• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, March 12, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ದೇಶ

Ahmedabad Plane Crash: ಕ್ಷಣಾರ್ಧದಲ್ಲಿ ಕನಸುಗಳನ್ನು ಕೊಂದ ದುಃಖದ ಪಯಣ!

ಶ್ರೀದೇವಿ ಬಿ. ವೈ by ಶ್ರೀದೇವಿ ಬಿ. ವೈ
June 13, 2025 - 7:03 pm
in ದೇಶ
0 0
0
Web 2025 06 13t185907.756

ಜೀವನದ ಕನಸುಗಳನ್ನು ಈಡೇರಿಸಿಕೊಳ್ಳಲು ಲಂಡನ್‌ಗೆ ಹೊರಟಿದ್ದ ಹಲವಾರು ಜನರ ಜೀವನವು ಒಂದು ದುರಂತ ವಿಮಾನ ಪತನದಲ್ಲಿ ಕೊನೆಗೊಂಡಿದೆ.  ಆ ವಿಮಾನದಲ್ಲಿದ್ದ ಕೆಲವು ವ್ಯಕ್ತಿಗಳ ಜೀವನ ಕಥೆಯನ್ನು ನಾವು ನೆನಪಿಸಿಕೊಳ್ಳುತ್ತೇವೆ. ಪ್ರತಿಯೊಬ್ಬರೂ ತಮ್ಮದೇ ಆದ ಕನಸುಗಳನ್ನು, ಆಕಾಂಕ್ಷೆಗಳನ್ನು ಹೊಂದಿದ್ದರು. ಆದರೆ, ಒಂದು ಅನಿರೀಕ್ಷಿತ ದುರಂತವು ಎಲ್ಲವನ್ನೂ ಕಸಿದುಕೊಂಡಿತು.

ಖುಷ್ ಬೂ ರಾಜಪುರೋಹಿತ್:
ರಾಜಪುರೋಹಿತ್ ಜೊತೆ 5 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಖುಷ್ ಬೂ.ರಾಜಪುರೋಹಿತ್, ತನ್ನ ಪತ್ನಿಯನ್ನು ಊರಲ್ಲಿಯೇ ಬಿಟ್ಟು ಲಂಡನ್‌‌‌‌ಗೆ ಹೋಗಿದ್ದರು. ಆದರೆ,ಖುಷ್ ಬೂಗೆ ಪಾಸ್ಪೋರ್ಟ್, ವೀಸಾ ಸಿಗುವುದು ತಡವಾದ ಕಾರಣ, ರಾಜಪುರೋಹಿತ್ ಮೊದಲು ಲಂಡನ್‌ಗೆ ತೆರಳಿದ್ದರು.ಕೊನೆಗೂ ಪಾಸ್ಪೋರ್ಟ್, ವೀಸಾ ಸಿಕ್ಕ ಎರಡೇ ದಿನಕ್ಕೆ ಲಂಡನ್‌‌‌‌ಗೆ ಹೊರಟಿದ್ದರು ಖುಷ್ ಬೂ. ತಂದೆಯ ಜೊತೆ ಏರ್ಪೋರ್ಟ್ ನಲ್ಲಿ ಸೆಲ್ಫಿ ತೆಗೆದುಕೊಂಡು ಹೊರಟ ಖುಷ್ ಬೂ, ವಾಪಸ್ ಬಂದಿದ್ದು ಬೂದಿಯಾಗಿ.

RelatedPosts

ಕಲುಷಿತ ಹಾಲು ಸೇವಿಸಿ 13 ಮಂದಿ ಸಾ*ವು; ಹಲವರ ಸ್ಥಿತಿ ಗಂಭೀರ

ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ: ಭಾರತೀಯ ವ್ಯಕ್ತಿ ದುರ್ಮ*ರಣ

ಪೆಟ್ರೋಲ್ ದರ ಏರಿಕೆ ಭೀತಿ: ವಾಟರ್ ಜಾರ್‌ಗೆ ಪೆಟ್ರೋಲ್ ತುಂಬಿಸಿದ ವಾಹನ ಸವಾರ.!

ಮದುವೆ ಸಮಾರಂಭದಲ್ಲಿ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ; ಆರೋಪಿ ಅರೆಸ್ಟ್

ADVERTISEMENT
ADVERTISEMENT

Web 2025 06 13t185309.534

ಜಾಮೀ ರೇ ಮೀಕ್ ಮತ್ತು ಫಿಯಾಂಗಲ್ ಗ್ರೀನ್ಲಾ ಮೀಕ್:
ಇಂಗ್ಲೆಂಡ್‌ನಿಂದ ಭಾರತಕ್ಕೆ ಎನ್‌ಜಿಒ ಸಲುವಾಗಿ ಬಂದಿದ್ದ ಜಾಮೀ ರೇ ಮೀಕ್ ಮತ್ತು ಫಿಯಾಂಗಲ್ ಗ್ರೀನ್ಲಾ ಮೀಕ್, ವಾಪಸ್ ತಮ್ಮ ದೇಶಕ್ಕೆ ಹಿಂದಿರುಗುವಾಗ “ಗುಡ್ ಬೈ ಇಂಡಿಯಾ” ಎಂದು ಸೆಲ್ಫಿ ವಿಡಿಯೋ ಮಾಡಿ ಹೊರಟವರು, ಜಗತ್ತಿಗೇ ಗುಡ್ ಬೈ ಹೇಳಿಬಿಟ್ಟರು.

https://www.guaranteenews.com/wp-content/uploads/2025/06/j6NCllITBjH1kTxN.mp4

ನಗಂಥೋಯಿ ಶರ್ಮಾ:
ಮಣಿಪುರದ 22 ವರ್ಷದ ಯುವತಿ ನಗಂಥೋಯಿ ಶರ್ಮಾ, 2023ರಲ್ಲಿ ಏರ್ ಹೋಸ್ಟೆಸ್ ಆಗುವ ಕನಸನ್ನು ಈಡೇರಿಸಿಕೊಂಡಿದ್ದಳು. ತನ್ನ ಯೌವನದ ಉತ್ಸಾಹದೊಂದಿಗೆ ವೃತ್ತಿಯಲ್ಲಿ ಮಿಂಚುತ್ತಿದ್ದ ಆಕೆ, ಈ ದುರಂತದಲ್ಲಿ ತನ್ನ ಜೀವನವನ್ನು ಕಳೆದುಕೊಂಡಳು.

https://www.guaranteenews.com/wp-content/uploads/2025/06/AHclxpF1od9WKizS.mp4

Gtqa0qfxuauybxw ಧೀರ್ ಭಕ್ಷಿ ಮತ್ತು ಹೀರ್ ಭಕ್ಷಿ:

ಇವರಿಬ್ಬರೂ ಅವಳಿ ಜವಳಿ ಸಹೋದರಿಯರಾದ ಧೀರ್ ಭಕ್ಷಿ ಮತ್ತು ಹೀರ್ ಭಕ್ಷಿ, ತಮ್ಮ ಅಜ್ಜಿಯ ಹುಟ್ಟುಹಬ್ಬವನ್ನು ಭಾರತದಲ್ಲೇ ಸೆಲಬ್ರೇಟ್ ಮಾಡ್ಬೇಕು ಅಂತಾ ಹಠ ಮಾಡಿ ಬಂದಿದ್ದರು.ಅಜ್ಜಿಯ ಹುಟ್ಟುಹಬ್ಬದ ಸಂಭ್ರಮ ಮುಗಿಸಿಕೊಂಡ, ವಾಪಸ್, ಇಂಗ್ಲೆಂಡಿಗೆ ಹೊರಟಿದ್ದರು. ಅಜ್ಜಿಯ ಹುಟ್ಟುಹಬ್ಬಕ್ಕೆಂದು ಬಂದು ಸರ್ ಪ್ರೈಸ್ ಕೊಟ್ಟಿದ್ದರು. ವಿಮಾನ ಅವರಿಗೆ ಸರ್ಪ್ರೈಸ್ ಕೊಟ್ಟಿತು.

1ರಂಜಿತಾ ನಾಯರ್:
ಕೇರಳದ 40 ವರ್ಷದ ಸ್ಟಾಫ್ ನರ್ಸ್ ರಂಜಿತಾ ನಾಯರ್, ಲಂಡನ್‌ನಲ್ಲಿ ಕೆಲಸ ಮಾಡುವ ಕನಸಿತ್ತು. 9 ವರ್ಷ ಕೆಲಸ ಮಾಡಿದ್ದ ರಂಜಿತಾ ನಾಯರ್, ಆ ಕನಸನ್ನೂ ಈಡೇರಿಸಿಕೊಂಡಿದ್ದರು.ಇತ್ತೀಚೆಗೆ ಸ್ವಂತ ಮನೆ ಕಟ್ಟಿಸಿದ್ದ ಆಕೆ, ಕೇರಳದಲ್ಲಿ ಸರ್ಕಾರಿ ಉದ್ಯೋಗದ ಆಫರ್ ಪಡೆದಿದ್ದಳು.ಆಫರ್ ಲೆಟರ್ ತೆಗೆದುಕೊಂಡಿದ್ದ ರಂಜಿತಾ, ಲಂಡನ್‌‌‌ನಲ್ಲಿ ಮಾಡುತ್ತಿದ್ದ ಕೆಲಸಕ್ಕೆ ಗುಡ್ ಬೈ ಹೇಳಿ ಬರುವುದಕ್ಕೆಂದು ಲಂಡನ್‌‌‌ಗೆ ಹೊರಟಿದ್ದ ಆಕೆ, ಈ ದುರಂತದಲ್ಲಿ ಕೊನೆಗೊಂಡಳು.

Renjitha nair plane crash 4

ನೀರಜ್ ಲ್ಯಾವಿನಾ ಮತ್ತು ಅಪರ್ಣಾ ಲ್ಯಾವಿನಾ:

ಗುಜರಾತ್‌ನ ವಡೋದರಾದ ನೀರಜ್ ಲ್ಯಾವಿನಾ, ತನ್ನ ಪತ್ನಿ ಅಪರ್ಣಾಳನ್ನು ಲಂಡನ್‌ಗೆ ಕರೆದೊಯ್ಯುವ ಕನಸಿನೊಂದಿಗೆ 10 ದಿನಗಳ ಪ್ರವಾಸಕ್ಕೆ ಹೊರಟಿದ್ದ. ಆದರೆ, ಈ ಪಯಣವು ಅವರಿಬ್ಬರ ಜೀವನವನ್ನು ಕಸಿದುಕೊಂಡಿತು.

ಅರ್ಜುನ್ ಭಾಯ್:

ಮಧ್ಯಪ್ರದೇಶದ ಅರ್ಜುನ್ ಭಾಯ್, ಒಂದು ವಾರದ ಹಿಂದೆ ಲಂಡನ್‌ನಲ್ಲಿ ಮೃತಪಟ್ಟ ಪತ್ನಿಯ ಚಿತಾಭಸ್ಮವನ್ನು ಪುಲು ನದಿಯಲ್ಲಿ ವಿಸರ್ಜನೆ ಮಾಡಲು ಬಂದಿದ್ದರು. ಇವರಿಗೆ 8 ವರ್ಷದ ಮಗ ಮತ್ತು 4 ವರ್ಷದ ಮಗಳಿದ್ದಾಳೆ, ಈ ದುರಂತದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡರು, ತಮ್ಮ ಮಕ್ಕಳನ್ನು ಅನಾಥರನ್ನಾಗಿ ಬಿಟ್ಟರು.

ವಿಜಯ್ ರೂಪಾನಿ:
ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ತಮ್ಮ ಪತ್ನಿಯನ್ನು ಕರೆತರುವ ಸಲುವಾಗಿ ಲಂಡನ್‌ಗೆ ಹೊರಟಿದ್ದರು. 1206 ಎಂಬ ಸಂಖ್ಯೆಯನ್ನು ತಮ್ಮ ಅದೃಷ್ಟದ ಸಂಖ್ಯೆಯೆಂದು ನಂಬುತ್ತಿದ್ದವರು.ಅವರ ಕಾರು, ಫೋನ್ ನಂಬರ್ ಕೂಡಾ ಅದೇ ಅದೃಷ್ಟ ಸಂಖ್ಯೆಯಲ್ಲಿರಬೇಕು ಎಂದು ಹಠ ಹಿಡಿಯುತ್ತಿದ್ದವರು. ವಿಚಿತ್ರ ಅಂದ್ರೆ ವಿಜಯ್ ರೂಪಾನಿ ಸಾವು ಕೂಡಾ ಅದೇ 12-06ರಂದೇ ಈ ದುರ್ಘಟನೆಯಲ್ಲಿ ಕೊನೆಗೊಂಡರು.

Download 2025 06 13t185119.404

ಕ್ಲೈವ್ ಕುಂದರ್:

ಮಂಗಳೂರಿನ ಕೋ-ಪೈಲಟ್ ಕ್ಲೈವ್ ಕುಂದರ್, 1200 ಗಂಟೆಗಳ ವಿಮಾನ ಹಾರಾಟದ ಅನುಭವ ಹೊಂದಿದ್ದರು. ಈ ವಿಮಾನವನ್ನು ಮೊದಲ ಬಾರಿಗೆ ಹಾರಿಸಿದ್ದ ಅವರು, ಈ ದುರಂತದಲ್ಲಿ ತಮ್ಮ ಜೀವನವನ್ನು ಕಳೆದುಕೊಂಡರು.

Download 2025 06 13t185150.949

ಸುಮಿತ್ ಸಬರ್ವಾಲ್:

ವಿಮಾನದ ಕ್ಯಾಪ್ಟನ್ ಸುಮಿತ್ ಸಬರ್ವಾಲ್, 8200 ಗಂಟೆಗಳ ವಿಮಾನ ಹಾರಾಟದ ಅನುಭವ ಇದ್ದವರು. ಇವರ ತಂದೆ ಮುಂಬೈನಲ್ಲಿದ್ದಾರೆ. ಪ್ರೊಫೆಷನಲ್ ಎಂದು ಗುರುತಿಸಿಕೊಂಡಿದ್ದ ಸುಮಿತ್ ಸಬರ್ವಾಲ್ ಅವರಿಗೆ ನೀವು ಫ್ಲೈಟ್ ಬಿಟ್ಟು ಹೋಗುವುದೇ ಇಲ್ಲವಾ ಎಂದು ತಮಾಷೆ ಮಾಡ್ತಿದ್ದರಂತೆ. ಆದರೆ, ಈಗ ಸುಮಿತ್ ಸಬರ್ವಾಲ್, ವಿಮಾನದೊಂದಿಗೇ ಸಮಾಧಿಯಾಗಿದ್ದಾರೆ.

ಲಾಮುನ್ಥೆಮ್ ಸಿಂಗ್ಸೋಮ್:
ಮಣಿಪುರದ ಫುಟ್‌ಬಾಲ್ ಪ್ರೇಮಿ ಲಾಮುನ್ಥೆಮ್ ಸಿಂಗ್ಸೋಮ್, ಮ್ಯಾಂಚೆಸ್ಟರ್ ಕ್ಲಬ್ ಅಭಿಮಾನಿಯೂ ಆಗಿದ್ದ ಈಕೆಗೆ ತಾಯಿಯ ಜೊತೆಯಲ್ಲಿ ಬದುಕುತ್ತಿದ್ದರು. ತಾಯಿಗೊಂದು ಪುಟ್ಟ ಮನೆ ಕಟ್ಟಿಸಿಕೊಡುವ ಕನಸು ಕಂಡಿದ್ದಳು. ಮಣಿಪುರದಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಈಕೆ ಸಾವನ್ನು ಗೆದ್ದಿದ್ದವಳು. ವಿಮಾನ ದುರಂತದಲ್ಲಿ ಅದೃಷ್ಟವಿರಲಿಲ್ಲ.

ಈ ದುರಂತವು ಕೇವಲ ಸಂಖ್ಯೆಯಲ್ಲ, ಪ್ರತಿಯೊಬ್ಬ ವ್ಯಕ್ತಿಯ ಜೀವನ ಕಥೆಯಾಗಿದೆ. ಕನಸುಗಳನ್ನು ಈಡೇರಿಸಿಕೊಳ್ಳಲು ಹೊರಟಿದ್ದ ಈ ಜನರ ಸ್ಮರಣೆಯು ನಮ್ಮೊಂದಿಗೆ ಉಳಿಯುತ್ತದೆ. ಈ ಘಟನೆಯು ಜೀವನದ ಅನಿಶ್ಚಿತತೆಯನ್ನು ನೆನಪಿಸುತ್ತದೆ ಮತ್ತು ಪ್ರೀತಿಯಿಂದ, ಒಗ್ಗಟ್ಟಿನಿಂದ ಬದುಕುವ ಮಹತ್ವವನ್ನು ತಿಳಿಸುತ್ತದೆ.

ShareSendShareTweetShare
ಶ್ರೀದೇವಿ ಬಿ. ವೈ

ಶ್ರೀದೇವಿ ಬಿ. ವೈ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಆರೋಗ್ಯ, ವಿಜ್ಞಾನ, ತಂತ್ರಜ್ಞಾನ, ರಾಜ್ಯ ರಾಜಕೀಯ ಸೇರಿದಂತೆ ಹಲವು ವಿಷಯಗಳ ಕುರಿತಾಗಿ ವರದಿಗಳನ್ನು ಮಾಡುತ್ತಾರೆ. ಕನ್ನಡ ಕಥೆ, ಕವನ, ಕಾದಂಬರಿ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ಅಧ್ಯಯನದ ಒಲವಿದೆ.

Please login to join discussion

ತಾಜಾ ಸುದ್ದಿ

Untitled design 2026 03 12T142008.134

ನಮ್ಮ ಜೀವನದ ನಿಜವಾದ ಗುರು ನಾವೇ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

by ಶಾಲಿನಿ ಕೆ. ಡಿ
March 12, 2026 - 2:23 pm
0

Untitled design 2026 03 12T140258.075

LPG ಬುಕಿಂಗ್ ಹೆಸರಿನಲ್ಲಿ ಹಗಲು ದರೋಡೆ: ‘ಈಗಲೇ ಹಣ ಪಾವತಿಸಿ’ ಮೆಸೇಜ್ ಬಂದರೆ ಎಚ್ಚರ!

by ಶಾಲಿನಿ ಕೆ. ಡಿ
March 12, 2026 - 2:13 pm
0

Untitled design 2026 03 12T134419.076

ಕಲುಷಿತ ಹಾಲು ಸೇವಿಸಿ 13 ಮಂದಿ ಸಾ*ವು; ಹಲವರ ಸ್ಥಿತಿ ಗಂಭೀರ

by ಶಾಲಿನಿ ಕೆ. ಡಿ
March 12, 2026 - 1:54 pm
0

Untitled design 2026 03 12T132555.316

ರಶ್ಮಿಕಾ-ವಿಜಯ್ ದೇವರಕೊಂಡ ಬಿಟ್ಟೋಗ್ತಾರಾ? ವೇಣುಸ್ವಾಮಿ ಭವಿಷ್ಯ ವೈರಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
March 12, 2026 - 1:27 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 03 12T134419.076
    ಕಲುಷಿತ ಹಾಲು ಸೇವಿಸಿ 13 ಮಂದಿ ಸಾ*ವು; ಹಲವರ ಸ್ಥಿತಿ ಗಂಭೀರ
    March 12, 2026 | 0
  • Untitled design 2026 03 12T121224.114
    ಅಮೆರಿಕದ ತೈಲ ಟ್ಯಾಂಕರ್ ಮೇಲೆ ಇರಾನ್ ದಾಳಿ: ಭಾರತೀಯ ವ್ಯಕ್ತಿ ದುರ್ಮ*ರಣ
    March 12, 2026 | 0
  • Peee
    ಪೆಟ್ರೋಲ್ ದರ ಏರಿಕೆ ಭೀತಿ: ವಾಟರ್ ಜಾರ್‌ಗೆ ಪೆಟ್ರೋಲ್ ತುಂಬಿಸಿದ ವಾಹನ ಸವಾರ.!
    March 12, 2026 | 0
  • Untitled design 2026 03 12T082608.349
    ಮದುವೆ ಸಮಾರಂಭದಲ್ಲಿ ಫಾರೂಕ್ ಅಬ್ದುಲ್ಲಾ ಮೇಲೆ ಗುಂಡಿನ ದಾಳಿ; ಆರೋಪಿ ಅರೆಸ್ಟ್
    March 12, 2026 | 0
  • Untitled design 2026 03 11T233024.834
    ಸಂಗಾತಿಗೆ ತಿಳಿಯದಂತೆ 40 ಲಕ್ಷ ಭಾರತೀಯರಿಂದ ಡೇಟಿಂಗ್: ಅಗ್ರ ಸ್ಥಾನದಲ್ಲಿರುವ ನಗರ ಯಾವುದು..?
    March 11, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version