• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, October 16, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

“ರಾಮಾಯಣ” ಇವೆಂಟ್‌ನಲ್ಲಿ ಟಾಕ್ಸಿಕ್ ಸೋಲಿನ ಬಗ್ಗೆ ರಾಕಿಂಗ್ ಸ್ಟಾರ್ ಫಸ್ಟ್ ರಿಯಾಕ್ಷನ್

ಲೋಕಲ್ to ಗ್ಲೋಬಲ್.. ವಿಷನರಿ ಮೇಕರ್ ದೂರದೃಷ್ಠಿ..!

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 16, 2026 - 2:26 pm
in ಸಿನಿಮಾ
0 0
0
Your paragraph text (83)

ಭಾರತೀಯ ಚಿತ್ರರಂಗದ ಮಾಸ್ಟರ್‌ಪೀಸ್ ರಾಕಿಂಗ್ ಸ್ಟಾರ್ ಯಶ್.. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದ ಕನ್ನಡದ ಮೊದಲ ಇಂಟರ್‌‌ನ್ಯಾಷನಲ್ ಟ್ರೈಲರ್ ಲಾಂಚ್ ಇವೆಂಟ್‌‌ನಲ್ಲಿ ಎಲ್ಲರ ಗಮನ ಸೆಳೆದರು. ಟಾಕ್ಸಿಕ್ ಸೋಲು, ವಿಷನರಿ ಫಿಲ್ಮ್ ಮೇಕಿಂಗ್ ಸೇರಿದಂತೆ ಸಾಕಷ್ಟು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ರು ರಾಧಿಕಾಪತಿ. ಅಲ್ಲದೆ.. ಯಶ್‌‌ರನ್ನ ಬಾಸ್ ಎಂದ ಕಪೂರ್ ಕುಟುಂಬದ ಸ್ಟಾರ್ ಜೊತೆ ರಾಮಾಯಣ ಟೀಂ ಕನ್ನಡಾಭಿಮಾನದ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.

ಟಾಕ್ಸಿಕ್ ಸೋಲಿನ ಬಗ್ಗೆ ರಾಕಿಂಗ್ ಸ್ಟಾರ್ ಫಸ್ಟ್ ರಿಯಾಕ್ಷನ್

RelatedPosts

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?

ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್

‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ

ADVERTISEMENT
ADVERTISEMENT

ಲೋಕಲ್ to ಗ್ಲೋಬಲ್.. ವಿಷನರಿ ಮೇಕರ್ ದೂರದೃಷ್ಠಿ..!

ಕನ್ನಡದ ಮಣ್ಣು, ಜನ ಬಗ್ಗೆ ಹೆಮ್ಮೆಯ ಕನ್ನಡಿಗನ ಮನದಾಳ

ಕನಸಿಗೆ ಪ್ರೋತ್ಸಾಹ.. ಕೆಲಸವನ್ನ ಆಶೀರ್ವದಿಸೋ ನಾಡಿದು

ಇದು ಗ್ಲೋಬಲ್ ಪ್ಲಾಟ್‌‌ಫಾರ್ಮ್‌‌ಗೆ ಹೋಗೋಕೆ ತಯಾರಾಗ್ತಿರೋ ನಮ್ಮ ಭಾರತದ ಮಹಾದೃಶ್ಯಕಾವ್ಯ ರಾಮಾಯಣ ಸಿನಿಮಾದ ಇಂಟರ್‌‌ನ್ಯಾಷನಲ್ ಟ್ರೈಲರ್ ಝಲಕ್. ಕರ್ನಾಟಕ ಅದ್ರಲ್ಲೂ ಬೆಂಗಳೂರಿನಿಂದಲೇ ಪ್ರಮೋಷನ್ಸ್ ಕಿಕ್‌ಸ್ಟಾರ್ಟ್ ಮಾಡಿದ ರಾಕಿಂಗ್ ಸ್ಟಾರ್ ಯಶ್ & ಟೀಂ.. ಒರಾಯನ್ ಮಾಲ್‌‌ನ ಪಿವಿಆರ್‌‌ ಐದನೇ ಆಡಿಯಲ್ಲಿ ಗ್ರ್ಯಾಂಡ್ ಇವೆಂಟ್ ಮೂಲಕ ಎಲ್ಲರ ಹುಬ್ಬೇರಿಸಿತು. ಇಂಟರೆಸ್ಟಿಂಗ್ ಅಂದ್ರೆ.. ರಾವಣ ಪಾತ್ರಧಾರಿ ಹಾಗೂ ಸಹ ನಿರ್ಮಾಪಕ ಯಶ್ ಆಡಿದ ಮಾತುಗಳು ಸೆಂಟರ್ ಆಫ್ ಅಟ್ರ್ಯಾಕ್ಷನ್.

ಪ್ರತಿ ಬಾರಿಯೂ ಈ ತರಹ ಹೊಸ ಪ್ರಯೋಗಗಳ ಮೂಲಕ ನಮ್ಮೂರಲ್ಲಿ ಬಂದು ನಿಂತು ಮಾತಾಡೋದು ಹೆಮ್ಮೆ, ಖುಷಿ ತರಿಸುತ್ತೆ ಎಂದ ಯಶ್.. ಈ ಮಣ್ಣಿಗಿರೋ ಮಹತ್ವ, ಕನ್ನಡಿಗರ ಪ್ರೀತಿ ವಿಶ್ವಾಸವನ್ನ ಮನಸಾರೆ ಕೊಂಡಾಡಿದ್ರು. ಈ ಊರು.. ಈ ಜಾಗ.. ಕನಸಿಗೆ ಯಾವಾಗ್ಲೂ ಪ್ರೋತ್ಸಾಹ ಕೊಟ್ಟಿದೆ. ಕೆಲಸ ಮಾಡೋರಿಗೆ ಯಾವಾಗ್ಲೂ ಆಶೀರ್ವಾದ ಮಾಡಿದೆ. ಶ್ರದ್ಧೆಯನ್ನ ತಲೆಮೇಲೆ ಹೊತ್ತು ಮೆರೆಸಿದೆ. ಈ ನಾಡಿಂದ ನಾನು ಪಡೆದಿರೋದೇ ಹೆಚ್ಚು. ರಾಮಾಯಣ ನಮ್ಮೆಲ್ಲರ ರಕ್ತದಲ್ಲಿದೆ. ಇದು ಒಂದು ಇಂಡಸ್ಟ್ರಿ ಮಾಡೋ ಕೆಲಸ ಅಲ್ಲ. ಇಡೀ ಭಾರತೀಯ ಚಿತ್ರರಂಗ ಒಟ್ಟಿಗೆ ಬರಬೇಕು. ಅದರಲ್ಲಿ ಈ ನಿಮ್ಮ ಕನ್ನಡಿಗನ ಸೇವೆಯೂ ಇದೆ.. ಕನ್ನಡಿಗರ ಪ್ರೋತ್ಸಾಹ ಕೂಡ ಇದೆ ಅಂತ ರಾಮಾಯಣ ಚಿತ್ರದ ಬಗ್ಗೆ ಮಾತು ಶುರುವಿಟ್ಟರು.

ಕನ್ನಡಿಗನ ಸಿನಿಮಾಗೆ ಸೋನಿ ಪಿಕ್ಚರ್ಸ್ ಡಿಸ್ಟ್ರಿಬ್ಯೂಷನ್..!

ನಾವ್ಯಾರೂ ಈ ರಾಮಾಯಣವನ್ನ ಸಿನಿಮಾ ತರಹ ಟ್ರೀಟ್ ಮಾಡಿಲ್ಲ. ಭಕ್ತಿಯಿಂದ ಸಿಕ್ಕಿರೋ ಅವಕಾಶವನ್ನ ನಮ್ಮ ಕಥೆಯನ್ನ ಜಗತ್ತಿಗೆ ಹೇಳುವ ದೃಷ್ಠಿಯಿಂದ ಕೆಲಸ ಮಾಡಿದ್ದೀವಿ. ಮೊದಲ ಬಾರಿಗೆ ಒಂದು ಅಂತಾರಾಷ್ಟ್ರೀಯ ಮಟ್ಟದ ಕಂಪನಿ ಸೋನಿ ಪಿಕ್ಚರ್ಸ್.. ಹಾಲಿವುಡ್ ಸಿನಿಮಾದ ರೀತಿ ವಿಶ್ವದಾದ್ಯಂತ ನಮ್ಮ ಸಿನಿಮಾನ ಡಿಸ್ಟ್ರಿಬ್ಯೂಟ್ ಮಾಡ್ತಿದ್ದಾರೆ. ಅದು ಈ ದಿನದ ಸಾಧನೆ ಅನ್ನಬಹುದು ಅಂತ ಗರ್ವದಿಂದ ವಿವರಿಸಿದರು.

ಸೋಲು ಗೆಲುವು ಮೀರಿದ ಪ್ರಯತ್ನ ಎಂದರೇಕೆ ಯಶ್?

ಓ.. ಇಂಟರ್‌‌ನ್ಯಾಷನಲ್ ಮಾಡಿಬಿಟ್ರೆ ಏನಿವಾಗ ಅನ್ನಬಹುದು. ಆದ್ರೆ ಭಾರತೀಯರಾದ ನಾವು ಒಂದು ಅರ್ಥ ಮಾಡಿಕೊಳ್ಳಬೇಕು. ನಮ್ಮ ಇತಿಹಾಸ, ಸಂಸ್ಕೃತಿಯನ್ನ ವಿಶ್ವಕ್ಕೆ ಸಾರಬೇಕು. ಯಾರೋ ಹೇಳ್ತಾರೆ ಅಂತ ಕಾಯ್ತಾ ಕೂರಬಾರದು. ಗಡಿ ದಾಟಿ, ಪಣಕ್ಕಿಟ್ಟು, ಸೋಲು-ಗೆಲುವು ಮೀರಿ, ಕೆಲವೊಂದು ಪ್ರಯತ್ನಗಳನ್ನ ಮಾಡಬೇಕಾಗುತ್ತೆ ಎಂದರು ಯಶ್. ಆ ಪ್ರಯತ್ನಗಳು ಇತಿಹಾಸಲ್ಲಿ ಮೈಲಿಗಲ್ಲಾಗುತ್ತೆ.. ಹೆಜ್ಜೆ ಗುರುತಾಗುತ್ತೆ.. ಕೆಲವೊಮ್ಮೆ ಮೇಲೆ ಹತ್ತುವವರಿಗೆ ಮೆಟ್ಟಿಲು ಕೂಡ ಆಗುತ್ತೆ. ಆ ಮೆಟ್ಟಿಲನ್ನ ಕೆತ್ತುವ ಕೆಲಸ ಆಯಾ ಕಾಲಘಟ್ಟದಲ್ಲಿ ಪ್ರತಿಯೊಬ್ಬರೂ ಮಾಡಬೇಕು ಅಂತ ಸ್ಫೂರ್ತಿಯ ಮಾತುಗಳನ್ನಾಡಿದ್ರು ರಾಕಿಂಗ್ ಸ್ಟಾರ್.

ಬ್ರಿಟಿಷರ ಡಿವೈಡ್ & ರೂಲ್ ಬೇಡ.. ಉದ್ದೇಶ ಸರಿ ಇರ್ಲಿ

ನಿಮಗೂ ಆ ಜವಾಬ್ದಾರಿ ಇದೆ ಎಂದ ಯಶ್.. ನಾನು ಸೋಶಿಯಲ್ ಮೀಡಿಯಾ ನೋಡ್ತಾ ಇರ್ತೀನಿ. ಯಾವುದಾದ್ರೂ ಸಿನಿಮಾ ಬಂದಾಗ ವಿಎಫ್‌ಎಕ್ಸ್, ಕಲಾವಿದರ ಬಗ್ಗೆ ಕೊಂಕು ಮಾತಾಡ್ತಾರೆ. ಬ್ರಿಟಿಷರು ಕೂಡ ಇದೇ ಮಾಡಿದ್ದು. ಡಿವೈಡ್ ಆ್ಯಂಡ್ ರೂಲ್. ನಾವು ನಾವುಗಳೇ ಕಚ್ಚಾಡ್ತಾ ಕೂತರೆ.. ವಿಶ್ವಕ್ಕೆ ಚಾಲೆಂಜ್ ಮಾಡೋಕೆ ಆಗಲ್ಲ. ನಾವು ಯಾರಾದ್ರೂ ಏನಾದ್ರೂ ಮಾಡೋಕೆ ಹೊರಟಾಗ ಎಲ್ಲರೂ ಒಟ್ಟಾಗಿ ಆ ಕಲೆಯನ್ನ, ಕೃತಿಯನ್ನ, ಕೆಲಸವನ್ನ ಗೌರವಿಸಬೇಕು.. ಬೆನ್ನು ತಟ್ಟಬೇಕು ಎಂದರು. ಉದ್ದೇಶ ಸರಿಯಿದ್ದಾಗ ಇಡೀ ಭಾರತ ಒಟ್ಟಾಗಿ ನಿಲ್ಲಬೇಕು. ಎಲ್ಲಾ ಊರಲ್ಲೂ ರಾಮ ಇದ್ದಾನೆ.. ರಾಮ ಮಂದಿರ ಇದೆ. ದೇವರ ಕಥೆ ಕೇಳ್ತಾ ಬೆಳೆದಿದ್ದೀವಿ. ಆದ್ರೆ ವಿಶ್ಯುವಲಿ ಅದನ್ನ ಹೇಗೆ ನೋಡಬಹುದು ಅನ್ನೋದಕ್ಕೆ ಈ ರಾಮಾಯಣದ ಪ್ರಯತ್ನ ಎಂದರು ಯಶ್.

ಈ ಚಿತ್ರದ ಪ್ರಯತ್ನ, ಶ್ರಮವನ್ನ ಕನ್ನಡಿಗರಾದ ನೀವೆಲ್ಲಾ ಗೌರವಿಸಬೇಕು. ಇದು ನನ್ನ ಮನವಿ ಅಂತ ವಿನಮ್ರವಾಗಿ ತಮ್ಮ ಕೆಲಸದ ಬಗ್ಗೆ ಪ್ರೇಕ್ಷಕರಿಗೆ ಮನದಟ್ಟು ಮಾಡಿದ್ರು ಯಶ್. ಅಂದಹಾಗೆ ಯಶ್ ಯಾವತ್ತಿದ್ರೂ ಜನರನ್ನ ಒಟ್ಟುಗೂಡಿಸಲು ಪ್ರಯತ್ನಿಸ್ತಾರೆ. ಯಾರ ಮೇಲೆ ಯಾರಿಗೂ ಕೋಪ ಅಥ್ವಾ ಬೇಜಾರು ಬೇಡ. ಎಲ್ಲಾ ರಾಜ್ಯದವರೂ ಕೂಡ ಒಳ್ಳೆಯ ಸಿನಿಮಾಗೆ ಪ್ರೀತಿ ತೋರಿಸ್ತಾರೆ. ಗೌರವಿಸ್ತಾರೆ. ನಾವೂ ಪ್ರೀತಿ ಹಂಚೋಣ.. ಎಲ್ಲರ ಪ್ರೀತಿ ನಾವು ಪಡೆಯೋಣ. ದೇಶ ಎಲ್ಲಾ ಒಟ್ಟಾಗಿ ಮುನ್ನುಗ್ಗೋಣ.. ವಿಶ್ವವನ್ನ ವಶಪಡಿಸಿಕೊಳ್ಳೋಣ .. ಅದೇ ನಮ್ಮ ಗುರಿ ಎಂದರು.

ರೆಹಮಾನ್ ಸಾಂಗ್ಸ್‌ಗೆ ಯಶ್ ಡ್ಯಾನ್ಸ್.. ಚುಕುಬುಕು ರೈಲೇ

ಕನ್ನಡಿಗರ ದುಡ್ಡಿಂದ ರೆಹಮಾನ್ ಸ್ಟುಡಿಯೋ.. ಗುಟ್ಟು ರಟ್ಟು

ನಾನು ಸ್ಕೂಲ್ ಹಾಗೂ ಕಾಲೇಜ್ ಡೇಸ್‌‌ನಲ್ಲಿ ಎ ಆರ್ ರೆಹಮಾನ್ ಅವರ ಸಾಂಗ್ಸ್‌ಗೆ ಡ್ಯಾನ್ಸ್ ಮಾಡ್ತಿದ್ದೆ ಎಂದ ಯಶ್, ಕನಸು ಕಾಣ್ಬೇಕು. ನಾನು ಅವ್ರ ಸಾಂಗ್ಸ್‌ಗೆ ಡ್ಯಾನ್ಸ್ ಮಾಡ್ತಿದ್ದೆ.. ಈಗ ಅವರೇ ನನ್ನ ಸಿನಿಮಾಗೆ ಕಂಪೋಸ್ ಮಾಡಿದ್ದಾರೆ ಅಂತ ಖುಷಿ ಹಂಚಿಕೊಂಡರು. ಅಲ್ಲದೆ.. ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾದ ಡ್ಯಾನ್ಸ್ ಡ್ಯಾನ್ಸ್ ರಾಜ ಡ್ಯಾನ್ಸ್ ಹಾಡಿಗೆ ಕೆಲಸ ಮಾಡಿದ್ದಾರೆ ಅವರು. ನ್ನಡಿಗರು ಕೊಟ್ಟ ದುಡ್ಡಿಂದಲೇ ಮೊದಲ ಸ್ಟುಡಿಯೋ ಕಟ್ಟಿದ್ರಂತೆ. ಅದನ್ನ ನೆನೆದು ಯಶ್ ಕನ್ನಡಿಗರಾದ ನಮಗೆ ಈ ವಿಷಯದಲ್ಲಿ ಹೆಮ್ಮೆ ಇದೆ ಎಂದರು.

ಲಕ್ಷ್ಮಣ ಪಾತ್ರಧಾರಿ ರವಿ ದುಬೆ, ಶೂರ್ಪಣಖಿ ರಕುಲ್ ಪ್ರೀತ್ ಸಿಂಗ್, ಸೀತೆ ಸಾಯಿ ಪಲ್ಲವಿ ಹಾಗೂ ರಾಮನ ಪಾತ್ರಕ್ಕಾಗಿ ರಣ್ಬೀರ್ ಕಪೂರ್ ಶ್ರದ್ಧೆ ಹಾಗೂ ಪ್ರಾಮಾಣಿಕ ಪ್ರಯತ್ನ ಹಾಗೂ ಅವರ ಸರಳ ಸಜ್ಜನಿಕೆಯನ್ನ ಯಶ್ ಕೊಂಡಾಡಿದ್ರು. ನಿರ್ದೇಶಕ ನಿತೇಶ್ ತಿವಾರಿಯ ಪಾಂಡಿತ್ಯ, ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರ ವಿಷನ್, ಪ್ಯಾಷನ್‌‌ನ ಮುಕ್ತ ಮನಸ್ಸಿನಿಂದ ಶ್ಲಾಘಿಸಿದ್ರು.

ನಟಿ ರಕುಲ್ ಪ್ರೀತ್ ಸಿಂಗ್ ನಮ್ಮ ಕನ್ನಡದಿಂದಲೇ ಬಣ್ಣ ಹಚ್ಚಿ ನಟಿ ಆದ್ರು. ಗಿಲ್ಲಿ ಸಿನಿಮಾದ ನಿರ್ಮಾಪಕ ಜಯಣ್ಣ ಕೂಡ ಇಲ್ಲೇ ಇದ್ದಾರೆ ಅಂತ ಆಕೆಯ ಆರಂಭದ ದಿನಗಳನ್ನ ನೆನಪಿಸಿದ್ರು ಯಶ್. ಇನ್ನೂ ನಮಿತ್ ಮಲ್ಹೋತ್ರಾ ಅವರ 4 ಸಾವಿರ ಕೋಟಿ ಬಜೆಟ್ ಹೇಳಿಕೆಯನ್ನ ಯಶ್ ಸಮರ್ಥಿಸಿಕೊಂಡ ಪರಿ ಅದ್ಭುತ.

‘ಪ್ರೇಮದ ಊರಲಿ’ ಚಿತ್ರವನ್ನ ಕೊಂಡಾಡಿದ ರಾಕಿಭಾಯ್..!

ಟೀಂಗೆ ಬೆನ್ನು ತಟ್ಟಿ.. ಹೊಸ ಪ್ರತಿಭೆಗಳು ಬರಬೇಕೆಂದ ಯಶ್

ಶೆರಟನ್ ಹೋಟೆಲ್‌‌ನಲ್ಲಿ ಪ್ರೇಮದ ಊರಲಿ ಸಿನಿಮಾ ಟೀಂನ ಭೇಟಿ ಮಾಡಿದ ಯಶ್, ಸಿನಿಮಾದ ಯಶಸ್ಸಿಗೆ ಟೀಂನ ಶ್ಲಾಘಿಸಿ ಬಂದಿದ್ದರು. ಅವರ ಕಣ್ಣಲ್ಲಿ ಆ ಸಕ್ಸಸ್ ಖುಷಿ ಕಂಡೆ ಎಂದ ಯಶ್, ನಮಲ್ಲಿ ಎರಡೂ ತರಹದ ಪ್ರಯತ್ನಗಳು ಆಗಬೇಕು. ಹೊರಗೆ ಹೋಗಿ ನಮಗಿರೋ ಬೇಲಿ, ಗೋಡೆ ಹೊಡೆಯುವ ಕೆಲಸ ಮಾಡ್ಬೇಕು. ಜೊತೆಗೆ ನಮ್ಮ ಅಡಿಪಾಯ ಸರಿ ಮಾಡಿಕೊಳ್ಳಬೇಕು. ಅದು ಹೊಸ ಪ್ರತಿಭೆಗಳ ಆಗಮನದಿಂದ ಆಗುತ್ತೆ. ಚಿಕ್ಕ ಚಿತ್ರ ಆದ್ರೂ ಒಳ್ಳೆಯ ಸಿನಿಮಾ ಆಗಬೇಕು ಎಂದರು.

ಟಾಕ್ಸಿಕ್ ಚಿತ್ರದ ಬಗ್ಗೆಯೂ ಮಾತನಾಡಿದ ಯಶ್.. ಇಷ್ಟೆಲ್ಲಾ ಆದ್ರೂ ಸಹ ನೀವೆಲ್ಲಾ ಒಟ್ಟಿಗೆ ನಿಂತುಕೊಂಡ್ರಿ. ನನಗಾಗಿ ಹೊಡೆದಾಡಿದ್ರಿ. ಆ ಋಣ ತೀರಿಸೋಕೆ ಆಗಲ್ಲ ಅಂತ ಧನ್ಯತಾ ಭಾವದಿಂದ ಮಾತನಾಡಿದ್ರು. ಇದರಲ್ಲಿ ನಾನೂ ನಿರ್ಮಾಪಕನೇ ಎಂದ ಯಶ್.. ಇದು ದೊಡ್ಡ ಇಂಪ್ಯಾಕ್ಟ್ ಮಾಡುತ್ತೆ. ಭಾರತಕ್ಕಾಗಿ ನಾವು ಆಡ್ತಿದ್ದೀವಿ.. ಕನ್ನಡಿಗರ ಪರ ನಾನು ನಿಂತಿದ್ದೀನಿ.. ಆಶೀವರ್ದಿಸಿ ಎಂದರು. ಇದು ಮನೆ ಮಂದಿ ಎಲ್ಲಾ ಕೂತು, ಮಕ್ಕಳ ಸಮೇತ ನೋಡುವ ಸಿನಿಮಾ. ಯಾವ್ಯಾವ ಸಿನಿಮಾ ಯಾರಿಗೆ ಮಾಡ್ಬೇಕು ಅಂತ ನಮಗೆ ಗೊತ್ತಿರುತ್ತೆ ಅಂತ ಟ್ರೋಲಿಗರಿಗೆ ಕೌಂಟರ್ ಕೂಡ ನೀಡಿದ್ರು.

ರಾವಣ ಆಗ್ಲಿ ರಾಯ ಆಗ್ಲಿ ರಾಕಿ ಆಗ್ಲಿ.. ಯಶ್ ‘ರಾಧಿಕಾಪತಿ’..!

ರಾಧಿಕಾ ಪಂಡಿತ್ ಸಪೋರ್ಟ್‌.. ರಾಕಿಯಿಂದ ಫುಲ್ ಮಾರ್ಕ್ಸ್

ನಾನು ರಾವಣನೇ ಆಗ್ಲಿ, ರಾಯನೇ ಆಗಿರಲಿ.. ಅಥ್ವಾ ರಾಕಿನೇ ಆಗಲಿ.. ಕೊನೆಗೆ ರಾಧಿಕಾ ಪತಿ ಅಂತ ಪತ್ನಿ ರಾಧಿಕಾ ಪಂಡಿತ್‌ ಬಗ್ಗೆ ಹೆಮ್ಮೆಯ ಮಾತನಾಡಿದ್ರು ಯಶ್. ಹೌದು.. ಮನೆಯಲ್ಲಿರೋ ಶಕ್ತಿ ಅವರೇ. ನಮ್ಮ ಹುಚ್ಚುತನಗಳನ್ನ ಸಪೋರ್ಟ್ ಮಾಡ್ತಾ ಬರುವ ಅವರಿಲ್ಲ ಅಂದ್ರೆ ನಾವಿಲ್ಲ ಅಂದ್ರು. ಮೊದಲೆಲ್ಲಾ ಪತ್ನಿಯ ಹೆಸರನ್ನ ಗಂಡಂದಿರು ಇಟ್ಕೊಳ್ತಿದ್ರು. ಈಗ ನಮ್ಮ ಹೆಸರು ಹೆಂಡ್ತಿಗೆ ಇಡ್ತಾರೆ. ಆದ್ರೆ ನಾನು ಸೀತಾಪತಿ ರೀತಿ ರಾಧಿಕಾ ಪತಿ ಅಂತ ಖುಷಿಯಿಂದ ಹೇಳಿಕೊಂಡ್ರು ಯಶ್.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Your paragraph text (83)

“ರಾಮಾಯಣ” ಇವೆಂಟ್‌ನಲ್ಲಿ ಟಾಕ್ಸಿಕ್ ಸೋಲಿನ ಬಗ್ಗೆ ರಾಕಿಂಗ್ ಸ್ಟಾರ್ ಫಸ್ಟ್ ರಿಯಾಕ್ಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 16, 2026 - 2:26 pm
0

Your paragraph text (81)

ಕೆನಡಾದ ವ್ಯಾಂಕೋವರ್-ಬೆಂಗಳೂರು ಏರ್‌ಪೋರ್ಟ್‌ಗಳ ನಡುವೆ ಐತಿಹಾಸಿಕ ಒಪ್ಪಂದ

by ದಿಶಾ ಕೆ. ಎಸ್.
October 16, 2026 - 2:08 pm
0

Your paragraph text (80)

‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!

by ದಿಶಾ ಕೆ. ಎಸ್.
October 16, 2026 - 1:03 pm
0

Your paragraph text (79)

ಅಭಿಮನ್ಯು ಬಳಿಕ ಪ್ರಶಾಂತನ ಹೆಗಲಿಗೆ ಚಿನ್ನದ ಅಂಬಾರಿ ಹೊರುವ ಹೊಣೆ: ಮೈಸೂರಿನಲ್ಲಿ ಭರ್ಜರಿ ಸಿದ್ಧತೆ

by ದಿಶಾ ಕೆ. ಎಸ್.
October 16, 2026 - 12:49 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (80)
    ‘ಪ್ರೇಮದ ಊರಲಿ’ ಬ್ಲಾಕ್‌ಬಸ್ಟರ್ ಓಟಕ್ಕೆ ‘ರಾಕಿಂಗ್ ಸ್ಟಾರ್’ ಫಿದಾ: ಚಿತ್ರತಂಡವನ್ನು ಖುದ್ದಾಗಿ ಭೇಟಿಯಾಗಿ ಅಭಿನಂದಿಸಿದ ಯಶ್!
    October 16, 2026 | 0
  • 11 (6)
    ರಾಮರಸ ಕುಡಿದು ಕಕ್ಕಿದ್ದೇನು ರಾಜಾಹುಲಿ ಗುರುದೇಶ್ ಪಾಂಡೆ?
    October 15, 2026 | 0
  • 11 (5)
    ಜೈಲರ್‌‌ಗಿಂತ ಜೈಲರ್-2 ಅಬ್ಬರ ಜೋರು: ಶಿವಣ್ಣ ಉರಂ ಮಾಸ್
    October 15, 2026 | 0
  • 11 (3)
    ‘ಹುಬ್ಬಳ್ಳಿ ಹಂಟರ್ಸ್’ ಬಿಡುಗಡೆಗೆ ಡೇಟ್ ಫಿಕ್ಸ್: ಡಿಸೆಂಬರ್ 11ಕ್ಕೆ ಬೆಳ್ಳಿತೆರೆಗೆ
    October 15, 2026 | 0
  • ₹111.68 (9)
    D ಫಾರ್ ದಿಲ್‌ದಾರ್..ಪಡ್ಡೆಹುಲಿಗೆ ರೋರಿಂಗ್ ಸ್ಟಾರ್ ಶ್ರೀಮುರಳಿ ಸಾಥ್
    October 15, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version