• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Wednesday, July 15, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಡ್ರ್ಯಾಗನ್ ಬಳಿಕ ಜಾನರ್ ಬದಲಿಸ್ತಾರಂತೆ ಮಾನ್‌ಸ್ಟರ್ ನೀಲ್

ನೀಲ್ ಬಿಟ್ರು ಹುಳ..ಡ್ರ್ಯಾಗನ್ ಕೊನೆಯ ಮಾಸ್ ವೆಂಚರ್..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
May 21, 2026 - 3:06 pm
in ಸಿನಿಮಾ
0 0
0
BeFunky collage (78)

ಒಂದೇ ಬಗೆಯ ಸಿನಿಮಾಗಳನ್ನ ಮಾಡ್ತಾರೆ ಪ್ರಶಾಂತ್ ನೀಲ್ ಅಂದವ್ರಿಗೆ ಶಾಕಿಂಗ್ ನ್ಯೂಸ್ ಕೊಟ್ಟಿದ್ದಾರೆ ಮಾನ್‌ಸ್ಟರ್ ಡೈರೆಕ್ಟರ್ ನೀಲ್. ಡ್ರ್ಯಾಗನ್ ಸಿನಿಮಾನೇ ನೀಲ್ ಕಟ್ಟ ಕಡೆಯ ಮಾಸ್ ವೆಂಚರ್ ಆಗಲಿದೆಯಂತೆ. ಹೀಗಂತ ಹುಳ ಬಿಟ್ಟೇ ಬಿಟ್ಟಿದ್ದಾರೆ ಸೆನ್ಸೇಷನಲ್ ಡೈರೆಕ್ಟರ್. ಹಾಗಾದ್ರೆ ನೀಲ್ ನೆಕ್ಸ್ಟ್ ನಡೆ ಏನು..?

ಪ್ರಶಾಂತ್ ನೀಲ್ ಚಿತ್ರಗಳಲ್ಲಿ ಒಬ್ಬ ಸ್ಟೋರಿ ನರೇಟರ್, ಸಾಲು ಸಾಲು ವಿಲನ್‌ಗಳು, ಸಾವಿರಾರು ಜೂನಿಯರ್ ಆರ್ಟಿಸ್ಟ್‌‌ಗಳು, ಸಿಕ್ಕಾಪಟ್ಟೆ ಕಾಸ್ಟ್ಯೂಮ್ಸ್, ಎಲಿವೇಷನ್ಸ್, ವಾರ್ ಸೀಕ್ವೆನ್ಸ್‌‌ಗಳು ಸೇಮ್ ಟು ಸೇಮ್ ಅನಿಸುತ್ತೆ. ಕೆಜಿಎಫ್‌‌‌ನಲ್ಲಿ ನರಾಚಿ, ಸಲಾರ್‌‌ನಲ್ಲಿ ಖಾನ್ಸರ್.. ಈಗ ಡ್ರ್ಯಾಗನ್‌‌ನಲ್ಲಿ ಆಫ್ಘಾನ್ ಟ್ರೇಡಿಂಗ್ ಕಂಪನಿ. ಅದೇ ಕ್ರೌರ್ಯ. ಬಡಿದಾಟ. ಹೊಡಿ ಬಡಿ ಕಡಿ ದೃಶ್ಯಗಳು. ಎಲ್ಲಾ ಒಂದೇ ಪ್ಯಾಟ್ರನ್. ಹೊಸತನ ಇಲ್ಲವೇ ಇಲ್ಲ. ಹೀರೋ, ಪಾತ್ರವರ್ಗ ಮಾತ್ರ ಬೇರೆ. ಅರೇ ನೀಲ್ ಇದು ಬಿಟ್ಟು ಬೇರೆ ಮಾಡಲ್ವಾ..? ಅಥ್ವಾ ಅವರಿಗೆ ಬೇರೆ ಬಗೆಯ ಚಿತ್ರಗಳನ್ನ ಮಾಡೋಕೆ ಬರಲ್ವಾ ಅನ್ನೋ ಚರ್ಚೆಗಳು ಶುರುವಾಗಿವೆ.

RelatedPosts

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!

ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ

ಲವ್ ಜಿಹಾದ್ ವಿವಾದ: ಆಮಿರ್ ಖಾನ್ ಕೊಂದವರಿಗೆ 5 ಕೋಟಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ

ADVERTISEMENT
ADVERTISEMENT

ನೀಲ್ ಬಿಟ್ರು ಹುಳ..ಡ್ರ್ಯಾಗನ್ ಕೊನೆಯ ಮಾಸ್ ವೆಂಚರ್..?

ಡ್ರ್ಯಾಗನ್ ಬಳಿಕ ಜಾನರ್ ಬದಲಿಸ್ತಾರಂತೆ ಮಾನ್‌ಸ್ಟರ್ ನೀಲ್

ಈ ಕುರಿತು ಸಂದರ್ಶನವೊಂದರಲ್ಲಿ ಮುಕ್ತವಾಗಿ ಮಾತನಾಡಿರೋ ನೀಲ್, ಜನಕ್ಕೆ ಹಾಗೆ ಅನಿಸ್ತಿದೆ ಅಷ್ಟೇ. ಬಹುಶಃ ಸಿನಿಮಾದಲ್ಲಿನ ಕಲರ್ ಪ್ಯಾಲೆಟ್‌‌‌ ನೋಡಿ ಹಾಗೆ ಅಂದುಕೊಂಡಿರಬಹುದು. ಆದ್ರೆ ನಾನು ಬರೆದ ರಾಕಿ, ದೇವ ಹಾಗೂ ಲೂಗರ್ ಮೂರೂ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನವಾಗಿವೆ. ತುಂಬಾ ಡಾರ್ಕ್ ಕ್ಯಾರೆಕ್ಟರ್‌‌ಗಳು ಆಗಿವೆ ಎಂದಿದ್ದಾರೆ.

ಇದೇ ವೇಳೆ ಮಾತನಾಡಿರೋ ನೀಲ್, ಬಹುಶಃ ಇದೇ ನನ್ನ ಕಟ್ಟ ಕಡೆಯ ಸಿನಿಮಾ ಎಂದಿದ್ದಾರೆ. ಶಾಕ್ ಆಗ್ಬೇಡಿ. ಯಾಕಂದ್ರೆ ಈ ರೀತಿಯ ಜಾನರ್‌‌ನಲ್ಲಿ ಇದೇ ಅವ್ರ ಕೊನೆಯ ಚಿತ್ರವಂತೆ. ಇದಾದ ಬಳಿಕ ಕಂಪ್ಲೀಟ್ ಆಗಿ ಜಾನರ್ ಬದಲಿಸಲಿದ್ದಾರಂತೆ. ಉಗ್ರಂ, ಕೆಜಿಎಫ್-1, ಕೆಜಿಎಫ್-2, ಸಲಾರ್-1 ಹಾಗೂ ಡ್ರ್ಯಾಗನ್ ಎಲ್ಲಾ ಚಿತ್ರಗಳು ಔಟ್ & ಔಟ್ ಮಾಸ್ ವೆಂಚರ್‌‌ಗಳೇ ಆಗಿವೆ. ಹಾಗಾಗಿ ತನ್ನ ಮೈಂಡ್‌‌ನಲ್ಲಿದ್ದ ಈ ಮೂರೂ ಕಥೆಗಳನ್ನ ತೆರೆಗೆ ತರೋ ಅವರ ಯೋಜನೆ ಕಂಪ್ಲೀಟ್ ಆಗಿದೆಯಂತೆ. ಸೋ.. ಇನ್ಮೇಲೆ ಈ ಬಗೆಯ ಚಿತ್ರಗಳನ್ನ ಮಾಡಲ್ಲ ಅಂದಿದ್ದಾರೆ.

ಇಂಟರೆಸ್ಟಿಂಗ್ ಅಂದ್ರೆ ಜೂನಿಯರ್ ಎನ್‌ಟಿಆರ್‌ಗೆ ನೀಲ್ ಬಹುದೊಡ್ಡ ಅಭಿಮಾನಿಯಂತೆ. ಅದೂ ನಿನ್ನೆ ಮೊನ್ನೆಯಿಂದ ಅಲ್ಲ. ಬರೋಬ್ಬರಿ 25 ವರ್ಷಗಳಿಂದ ಅನ್ನೋದು ಎಷ್ಟೋ ಮಂದಿಗೆ ಗೊತ್ತಿಲ್ಲ. ಹಾಗಾಗಿಯೇ ಅವರೊಟ್ಟಿಗೆ ಸಿನಿಮಾ ಮಾಡಬೇಕು ಅನ್ನೋ ದೊಡ್ಡ ಆಶಯ ಪ್ರಶಾಂತ್ ನೀಲ್‌‌ಗಿತ್ತು. ಅದೀಗ ಕೂಡಿಬಂದಿದೆ. ಇದೊಂಥರಾ ಫ್ಯಾನ್ ಬಾಯ್ ಮೊಮೆಂಟ್ ಕೂಡ ಹೌದು.

ತಲಾ ಅಜಿತ್ ಜೊತೆ ನೀಲ್ ಮೈಥಲಾಜಿಕಲ್ ಮೂವಿ

ಕಲರ್‌‌ಫುಲ್ ಚಿತ್ರ ಮಾಡೋಕೆ ಮಾಸ್ಟರ್‌‌ಪ್ಲ್ಯಾನ್ ರೆಡಿ..!

ಇನ್ಮೇಲೆ ಕೆಜಿಎಫ್, ಸಲಾರ್, ಡ್ರ್ಯಾಗನ್‌‌ನಂತಹ ಆ್ಯಕ್ಷನ್ ಸಿನಿಮಾಗಳನ್ನ ಮಾಡಲ್ಲ ಅಂದ್ರೆ ಬೇರೇನು ಮಾಡ್ತಾರೆ ನೀಲ್ ಅನ್ನೋ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಳ್ಳುತ್ತೆ. ಅದಕ್ಕೂ ಉತ್ತರಿಸಿರೋ ನೀಲ್, ಕಾಲಿವುಡ್‌‌ನಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಇಲ್ಲ. ಹಾಗಾಗಿ ತಲಾ ಅಜಿತ್ ಜೊತೆ ಮೈಥಲಾಜಿಕಲ್ ಜಾನರ್‌‌ನ ಕಲರ್‌‌ಫುಲ್ ಸಿನಿಮಾ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಮಾನ್‌ಸ್ಟರ್ ನೀಲ್. ಅವರ ಎರಡು ದಶಕದ ಆ ಕನಸಿಗೆ ತಲಾ ಮಾತ್ರ ಜೀವ ತುಂಬಲಿದ್ದು, ಬಿಗ್ ಸ್ಕೇಲ್ ಮೂವಿ ಆಗಲಿದೆಯಂತೆ. ಆದ್ರೆ ಇದಕ್ಕೆ ಅಜಿತ್ ಗ್ರೀನ್ ಸಿಗ್ನಲ್ ಕೊಡ್ತಾರಾ ಇಲ್ವಾ ಅನ್ನೋದನ್ನ ಕಾದು ನೋಡಬೇಕಿದೆ.

ಒಟ್ಟಾರೆ ಡ್ರ್ಯಾಗನ್ ಟೀಸರ್ ಬಿಡುಗಡೆ ಆದ ಬಳಿಕ ಪ್ರಶಾಂತ್ ನೀಲ್ ಸಂದರ್ಶನದ ಒಂದೊಂದು ಹೇಳಿಕೆ ಕೂಡ ಸಿಕ್ಕಾಪಟ್ಟೆ ವೈರಲ್ ಆಗ್ತಿವೆ. ಜೂನಿಯರ್ ಎನ್‌ಟಿಆರ್ ಭಾರತೀಯ ಚಿತ್ರರಂಗದ ದುಬಾರಿ ವಿಲನ್ ಆಗಿದ್ದು, ಇದೊಂದು ಆ್ಯಂಟಿ ಹೀರೋ ಮೂವಿ ಆಗಿರಲಿದೆ ಅನ್ನೋದು ಸ್ಪಷ್ಟವಾಗಿದೆ.

 

 

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

ವಾಂಗ್ಚುಕ್

ಸೋನಂ ವಾಂಗ್ಚುಕ್ ಆಸ್ಪತ್ರೆಗೆ ದಾಖಲು ಮಾಡಿ; ದೆಹಲಿ ಹೈಕೋರ್ಟ್‌ಗೆ PIL

by ಕವಿತಾ
July 15, 2026 - 4:06 pm
0

Untitled design 2026 07 15T154021.838

ಜುಲೈ 17ಕ್ಕೆ ಜಿಬಿಎ ಚುನಾವಣೆ ಭವಿಷ್ಯ ಫೈನಲ್!

by ಶಾಲಿನಿ ಕೆ. ಡಿ
July 15, 2026 - 3:42 pm
0

Untitled design (65)

ಬಿಡದಿ ಟೌನ್‌ಶಿಪ್‌ಗೆ 2 ತಿಂಗಳ ಬ್ರೇಕ್: ಡಿಕೆ ಶಿವಕುಮಾರ್ ಮಹತ್ವದ ಘೋಷಣೆ

by ಕವಿತಾ
July 15, 2026 - 3:27 pm
0

ಷ್ಯ (21)

ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
July 15, 2026 - 3:09 pm
0

ಸಂಬಂಧಿಸಿದ ಪೋಸ್ಟ್‌ಗಳು

  • ಷ್ಯ (21)
    ಯಶ್ ಟ್ರಾನ್ಸ್‌‌ಫಾರ್ಮೇಷನ್‌..ಟಾಕ್ಸಿಕ್‌‌ಗಾಗಿ 12KG ಇಳಿಕೆ
    July 15, 2026 | 0
  • ಷ್ಯ (19)
    CM ವಿಜಯ್ ಹಾದಿಯಲ್ಲಿ ಜೂನಿಯರ್‌ ಎನ್‌ಟಿಆರ್ ಪೊಲಿಟಿಕಲ್ ಎಂಟ್ರಿ..?!
    July 15, 2026 | 0
  • ಷ್ಯ (16)
    ಪಾಲಿಟಿಕ್ಸ್‌ಗೆ ತಾರಕ್..? ತಿರುಪತಿಯಲ್ಲಿ RAW-NTR ಅಲೆ
    July 15, 2026 | 0
  • ಷ್ಯ (15)
    ಲವ್ ಜಿಹಾದ್ ವಿವಾದ: ಆಮಿರ್ ಖಾನ್ ಕೊಂದವರಿಗೆ 5 ಕೋಟಿ ಬಹುಮಾನ ಘೋಷಿಸಿದ ಪರಮಹಂಸ ಆಚಾರ್ಯ
    July 15, 2026 | 0
  • Untitled design (64)
    ರೇಣುಕಾಸ್ವಾಮಿ ಪ್ರಕರಣದಲ್ಲಿ ಸಾಕ್ಷಿಗೆ ಬೆದರಿಕೆ ಆರೋಪ; ಮತ್ತಿಬ್ಬರಿಗಾಗಿ ಹುಡುಕಾಟ
    July 14, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version