• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, June 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಉದ್ಯೋಗ

ಕಾಗ್ನಿಜೆಂಟ್‌ನಲ್ಲಿ ಉದ್ಯೋಗಿಗಳಿಗೆ ಬಿಗ್ ಶಾಕ್: 15,000 ಐಟಿ ನೌಕರರ ವಜಾ ಸಿದ್ದತೆ

admin by admin
May 6, 2026 - 1:05 pm
in ಉದ್ಯೋಗ
0 0
0
BeFunky collage 2026 05 06T130451.565

ಬೆಂಗಳೂರು ಪ್ರಮುಖ ಅಮೆರಿಕನ್ ಐಟಿ ಸೇವಾ ಸಂಸ್ಥೆ ಕಾಗ್ನಿಜೆಂಟ್ (Cognizant) ನಲ್ಲಿ ದೊಡ್ಡ ಮಟ್ಟದ ಉದ್ಯೋಗ ಕಡಿತ ಘೋಷಣೆಯಾಗುವ ಸಾಧ್ಯತೆಯಿದೆ. ವಿಶ್ವದಾದ್ಯಂತ ಸುಮಾರು 12,000 ರಿಂದ 15,000 ಉದ್ಯೋಗಿಗಳನ್ನು ವಜಾಗೊಳಿಸುವ ಯೋಜನೆಯಲ್ಲಿದೆ ಎಂದು ವರದಿಗಳು ತಿಳಿಸಿವೆ.

‘ಪ್ರಾಜೆಕ್ಟ್ ಲೀಪ್’ ಎಂಬ ಹೆಸರಿನ ನವೀನ ಯೋಜನೆಯಡಿ ಈ ಲೇ-ಆಫ್ ನಡೆಯಲಿದೆ ಎನ್ನಲಾಗುತ್ತಿದೆ. ಏಪ್ರಿಲ್ 29ರಂದು ಪ್ರಾರಂಭವಾದ ಈ ಯೋಜನೆಯಲ್ಲಿ ಉದ್ಯೋಗಿಗಳ ವಜಾ ನಂತರ ಪರಿಹಾರ (Severance) ಧನವಾಗಿ 230 ಮಿಲಿಯನ್ ರಿಂದ 320 ಮಿಲಿಯನ್ ಡಾಲರ್ ವೆಚ್ಚ ಮಾಡುವ ಯೋಜನೆಯಲ್ಲಿದೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

RelatedPosts

ಭಾರತದಲ್ಲಿ ಶೇ. 37ರಷ್ಟು ಕೆಲಸಗಳು ಈಗ ಎಐ ಪಾಲು: ಅಚ್ಚರಿ ಮಾಹಿತಿ ಹೊರಹಾಕಿದ ವರದಿ

PF ಹಣಕ್ಕೆ ಡಿಜಿಟಲ್ ಕ್ರಾಂತಿ: UPI ಮೂಲಕ ಹಣ ವಿತ್‌ಡ್ರಾ

ಸೇವಾ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ: ₹19.7 ಲಕ್ಷ ಕೋಟಿ ರಫ್ತು

ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ!

ADVERTISEMENT
ADVERTISEMENT

ಭಾರತಕ್ಕೆ ಭಾರೀ ಪರಿಣಾಮ ಕಾಗ್ನಿಜೆಂಟ್ ವಿಶ್ವದಾದ್ಯಂತ 3,57,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅದರಲ್ಲಿ 2,50,000ಕ್ಕೂ ಹೆಚ್ಚು ಮಂದಿ ಭಾರತದಲ್ಲೇ ಕೆಲಸ ಮಾಡುತ್ತಿದ್ದಾರೆ. ಈ ಲೇ-ಆಫ್‌ನಲ್ಲಿ ಭಾರತದ ಉದ್ಯೋಗಿಗಳೇ ಹೆಚ್ಚು ಪ್ರಮಾಣದಲ್ಲಿ ಬಾಧಿತರಾಗುವ ಸಾಧ್ಯತೆಯಿದೆ.

ಕಾರಣಗಳು:

  • ಗ್ರಾಹಕರ ಬೇಡಿಕೆಗಳಲ್ಲಿ ಬದಲಾವಣೆ
  • ಹೊಸದಾಗಿ ಸೇರಿದ ಫ್ರೆಶರ್‌ಗಳಿಗೆ ತರಬೇತಿ ನೀಡಲು ಕ್ಲೈಂಟ್‌ಗಳು ಹಣ ಪಾವತಿಸಲು ಆಸಕ್ತಿ ತೋರದಿರುವುದು
  • ಕಂಪನಿಯ ವೆಚ್ಚ ಕಡಿತ ತಂತ್ರ

ಪರಿಹಾರ ಎಷ್ಟು ಸಿಗುತ್ತೆ?

ಭಾರತದಲ್ಲಿ ಸರಾಸರಿ ವಾರ್ಷಿಕ ವೇತನ 15 ಲಕ್ಷ ರೂಪಾಯಿ ಇದ್ದಲ್ಲಿ, ಸುಮಾರು 6 ತಿಂಗಳ ವೇತನ (ಅಂದಾಜು 7.5 ಲಕ್ಷ ರೂಪಾಯಿ) ಪರಿಹಾರ ಧನ ಸಿಗುವ ಸಾಧ್ಯತೆಯಿದೆ. ಅಮೆರಿಕದಂತಹ ದೇಶಗಳಲ್ಲಿ ಇದು 50,000 ಡಾಲರ್ ವರೆಗೆ ತಲುಪಬಹುದು.

ಮೆಟಾ ಕಂಪನಿಯಲ್ಲೂ ಲೇ-ಆಫ್ ಸಾಧ್ಯತೆ ಈ ನಡುವೆ ಸೋಶಿಯಲ್ ಮೀಡಿಯಾ ದೈತ್ಯ ಮೆಟಾ (Meta) ಕೂಡ ಈ ವರ್ಷ ಸುಮಾರು 8,000 ಉದ್ಯೋಗಿಗಳನ್ನು ವಜಾಗೊಳಿಸುವ ಸಾಧ್ಯತೆಯಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಸಿಇಒ ಮಾರ್ಕ್ ಜುಕರ್‌ಬರ್ಗ್ ಅವರು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (AI) ಮೇಲೆ ಹೆಚ್ಚು ಹೂಡಿಕೆ ಮಾಡುತ್ತಿರುವುದು ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಐಟಿ ವಲಯದ ಪರಿಸ್ಥಿತಿ 2026ರಲ್ಲಿ ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತಗಳು ಮುಂದುವರಿದಿದ್ದು, ಉದ್ಯೋಗಿಗಳಲ್ಲಿ ಆತಂಕ ಹೆಚ್ಚಾಗಿದೆ. ಕಾಗ್ನಿಜೆಂಟ್ ನೌಕರರು ಈ ಬಗ್ಗೆ ಅಧಿಕೃತ ಘೋಷಣೆಗಾಗಿ ಕಾಯುತ್ತಿದ್ದಾರೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 06 24T165245.541

ಮುಖ್ಯಮಂತ್ರಿ ಐ ಲವ್ ಯೂ..ವಿಜಯ್ ಜೊತೆ ತ್ರಿಶಾ ಸೆಲೆಬ್ರೇಷನ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2026 - 4:53 pm
0

Untitled design 2026 06 24T170845.470

ನವಿಲುಗರಿ ಕೇಸ್..ಕಿಶನ್ ತಪ್ಪೊಪ್ಪಿಗೆ..ನಿವಿಗೂ ಫುಲ್ ಡ್ರಿಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 24, 2026 - 4:24 pm
0

Untitled design 2026 06 24T155706.442

ಬೇಸ್ ಮಾಡೆಲ್‌ನಲ್ಲೂ ಪ್ರೀಮಿಯಂ ಲೆದರೆಟ್ ಸೀಟ್‌!: ʼಏರ್‌ಕ್ರಾಸ್ ಕಂಫರ್ಟ್ ಎಡಿಷನ್’ ಕಾರು ಬಿಡುಗಡೆ ಮಾಡಿದ ಸಿಟ್ರನ್‌

by ಶಾಲಿನಿ ಕೆ. ಡಿ
June 24, 2026 - 3:58 pm
0

Untitled design 2026 06 24T154602.688

ವಿವಾಹಿತ ಮಹಿಳೆಗಾಗಿ ಇಬ್ಬರು ಪುರುಷರ ನಡುವೆ ಫೈಟ್: ಮಚ್ಚಿನೇಟಿಗೆ ಯುವಕನ ಹಸ್ತ ಕಟ್

by ಶಾಲಿನಿ ಕೆ. ಡಿ
June 24, 2026 - 3:46 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 18T171630.233
    ಭಾರತದಲ್ಲಿ ಶೇ. 37ರಷ್ಟು ಕೆಲಸಗಳು ಈಗ ಎಐ ಪಾಲು: ಅಚ್ಚರಿ ಮಾಹಿತಿ ಹೊರಹಾಕಿದ ವರದಿ
    June 18, 2026 | 0
  • Untitled design (42)
    PF ಹಣಕ್ಕೆ ಡಿಜಿಟಲ್ ಕ್ರಾಂತಿ: UPI ಮೂಲಕ ಹಣ ವಿತ್‌ಡ್ರಾ
    June 18, 2026 | 0
  • Untitled design (31)
    ಸೇವಾ ರಫ್ತಿನಲ್ಲಿ ಕರ್ನಾಟಕ ಅಗ್ರಸ್ಥಾನ: ₹19.7 ಲಕ್ಷ ಕೋಟಿ ರಫ್ತು
    June 17, 2026 | 0
  • Untitled design (5)
    ಮೇ ತಿಂಗಳಲ್ಲಿ ನಿರುದ್ಯೋಗ ದರ 5.5%ಕ್ಕೆ ಏರಿಕೆ!
    June 16, 2026 | 0
  • BeFunky collage (64)
    ಒರಾಕಲ್‌ನಲ್ಲಿ ಬೃಹತ್ ಲೇ ಆಫ್! 30,000 ಉದ್ಯೋಗಿಗಳಿಗೆ ಶಾಕ್‌
    June 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version