• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, May 21, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home Flash News

ಚಳಿಗಾಲದಲ್ಲಿ ಸೈನಸ್ ಕಾಟ ತಪ್ಪಿಸಬೇಕೇ ? ಇಲ್ಲಿವೆ ಸರಳ ಮುನ್ನೆಚ್ಚರಿಕೆ ಕ್ರಮಗಳು

admin by admin
January 25, 2026 - 1:37 pm
in Flash News, ಆರೋಗ್ಯ-ಸೌಂದರ್ಯ
0 0
0
Untitled design 2026 01 25T133419.538

ಮೈ ಕೊರೆಯುವ ಚಳಿಗಾಲವು ಕೇವಲ ಶೀತ, ಕೆಮ್ಮನ್ನು ಮಾತ್ರವಲ್ಲದೆ, ಸೈನಸ್ (Sinusitis) ಅನ್ನೋ ಸಮಸ್ಯೆಗೂ ಕಾರಣವಾಗುತ್ತದೆ. ಸೈನಸ್ ಎಂದರೆ ಮೂಗು, ಕೆನ್ನೆ ಮತ್ತು ಹಣೆಯ ಸುತ್ತಲಿನ ಗಾಳಿಯ ಕುಳಿಗಳಲ್ಲಿ ಉಂಟಾಗುವ ಉರಿಯೂತ ಅಥವಾ ಸೋಂಕು. ಚಳಿಗಾಲದಲ್ಲಿ ಗಾಳಿಯಲ್ಲಿ ತೇವಾಂಶ ಕಡಿಮೆಯಿರುವುದರಿಂದ ಮತ್ತು ರೋಗನಿರೋಧಕ ಶಕ್ತಿ ಕ್ಷೀಣಿಸುತ್ತದೆ ಇದರಿಂದ ಈ ಸೈನಸ್ ಸಮಸ್ಯೆ ಹೆಚ್ಚಾಗುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಗಮನಿಸದಿದ್ದರೆ, ಇದು ಕೇವಲ ಮೂಗಿನ ಸಮಸ್ಯೆಯಾಗಿ ಉಳಿಯದೆ ಕಿವಿಯ ಸೋಂಕಿಗೂ ಕಾರಣವಾಗಬಹುದು.

ಸೈನಸ್ ಸಮಸ್ಯೆ ಹೆಚ್ಚಾಗಲು ಕಾರಣವೇನು?

ಸಾಮಾನ್ಯವಾಗಿ ಚಳಿಗಾಲದ ಒಣ ಹವೆಯಿಂದಾಗಿ ಮೂಗಿನ ಒಳಗಿರುವ ಲೋಳೆಯ ಪೊರೆಗಳು ಒಣಗುತ್ತವೆ. ಈ ಸಂದರ್ಭದಲ್ಲಿ ಮೂಗಿನ ಮಾರ್ಗದಲ್ಲಿ ಲೋಳೆಯು (Mucus) ಗಟ್ಟಿಯಾಗಿ ಸಂಗ್ರಹವಾಗತೊಡಗುತ್ತದೆ. ಈ ರೀತಿ ದೀರ್ಘಕಾಲ ಲೋಳೆ ಸಂಗ್ರಹವಾದರೆ ಅದು ಮೂಗಿನ ಹಾದಿಯನ್ನು ಬಂದ್ ಮಾಡುತ್ತದೆ. ಇಂತಹ ಪರಿಸ್ಥಿತಿ ಮುಂದುವರಿದರೆ ಅದು ಗಂಭೀರ ಸೋಂಕಿಗೆ ತಿರುಗಿ, ಶಸ್ತ್ರಚಿಕಿತ್ಸೆ ಮಾಡುವ ಅನಿವಾರ್ಯತೆ ಉಂಟಾಗಬಹುದು. ಸೈನಸ್ ಕುಳಿಗಳು (ಸೈನಸ್‌ ಬರುವ ಜಾಗ) ಕಿವಿಯ ನರಗಳಿಗೂ ಹತ್ತಿರವಿರುವುದರಿಂದ, ಇಲ್ಲಿನ ಸೋಂಕು ಸುಲಭವಾಗಿ ಕಿವಿಗೆ ಹರಡಿ ಕಿವಿ ನೋವು ಅಥವಾ ಕಿವುಡುತನದಂತಹ ಸಮಸ್ಯೆಗಳನ್ನು ತಂದೊಡ್ಡಬಹುದು.

RelatedPosts

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಚಾಲೆಂಜರ್ 2026’ ಭರ್ಜರಿ ತಾಲೀಮು

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹ*ತ್ಯೆ

ದಪ್ಪ ಆಗ್ತಿದ್ದೀರಾ? ಕೂಡಲೇ ಈ ಟೀಗಳನ್ನು ಕುಡಿಯೋಕೆ ಶುರು ಮಾಡಿ!

ಕರ್ನಾಟಕದಲ್ಲಿ ಮಳೆಯ ಅಬ್ಬರ: ಮುಂದಿನ 2 ದಿನಗಳಲ್ಲಿ ಭಾರಿ ಮಳೆ, ಬೆಂಗಳೂರಿಗೆ ಬಿಗ್ ಅಲರ್ಟ್

ADVERTISEMENT
ADVERTISEMENT
ಯಾರಿಗೆ ಅಪಾಯ ಹೆಚ್ಚು?
  • ಪದೇ ಪದೇ ಅಲರ್ಜಿ ಮತ್ತು ಅಸ್ತಮಾ ಸಮಸ್ಯೆ ಇರುವವರು.

  • ಆಗಾಗ ಶೀತ ಮತ್ತು ಜ್ವರದಿಂದ ಬಳಲುವವರು.

  • ಧೂಮಪಾನ ಮಾಡುವವರು (ಹೊಗೆಯಿಂದ ಮೂಗಿನ ಒಳಪದರ ಬೇಗನೆ ಹಾನಿಗೊಳಗಾಗುತ್ತದೆ).

  • ಧೂಳು ಮತ್ತು ಮಾಲಿನ್ಯಕ್ಕೆ ಹೆಚ್ಚು ಒಡ್ಡಿಕೊಳ್ಳುವವರು.

ಸೈನಸ್ ಮತ್ತು ಕಿವಿ ಸೋಂಕು ತಡೆಯಲು ಸರಳ ಕ್ರಮಗಳು

ಚಳಿಗಾಲದಲ್ಲಿ ಸೈನಸ್‌ನಿಂದ ದೂರವಿರಲು ಈ ಕೆಳಗಿನ ಮುನ್ನೆಚ್ಚರಿಕೆಗಳನ್ನು ಪಾಲಿಸಿ:

  1. ಬೆಚ್ಚಗಿನ ಉಡುಪು: ಹೊರಗೆ ಹೋಗುವಾಗ ತಣ್ಣನೆ ಗಾಳಿ ಸೋಕದಂತೆ ಕಿವಿ ಮತ್ತು ಮೂಗನ್ನು ಸ್ಕಾರ್ಫ್ ಅಥವಾ ಮಂಕಿ ಕ್ಯಾಪ್ ಮೂಲಕ ಮುಚ್ಚಿಕೊಳ್ಳಿ.

  2. ಹೈಡ್ರೇಶನ್ (ನೀರು ಕುಡಿಯುವುದು): ದಿನವಿಡೀ ಸಾಕಷ್ಟು ಪ್ರಮಾಣದ ಉಗುರು ಬೆಚ್ಚಗಿನ ನೀರನ್ನು ಕುಡಿಯಿರಿ. ಇದು ಮೂಗಿನಲ್ಲಿರುವ ಲೋಳೆಯನ್ನು ತೆಳುವಾಗಿಸಲು ಸಹಾಯ ಮಾಡುತ್ತದೆ.

  3. ಆವಿ ತೆಗೆದುಕೊಳ್ಳುವುದು: ವಾರದಲ್ಲಿ ಎರಡು ಬಾರಿಯಾದರೂ ಹಬೆ ಅಥವಾ ಸ್ಟೀಮ್‌ ತೆಗೆದುಕೊಳ್ಳುವುದರಿಂದ ಮೂಗಿನ ಮಾರ್ಗವು ಸ್ವಚ್ಛವಾಗುತ್ತದೆ.

  4. ಅಲರ್ಜಿಯಿಂದ ದೂರವಿರಿ: ಧೂಳು, ಸಾಕುಪ್ರಾಣಿಗಳ ಕೂದಲು ಅಥವಾ ಹೂವಿನ ಪರಾಗಗಳಿಂದ ಅಲರ್ಜಿ ಉಂಟಾಗದಂತೆ ಎಚ್ಚರವಹಿಸಿ.

  5. ಧೂಮಪಾನ ತ್ಯಜಿಸಿ: ಸೈನಸ್ ಸಮಸ್ಯೆ ಇರುವವರು ಸಿಗರೇಟ್ ಹೊಗೆಯಿಂದ ದೂರವಿರುವುದು ಅತ್ಯಗತ್ಯ.

ಮೂಗಿನ ದಟ್ಟಣೆ (Nasal Congestion), ವಿಪರೀತ ತಲೆನೋವು, ಕಿವಿ ನೋವು ಅಥವಾ ತಲೆತಿರುಗುವಿಕೆ ಎರಡು-ಮೂರು ದಿನಗಳಿಗಿಂತ ಹೆಚ್ಚು ಕಾಲ ಮುಂದುವರಿದರೆ ತಕ್ಷಣವೇ ತಜ್ಞ ವೈದ್ಯರನ್ನು ಭೇಟಿ ಮಾಡಿ. ಮನೆಮದ್ದುಗಳಿಂದ ಗುಣವಾಗದ ಸೈನಸ್ ಮುಂದೆ ದೊಡ್ಡ ಮಟ್ಟದ ಸೋಂಕಿಗೆ ಕಾರಣವಾಗಬಹುದು.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 05 21T161408.898

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಚಾಲೆಂಜರ್ 2026’ ಭರ್ಜರಿ ತಾಲೀಮು

by ಶಾಲಿನಿ ಕೆ. ಡಿ
May 21, 2026 - 3:58 pm
0

Untitled design 2026 05 21T154926.389

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹ*ತ್ಯೆ

by ಶಾಲಿನಿ ಕೆ. ಡಿ
May 21, 2026 - 3:51 pm
0

BeFunky collage (78)

ಡ್ರ್ಯಾಗನ್ ಬಳಿಕ ಜಾನರ್ ಬದಲಿಸ್ತಾರಂತೆ ಮಾನ್‌ಸ್ಟರ್ ನೀಲ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 3:06 pm
0

BeFunky collage (77)

IPL 2026: ಆರ್​ಸಿಬಿ ಪಡೆಗೆ ಇಂಗ್ಲೆಂಡ್ ವೇಗಿ ಎಂಟ್ರಿ

by ಶ್ರೀದೇವಿ ಬಿ. ವೈ
May 21, 2026 - 2:55 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 05 21T161408.898
    ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಚಾಲೆಂಜರ್ 2026’ ಭರ್ಜರಿ ತಾಲೀಮು
    May 21, 2026 | 0
  • Untitled design 2026 05 21T154926.389
    ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಹಮ್ಜಾ ಬುರ್ಹಾನ್ ಹ*ತ್ಯೆ
    May 21, 2026 | 0
  • BeFunky collage (62)
    ಕರ್ನಾಟಕದಲ್ಲಿ ಮಳೆಯ ಅಬ್ಬರ: ಮುಂದಿನ 2 ದಿನಗಳಲ್ಲಿ ಭಾರಿ ಮಳೆ, ಬೆಂಗಳೂರಿಗೆ ಬಿಗ್ ಅಲರ್ಟ್
    May 21, 2026 | 0
  • Untitled design 2026 05 20T233159.946
    ಟ್ರೆಂಡಿಂಗ್‌ನಲ್ಲಿ ಮೆಲೋಡಿ ಚಾಕೋಲೇಟ್‌: ಪ್ರಧಾನಿ ಮೋದಿಗೆ ಧನ್ಯವಾದ ತಿಳಿಸಿದ ಪಾರ್ಲೆ ಕಂಪನಿ
    May 20, 2026 | 0
  • Untitled design 2026 05 20T231651.841
    ಪ್ರವಾಸಿಗರಿಗೆ ಸಿಹಿಸುದ್ದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಆರಂಭವಾದ ಜಲಸಾಹಸ ಕ್ರೀಡೆಗಳು!
    May 20, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version