• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, October 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ರಂಜಾನ್ ಹಬ್ಬಕ್ಕೆ ಖರ್ಜೂರಕ್ಕೆ ಡಿಮ್ಯಾಂಡಪ್ಪೋ..ಡಿಮ್ಯಾಂಡ್..!

ರಂಜಾನ್ ಹಬ್ಬದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಖರ್ಜೂರ-ಡ್ರೈ ಫ್ರೂಟ್ಸ್ ಬೇಡಿಕೆ ಗಗನಕ್ಕೆ! ಮಾಂಸದ ದರಗಳಲ್ಲಿ ಏರಿಕೆ.

admin by admin
March 26, 2025 - 11:12 am
in Flash News, ಕರ್ನಾಟಕ
0 0
0
Film (68)

ರಂಜಾನ್‌ ಹಂಬಕ್ಕೆ ಕೌನ್ ಡೌನ್ ಶುರುವಾಗಿದ್ದು, ಬೆಂಗಳೂರಿನ ಮಾರುಕಟ್ಟೆಗಳಲ್ಲಿ ಖರ್ಜೂರ ಮತ್ತು ಡ್ರೈ ಫ್ರೂಟ್ಸ್‌‌‌‌‌‌‌ಗಳ ಬೇಡಿಕೆ ಹೆಚ್ಚಾಗುತ್ತೆದೆ. ರಂಜಾನ್ ಹಬ್ಬದ ಅಂಗವಾಗಿ ಮಾರುಕಟ್ಟೆಗಳಲ್ಲಿ ವಿವಿಧ ರೀತಿಯ ಖರ್ಜೂರಗಳು ಬಂದಿವೆ. ಮುಸ್ಲಿಂ ಪವಿತ್ರ ಮಾಸವಾದ ರಮಜಾನ್‌ ಸಮಯದಲ್ಲಿ ಖರ್ಜೂರ ಮತ್ತು ಒಣ ಹಣ್ಣುಗಳ ಸರಬರಾಜು ಹೆಚ್ಚಿರುತ್ತದೆ.

ಬೆಂಗಳೂರಿನ ರೆಸೆಲ್ ಮಾರುಕಟ್ಟೆ ಸೇರಿದಂತೆ ಎಲ್ಲೆಡೆ ಭರ್ಜರಿ ಖರ್ಜೂರ ಹಾಗೂ ಡ್ರೈ ಫ್ರೂಟ್ಸ್‌ ವ್ಯಾಪಾರ. ವ್ರತಾಚರಣೆ ವೇಳೆ, ನಗರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಖರ್ಜೂರ ಮಾರಾಟವಾಗುತ್ತದೆ. ಪ್ರಪಂಚದಲ್ಲಿ 350ಕ್ಕೂ ಹೆಚ್ಚು ಬಗೆಯ ವಿಧದ ಖರ್ಜೂರಗಳಿವೆ.

RelatedPosts

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆಶಿ

ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?

ಮೈಸೂರು ದಸರಾ: ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

ದಸರಾ ಜಂಬೂಸವಾರಿ ಭದ್ರತೆಗೆ ಬಿಗಿ ಬಂದೋಬಸ್ತ್‌: 5 ಸಾವಿರ ಪೊಲೀಸರ ನಿಯೋಜನೆ

ADVERTISEMENT
ADVERTISEMENT

ರಸೆಲ್ ಮಾರುಕಟ್ಟೆ ಸೇರಿದಂತೆ ನಗರದ ಎಲ್ಲಾ ಭಾಗಗಳಲ್ಲಿ42 ರೀತಿಯ ಖರ್ಜೂರ್ ಹಾಗೂ ಅಂತರರಾಷ್ಟ್ರೀಯ ಡ್ರೈ ಫ್ರೂಟ್ಸ್‌‌‌‌‌‌‌ಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಜುವಾ, ಸಕ್ಕರೆ ರಹಿತ ಮೆಡ್ಜಾಲ್‌, ರುತ್ಭ ಸುಖ್ರಿ, ಸಖಾರಿ, ಕಲ್ಮಿ, ಇರಾನಿ, ಅಂಬರ, ಖುದ್ರಿ, ಸಗಾಯಿ ಸೇರಿ ಹಲವಾರು ಬಗೆಯ ಖರ್ಜೂರಗಳು ಲಭ್ಯವಾಗಲಿದೆ.

ವಿಭಿನ್ನ ರೀತಿಯ ಡ್ರೈ ಫ್ರೂಟ್ಸ್ ಹಾಗು ಖರ್ಜೂರ ಕಂಡು ಗ್ರಾಹಕರು ಫುಲ್ ಖುಷಿಯಲ್ಲಿದ್ದಾರೆ.ಅಫ್ಘಾನಿಸ್ತಾನದ ಅಂಜೂರ, ಬಾದಾಮಿ, ಗೋಡಂಬಿ, ಪಿಸ್ತಾ  ಮಾರುಕಟ್ಟೆ ಜನರ ಗಮನ ಸೆಳೆಯುತ್ತಿವೆ. ಬಾದಾಮಿ ಸೇರಿದಂತೆ ಪ್ರತಿ ಕೆಜಿಗೆ ₹100 ರಿಂದ ₹2000 ರವರೆಗೆ ದರಗಳಲ್ಲಿ ಲಭ್ಯವಿದೆ. ರಂಜಾನ್ ತಿಂಗಳಲ್ಲಿ ಮಾತ್ರ 12-15ಟನ್‌‌ನಷ್ಟು ಖರ್ಜೂರ್ ಮಾರಾಟವಾಗುವುದಾಗಿ ವ್ಯಾಪಾರಿಗಳು ತಿಳಿಸಿದ್ದಾರೆ.

ಮಾಂಸ ದರ ದುಬಾರಿ ಸಾಧ್ಯತೆ

ಹೊಸತೊಡಕು, ರಂಜಾನ್ ಹಿನ್ನೆಲೆ ಚಿಕನ್ ಮಟನ್ ದರ ಏರಿಕೆ ಸಾಧ್ಯವಾಗಲಿದೆ. ಮಾರ್ಚ್ 30 ರ ಯುಗಾದಿ ಮತ್ತು ಏಪ್ರಿಲ್ 01ರ ರಂಜಾನ್ ಹಬ್ಬದ ನಡುವೆ ಮಾಂಸದ ಬೇಡಿಕೆ ಹೆಚ್ಚಾಗಿ, ಚಿಕನ್ ಪ್ರತಿ ಕೆಜಿ ₹200-220 ರಿಂದ ₹230-240ಕ್ಕೂ, ಮಟನ್ ₹850-900 ರವರೆಗೆ ಏರಿಕೆಯ ಸಾಧ್ಯತೆ ಇದೆ. ಹಕ್ಕಿ ಜ್ವರದಿಂದ ಇತ್ತೀಚೆಗೆ ದರಗಳು ಇಳಿದಿದ್ದರೂ, ಹಬ್ಬಗಳಿಂದ ಮತ್ತೆ ಏರಿಕೆ ನಿರೀಕ್ಷಿಸಲಾಗಿದೆ.

ಕಳೆದ ಕೆಲ ದಿನಗಳಿಂದ ಹಕ್ಕಿ ಜ್ವರ ಕಾರಣದಿಂದ ಇಳಿಕೆ ಕಂಡಿದ್ದ ಮಾಂಸ ದರ. ತಿಂಗಳಾಂತ್ಯದಲ್ಲಿ ಎರಡು ಪ್ರಮುಖ ಹಬ್ಬಗಳು ಬರೋದ್ರಿಂದ ಮತ್ತೆ ಏರಿಕೆ ಸಾಧ್ಯತೆಯಾಗಲಿದೆ.

ಮಾರ್ಚ್ 30ರಂದು ಯುಗಾದಿ ಇರಲಿದ್ದು ಮಾರ್ಚ್ 31 ಅಥವಾ ಏಪ್ರಿಲ್ 1ರಂದು ಹೊಸತೊಡಕು ಮತ್ತು ರಂಜಾನ್ ಆಚರಣೆ ಇರಲಿದೆ. ಈ ಹಬ್ಬಗಳ ಸಲುವಾಗಿ ಚಿಕನ್ ಪ್ರೈಸ್‌‌‌ನಲ್ಲಿ ಕೆಜಿಗೆ ₹10 ರಿಂದ ₹15  ಏರಿಕೆಯಾಗಲಿದೆ. ಮಟನ್ ಪ್ರೈಸ್ ಕೆಜಿಗೆ ₹50  ಏರಿಕೆ ಸಾಧ್ಯತೆ ಇದೆ. ಪ್ರಸ್ತುತ ಚಿಕನ್ ಪ್ರೈಸ್‌‌‌ ₹200-220 ರೂ ಗೆ ,ಮಟನ್ ಪ್ರೈಸ್‌‌‌ ₹800-850 ರೂ ಗೆ ಮಾರಾಟವಾಗುತ್ತಿದೆ.ಮಾರ್ಚ್ 30ರ ವೇಳೆಗೆ ₹900  ತಲುಪುವ ಸಾಧ್ಯತೆ ಇದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

ನಂದಿಧ್ವಜ (1)

ಮೈಸೂರು ದಸರಾ: ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಡಿಕೆಶಿ

by ಶಾಲಿನಿ ಕೆ. ಡಿ
October 21, 2026 - 2:04 pm
0

ನಂದಿಧ್ವಜ

ಮೈಸೂರು ದಸರಾ: ಜಂಬೂಸವಾರಿಗೂ ಮುನ್ನ ನಂದಿಧ್ವಜ ಪೂಜೆ ಯಾಕೆ? ಹಿನ್ನೆಲೆ ಏನು?

by ಶಾಲಿನಿ ಕೆ. ಡಿ
October 21, 2026 - 1:41 pm
0

Untitled design 2026 10 21T133120.919

ಮೈಸೂರು ದಸರಾ: ಇತಿಹಾಸದಲ್ಲೇ ಮೊದಲ ಬಾರಿಗೆ ಜಟ್ಟಿ ಕಾಳಗ ರದ್ದು

by ಶಾಲಿನಿ ಕೆ. ಡಿ
October 21, 2026 - 1:32 pm
0

Untitled design 2026 10 21T131701.841

ವಿಜಯದಶಮಿ ದಿನ ಬಂಗಾರ ಖರೀದಿಸುವವರಿಗೆ ಸಿಹಿಸುದ್ದಿ: ಚಿನ್ನದ ಬೆಲೆ ಮತ್ತೆ ಇಳಿಕೆ

by ಶಾಲಿನಿ ಕೆ. ಡಿ
October 21, 2026 - 1:18 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 20T130230.590
    ಮೆಕ್ಕಾದ ಕಾಬಾ ಬಳಿ ಅಸಭ್ಯ ವರ್ತನೆ ತೋರಿದ ಬಾಂಗ್ಲಾ ಪ್ರೇಮಿಗಳಿಗೆ ಗಲ್ಲು ಶಿಕ್ಷೆ
    October 20, 2026 | 0
  • Untitled design 2026 10 20T095207.673
    ಯೆಮೆನ್‌ನಲ್ಲಿ ಮತ್ತೆ ರಕ್ತಪಾತ: ಸೇನಾ ಶಿಬಿರದ ಮೇಲೆ ಹೌತಿ ಕ್ಷಿಪಣಿ ದಾಳಿ, 53 ಸೈನಿಕರು ಸಾ*ವು
    October 20, 2026 | 0
  • Untitled design 2026 10 19T190214.145
    ಶಿಕ್ಷಣ ವ್ಯವಸ್ಥೆಯ ವಿರುದ್ಧ ಯುವಜನರ ಸಮರ: ಜೆನ್‌-ಝೀ ಹೋರಾಟಕ್ಕೆ ಹೊತ್ತಿ ಉರಿದ ಫ್ರಾನ್ಸ್‌
    October 19, 2026 | 0
  • ನವರಾತ್ರಿ 9ನೇ ದಿನ (9)
    ಏಷ್ಯನ್ ಪ್ಯಾರಾ ಗೇಮ್ಸ್‌: 10 ಮೀಟರ್ ಏರ್ ರೈಫಲ್‌ನಲ್ಲಿ ಭಾರತಕ್ಕೆ ಚಿನ್ನ
    October 19, 2026 | 0
  • ನವರಾತ್ರಿ 9ನೇ ದಿನ (7)
    ನಟ ಟೈಗರ್ ಶ್ರಾಫ್ ಮೇಲೆ ಶೂಟೌಟ್; ಕಠಿಣ ಕ್ರಮಕ್ಕೆ ಸಿಎಂ ದೇವೇಂದ್ರ ಫಡ್ನವೀಸ್ ಸೂಚನೆ
    October 19, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version