• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, July 3, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

ಬಂಗಾಳದಲ್ಲಿ 37 ವರ್ಷಗಳ ಬಳಿಕ ಅಪ್ಪ-ಮಗನನ್ನು ಒಂದಾಗಿಸಿದ SIR

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 23, 2025 - 2:20 pm
in ದೇಶ
0 0
0
Untitled design 2025 11 23T134332.494

RelatedPosts

ಮೋದಿ ವಿದೇಶಿ ಪ್ರಶಸ್ತಿ ಸುತ್ತ ಹೊಸ ವಿವಾದ: ಪ್ರಶ್ನೆ ಎತ್ತಿದ ‘ದಿ ಗಾರ್ಡಿಯನ್’ವರದಿ

ಮೋದಿ ಸಂಪುಟದಲ್ಲಿ ಭಾರೀ ಬದಲಾವಣೆ? ದೆಹಲಿ ರಾಜಕೀಯದಲ್ಲಿ ಹೈವೋಲ್ಟೇಜ್ ಚರ್ಚೆ

ಉತ್ತರಪ್ರದೇಶದಲ್ಲಿ LPG ಟ್ಯಾಂಕರ್ ಸ್ಫೋಟ: ಐವರು ಸಾ*ವು, ಭಯಾನಕ ವಿಡಿಯೋ ವೈರಲ್.!

ಇರಾನ್ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಸಿದ್ಧತೆ; ವಿಶ್ವದ ಹಲವು ನಾಯಕರು ದೌಡು

ADVERTISEMENT
ADVERTISEMENT

ಪುರುಲಿಯಾ: ಸಿನಿಮಾ ಕಥೆಯಂತೆ ಅನಿಸುವಂತಹ ಒಂದು ಅಪರೂಪದ ಘಟನೆ ಪಶ್ಚಿಮ ಬಂಗಾಳ ಪುರುಲಿಯಾದ ಗೋಬರಂದ ಗ್ರಾಮದಲ್ಲಿ ನಡೆದಿದೆ. 37 ವರ್ಷಗಳ ಹಿಂದೆ ಮನೆ ಬಿಟ್ಟು ಹೋದ ವ್ಯಕ್ತಿಯೊಬ್ಬ, ಈಗ ವೃದ್ಧನಾಗಿ ತನ್ನ ಕುಟುಂಬದೊಂದಿಗೆ ಮತ್ತೆ ಮನೆ ಸೇರಿದ್ದಾರೆ.

ವಿವೇಕ್ ಚಕ್ರವರ್ತಿ ಅವರು 1988ರಲ್ಲಿ ಕೇವಲ 37 ವರ್ಷದ ಯುವಕರಾಗಿದ್ದಾಗ ಮನೆ ಬಿಟ್ಟು ಹೋಗಿದ್ದರು. ಆ ನಂತರ ಸಂಪರ್ಕ ಕಡಿದು, ಎಲ್ಲಿದ್ದರು, ಏನು ಮಾಡುತ್ತಿದ್ದಾರೆ ಎಂಬುದೇ ಯಾರಿಗೂ ಗೊತ್ತಿರಲಿಲ್ಲ. ಆದರೆ ದಶಕಗಳು ಕಳೆದವು. ಪೋಷಕರು, ತಮ್ಮಂದಿರು ಎಲ್ಲೆಡೆ ಹುಡುಕಿದರು. ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟರು, ಯಾವ ಸುಳಿವು ಸಿಗಲಿಲ್ಲ.

ಈಗ, 2025ರಲ್ಲಿ ನಡೆಯುತ್ತಿರುವ SIR ಕಾರ್ಯಕ್ರಮದಲ್ಲಿ ಗೋಬರಂದ ಗ್ರಾಮದ 245/72 ಬೂತ್‌ನ ಬೂತ್ ಲೆವೆಲ್ ಆಫೀಸರ್ (BLO) ಆಗಿ ಪ್ರಾಥಮಿಕ ಶಾಲಾ ಶಿಕ್ಷಕ ಪ್ರದೀಪ್ ಚಕ್ರವರ್ತಿ ಕೆಲಸ ಮಾಡುತ್ತಿದ್ದಾರೆ. ಪ್ರದೀಪ್ ಅವರೇ ವಿವೇಕ್ ಅವರ ಕಿರಿಯ ಸಹೋದರ. ಎಲ್ಲಾ SIR ಫಾರ್ಮ್‌ಗಳ ಮೇಲೆ ಅವರ ಹೆಸರು ಮತ್ತು ಮೊಬೈಲ್ ಸಂಖ್ಯೆ ಮುದ್ರಿತವಾಗಿತ್ತು.

ಕೋಲ್ಕತ್ತಾದಲ್ಲಿ ವಾಸಿಸುತ್ತಿರುವ ವಿವೇಕ್ ಅವರ ಮಗ ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರು ಸೇರಿಸಲು ದಾಖಲೆಗಳ ಸಹಾಯಕ್ಕಾಗಿ ಆ ಫಾರ್ಮ್‌ನಲ್ಲಿದ್ದ ಸಂಖ್ಯೆಗೆ ವಾಟ್ಸಪ್ ಮೆಸೇಜ್‌‌ ಮಾಡಿದ. ಮತದಾರರ ಪಟ್ಟಿ ಸಂಬಂಧಿತ ಕೆಲಸದಲ್ಲಿ ನಿರತರಾಗಿದ್ದ ಪ್ರದೀಪ್ ಬಾಬು ಅದನ್ನು ಗಮನಿಸಲಿಲ್ಲ. ಮರುದಿನ ಬೆಳಿಗ್ಗೆ 8 ಗಂಟೆಗೆ ಅದೇ ನಂಬರ್‌ನಿಂದ ಕರೆ ಬಂದಿತ್ತು.

“ಇದು ಗೋಬರಂದ ಗ್ರಾಮವೇ? ನೀವು ಬಿಎಲ್‌ಒ ಆಗಿದ್ದೀರಾ?” ಎಂದು ಪ್ರಶ್ನಿಸಿದ ಆ ವ್ಯಕ್ತಿ ತನ್ನ ಗುರುತನ್ನು ಹೇಳದೆ ಮಾತು ಶುರುಮಾಡಿದ. ಪ್ರದೀಪ್ ಬಾಬು ದೃಢವಾಗಿ “ಹೌದು” ಎಂದು ಉತ್ತರಿಸಿದರು. “ನಿಮಗೆ ವಿವೇಕ್ ಚಕ್ರವರ್ತಿ ಗೊತ್ತಾ?” ಎಂದು ಆ ವ್ಯಕ್ತಿ ಕೇಳಿದ. ಇದಕ್ಕೆ ಪ್ರದೀಪ್ ಬಾಬು, “ಇಲ್ಲಿ ಮೂರು ಮಂದಿ ವಿವೇಕ್ ಚಕ್ರವರ್ತಿಗಳಿದ್ದಾರೆ, ನೀವು ಯಾರ ಬಗ್ಗೆ ಕೇಳುತ್ತಿದ್ದೀರಾ?” ಎಂದು ತಕ್ಷಣ ಉತ್ತರಿಸಿದರು.

ಅದಕ್ಕೆ ಆ ವ್ಯಕ್ತಿ “ದೇವೇಂದ್ರನಾಥ ಚಕ್ರವರ್ತಿಗಳ ಮಗ ವಿವೇಕ್.” ಎಂದು ಹೇಳಿದ. ಒಂದು ಕ್ಷಣ ಪ್ರದೀಪ್ ಬಾಬು ಮೌನವಾಗಿ “ನೀವು ಯಾರು ಸಾರ್…?” ಎಂದು ಅವರು ಕೇಳಿದರು. “ನಾನು ವಿವೇಕ್ ಚಕ್ರವರ್ತಿಯ ಮಗ.” ಎಂದು ಆ ವ್ಯಕ್ತಿ ಉತ್ತರಿಸಿದ್ದಾನೆ. “ನನ್ನನ್ನು ಸರ್ ಎಂದು ಕರೆಯಬೇಡ, ನಾನು ನಿನ್ನ ಚಿಕ್ಕಪ್ಪ!” ಎಂದು ಕಣ್ಣೀರಿಡುತ್ತಾ ಹೇಳಿದರು.

ನಂತರ ಪ್ರದೀಪ್ ತಮ್ಮ ಅಣ್ಣ ವಿವೇಕ್ ಅವರಿಗೆ ಫೋನ್ ಕೊಟ್ಟರು. “ಅಣ್ಣ, ಯಾವಾಗ ಮನೆಗೆ ಬರುತ್ತೀಯಾ?” ಎಂದು ಪ್ರದೀಪ್ ಕೇಳಿದಾಗ, “ನಾನು ಬೇಗ ಬರುತ್ತೇನೆ” ಎಂದ ವಿವೇಕ್‌ ಹೇಳಿದರು. ಅದಕ್ಕೆ “ದಿನಾಂಕ ಹೇಳು” ಎಂದು ಪ್ರದೀಪ್ ಹಠ ಮಾಡಿದರು. ವಿವೇಕ್‌ ನವೆಂಬರ್ 26 ರಂದು ಮನೆಗೆ ಬರುವುದಾಗಿ ಹೇಳಿದರು.

ಈ ಸುದ್ದಿ ತಿಳಿದ ತಕ್ಷಣ ಗೋಬರಂದ ಗ್ರಾಮದ ಚಕ್ರವರ್ತಿ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು. 37 ವರ್ಷಗಳ ನಂತರ ನಾನು ಮನೆಗೆ ಮರಳುತ್ತಿದ್ದೇನೆ. SIR ಪ್ರಕ್ರಿಯೆ ಇಲ್ಲದಿದ್ದರೆ ಇದು ಎಂದೂ ಸಾಧ್ಯವಾಗುತ್ತಿರಲಿಲ್ಲ. ಚುನಾವಣಾ ಆಯೋಗಕ್ಕೆ ನನ್ನ ಧನ್ಯವಾದಗಳು” ಎಂದು ಭಾವುಕರಾದ ವಿವೇಕ್ ಚಕ್ರವರ್ತಿ ಹೇಳಿದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Untitled design (46)

ಹೊತ್ತಿ ಉರಿದ ಖಾಸಗಿ ಬಸ್: ಚಾಲಕನ ಸಮಯಪ್ರಜ್ಞೆಗೆ ತಪ್ಪಿದ ಭಾರೀ ಅನಾಹುತ

by ಕವಿತಾ
July 3, 2026 - 7:16 pm
0

Untitled design (44)

ಗಿಗ್ ಕಾರ್ಮಿಕರ ಶುಲ್ಕಕ್ಕೆ ಸ್ವಿಗ್ಗಿ-ಜೆಪ್ಟೋ ತಕರಾರು: ಹೈಕೋರ್ಟ್‌ಗೆ ರಿಟ್ ಅರ್ಜಿ

by ಕವಿತಾ
July 3, 2026 - 7:04 pm
0

Untitled design (43)

ಐಎನ್ಎಸ್ ತ್ರಿಖಂಡ್ ಕಾರ್ಯಚರಣೆ: ಹಡಗಿನ ಹೈಜಾಕ್ ಗೆ ಮುಂದಾಗಿದ್ದವರಿಗೆ ಮಾರ್ಕೋಸ್ ಶಾಕ್

by Hemanth Kumar S
July 3, 2026 - 6:54 pm
0

Untitled design (42)

ಮೋದಿ ವಿದೇಶಿ ಪ್ರಶಸ್ತಿ ಸುತ್ತ ಹೊಸ ವಿವಾದ: ಪ್ರಶ್ನೆ ಎತ್ತಿದ ‘ದಿ ಗಾರ್ಡಿಯನ್’ವರದಿ

by ಕವಿತಾ
July 3, 2026 - 6:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (42)
    ಮೋದಿ ವಿದೇಶಿ ಪ್ರಶಸ್ತಿ ಸುತ್ತ ಹೊಸ ವಿವಾದ: ಪ್ರಶ್ನೆ ಎತ್ತಿದ ‘ದಿ ಗಾರ್ಡಿಯನ್’ವರದಿ
    July 3, 2026 | 0
  • Untitled design (41)
    ಮೋದಿ ಸಂಪುಟದಲ್ಲಿ ಭಾರೀ ಬದಲಾವಣೆ? ದೆಹಲಿ ರಾಜಕೀಯದಲ್ಲಿ ಹೈವೋಲ್ಟೇಜ್ ಚರ್ಚೆ
    July 3, 2026 | 0
  • ಕೊ (17)
    ಉತ್ತರಪ್ರದೇಶದಲ್ಲಿ LPG ಟ್ಯಾಂಕರ್ ಸ್ಫೋಟ: ಐವರು ಸಾ*ವು, ಭಯಾನಕ ವಿಡಿಯೋ ವೈರಲ್.!
    July 3, 2026 | 0
  • ಕೊ (16)
    ಇರಾನ್ ನಾಯಕ ಅಲಿ ಖಮೇನಿ ಅಂತ್ಯಕ್ರಿಯೆಗೆ ಸಿದ್ಧತೆ; ವಿಶ್ವದ ಹಲವು ನಾಯಕರು ದೌಡು
    July 3, 2026 | 0
  • ಕೊ (15)
    ತ್ರಿಶಾ-ವಿಜಯ್ ಕುರಿತು ಅವಹೇಳನಕಾರಿ ಹೇಳಿಕೆ; ಡಿಎಂಕೆ ಶಾಸಕ ಅನಿತಾ ರಾಧಾಕೃಷ್ಣನ್ ಬಂಧನ
    July 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version