• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Friday, November 14, 2025
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಸುನಿತಾ ವಿಲಿಯಮ್ಸ್ ನಾರ್ಮಲ್ ಆಗೋಕೆ ಚಿಕಿತ್ಸೆ ಹೇಗೆ ನಡೆಯುತ್ತದೆ..?

ಮಹೇಶ್ ಕುಮಾರ್ ಕೆ. ಎಲ್ by ಮಹೇಶ್ ಕುಮಾರ್ ಕೆ. ಎಲ್
March 19, 2025 - 2:11 pm
in ವಿದೇಶ
0 0
0
Befunky collage 2025 03 19t140513.616

ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಸೇರಿ ಒಟ್ಟು ನಾಲ್ವರೂ ಸೇಫ್ ಆಗಿ ಲ್ಯಾಂಡ್ ಆಗಿದ್ಧಾರೆ. ಹೀಗೆ ಲ್ಯಾಂಡ್ ಆದ ಸುನಿತಾ ಅವರನ್ನೇ ಆಗ್ಲಿ, ವಿಲ್ಮೋರ್ ಅವರನ್ನೇ ಆಗ್ಲಿ… ಲ್ಯಾಂಡ್ ಆದ್ಮೇಲೆ ಹೊರಗೆ ಮುಖ ತೋರಿಸಿಲ್ಲ. ಹೆಲ್ಮೆಟ್ ಕೂಡಾ ತೆಗೀಲಿಲ್ಲ. ಯಾಕೆ..
ಯಾಕೆ ಅಂದ್ರೆ.. ಅವರು ಈಗ ಭೂಮಿಗೆ ಹೊಸಬರು. ಹೌದು, ಒಂದು ಮಗುವನ್ನ ಹೇಗೆ ತಾಯಿಯ ಗರ್ಭದಿಂದ ಹೊರಗೆ ಬಂದಾಗ ಇಂಕ್ಯುಬಿಲೇಟರಿನಲ್ಲಿಟ್ಟು ಸೇಫ್ ಮಾಡಿ, ಆಮೇಲೆ ತಾಯಿಯ ಕೈಗೆ ಕೊಡ್ತಾರೋ.. ಅದಕ್ಕಿಂತ ಹೆಚ್ಚು ಕೇರ್ ತಗೋಬೇಕು. ಯಾಕೆ ಅಂದ್ರೆ ಅವರು ಒಂದಲ್ಲ.. ಎರಡಲ್ಲ.. 286 ದಿನ, ಭೂಮಿ ಮೇಲೆ ಇರಲಿಲ್ಲ. ಅವರನ್ನ ಡೈರೆಕ್ಟ್ ಆಗಿ ಹೂಸ್ಟನ್ ಸಿಟಿಯಲ್ಲಿರೋ ರಿ-ಹ್ಯಾಬಿಟೇಷನ್ ಸೆಂಟರ್‌ಗೆ ಕರ್ಕೊಂಡ್ ಹೋಗ್ತಾರೆ. ಅಲ್ಲಿ 45 ದಿನ ಎಕ್ಸ್ ಟ್ರಾ ಕೇರ್ ತಗೊಂಡು ನೋಡ್ಕೊಳ್ತಾರೆ.

ಬೇಬಿ ಫೀಟ್ ಸಮಸ್ಯೆಯಿಂದ ಮುಕ್ತಿ..!
ಮೃದುವಾಗಿರುವ ಕಾಲುಗಳಿಗೆ ಶಕ್ತಿ ತುಂಬಬೇಕು. ಸುನಿತಾ ವಿಲಿಯಮ್ಸ್ ಅವರು ಗುರುತ್ವಾಕರ್ಷಣಾ ಶಕ್ತಿಯಲ್ಲಿ ಇಲ್ಲದೇ ಇದ್ದ ಕಾರಣ, ಅವರ ಕಾಲುಗಳಲ್ಲಿ ರಕ್ತ ಸಂಚಾರವೂ ಇರಲಿಲ್ಲ. ಅವರ ಕಾಲುಗಳೀಗ ಪುಟ್ಟ ಮಗುವಿನ ಕಾಲಿನಂತೆಯೇ ಆಗಿವೆ. ಬೇಬಿ ಫೀಟ್ ಸಿಂಡ್ರೋಮ್ ಅಂತಾ. ಆ ಕಾಲುಗಳಿಗೆ ಮೊದಲು ರಕ್ತ ಪೂರೈಕೆ ಆಗಬೇಕು. ಅಂಗಾಲುಗಳಿಗೆ, ಮಂಡಿಗಳಿಗೆ ಶಕ್ತಿ ತುಂಬಬೇಕು.
ಅವರು ಮೊದಲು ಮೃದುವಾದ ನೆಲ ಅಥವಾ ಹೊದಿಕೆಯ ಮೇಲೆ ನಡೆಯಬೇಕು. ದೇಹವನ್ನ ಬ್ಯಾಲೆನ್ಸ್ ಮಾಡಬೇಕು. ವಾಕರ್ ಅಥವಾ ವಾಕಿಂಗ್ ಸ್ಟಿಕ್ಕುಗಳಲ್ಲಿ ನಡೆಯುವುದು ಪ್ರಾಕ್ಟೀಸ್ ಮಾಡಬೇಕು. ಕೊನೆಗೆ ಅವರು ಮತ್ತೆ ಮೊದಲಿನಂತಾಗಬೇಕು. ಅವುಗಳು ಮತ್ತೆ ಮೊದಲಿನಂತಾಗಲೂ ವರ್ಷಗಳೇ ಬೇಕು. ಕಾಲುಗಳಿಗೆ ಸ್ಪೆಷಲ್ ಬೂಟು, ಸಾಕ್ಸುಗಳನ್ನೇ ಬಳಸಬೇಕು.

RelatedPosts

ಚೀನಾದ 1500 ವರ್ಷಗಳಷ್ಟು ಪುರಾತನ ದೇವಾಲಯಕ್ಕೆ ಬೆಂಕಿ

ಚೀನಾದ ಸಿಚುವಾನ್‌ನಲ್ಲಿ ಬೃಹತ್ ಹಾಂಗ್‌ಕ್ವಿ ಸೇತುವೆ ಕುಸಿತ..!

ದೆಹಲಿ ಸ್ಫೋಟ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕೋರ್ಟ್​ ಹೊರಗೆ ನಿಲ್ಲಿಸಿದ್ದ ಕಾರು ಬ್ಲಾಸ್ಟ್: 12 ಜನರು ಸಾವು

BREAKING: ಕೆಂಪುಕೋಟೆ ಘಟನೆ ಬೆನ್ನಲ್ಲೇ ಇಸ್ಲಾಮಾಬಾದ್‌ನಲ್ಲಿ ಕಾರು ಸ್ಫೋಟ: ಐವರು ಸಾವು, 25 ಮಂದಿಗೆ ಗಾಯ

ADVERTISEMENT
ADVERTISEMENT

Sunita williams

ತೊದಲುವ ನಾಲಗೆ ಹತೋಟಿಗೆ ಬರಬೇಕು

ವಾತಾವರಣದ ನಾಲಗೆಯೇ ಬೇರೆ. ಸರಾಗವಾಗಿ ಮಾತನಾಡುವುದಕ್ಕೆ ಸಾಧ್ಯವಾಗುವಂತೆ ನಾಲಗೆ ಕ್ರಮಬದ್ಧಗೊಳ್ಳೋಕೆ ಕೆಲವು ದಿನಗಳೇ ಬೇಕು. ನೀರನ್ನೂ ಹನಿಹನಿಯಾಗಿ ಕುಡಿಸಬೇಕು. ಅಹಾರದ ವಿಷಯದಲ್ಲೂ ಅಷ್ಟೇ.

ಕಿವಿಗಳಿಗೆ ಜೋರಾದ ಶಬ್ಧಗಳನ್ನೂ ಅಭ್ಯಾಸ ಮಾಡಿಸಬೇಕು

ಗುರುತ್ವಾಕರ್ಷಣೆ ಇಲ್ಲದ ಪ್ರದೇಶದಲ್ಲಿದ್ದ ನಾಲಗೆಯೇ ಬೇರೆ. ಇಲ್ಲಿನ ಭೂಮಿಯ
ಎರಡನೆಯ ಹಂತ ಶಬ್ಧ. ಕಿವಿಯ ಒಳಪದರದ ಸಾಮರ್ಥ್ಯ ಪರೀಕ್ಷೆಯಾಗುತ್ತದೆ. ಅದು ಸರಿ ಹೋಗುವುದಕ್ಕೂ ಕೆಲವು ದಿನಗಳು ಬೇಕು. ಜೋರು ಧ್ವನಿಯ ಶಬ್ಧಗಳನ್ನ, ಸುನಿತಾ ಅವರಿಗೆ ಕೇಳಿಸುವ ಪ್ರಕ್ರಿಯೆಯೂ ಹಂತ ಹಂತವಾಗಿ ನಡೆಯುತ್ತದೆ.

ಕಣ್ಣುಗಳು ಸೂರ್ಯನ ಕಿರಣಗಳಿಗೆ ಹೊಂದಿಕೆಯಾಗಬೇಕು

ಇನ್ನು ಕಣ್ಣುಗಳು. ದಿನಕ್ಕೆ 16 ಸೂರ್ಯೋದಯ, 16 ಸೂರ್ಯಾಸ್ತ ನೋಡಿರುವ ಕಣ್ಣುಗಳು, ವಿಕಿರಣ ಮತ್ತು ಕೃತಕ ಬೆಳಕಿಗೆ ಅಡ್ಜಸ್ಟ್ ಆಗಿರುತ್ವೆ. ಆ ಕಣ್ಣುಗಳ ಶಕ್ತಿಯೂ ಹಿಂದಿನಂತಾಗುವುದಕ್ಕೆ ಕೆಲ ದಿನಗಳು ಬೇಕು. ಸೂರ್ಯನ ಕಿರಣಗಳು ಏಕಾಏಕಿ ಕಣ್ಣಿಗೆ ತಗುಲಬಾರದು. ಸರಳವಾಗಿ ಹೇಳಬೇಕೆಂದರೆ ಕಣ್ಣಿನ ಆಪರೇಷನ್ ಮಾಡಿಸಿಕೊಂಡವರಿಗಿಂತ ಹೆಚ್ಚು ಕೇರ್ ತೆಗೆದುಕೊಳ್ಳಬೇಕು.

ಹೊಸ ಆರೋಗ್ಯಕರ ಚರ್ಮ ಬೆಳೆಯಬೇಕು
ಇನ್ನು ಚರ್ಮದ ವಿಷಯಕ್ಕೆ ಬಂದರೆ, ಅದೂ ಕೂಡಾ ಸಮಸ್ಯೆಯೇ. ಚರ್ಮ ಸುಲಿಯುವುದಕ್ಕೆ ಶುರುವಾಗಿರುತ್ತದೆ. ಚರ್ಮದ ಆರೈಕೆ ತುಂಬಾ ಮುಖ್ಯ. ಹೊಸ ಚರ್ಮ ಬೆಳೆಯವುದಕ್ಕೆ ಕಾಲಾವಕಾಶ ಕೊಡಬೇಕಾಗುತ್ತದೆ.

ಹೃದಯದ ಬಡಿತವನ್ನು ಹಂತ ಹಂತವಾಗಿ ಹತೋಟಿಗೆ ತರಬೇಕು
ಅತಿ ದೊಡ್ಡ ಚಿಕಿತ್ಸೆ ಎಂದರೆ, ಅದು ಹೃದಯದ ಬಡಿತ. ಬಾಹ್ಯಾಕಾಶದಲ್ಲಿ ಎದೆ ಬಡಿತ ಇಲ್ಲಿಗಿಂತ ಡಬಲ್ ಆಗಿರುತ್ತದೆ. ಅದು ನಾರ್ಮಲ್ ಅಂದ್ರೆ 72ರಿಂದ 80ರಷ್ಟು ಮಿಡಿಯುವ ಹಂತಕ್ಕೆ ತರುವುದು ದೊಡ್ಡ ಚಾಲೆಂಜ್. ಅವರ ಹಾರ್ಟ್ ಬೀಟ್ಸ್, ನಾಡಿ ಮಿಡಿತ ಅಂದ್ರೆ ಪಲ್ಸ್ ಬೀಟ್‌‌ಗಳನ್ನ ಕ್ಷಣ ಕ್ಷಣವೂ ಮಾನಿಟರ್ ಮಾಡ್ತಾ ಚಿಕಿತ್ಸೆ ನೀಡಬೇಕು.

ಸವೆದ ಮೂಳಗಳಿಗೆ ಶಕ್ತಿ ತುಂಬುವುದು..!
ಶೇ.9ರಿಂದ ಶೇ.10ರಷ್ಟು ಮೂಳೆ ಸವೆತ
ಸ್ನಾಯುಗಳಿಗೆ ಬಲ ತುಂಬುವ ವ್ಯಾಯಾಮ
ಪೌಷ್ಠಿಕ ಆಹಾರ, ಶಕ್ತಿ ವರ್ಧಕ ಔಷಧ

ಅಂದ್ರೆ ಬಾಹ್ಯಾಕಾಶದಲ್ಲಿದ್ದವರಿಗೆ ಏನೇ ಕೇರ್ ತೆಗೆದುಕೊಂಡರೂ ತಿಂಗಳಿಗೆ ಶೇ.1ರಷ್ಟು ಮೂಳೆ ಅಥವಾ ಸ್ನಾಯುಗಳು ಸವೆಯುವುದು ಕಾಮನ್. ಸುನಿತಾ ಅವರು 9 ತಿಂಗಳು ಬಾಹ್ಯಾಕಾಶದಲ್ಲಿದ್ದು ಬಂದಿದ್ದಾರೆ. ಸಹಜವಾಗಿಯೇ ಶೇ.9ರಿಂದ ಶೇ.10ರಷ್ಟು ಮೂಳೆ ಸವೆತ ಆಗಿರುತ್ತೆ. ಆದರೆ ಗುರುತ್ವಾಕರ್ಷಣೆ ಇಲ್ಲದೆ ಇರೋ ಕಾರಣ, ಅದು ಗೊತ್ತಾಗಿರಲ್ಲ. ಈಗ ರಿ-ಹ್ಯಾಬಿಟೇಷನ್ ಸೆಂಟರಿನಲ್ಲಿ ಒಂದು ಹಂತದ ಚೇತರಿಕೆ ಆದ ಮೇಲೆ ದೇಹಕ್ಕೆ ಬಲ ತುಂಬುವ ಚಿಕಿತ್ಸೆಯೂ ಶುರುವಾಗುತ್ತದೆ. ವ್ಯಾಯಾಮ, ಆಹಾರ, ಔಷಧಿ ನೀಡಿ ಸುನಿತಾ ವಿಲಿಯಮ್ಸ್ ಅವರು ಮತ್ತೆ ಮೊದಲಿನಂತೆ ಆಗಲು ಸಹಾಯ ಮಾಡಲಾಗುತ್ತೆ. ಸದ್ಯಕ್ಕೆ ಸುನಿತಾ ವಿಲಿಯಮ್ಸ್ ಅವರಿಂದ ಒಂದು ಪೇಪರ್ ಕೂಡಾ ಎತ್ತಿಕೊಳ್ಳೋದಿಕ್ಕೆ ಆಗೋದಿಲ್ಲ.

ಮಾನಸಿಕ ಚಿಕಿತ್ಸೆಯೂ ಅತೀ ಮುಖ್ಯ..!

ಸುನಿತಾ ವಿಲಿಯಮ್ಸ್, ಮಾನಸಿಕವಾಗಿ ಗಟ್ಟಿಯಾಗಿದ್ದಾರೆ. ಇಲ್ಲದೇ ಇದ್ದರೆ ಒಂದ್ಸಲ ಅಲ್ಲ, ಮೂರು ಸಲ ಬಾಹ್ಯಾಕಾಶ ಯಾನ ಮಾಡೋದು ಅಷ್ಟು ಸುಲಭ ಅಲ್ಲ. ಅವರ ಈ 59 ವರ್ಷ ಸುದೀರ್ಘ ಅವಧಿಯಲ್ಲಿ ಇದು ದೊಡ್ಡದು. ಈ ಬಾರಿ 9 ತಿಂಗಳಲ್ಲಿ ಅವರು 62 ಗಂಟೆ 9 ನಿಮಿಷ ಬಾಹ್ಯಾಕಾಶ ನಡಿಗೆ ಮಾಡಿದ್ದಾರೆ. ತಿಂಗಳಿಗೊಂದ್ಸಲ ಒಟ್ಟು 9 ಬಾರಿ ಮಾಡಿದ್ದಾರೆ. ಇಷ್ಟೆಲ್ಲ ಆಗಿ ಸುನಿತಾ ಅವರು ಈ ಬಾಹ್ಯಾಕಾಶಕ್ಕೆ ಹೋಗಿದ್ದು 8 ದಿನಗಳ ಪ್ಲಾನಿಂಗಿನಲ್ಲಿ. ಆದರೆ ಇದ್ದದ್ದು 286 ದಿನ.
ಸಹಜವಾಗಿಯೇ ಮಾನಸಿಕವಾಗಿ ಒತ್ತಡ ಆಗಿರುತ್ತದೆ. ಮೂಡ್ ಸ್ವಿಂಗ್ ಆಗ್ತಾ ಇರುತ್ತೆ. ಅದು ಯಾವ ರೀತಿ ಪರಿಣಾಮ ಬೀರಿದೆ ಅನ್ನೋದನ್ನ ಗುರುತಿಸಿ ಚಿಕಿತ್ಸೆ ನೀಡುವುದು ವೈದ್ಯರಿಗೆ ದೊಡ್ಡ ಸವಾಲು.
ಈ ಎಲ್ಲ ಸವಾಲುಗಳನ್ನು ಗೆಲ್ಲೋದಕ್ಕೆ ಸಾಮಾನ್ಯವಾಗಿ 45 ದಿನ ಸಾಕು. ಆದರೆ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಇಬ್ಬರಿಗೂ ವಯಸ್ಸಾಗಿದೆ. ಸುನಿತಾ ಅವರಿಗೆ 59 ವರ್ಷವಾದರೆ, ಬುಚ್ ವಿಲ್ಮೋರ್ ಅವರಿಗೆ 62 ವರ್ಷ. ಹೀಗಾಗಿ ವೈದ್ಯರ ಎದುರು ದೊಡ್ಡ ಸವಾಲುಗಳೇ ಇವೆ.

ShareSendShareTweetShare
ಮಹೇಶ್ ಕುಮಾರ್ ಕೆ. ಎಲ್

ಮಹೇಶ್ ಕುಮಾರ್ ಕೆ. ಎಲ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಕಂಟೆಂಟ್ ಎಡಿಟರ್ ಆಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಟಿವಿ ಸುದ್ದಿ ವಾಹಿನಿಯ ವಿವಿಧ ಹುದ್ದೆಗಳಲ್ಲಿ 20 ವರ್ಷ ಕಾರ್ಯ ನಿರ್ವಹಿಸಿದ ಅನುಭವ ಇದೆ. ರಾಜಕೀಯ, ಕ್ರೀಡೆ, ಸಿನಿಮಾ, ವಿಜ್ಞಾನ, ಅಂತಾರಾಷ್ಟ್ರೀಯ ರಂಗಗಳು ಇವರ ಆಸಕ್ತಿಯ ವಿಷಯಗಳು. ಇದಲ್ಲದೆ ವಿಶ್ಲೇಷಣಾತ್ಮಕ ಲೇಖನಗಳನ್ನು ಹೆಚ್ಚಾಗಿ ಬರೆಯುತ್ತಾರೆ. ಕನ್ನಡ ಪುಸ್ತಕಗಳ ಅಧ್ಯಯನ ಇವರ ಆಸಕ್ತಿಯ ವಿಷಯ.

Please login to join discussion

ತಾಜಾ ಸುದ್ದಿ

Web (67)

ತಿಮ್ಮಕ್ಕ ಅಂತ್ಯಕ್ರಿಯೆಗೆ ಸ್ಥಳ ಫಿಕ್ಸ್: ಶಾಲಾ-ಕಾಲೇಜು ರಜೆ ಗೊಂದಲಕ್ಕೆ ತೆರೆ

by ಶ್ರೀದೇವಿ ಬಿ. ವೈ
November 14, 2025 - 10:28 pm
0

Web (66)

ಶ್ರೇಯಾ ಘೋಷಾಲ್ ಕಾನ್ಸರ್ಟ್‌ನಲ್ಲಿ ಕಾಲ್ತುಳಿತ, ಪೊಲೀಸರಿಂದ ಲಾಠಿ ಪ್ರಹಾರ

by ಶ್ರೀದೇವಿ ಬಿ. ವೈ
November 14, 2025 - 9:21 pm
0

Web (65)

ಬಿಹಾರ ಚುನಾವಣೆ ‘ಮಹಿಳೆ-ಯುವಜನ’ ಹೊಸ ಫಾರ್ಮುಲಾ ನೀಡಿದೆ: ವಿಜಯೋತ್ಸವದಲ್ಲಿ ಪ್ರಧಾನಿ ಮೋದಿ ಭಾಷಣ ಹೈಲೈಟ್‌..!

by ಶ್ರೀದೇವಿ ಬಿ. ವೈ
November 14, 2025 - 8:59 pm
0

Web (64)

ಸಾಲುಮರದ ತಿಮ್ಮಕ್ಕ ಅಂತಿಮ ದರ್ಶನಕ್ಕೆ ಎರಡ್ಮೂರು ಜಿಲ್ಲೆಯಲ್ಲಿ ಸಿದ್ಧ: ಅಂತ್ಯಕ್ರಿಯದ್ದೇ ಗೊಂದಲ

by ಶ್ರೀದೇವಿ ಬಿ. ವೈ
November 14, 2025 - 7:17 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2025 11 13T161817.056
    ಚೀನಾದ 1500 ವರ್ಷಗಳಷ್ಟು ಪುರಾತನ ದೇವಾಲಯಕ್ಕೆ ಬೆಂಕಿ
    November 13, 2025 | 0
  • Untitled design (39)
    ಚೀನಾದ ಸಿಚುವಾನ್‌ನಲ್ಲಿ ಬೃಹತ್ ಹಾಂಗ್‌ಕ್ವಿ ಸೇತುವೆ ಕುಸಿತ..!
    November 12, 2025 | 0
  • Web (44)
    ದೆಹಲಿ ಸ್ಫೋಟ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಕೋರ್ಟ್​ ಹೊರಗೆ ನಿಲ್ಲಿಸಿದ್ದ ಕಾರು ಬ್ಲಾಸ್ಟ್: 12 ಜನರು ಸಾವು
    November 11, 2025 | 0
  • Untitled design 2025 11 11T144430.957
    BREAKING: ಕೆಂಪುಕೋಟೆ ಘಟನೆ ಬೆನ್ನಲ್ಲೇ ಇಸ್ಲಾಮಾಬಾದ್‌ನಲ್ಲಿ ಕಾರು ಸ್ಫೋಟ: ಐವರು ಸಾವು, 25 ಮಂದಿಗೆ ಗಾಯ
    November 11, 2025 | 0
  • Untitled design 2025 11 09T132335.008
    ಭಾರತಕ್ಕೆ ಬೇಕಾಗಿದ್ದ ಇಬ್ಬರು ಗ್ಯಾಂಗ್‌ಸ್ಟಾರ್‌ಗಳು ಅಮೆರಿಕದಲ್ಲಿ ಸೆರೆ
    November 9, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version