• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 10, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

‘ಜನನಾಯಗನ್‌’ ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

ಜುಲೈ 24ಕ್ಕೆ ವರ್ಲ್ಡ್‌ವೈಡ್ ರಿಲೀಸ್: ಸೆನ್ಸಾರ್‌‌ನಿಂದ A ಪತ್ರ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 10, 2026 - 1:47 pm
in ಸಿನಿಮಾ
0 0
0
Image (10)

ದಿ ವೆಯ್ಟ್ ಈಸ್ ಓವರ್. ಕೊನೆಗೂ ಸಿಎಂ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಜನನಾಯಗನ್‌‌ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ಅಂತೂ ಇಂತೂ ಸೆನ್ಸಾರ್ ಮಂಡಳಿ ಸೆನ್ಸಾರ್ ಪಾಸ್ ಮಾಡಿದ್ದು, ಎ ಸರ್ಟಿಫಿಕೇಟ್ ಮೂಲಕ ಪ್ರೇಕ್ಷಕರ ಮುಂದೆ ಶೋ ನೀಡಲಿದ್ದಾರೆ ದಳಪತಿ ವಿಜಯ್.

‘ಜನನಾಯಗನ್‌’ ಚಿತ್ರಕ್ಕೆ ಕೊನೆಗೂ ಸಿಕ್ತು ಬಿಡುಗಡೆ ಭಾಗ್ಯ

RelatedPosts

ನಿಲ್ಲದ ‘ಕರಾವಳಿ’ ಕಿರಿಕ್: ದಾಖಲಾಯ್ತು ಎಫ್‌ಐಆರ್!

ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ

ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ

ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!

ADVERTISEMENT
ADVERTISEMENT

ಜುಲೈ 24ಕ್ಕೆ ವರ್ಲ್ಡ್‌ವೈಡ್ ರಿಲೀಸ್.. ಸೆನ್ಸಾರ್‌‌ನಿಂದ A ಪತ್ರ

ದಳಪತಿಗೆ ವಿಜಯೋತ್ಸವ ಫಿಕ್ಸ್.. ಸಿಎಂ ವಿಜಯ್ ದಾಖಲೆ

7 ತಿಂಗಳ ನಂತ್ರ ವಿವಾದ ಅಂತ್ಯ.. ಇದು ದಳಪತಿ ಕೊನೆ ಆಟ

ಜನನಾಯಗನ್.. ತಮಿಳು ಸೂಪರ್ ಸ್ಟಾರ್ ದಳಪತಿ ವಿಜಯ್ ನಟನೆಯ ಕಟ್ಟ ಕಡೆಯ ಸಿನಿಮಾ ಅನ್ನೋ ಕಾರಣಕ್ಕೆ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿತ್ತು. ಅದಕ್ಕಿಂತ ಜಾಸ್ತಿ ಸೆನ್ಸಾರ್ ಸಮಸ್ಯೆ ಎದುರಾಗಿ ಸುಪ್ರೀಂ ಕೋರ್ಟ್ ತನಕ ಹೋದಂತಹ ಪ್ರಕರಣ ಟಾಕ್ ಆಫ್ ದಿ ಸಿನಿ ವರ್ಲ್ಡ್ ಆಗಿತ್ತು. ವರ್ಷಾರಂಭದಲ್ಲಿ ಅಂದ್ರೆ ಜನವರಿ 9ರಂದೇ ಪೊಂಗಲ್ ಹಬ್ಬದ ವಿಶೇಷ ಈ ಸಿನಿಮಾ ತೆರೆ ಕಾಣಬೇಕಿತ್ತು. ಆದ್ರೆ ಯಾವಾಗ ಸೆನ್ಸಾರ್ ಸಮಸ್ಯೆ ಆಯ್ತೋ, ಆಗ ಬಿಡುಗಡೆಗೆ ಸ್ಪಷ್ಟತೆ ಸಿಗದೆ, ಹಾಗೆಯೇ ಉಳಿದುಬಿಟ್ಟಿತ್ತು.

ನಮ್ಮ ಕನ್ನಡದ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ಸ್ ಬಂಡವಾಳ ಹೂಡಿರೋ ಈ ಸಿನಿಮಾಗೆ ವಿನೋದ್ ಆ್ಯಕ್ಷನ್ ಕಟ್ ಹೇಳಿದ್ದು, ವಿಜಯ್ ಜೊತೆ ಪೂಜಾ ಹೆಗ್ಡೆ ಬಣ್ಣ ಹಚ್ಚಿದ್ದಾರೆ. ಪೊಲಿಟಿಕಲ್ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾ ಜನನಾಯಗನ್‌ 3 ಗಂಟೆ 3 ನಿಮಿಷದಷ್ಟು ದೊಡ್ಡ ರನ್ ಟೈಂ ಹೊಂದಿದೆಯಂತೆ. ಇದೀಗ ಬರೋಬ್ಬರಿ 7 ತಿಂಗಳ ನಂತ್ರ ಕೊನೆಗೂ ಸೆನ್ಸಾರ್‌ ಪಾಸ್ ಆಗಿರೋ ಜನನಾಯಗನ್, ಇದೇ ಜುಲೈ 24ರಂದು ವರ್ಲ್ಡ್‌ವೈಡ್ ಬೆಳ್ಳಿತೆರೆ ಬೆಳಗೋಕೆ ಸಜ್ಜಾಗಿದೆ.

ಯೆಸ್.. ಜನನಾಯಗನ್ ಸಿನಿಮಾ ಥಿಯೇಟರ್‌ಗೆ ಎಂಟ್ರಿ ಕೊಡೋಕೆ ಆ ಚಿತ್ರದ ನಾಯಕನಟ ವಿಜಯ್ ಸಿಎಂ ಆಗಬೇಕಾಯ್ತು ಅಂತ ಜನ ಮಾತಾಡಿಕೊಳ್ತಿದ್ದಾರೆ. ಅದೊಂಥರಾ ನಿಜವೂ ಹೌದು. ತನ್ನನ್ನ, ತನ್ನ ರಾಜಕೀಯ ಜೀವನವನ್ನ ತುಳಿಯೋಕೆ ನೋಡಿದವರ ಮುಂದೆ ಮುಗಿಲೆತ್ತರಕ್ಕೆ ಬೆಳೆದು ನಿಂತು, ತಾನೇನು, ತನ್ನ ಗತ್ತೇನು ಅನ್ನೋದನ್ನ ತೋರುತ್ತಿದ್ದಾರೆ ದಳಪತಿ ವಿಜಯ್. ಸದ್ಯ ವಿಜಯ್‌ಗೆ ಇಡೋ ಪ್ರತಿ ಹೆಜ್ಜೆಯಲ್ಲೂ ವಿಜಯೋತ್ಸವ ಸಿಗ್ತಿರೋದು ಖುಷಿಯ ವಿಚಾರ.

ಅಂದಹಾಗೆ ಜನನಾಯಗನ್ ಸಿನಿಮಾ ಏಪ್ರಿಲ್‌ನಲ್ಲಿ ಹೆಚ್‌‌ಡಿ ಪ್ರಿಂಟ್ ಸಮೇತ ಪೈರಸಿ ಆಗಿ ಸೋರಿಕೆ ಆಗಿತ್ತು. ಅದಾದ ಬಳಿಕ ಅದು ಫಿಲ್ಮ್ ಎಡಿಟರ್‌‌ನಿಂದಲೇ ಲೀಕ್ ಆಗಿದೆ ಅಂತ ಅವ್ರ ಮೇಲೆ ಕೇಸ್ ಕೂಡ ಆಗಿತ್ತು. ಆದಾಗ್ಯೂ ಸಹ ವಿಜಯ್ ಸಿಎಂ ಆಗಿರೋದ್ರಿಂದ ಸಹಜವಾಗಿಯೇ ಜನನಾಯಗನ್ ಚಿತ್ರದ ಮೇಲೆ ಎಲ್ಲಿಲ್ಲದ ನಿರೀಕ್ಷೆಯಿದೆ. ಸಿನಿಮಾ ನಿರೀಕ್ಷೆಗೂ ಮೀರಿದ ಮಟ್ಟದಲ್ಲಿ ವರ್ಲ್ಡ್‌ವೈಡ್ ತೆರೆಗೆ ಬರ್ತಿದೆ. ಅಭಿಮಾನಿಗಳು ಜನನಾಯಗನ್‌ನ ತಲೆ ಮೇಲೆ ಹೊತ್ತು ಮೆರೆಸಲು ತುದಿಗಾಲಲ್ಲಿ ನಿಂತಿದ್ದಾರೆ.

ಬಹುಶಃ ಸಿಎಂ ಆದ ಬಳಿಕ ಒಬ್ಬ ಸೂಪರ್ ಸ್ಟಾರ್ ಸಿನಿಮಾ ಇಷ್ಟು ಕ್ರೇಜ್‌ನಿಂದ ರಿಲೀಸ್ ಆಗ್ತಿರೋ ಇದೇ ಮೊದಲು ಅನಿಸ್ತಿದೆ. ಇದು ತೆಲುಗಿನ ಭಗವಂತ್ ಕೇಸರಿ ಚಿತ್ರದ ರಿಮೇಕ್ ನಂತಿದ್ರೂ ಸಹ, ಸಾಕಷ್ಟು ಕುತೂಹಲ ಉಳಿಸಿಕೊಂಡಿದೆ. ವಿಜಯ್ ಸ್ಟೈಲು, ಮ್ಯಾನರಿಸಂಗೆ ತಕ್ಕನಾಗಿ, ರಾಜಕೀಯ ಬೆಳವಣಿಗೆಗಳಿಗೆ ಹತ್ತಿರ ಆಗುವಂತಹ ಕಂಟೆಂಟ್‌‌ನಿಂದ ಕಥೆ ಜೀವಂತಿಕೆ ಪಡೆದಿದೆ. ಹಾಗಾಗಿಯೇ ಜುಲೈ 24ಕ್ಕೆ ವಿಜಯೋತ್ಸವ ಕನ್ಫರ್ಮ್ ಎನ್ನಲಾಗ್ತಿದೆ.

ಪಂಚಭಾಷೆಯಲ್ಲಿಲ್ಲ ಜನನಾಯಗನ್.. ತ್ರಿಭಾಷೆಯಲ್ಲಿ ತೆರೆಗೆ

ಕನಿಷ್ಟ ಸಾವಿರ ಕೋಟಿ ಪೈಸಾ ವಸೂಲ್ ಮಾಡೋ ನಿರೀಕ್ಷೆ..!

 

ಹೌದು.. ಜನನಾಯಗನ್ ಸಿನಿಮಾ ಈ ಹಿಂದೆ ತಮಿಳಿನ ಜೊತೆ ತೆಲುಗು, ಕನ್ನಡ, ಮಲಯಾಳಂ ಹಾಗೂ ಹಿಂದಿಯಲ್ಲಿ ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದ್ರೀಗ ಕೆವಿಎನ್ ಪ್ರೊಡಕ್ಷನ್ಸ್ ನಮ್ಮ ಗ್ಯಾರಂಟಿ ನ್ಯೂಸ್‌ಗೆ ನೀಡಿದ ಮಾಹಿತಿಯಂತೆ ಅದು ತಮಿಳಿನ ಜೊತೆ ತೆಲುಗು ಹಾಗೂ ಹಿಂದಿಯಲ್ಲಷ್ಟೇ ತೆರೆ ಕಾಣ್ತಿದೆ. ತ್ರಿಭಾಷಾ ಚಿತ್ರವಾಗಿ ವಿಶ್ವದಾದ್ಯಂತ ಜುಲೈ 24ರಂದು ಗ್ರ್ಯಾಂಡ್ ರಿಲೀಸ್ ಆಗಲಿದೆ. ಮಲೇಷ್ಯಾದಲ್ಲಿ ನಡೆದ ಪ್ರೀ ರಿಲೀಸ್ ಇವೆಂಟ್‌‌ನ ಮೀರಿಸೋ ರೇಂಜ್‌ಗೆ ಫ್ಯಾನ್ಸ್ ಹಾಗೂ ಚಿತ್ರಪ್ರೇಮಿಗಳು ಆ ಚಿತ್ರವನ್ನ ಗೆಲ್ಲಿಸಲು ಸಜ್ಜಾಗಿರೋದು ಸುಳ್ಳಲ್ಲ.

ಇನ್ನೂ ಜನನಾಯಗನ್ ಚಿತ್ರಕ್ಕೆ 300 ರಿಂದ 500 ಕೋಟಿ ಬಜೆಟ್ ಆಗಿದೆ ಎನ್ನಲಾಗ್ತಿದ್ದು, ರಿಲೀಸ್ ಬಳಿಕ ಬಾಕ್ಸ್ ಆಫೀಸ್‌‌ನಲ್ಲಿ ಕನಿಷ್ಟ ಸಾವಿರ ಕೋಟಿ ಗಳಿಸೋ ನಿರೀಕ್ಷೆಯಿದೆ. ಸೋ.. ಲೆಟ್ಸ್ ವೆಲ್ಕಮ್ ಜನನಾಯಗನ್ ಟು ಥಿಯೇಟರ್ಸ್ ಆ್ಯಂಡ್ ಎಂಜಾಯ್.

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 07 10T151848.793

ಕಾವೇರಿ ನೀರಿಗೆ ಬೆಂಗಳೂರಿಗರ ಪರದಾಟ

by ಶಾಲಿನಿ ಕೆ. ಡಿ
July 10, 2026 - 3:27 pm
0

Web Photo Editor 2026 07 10T134749.588

ಅಮೆರಿಕ-ಇಸ್ರೇಲ್ ವಿರುದ್ಧ ಇರಾನ್ ‘ಮುಸ್ಲಿಂ ಉಮ್ಮಾ’ ಅಸ್ತ್ರ..!

by ದಿಶಾ ಕೆ. ಎಸ್.
July 10, 2026 - 2:48 pm
0

Web Photo Editor 2026 07 10T134749.588

ಎಐ ಕ್ರಾಂತಿಗೆ 15,000 ತಜ್ಞರನ್ನು ಸಜ್ಜುಗೊಳಿಸುತ್ತಿದೆ ‘ಕಾಗ್ನಿಜೆಂಟ್’: ಏನಿದು ʼಫ್ರಾಂಟಿಯರ್‌ʼ ಪಡೆ?

by ದಿಶಾ ಕೆ. ಎಸ್.
July 10, 2026 - 2:32 pm
0

Web Photo Editor 2026 07 10T134749.588

ವಯನಾಡ್ ಭೂಕುಸಿತ ದುರಂತ: ಸಾವಿನ ಸಂಖ್ಯೆ 7ಕ್ಕೆ ಏರಿಕೆ

by ದಿಶಾ ಕೆ. ಎಸ್.
July 10, 2026 - 2:20 pm
0

ಸಂಬಂಧಿಸಿದ ಪೋಸ್ಟ್‌ಗಳು

  • Web Photo Editor 2026 07 10T134749.588
    ನಿಲ್ಲದ ‘ಕರಾವಳಿ’ ಕಿರಿಕ್: ದಾಖಲಾಯ್ತು ಎಫ್‌ಐಆರ್!
    July 10, 2026 | 0
  • Untitled design 2026 07 10T120730.115
    ವಿಂಬಲ್ಡನ್‌ನಲ್ಲಿ ಮಿಂಚಿದ ಪ್ರಿಯಾಂಕಾ ಚೋಪ್ರಾ
    July 10, 2026 | 0
  • BeFunky collage (1)
    ಮತ್ತೆ ಸುದ್ದಿಯಾದ ಶಾರುಖ್ ಖಾನ್: ದೆಹಲಿಯಲ್ಲಿ ದುಬಾರಿ ಆಸ್ತಿ ಖರೀದಿ
    July 10, 2026 | 0
  • Untitled design 2026 07 09T171319.384
    ರಚಿತಾ ರಾಮ್-ಸತೀಶ್ ಜೋಡಿ ಮತ್ತೆ ಕಣಕ್ಕೆ.!
    July 9, 2026 | 0
  • Untitled design 2026 07 09T162954.319
    ಸಾಕ್ಷಿ ಬೆದರಿಕೆ ಮಾಸ್ಟರ್‌‌ಮೈಂಡ್‌, ‘ಡಿ-ಕಂಪನಿ’ ಅಡ್ಮಿನ್ ಲಾಕ್
    July 9, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version