• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, July 2, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಕ್ರೀಡೆ

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ : ರೋಹಿತ್‌ ಪಡೆ ವೈಟ್‌ ಜಾಕೆಟ್‌ ಧರಿಸಿದ್ದರ ಹಿಂದಿನ ಕಥೆ..!

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 10, 2025 - 6:48 pm
in ಕ್ರೀಡೆ
0 0
0
Untitled design (15)

ಚಾಂಪಿಯನ್ನರ ಚಾಂಪಿಯನ್‌ ಆಗಿದೆ ಭಾರತ. ರೋಹಿತ್‌ ಶರ್ಮಾ ಪಡೆ ಭರ್ಜರಿಯಾಗಿ ಗೆದ್ದು, ಮತ್ತೊಂದು ಐಸಿಸಿ ಟ್ರೋಫಿ ಚಾಂಪಿಯನ್‌ ಆಗಿದೆ. ರೋಹಿತ್ ಶರ್ಮಾ ಮ್ಯಾನ್‌ ಆಫ್‌ ದಿ ಮ್ಯಾಚ್.‌ ಧೋನಿ ನಂತರ ಭಾರತ ವಿಶ್ವಕಪ್‌ ಗೆದ್ದಿರಲಿಲ್ಲ. ಧೋನಿ ನಂತರ ಚಾಂಪಿಯನ್ಸ್‌ ಟ್ರೋಫಿಯನ್ನೂ ಭಾರತ ಗೆದ್ದಿರಲಿಲ್ಲ. ಆ ಎರಡನ್ನೂ ಸಾಧಿಸಿ ತೋರಿಸಿದ್ದಾರೆ ರೋಹಿತ್‌ ಶರ್ಮಾ. ಚಾಂಪಿಯನ್ಸ್‌ ಟ್ರೋಫಿ ಗೆದ್ದ ಟೀಂ ಇಂಡಿಯಾ, ಕಪ್‌ ಜೊತೆಗೆ ವೈಟ್‌ ಜಾಕೆಟ್‌ ಹಾಕ್ಕೊಂಡು ಸಂಭ್ರಮಪಟ್ಟಿದೆ.

Bcci hails rohit sharmas leadership as india secures back to back icc titles

RelatedPosts

ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ: ಕಾರಣವೇನು ಗೊತ್ತಾ?

ಒಲಿಂಪಿಕ್ಸ್‌ಗೆ ಕ್ರಿಕೆಟ್ ಎಂಟ್ರಿ! ICC-IOC ಹೊಸ ಅರ್ಹತಾ ನಿಯಮ ಪ್ರಕಟ

ವಿಶ್ವಚಾಂಪಿಯನ್‌ ಟೀಂ ಇಂಡಿಯಾಗೆ ವೈಟ್‌ವಾಶ್‌: ಐರ್ಲೆಂಡ್ ಐತಿಹಾಸಿಕ ಸಾಧನೆ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್‌ ಸ್ಟೋಕ್ಸ್‌

ADVERTISEMENT
ADVERTISEMENT

ವೈಟ್‌ ಜರ್ಸಿ ಅನ್ನಿ, ವೈಟ್‌ ಜಾಕೆಟ್‌ ಅನ್ನಿ, ವೈಟ್‌ ಬ್ಲೇಜರ್‌ ಎನ್ನಿ.. ಅದು ನಿಮ್ಮ ಇಷ್ಟಕ್ಕೆ ಬಿಟ್ಟ ವಿಷಯ. ಆದರೆ ಟೂರ್ನಿ ಗೆದ್ದವರಿಗೆ ಟ್ರೋಫಿ ಕೊಡೋದು, ನೆನಪಿಗೆ ಅಂತಾ ಪುಟ್ಟದೊಂದು ಸ್ಮರಣಿಕೆ ಕೊಡೋದು ಕಾಮನ್.‌ ಆದರೆ ಇಲ್ಲೇಕೆ ವೈಟ್‌ ಜಾಕೆಟ್‌ ಕೊಡ್ತಾರೆ.

ವೈಟ್‌ ಜಾಕೆಟ್ಟಿಗೆ ಒಂದು ವಿಶೇಷ ಅರ್ಥ ಇದೆ. ವೈಟ್‌ ಜಾಕೆಟ್ಟನ್ನ ʻಬ್ಯಾಡ್ಜ್‌ ಆಫ್‌ ಹಾನರ್‌ʼ ಅಂತಾರೆ. ಅದೊಂದು ಗೌರವದ ಸಂಕೇತ. ಶುದ್ಧತೆಯ ಸಂಕೇತ. ಹೀಗಾಗಿಯೇ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಜೊತೆಗೆ ವೈಟ್‌ ಜಾಕೆಟ್ಟನ್ನ ಕೊಡುತ್ತೆ. ಅದೊಂದು ಗೌರವದ, ಪರಿಶುದ್ಧತೆಯ, ಎಕ್ಸಲೆನ್ಸಿ, ಪ್ರೌಡಿಮೆ.. ಹೀಗೆ ಯಾವ್ಯಾವ ಒಳ್ಳೊಳ್ಳೆಯ ಪದಗಳಿವೆಯೋ.. ಆ ಎಲ್ಲವುಗಳ ಸಂಕೇತ ಅನ್ನೋ ಕಾರಣಕ್ಕೆ ವೈಟ್‌ ಜಾಕೆಟ್‌ ಕೊಡೋ ಸಂಪ್ರದಾಯ ಇಟ್ಟುಕೊಂಡಿದೆ. ಈ ರೀತಿಯ ವೈಟ್‌ ಜಾಕೆಟ್‌ ಕೊಡೋದು ಚಾಂಪಿಯನ್ಸ್‌ ಟ್ರೋಫಿ ವಿಜೇತರಿಗೆ ಮಾತ್ರ.

ಈ ಚಾಂಪಿಯನ್ಸ್‌ ಟ್ರೋಫಿಗೆ ವೈಟ್‌ ಜಾಕೆಟ್‌ ಕೊಡೋದು ಅನ್ನೋ ಕಾನ್ಸೆಪ್ಟ್‌ ಶುರುವಾಗಿದ್ದು 2009ರಲ್ಲಿ. ಆಗ ಮುಂಬೈ ಮೂಲಕದ ಟೈಲರ್‌ ಎಂ ಬಬಿತಾ ಅನ್ನೋವ್ರಿಂದ ಈ ಜಾಕೆಟ್‌ ಡಿಸೈನ್‌ ಮಾಡಿಸಲಾಯ್ತು. ಇಟಾಲಿಯನ್‌ ಉಣ್ಣೆಯ ಬಟ್ಟೆಯನ್ನ ಬಳಸಿ ಡಿಸೈನ್‌ ಮಾಡಿಸಿದ್ದ ಜಾಕೆಟ್‌, ಇವತ್ತಿಗೂ ಆ ಪದ್ಧತಿಯನ್ನೇ ಉಳಿಸ್ಕೊಂಡಿದೆ.
ಈ ಜಾಕೆಟ್ಟಿನ ಅಂಚುಗಳಲ್ಲಿ ಚಿನ್ನದ ಎಳೆಯನ್ನ ಲೈಟ್‌ ಆಗಿ ಬಳಸಲಾಗಿದೆ.

ಸಿಂಪಲ್‌ ಆಗಿ ಹೇಳ್ಬೇಕಂದ್ರೆ ಚಾಂಪಿಯನ್ಸ್‌ ಟ್ರೋಫಿ, ವಿಶ್ವಕಪ್‌ ಟೂರ್ನಿಗಿಂತ ಗ್ರೇಟ್.‌ ಅಲ್ಲಿ ಅರ್ಹತೆ ಪಡೆದು ಬಂದ ತಂಡಗಳೂ ಆಡುತ್ತವೆ. ಆದರೆ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ವಿಶ್ವಕಪ್‌ ಟೂರ್ನಿಯಲ್ಲಿ ಟಾಪ್‌ ಬಂದ ತಂಡಗಳನ್ನೇ ಆಡಿಸಲಾಗುತ್ತೆ. ಹೀಗಾಗಿ ಇಚು ವಿಶ್ವಕಪ್‌ ಟೂರ್ನಿಗಿಂತ ದೊಡ್ಡದು ಎನ್ನುತ್ತದೆ ಐಸಿಸಿ.

ಅಂದಹಾಗೆ ಈ ಚಾಂಪಿಯನ್ಸ್‌ ಟೂರ್ನಿಯಲ್ಲಿ ಭಾರತ ಸತತವಾಗಿ ಟಾಸ್‌ ಸೋತಿದೆ. ಆದರೆ ಮ್ಯಾಚ್‌ ಸೋತಿಲ್ಲ. ಚೇಸ್‌ ಮಾಡಿಯೂ ಗೆದ್ದಿದೆ. ಡಿಫೆಂಡ್‌ ಮಾಡಿಕೊಂಡೂ ಗೆದ್ದಿದೆ. ಟ್ರೋಫಿ ಗೆಲ್ಲೋ ಹಾದಿಯಲ್ಲಿ ದಕ್ಷಿಣ ಆಫ್ರಿಕಾ, ಅಫ್ಗಾನಿಸ್ತಾನ ಬಿಟ್ಟರೆ, ಮಿಕ್ಕೆಲ್ಲ ತಂಡಗಳ ವಿರುದ್ಧ ಆಡಿದೆ. ಪಾಕಿಸ್ತಾನ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌, ಬಾಂಗ್ಲಾದೇಶ, ಇಂಗ್ಲೆಂಡ್‌ ಎಲ್ಲರನ್ನೂ ಸದೆ ಬಡಿದೇ ಟ್ರೋಫಿ ಗೆದ್ದಿದೆ. ಒಮ್ಮೆಯೂ ಸೋತಿಲ್ಲ.

ಜೆಂಟಲ್‌ ಮನ್‌ ಗೇಮ್‌ ಕ್ರಿಕೆಟ್‌ ಟೂರ್ನಿಯಲ್ಲಿ 3ನೇ ಬಾರಿಗೆ ಚಾಂಪಿಯನ್‌ ಆಗಿರುವ ಭಾರತ, ಮೂರು ಬಾರಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿರುವ ಏಕೈಕ ತಂಡ. ಈ ಹಿಂದೆ ಸೌರವ್‌ ಗಂಗೂಲಿ, ಧೋನಿ ನೇತೃತ್ವದಲ್ಲಿ ಭಾರತ ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಇದೀಗ ರೋಹಿತ್‌ ಶರ್ಮಾ ನೇತೃತ್ವದಲ್ಲಿ ಭಾರತ, ಚಾಂಪಿಯನ್‌ ಆಗಿದೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

ಅಲರ್ಟ್ (13)

ಮೈಸೂರು ಕೋರ್ಟ್‌ಗೆ ಬಾಂಬ್ ಬೆದರಿಕೆ: ಪೊಲೀಸರಿಂದ ತೀವ್ರ ತಪಾಸಣೆ

by ಶಾಲಿನಿ ಕೆ. ಡಿ
July 2, 2026 - 1:27 pm
0

ಅಲರ್ಟ್ (12)

ವಿಜಯೇಂದ್ರ‌ರನ್ನು ಕಡೆಗಣಿಸಿದ್ರೆ ಬಿಜೆಪಿಗೆ ನಷ್ಟ: ಯಡಿಯೂರಪ್ಪ ವಿರೋಧಿಗಳಿಗೆ ರಂಭಾಪುರಿ ಶ್ರೀಗಳ ಎಚ್ಚರಿಕೆ

by ಶಾಲಿನಿ ಕೆ. ಡಿ
July 2, 2026 - 12:38 pm
0

ಅಲರ್ಟ್ (10)

ಚಿನ್ನ ಖರೀದಿಸುವವರಿಗೆ ಶಾಕ್: ಇಂದು ಚಿನ್ನ-ಬೆಳ್ಳಿ ದರ ಭಾರೀ ಏರಿಕೆ

by ಶಾಲಿನಿ ಕೆ. ಡಿ
July 2, 2026 - 12:19 pm
0

ಅಲರ್ಟ್ (9)

ಸಾರಿಗೆ ನೌಕರರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್: ನಾಲ್ಕು ನಿಗಮಗಳ ವೇತನ ಹೆಚ್ಚಳ

by ಶಾಲಿನಿ ಕೆ. ಡಿ
July 2, 2026 - 11:43 am
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 07 01T104327.875
    ಮುಂಬೈ ತೊರೆದು ಬೆಂಗಳೂರಿಗೆ ಶಿಫ್ಟ್ ಆದ ಹಾರ್ದಿಕ್ ಪಾಂಡ್ಯ: ಕಾರಣವೇನು ಗೊತ್ತಾ?
    July 1, 2026 | 0
  • Untitled design 2026 06 29T184550.811
    ಒಲಿಂಪಿಕ್ಸ್‌ಗೆ ಕ್ರಿಕೆಟ್ ಎಂಟ್ರಿ! ICC-IOC ಹೊಸ ಅರ್ಹತಾ ನಿಯಮ ಪ್ರಕಟ
    June 29, 2026 | 0
  • Untitled design 2026 06 28T233046.999
    ವಿಶ್ವಚಾಂಪಿಯನ್‌ ಟೀಂ ಇಂಡಿಯಾಗೆ ವೈಟ್‌ವಾಶ್‌: ಐರ್ಲೆಂಡ್ ಐತಿಹಾಸಿಕ ಸಾಧನೆ
    June 28, 2026 | 0
  • Untitled design 2026 06 28T230913.786
    ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಬೆನ್‌ ಸ್ಟೋಕ್ಸ್‌
    June 28, 2026 | 0
  • Web Photo Editor (70)
    ಭಾರತ- ಆಸ್ಟ್ರೇಲಿಯಾ ನಡುವೆ ಇಂದು ಹೈವೋಲ್ಟೇಜ್ ಕದನ: ಗೆಲುವಿನ ಗದ್ದುಗೆ ಯಾರಿಗೆ?
    June 28, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version