ನಿಮಗೆ ಸೂಕ್ತವಾದ ವ್ಯಾಯಾಮ ಯಾವುದು? ಏರೋಬಿಕ್ ಅಥವಾ ಅನೆರೋಬಿಕ್?

Untitled design 2025 11 26T071245.553

ಎಲ್ಲರೂ ಫಿಟ್ ಆಗಬೇಕೆಂದು ಬಯಸುತ್ತಾರೆ. ತೂಕ ಇಳಿಸಬೇಕು, ದೇಹ ಚುರುಕಾಗಿರಬೇಕು, ಹೃದಯ ಬಲಿಷ್ಠವಾಗಿರಬೇಕು ಎಂಬ ಆಸೆ ಇರುತ್ತದೆ. ಆದರೆ ಯಾವ ವ್ಯಾಯಾಮ ಮಾಡಿದರೆ ಇದೆಲ್ಲಾ ಸಾಧ್ಯ ಎಂಬ ಪ್ರಶ್ನೆ ಗೊಂದಲ ಮೂಡಿಸುತ್ತದೆ. ಜಿಮ್‌ಗೆ ಹೋಗೋಕೆ ಸಮಯವಿಲ್ಲ, ಮನೆಯಲ್ಲೇ ಮಾಡೋ ವ್ಯಾಯಾಮದಿಂದ ಫಲಿತಾಂಶ ಬರುತ್ತಿಲ್ಲ ಎಂದು ಬೇಸರವೂ ಆಗುತ್ತದೆ. ನಿಮ್ಮ ಗೊಂದಲಕ್ಕೆ ಇಲ್ಲಿದೆ ಸರಳ ಉತ್ತರ.

ಏರೋಬಿಕ್‌ ವ್ಯಾಯಾಮ

ಏರೋಬಿಕ್‌ ವ್ಯಾಯಾಮಗಳನ್ನು ಸಾಮಾನ್ಯವಾಗಿ ಕಾರ್ಡಿಯೊ ಎಂದು ಕರೆಯುತ್ತಾರೆ. ಇವು ದೇಹದ ರಕ್ತಸಂಚರಣೆ ಹೆಚ್ಚಿಸಿ, ಹೃದಯವನ್ನು ಹೆಚ್ಚು ಕಾರ್ಯನಿರ್ವಹಣೆಗೆ ಪ್ರೇರೇಪಿಸಿ ದೇಹಕ್ಕೆ ಆಮ್ಲಜನಕದ ಸರಬರಾಜನ್ನು ಹೆಚ್ಚಿಸುತ್ತವೆ. ಹೀಗಾಗಿ ನಮ್ಮ ದೇಹದ ಪ್ರಮುಖ ಅಂಗಾಂಗಗಳು ಹೃದಯ, ಶ್ವಾಸಕೋಶ, ಸ್ನಾಯುಗಳು ಹೆಚ್ಚು ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತವೆ.

ಏರೋಬಿಕ್‌ ವ್ಯಾಯಾಮದ ಪ್ರಮುಖ ಉದಾಹರಣೆಗಳು
ಯಾರಿಗೂ ಸೂಕ್ತವಾಗಿರುವ ವ್ಯಾಯಾಮ

ಏರೋಬಿಕ್‌ ವ್ಯಾಯಾಮಗಳನ್ನು

ಪ್ರಯೋಜನಗಳು
ಅನರೋಬಿಕ್‌ ವ್ಯಾಯಾಮ

ಅನರೋಬಿಕ್‌ ವ್ಯಾಯಾಮಗಳು ಹೆಚ್ಚು ತೀವ್ರತೆಯ ಕಸರತ್ತುಗಳು. ಇವು ದೇಹದಲ್ಲಿರುವ ಗ್ಲೂಕೋಸ್‌ನ್ನು ನೇರವಾಗಿ ಶಕ್ತಿಯಾಗಿಸಿ ತಕ್ಷಣದ ಶಕ್ತಿ ಅಗತ್ಯವನ್ನು ಪೂರೈಸುತ್ತವೆ. ಒಂದು ಗಂಟೆಯ ಪಾದಚಾರಿ ವಾಕಿಂಗ್‌ ಮಾಡುವಷ್ಟನ್ನು ಇವು ಕಡಿಮೆ ಸಮಯದಲ್ಲೇ ಶಕ್ತಿಯನ್ನು ಕರಗಿಸಿ ದೇಹವನ್ನು ಬೆವರಿಗೆಡಿಸುತ್ತವೆ.

ಅನರೋಬಿಕ್‌ ವ್ಯಾಯಾಮಗಳ ಉದಾಹರಣೆಗಳು
ಈ ವ್ಯಾಯಾಮ ಯಾರು ಮಾಡಬೇಕು?
ಶ್ರದ್ದೆಯಿಂದ ಮಾಡಬೇಕು

ಅನರೋಬಿಕ್‌ ವ್ಯಾಯಾಮಗಳು ತೀವ್ರತೆಯಾದ್ದರಿಂದ

ಯಾವ ವ್ಯಾಯಾಮ ನಿಮ್ಮಿಗೆ ಸರಿ

ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕಾಗಿ ದೇಹಕ್ಕೆ ಬೇಕಾದ ಚಟುವಟಿಕೆ ಮತ್ತು ಸಾಮರ್ಥ್ಯವನ್ನು ಗಮನಿಸಿ ಈ ಎರಡನ್ನೂ ಮಿಶ್ರಣವಾಗಿ ಮಾಡಿದರೆ ಉತ್ತಮ.

Exit mobile version