್
    August 1, 2026 | 0
  • Untitled design 2026 08 01T143715.408
    ಅಬ್ಬಬ್ಬಾ.. ನಮ್ಮ ಯಶ್ ಡೈ ಹಾರ್ಡ್ ಫ್ಯಾನ್ ಸಾಹಸ ನೋಡಿ
    August 1, 2026 | 0
  • ಈಶ್ವರ ಖಂಡ್ರೆ (5)
    ಅಯೋಗ್ಯ ಟ್ರೈಲರ್ ಬರಲ್ಲ.. ಆದರೆ ಜಗಮಗಿಸಲಿದೆ ಇವೆಂಟ್
    July 31, 2026 | 0
  • ಈಶ್ವರ ಖಂಡ್ರೆ (1)
    ಜನನಾಯಗನ್ ನಲ್ಲಿ ವಜ್ರಾಂಗ್ ಶೆಟ್ಟಿ ಅಬ್ಬರ
    July 31, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version