• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Sunday, September 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಆರೋಗ್ಯ-ಸೌಂದರ್ಯ

ನಿಮಗೆ ಸೂಕ್ತವಾದ ವ್ಯಾಯಾಮ ಯಾವುದು? ಏರೋಬಿಕ್ ಅಥವಾ ಅನೆರೋಬಿಕ್?

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
November 26, 2025 - 7:17 am
in ಆರೋಗ್ಯ-ಸೌಂದರ್ಯ
0 0
0
Untitled design 2025 11 26T071245.553

ಎಲ್ಲರೂ ಫಿಟ್ ಆಗಬೇಕೆಂದು ಬಯಸುತ್ತಾರೆ. ತೂಕ ಇಳಿಸಬೇಕು, ದೇಹ ಚುರುಕಾಗಿರಬೇಕು, ಹೃದಯ ಬಲಿಷ್ಠವಾಗಿರಬೇಕು ಎಂಬ ಆಸೆ ಇರುತ್ತದೆ. ಆದರೆ ಯಾವ ವ್ಯಾಯಾಮ ಮಾಡಿದರೆ ಇದೆಲ್ಲಾ ಸಾಧ್ಯ ಎಂಬ ಪ್ರಶ್ನೆ ಗೊಂದಲ ಮೂಡಿಸುತ್ತದೆ. ಜಿಮ್‌ಗೆ ಹೋಗೋಕೆ ಸಮಯವಿಲ್ಲ, ಮನೆಯಲ್ಲೇ ಮಾಡೋ ವ್ಯಾಯಾಮದಿಂದ ಫಲಿತಾಂಶ ಬರುತ್ತಿಲ್ಲ ಎಂದು ಬೇಸರವೂ ಆಗುತ್ತದೆ. ನಿಮ್ಮ ಗೊಂದಲಕ್ಕೆ ಇಲ್ಲಿದೆ ಸರಳ ಉತ್ತರ.

ಏರೋಬಿಕ್‌ ವ್ಯಾಯಾಮ

ಏರೋಬಿಕ್‌ ವ್ಯಾಯಾಮಗಳನ್ನು ಸಾಮಾನ್ಯವಾಗಿ ಕಾರ್ಡಿಯೊ ಎಂದು ಕರೆಯುತ್ತಾರೆ. ಇವು ದೇಹದ ರಕ್ತಸಂಚರಣೆ ಹೆಚ್ಚಿಸಿ, ಹೃದಯವನ್ನು ಹೆಚ್ಚು ಕಾರ್ಯನಿರ್ವಹಣೆಗೆ ಪ್ರೇರೇಪಿಸಿ ದೇಹಕ್ಕೆ ಆಮ್ಲಜನಕದ ಸರಬರಾಜನ್ನು ಹೆಚ್ಚಿಸುತ್ತವೆ. ಹೀಗಾಗಿ ನಮ್ಮ ದೇಹದ ಪ್ರಮುಖ ಅಂಗಾಂಗಗಳು ಹೃದಯ, ಶ್ವಾಸಕೋಶ, ಸ್ನಾಯುಗಳು ಹೆಚ್ಚು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತವೆ.

ಏರೋಬಿಕ್‌ ವ್ಯಾಯಾಮದ ಪ್ರಮುಖ ಉದಾಹರಣೆಗಳು
  • ನಡಿಗೆ (Walking)

  • ಜಾಗಿಂಗ್‌ (Jogging)

  • ಈಜು (Swimming)

  • ಸೈಕ್ಲಿಂಗ್‌

  • ಮಧ್ಯಮ ತೀವ್ರತೆಯ ಫಿಟ್ನೆಸ್‌ ವ್ಯಾಯಾಮಗಳು

ಯಾರಿಗೂ ಸೂಕ್ತವಾಗಿರುವ ವ್ಯಾಯಾಮ

ಏರೋಬಿಕ್‌ ವ್ಯಾಯಾಮಗಳನ್ನು

  • ಮಧುಮೇಹ ಇರುವವರು

  • ಹೃದಯ ಸಂಬಂಧಿ ತೊಂದರೆ ಹೊಂದಿರುವವರು

  • ತೂಕ ಇಳಿಸಬೇಕಿರುವವರು

  • ಹಿರಿಯರು

  • ದೇಹವನ್ನು ಚಟುವಟಿಕೆಯಲ್ಲಿ ಇರಿಸಿಕೊಳ್ಳಲು ಬಯಸುವವರು
    ಇವರು ಎಲ್ಲರೂ ಸುಲಭವಾಗಿ ಮಾಡಬಹುದು.

ಪ್ರಯೋಜನಗಳು
  • ರಕ್ತದ ಒತ್ತಡ ನಿಯಂತ್ರಣ

  • ರೋಗ ನಿರೋಧಕ ಶಕ್ತಿ ಹೆಚ್ಚಳ

  • ಶ್ವಾಸಕೋಶದ ಸಾಮರ್ಥ್ಯ ವೃದ್ಧಿ

  • ದೇಹದ ಶಕ್ತಿ ಮತ್ತು ಚುರುಕುತನ ಹೆಚ್ಚಳ

  • ನಿಧಾನಗತಿಯ ಆದರೆ ಸ್ಥಿರ ತೂಕ ಇಳಿಕೆ

ಅನರೋಬಿಕ್‌ ವ್ಯಾಯಾಮ

ಅನರೋಬಿಕ್‌ ವ್ಯಾಯಾಮಗಳು ಹೆಚ್ಚು ತೀವ್ರತೆಯ ಕಸರತ್ತುಗಳು. ಇವು ದೇಹದಲ್ಲಿರುವ ಗ್ಲೂಕೋಸ್‌ನ್ನು ನೇರವಾಗಿ ಶಕ್ತಿಯಾಗಿಸಿ ತಕ್ಷಣದ ಶಕ್ತಿ ಅಗತ್ಯವನ್ನು ಪೂರೈಸುತ್ತವೆ. ಒಂದು ಗಂಟೆಯ ಪಾದಚಾರಿ ವಾಕಿಂಗ್‌ ಮಾಡುವಷ್ಟನ್ನು ಇವು ಕಡಿಮೆ ಸಮಯದಲ್ಲೇ ಶಕ್ತಿಯನ್ನು ಕರಗಿಸಿ ದೇಹವನ್ನು ಬೆವರಿಗೆಡಿಸುತ್ತವೆ.

ಅನರೋಬಿಕ್‌ ವ್ಯಾಯಾಮಗಳ ಉದಾಹರಣೆಗಳು
  • ಸ್ಕಿಪ್ಪಿಂಗ್‌

  • ಜಂಪಿಂಗ್‌

  • ಭಾರ ಎತ್ತುವುದು (Weight Training)

  • ಸ್ಪ್ರಿಂಟಿಂಗ್‌

  • ಪುಷಪ್‌, ಪುಲ್‌ಅಪ್‌ಗಳು

ಈ ವ್ಯಾಯಾಮ ಯಾರು ಮಾಡಬೇಕು?
  • ವೇಗವಾಗಿ ತೂಕ ಇಳಿಸಬೇಕಿರುವವರು

  • ದೇಹದ ಸ್ನಾಯುಗಳನ್ನು ಬಲಪಡಿಸಬೇಕಿರುವವರು

  • ಕ್ರೀಡಾಪಟುಗಳು

  • ಗಟ್ಟಿ ಫಿಟ್ನೆಸ್‌ ಗುರಿ ಹೊಂದಿರುವವರು

ಶ್ರದ್ದೆಯಿಂದ ಮಾಡಬೇಕು

ಅನರೋಬಿಕ್‌ ವ್ಯಾಯಾಮಗಳು ತೀವ್ರತೆಯಾದ್ದರಿಂದ

  • ವೈದ್ಯರ ಸಲಹೆ

  • ಫಿಸಿಯೊಥೆರಪಿಸ್ಟ್‌

  • ಟ್ರೇನರ್‌ ಮಾರ್ಗದರ್ಶನ
     ತಪ್ಪಾಗಿ ಮಾಡಿದರೆ ಗಾಯಗಳ ಸಾಧ್ಯತೆ ಹೆಚ್ಚು.

ಯಾವ ವ್ಯಾಯಾಮ ನಿಮ್ಮಿಗೆ ಸರಿ

  • ತೂಕ ನಿಧಾನವಾಗಿ ಆದರೆ ಖಾಯಂ ಇಳಿಸಬೇಕು → ಏರೋಬಿಕ್‌

  • ವೇಗವಾಗಿ ತೂಕ ಇಳಿಸಬೇಕು, ಸ್ನಾಯು ಬೆಳೆಸಬೇಕು → ಅನರೋಬಿಕ್‌

    RelatedPosts

    ಭಾರತೀಯ ಮಧುಮೇಹಿಗಳಲ್ಲಿ ಹೊಟ್ಟೆ ಬೊಜ್ಜು, ಪ್ರೋಟೀನ್ ಕೊರತೆಯೇ ದೊಡ್ಡ ಸಮಸ್ಯೆ: ಸಂಶೋಧನೆಯಲ್ಲಿ ಬಹಿರಂಗ!

    ಮೋಸಂಬಿ ಜ್ಯೂಸ್ ಕುಡಿಯುತ್ತೀರಾ? ಹಾಗಾದರೆ ಈ ವಿಷಯ ತಿಳಿಯಿರಿ!

    ವಾರಕ್ಕೆ ಎಷ್ಟು ವ್ಯಾಯಾಮ ಮಾಡಿದ್ರೆ ಹೃದಯ ಆರೋಗ್ಯವಾಗಿರುತ್ತೆ? ವೈದ್ಯರ ಸಲಹೆ ಇಲ್ಲಿದೆ

    ಮೂಸಂಬಿ ಹಣ್ಣು ತಿನ್ನುವ ಮುನ್ನ ಈ ಲಾಭಗಳನ್ನು ತಿಳಿಯಿರಿ!

    ADVERTISEMENT
    ADVERTISEMENT
  • ಹೃದಯ ಆರೋಗ್ಯ ಸುಧಾರಿಸಿಕೊಳ್ಳಲು → ಏರೋಬಿಕ್‌

  • ಶಕ್ತಿ ಮತ್ತು ದೇಹದ ಕಟ್ಟಿಂಗ್‌ ಬೇಕು → ಅನರೋಬಿಕ್‌

  • ವಯಸ್ಸಾದವರು ಅಥವಾ ಹೊಸಬರು → ಏರೋಬಿಕ್‌

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ದೇಹಕ್ಕೆ ಬೇಕಾದ ಚಟುವಟಿಕೆ ಮತ್ತು ಸಾಮರ್ಥ್ಯವನ್ನು ಗಮನಿಸಿ ಈ ಎರಡನ್ನೂ ಮಿಶ್ರಣವಾಗಿ ಮಾಡಿದರೆ ಉತ್ತಮ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text (57)

ರಣ್‌ಬೀರ್-ಆಲಿಯಾ ಲವ್ & ವಾರ್..ಗಂಡ-ಹೆಂಡ್ತಿ ಎಮೋಷನಲ್ ರೈಡ್

by ಶಾಲಿನಿ ಕೆ. ಡಿ
September 26, 2026 - 6:50 pm
0

Your paragraph text (56)

ಪ್ಯಾರಡೈಸ್ ಡಿಸಾಸ್ಟರ್..ಟೀಕೆಗಳಿಗೆ ನಾನಿ ಎಮೋಷನಲ್ ರಿಯಾಕ್ಷನ್

by ಶಾಲಿನಿ ಕೆ. ಡಿ
September 26, 2026 - 6:42 pm
0

Your paragraph text (54)

ರೇಣುಕಾಸ್ವಾಮಿ ಕೇಸ್: ಪವಿತ್ರಾಗೌಡ ಜಾಮೀನು ಅರ್ಜಿ ವಜಾ, ದರ್ಶನ್‌ಗೂ ಬಿಗ್ ಶಾಕ್!

by ಶಾಲಿನಿ ಕೆ. ಡಿ
September 26, 2026 - 6:20 pm
0

Your paragraph text (53)

ಜೈಲರ್ 2 ಪ್ರೀ-ರಿಲೀಸ್ ಬ್ಯುಸಿನೆಸ್ ಜೋರು..ತಲೈವಾ ರಾಕ್ಸ್

by ಶಾಲಿನಿ ಕೆ. ಡಿ
September 26, 2026 - 6:01 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design (42)
    ಭಾರತೀಯ ಮಧುಮೇಹಿಗಳಲ್ಲಿ ಹೊಟ್ಟೆ ಬೊಜ್ಜು, ಪ್ರೋಟೀನ್ ಕೊರತೆಯೇ ದೊಡ್ಡ ಸಮಸ್ಯೆ: ಸಂಶೋಧನೆಯಲ್ಲಿ ಬಹಿರಂಗ!
    September 25, 2026 | 0
  • Untitled design 2026 09 23T072525.147
    ಮೋಸಂಬಿ ಜ್ಯೂಸ್ ಕುಡಿಯುತ್ತೀರಾ? ಹಾಗಾದರೆ ಈ ವಿಷಯ ತಿಳಿಯಿರಿ!
    September 23, 2026 | 0
  • Untitled design 2026 09 22T072934.213
    ವಾರಕ್ಕೆ ಎಷ್ಟು ವ್ಯಾಯಾಮ ಮಾಡಿದ್ರೆ ಹೃದಯ ಆರೋಗ್ಯವಾಗಿರುತ್ತೆ? ವೈದ್ಯರ ಸಲಹೆ ಇಲ್ಲಿದೆ
    September 22, 2026 | 0
  • ಮಾರಾಟ (14)
    ಮೂಸಂಬಿ ಹಣ್ಣು ತಿನ್ನುವ ಮುನ್ನ ಈ ಲಾಭಗಳನ್ನು ತಿಳಿಯಿರಿ!
    September 13, 2026 | 0
  • ಸಂಕಷ್ಟ, (2)
    ಹೊಟ್ಟೆಯ ಬೊಜ್ಜು ನಿಯಂತ್ರಣಕ್ಕೆ ಏನು ತಿನ್ನಬೇಕು? ಇಲ್ಲಿದೆ ಸಿಂಪಲ್‌ ಟಿಪ್ಸ್‌.!
    September 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version