• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 14, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವೈರಲ್

ಅನ್ನನ ಪಾಥಿಯ ಅಪಾ ತಿ ತೇ ತೇನಾ.. ವೈರಲ್‌‌ ಆಗಿರೋ ಈ​​ ಹಾಡಿನ ಅರ್ಥವೇನು ಗೊತ್ತಾ?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
March 25, 2025 - 5:22 pm
in ವೈರಲ್
0 0
0
Untitled design 2025 03 25t170234.696

ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು ಇದು. ಈ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ, ನೆಟ್ಟಿಗರು ಟ್ಯೂನ್‌ಗೆ ತಲೆದೂಗುತ್ತಾ, ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ. ಅಷ್ಟೇ ಏಕೆ, ಈ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿ ಖುಷಿಪಡುತ್ತಿದ್ದಾರೆ. ಸಖತ್ ವೈರಲ್ ಆಗಿರುವ ಈ ಹಾಡಿನ ಅರ್ಥವೇನು ಎಂದು ಕೆಲವರು ಹುಡುಕುತ್ತಿದ್ದಾರೆ.

“ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಥಾಯ್” ಎಂಬ ಈ ಹಾಡಿನ ಸಾಲುಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಇದರ ಅರ್ಥವನ್ನೇನು ಎಂದು ಕೇಳುವವರು ಹೆಚ್ಚಾಗಿದ್ದಾರೆ. ಈ ಹಾಡಿನ ಅರ್ಥ ಏನು ಎಂಬುದನ್ನು ತಿಳಿಯಿರಿ. 

RelatedPosts

ಬೆಂಗಳೂರು ಕಾಸ್ಟ್ಲಿ ದುನಿಯಾ: ತಿಂಗಳಿಗೆ 1.3 ಲಕ್ಷ ಖರ್ಚು ಎಂದ ದಂಪತಿ, ವಿಡಿಯೋ ವೈರಲ್

ರೀಲ್ಸ್‌ಗಾಗಿ ರೈಲಿನ ಸೀಟ್ ಕವರ್ ಹರಿದು ಯುವಕರ ಹುಚ್ಚಾಟ: ವಿಡಿಯೋ ವೈರಲ್

ಇನ್‌ಸ್ಟಾಮಾರ್ಟ್‌ನಲ್ಲಿ ₹2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್ ಮಾಡಿದ ಬೆಂಗಳೂರಿನ ಗ್ರಾಹಕ!

ಹೆಂಡತಿಗೆ 250 ಬಾರಿ ತನ್ನ ಹೆಸರನ್ನು ಟ್ಯಾಟೂ ಹಾಕಿಸಿದ ಟಾಕ್ಸಿಕ್ ಗಂಡ!

ADVERTISEMENT
ADVERTISEMENT

ಈ ಹಾಡಿನ ಅರ್ಥ

ಅನ್ನನ ಪಾಥಿಯ ಅಪಾ ತಿ ತೇ ತೇನಾ: ನಾನು ನಿದ್ದೆ ಮಾಡಲು ಹೋಗುತ್ತಿದ್ದೇನೆ.

ಅಪದ್ ತಿ ತೇ ತೆನಾ: ನಾನು ನಿನ್ನ ಜೊತೆ ಹೋಗುತ್ತೇನೆ.

ಅಪದ್ ತಿ ಯಾ: ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ.

ಅಪದ್ ತಿ ತೇ ತೇಕು: ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ.

ಅಪದ್ ತಿ ತೋ: ನಾನು ಹೋಗುತ್ತೇನೆ

ಅಪದ್ ತಿ ಕೂದ್ ಕೂದ್ ಕೂದ್: ನನಗೆ ತುಂಬಾ ಹಸಿವಾಗಿದೆ. ಕ್ಷಮಿಸಿ!

View this post on Instagram

 

A post shared by Kunal Rathor (@anada_pat_chaya)

ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ, ಇದರ ರಿದಮ್ ಮತ್ತು ಹಾಡಿನ ಸ್ಟೆಪ್‌ಗಳಿಗೆ ಜನ ಕನೆಕ್ಟ್ ಆಗುತ್ತಾರೆ. ಕೆಲವರು ಲಿರಿಕ್ಸ್‌ನ್ನು ತಮಗೆ ತಾನು ಬೇಕಾದಂತೆ ಬದಲಾಯಿಸಿಕೊಂಡು ಹಾಡುತ್ತಾರೆ. ಈ ಹಾಡು 13 ವರ್ಷ ಹಿಂದಿನಂತಿದೆ, ಆದರೆ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ.

ಈ ಹಾಡು ಥೈಲ್ಯಾಂಡ್‌‌ ನಲ್ಲಿನ ಪ್ರೇಮ ಮಂತ್ರಗಳನ್ನೋ ಅಥವಾ ಮೋಡಿ ಮಂತ್ರಗಳನ್ನೋ ಹೋಲುತ್ತದೆ. 2010ರಲ್ಲಿ ‘ದಿ ಹೋಲಿ ಮ್ಯಾನ್ 3’ ಎಂಬ ಥಾಯ್ ಚಿತ್ರದಲ್ಲಿ ಬಳಕೆಯಾದ ಈ ಹಾಡು, ನಂತರ 2014ರಲ್ಲಿ ‘ಲುಕ್ ಥಂಗ್ ಕಾಮಿಡಿ’ ಆಲ್ಬಮ್‌ನಲ್ಲಿ ಬಳಕೆ ಮಾಡಲಾಗಿತ್ತು. ಕಾಮಿಡಿ, ಪ್ರೇಮ ಮತ್ತು ಮೋಡಿ ಮಂತ್ರಗಳ ಸಂಧರ್ಭದಲ್ಲಿ ಬಳಸಿದ ಈ ಹಾಡು, ಈಗಲೂ ಜನಪ್ರಿಯವಾಗಿದೆ.

ಈ ಹಾಡಿನ ಗಾಯಕಿ ಯಾರು?

ಈ ಹಾಡನ್ನು ಇದೀಗ ಸಖತ್ ಟ್ರೆಂಡ್ ಮಾಡಿರುವುದು ನಿಕೇನ್ ಸಲಿಂದ್ರಿ ಎಂಬ ಸುಂದರಿ. 2008ರಲ್ಲಿ ಜನಿಸಿದ ನಿಕೇನ್, ಬಡ ಕುಟುಂಬದಿಂದ ಬಂದ ಹುಡುಗಿ. ಆಕೆಯ ತಂದೆಯು ಇಂಡೋನೇಷ್ಯಾದ ಡ್ಯಾಂಗ್‌ಡಟ್ ಗಾಯಕ. ಬಾಲ್ಯದಲ್ಲೇ ಗಾನಕ್ಕೆ ಒಲವು ಬೆಳೆದ ಈಕೆ, ನಾಲ್ಕನೇ ವರ್ಷಕ್ಕೆ ತಂದೆಯ ಜೊತೆ ಸ್ಟೇಜ್ ಮೇಲೆ ಹಾಡಲು ಆರಂಭಿಸಿದರು. ನಂತರ ಆರ್ಕೆಸ್ಟ್ರಾಗಳೊಂದಿಗೆ ಹಾಡುತ್ತಾ, ವಿವಿಧ ದೇಶಗಳಲ್ಲಿ ಹೆಸರು ಮಾಡಿಕೊಳ್ಳುವ ಮಟ್ಟಿಗೆ ತಲುಪಿದರು.

2023ರ ವೇಳೆಗೆ, ನಿಕೇನ್ ಡೆನ್ನಿ ಕಾಕ್ನಾನ್, ಸೂಪರ್ಡಿ ಆಯೆ, “ಕಲಿಹ್ ವೆಲಾಸ್ಕು” ಹೀಗೆ ಹಲವಾರು ಹಿಟ್ ಸಾಂಗ್‌ಗಳನ್ನು ಹಾಡಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅಂಬಾಯರ್ ಪ್ರಶಸ್ತಿಯೊಂದಿಗೆ ಅತ್ಯಂತ ಜನಪ್ರಿಯ ಗೀತೆಗಳ ಅತ್ಯುತ್ತಮ ಕವರ್ ಸಿಂಗರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಗ ನಿಕೇನ್, ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಹೊಂದಿರುವ ಕೆಂಬಾರ್ ಮ್ಯೂಸಿಕ್ ಡಿಜಿಟಲ್ ಚಾನೆಲ್‌ನ ಸ್ಟಾರ್ ಆಗಿದ್ದಾರೆ.

ಒಮ್ಮೆ ಪ್ಯಾಂಟ್ ಜೇಬಿನಲ್ಲಿ ನೋಟುಗಳನ್ನು ಇಟ್ಟುಕೊಂಡು ಸ್ಟೇಜ್ ಹತ್ತುತ್ತಿದ್ದ ನಿಕೇನ್, ಈಗ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಗಾಯಕಿ. ಹಾಡಿನ ಜೊತೆಗೆ ವಿಭಿನ್ನ ಡ್ಯಾನ್ಸ್ ಸ್ಟೆಪ್‌ಗಳು, ವಿಶೇಷವಾಗಿ ಹಾವಿನಂತೆ ತೂಗಿಸುವ ಹುಕ್ ಸ್ಟೆಪ್‌ಗಳ ಮೂಲಕ ಈಕೆ ಹೆಚ್ಚು ಪ್ರಸಿದ್ಧಿ ಗಳಿಸಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Gba

ಜಿಬಿಎ ಚುನಾವಣೆಗೆ ನೂರೆಂಟು ವಿಘ್ನ! ಚುನಾವಣೆ ಮುಂದೂಡುವ ಪ್ಲಾನ್‌ನಲ್ಲಿದ್ಯಾ ಸರ್ಕಾರ..?

by ಪವಿತ್ರಾ ಗಣಪತಿ
May 14, 2026 - 6:58 pm
0

ಬಾಂಗ್ಲಾ

ಬೆಂಗಳೂರಿಗೆ ಬರ್ತಾರ ಬಾಂಗ್ಲಾ ವಲಸಿಗರು..?

by ಪವಿತ್ರಾ ಗಣಪತಿ
May 14, 2026 - 5:42 pm
0

Sir

ಕರ್ನಾಟಕದಲ್ಲಿ SIR ಜಾರಿ: ನಕಲಿ ಮತದಾರರ ವಿರುದ್ಧ ECI ಬೃಹತ್ ಕಾರ್ಯಾಚರಣೆ

by ಪವಿತ್ರಾ ಗಣಪತಿ
May 14, 2026 - 4:25 pm
0

ಕಾರು

ಕರ್ನಾಟಕಕ್ಕೆ ಲಗ್ಗೆ ಇಟ್ಟ ಟೆಸ್ಲಾ: ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿ ಮೊದಲ ಎಕ್ಸ್‌ಪೀರಿಯೆನ್ಸ್ ಸೆಂಟರ್ ಆರಂಭ

by ಪವಿತ್ರಾ ಗಣಪತಿ
May 14, 2026 - 3:47 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (18)
    ಬೆಂಗಳೂರು ಕಾಸ್ಟ್ಲಿ ದುನಿಯಾ: ತಿಂಗಳಿಗೆ 1.3 ಲಕ್ಷ ಖರ್ಚು ಎಂದ ದಂಪತಿ, ವಿಡಿಯೋ ವೈರಲ್
    May 12, 2026 | 0
  • Untitled design 2026 05 05T182721.003
    ರೀಲ್ಸ್‌ಗಾಗಿ ರೈಲಿನ ಸೀಟ್ ಕವರ್ ಹರಿದು ಯುವಕರ ಹುಚ್ಚಾಟ: ವಿಡಿಯೋ ವೈರಲ್
    May 5, 2026 | 0
  • BeFunky collage 2026 04 22T123839.331
    ಇನ್‌ಸ್ಟಾಮಾರ್ಟ್‌ನಲ್ಲಿ ₹2 ಲಕ್ಷದ ಚಿನ್ನ-ಬೆಳ್ಳಿ ಆರ್ಡರ್ ಮಾಡಿದ ಬೆಂಗಳೂರಿನ ಗ್ರಾಹಕ!
    April 22, 2026 | 0
  • BeFunky collage (23)
    ಹೆಂಡತಿಗೆ 250 ಬಾರಿ ತನ್ನ ಹೆಸರನ್ನು ಟ್ಯಾಟೂ ಹಾಕಿಸಿದ ಟಾಕ್ಸಿಕ್ ಗಂಡ!
    April 18, 2026 | 0
  • Untitled design 2026 04 14T132636.185
    IPL ಕ್ರೀಡಾಂಗಣದಲ್ಲಿ ₹50 ಚಿಪ್ಸ್ ಪ್ಯಾಕೆಟ್ ₹100 ಗೆ ಮಾರಾಟ: ವಿಡಿಯೋ ವೈರಲ್
    April 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version