• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, August 27, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ವಿದೇಶ

ಆಕಾಶದಲ್ಲಿ ಏಕಾಏಕಿ ನಾಲ್ಕು ಚಂದ್ರ: ವೈರಲ್ ಆದ ಅದ್ಭುತ ವಿಡಿಯೋ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
February 2, 2026 - 11:51 am
in ವಿದೇಶ, ವೈರಲ್
0 0
0
Untitled design 2026 02 02T113542.176

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿರುವ ಒಂದು ವಿಡಿಯೋ ಇಡೀ ಪ್ರಪಂಚದ ಜನರನ್ನು ಬೆರಗುಗೊಳಿಸಿದೆ. ಪ್ರತಿದಿನವೂ ಒಂದಲ್ಲ ಒಂದು ವಿಚಿತ್ರ, ಅಪರೂಪದ ಘಟನೆಗಳು ವೈರಲ್ ಆಗುತ್ತಲೇ ಇರುತ್ತವೆ. ಆದರೆ ಕೆಲವೊಂದು ದೃಶ್ಯಗಳು “ಇದು ನಿಜಾನಾ?” ಎಂಬ ಅನುಮಾನವನ್ನೇ ಹುಟ್ಟಿಸುತ್ತವೆ. ಇದೀಗ ಅಂತಹದ್ದೇ ಒಂದು ಅಪರೂಪದ ಮತ್ತು ಅಚ್ಚರಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಆಕಾಶದಲ್ಲಿ ಒಂದೇ ಚಂದ್ರನನ್ನು ನಾವು ನೋಡಿದ್ದೇವೆ. ಕೆಲವೊಮ್ಮೆ ಮೋಡಗಳ ನಡುವೆ ಮಸುಕಾದ ಚಂದ್ರ, ಪೂರ್ಣಚಂದ್ರ, ಅರ್ಧಚಂದ್ರ ಇವೆಲ್ಲಾ ಸಾಮಾನ್ಯ. ಆದರೆ ಒಂದೇ ಸಮಯದಲ್ಲಿ ನಾಲ್ಕು ಚಂದ್ರರು ಆಕಾಶದಲ್ಲಿ ಹೊಳೆಯುತ್ತಿರುವ ದೃಶ್ಯ ಕಂಡರೆ ನೀವು ನಂಬುತ್ತೀರಾ? ಹೌದು, ರಷ್ಯಾದ ಸೇಂಟ್ ಪೀಟರ್ಸ್ಬರ್ಗ್ ನಗರದಲ್ಲಿ ಇಂತಹ ಅಪರೂಪದ ದೃಶ್ಯವೊಂದು ಕಂಡುಬಂದಿದ್ದು, ಅದರ ವಿಡಿಯೋ ಇದೀಗ ವಿಶ್ವಾದ್ಯಂತ ವೈರಲ್ ಆಗಿದೆ.

RelatedPosts

ಪ್ರಕೃತಿಯ ಕೋಪಕ್ಕೆ ಥಂಡಾ ಹೊಡೆದ ನೇಪಾಳ: ಕೊಚ್ಚಿಹೋದ ಗಡಿ ಗ್ರಾಮಗಳು

ನೇಪಾಳಕ್ಕೆ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ ಅಮೆರಿಕ

ಪ್ರವಾಹಪೀಡಿತ ನೇಪಾಳಕ್ಕೆ ಭಾರತ ನೆರವು: ‘ಥ್ಯಾಂಕ್ಯೂ ಇಂಡಿಯಾ’ ಎಂದ ಬಲೇಂದ್ರ ಶಾ

ನೇಪಾಳದಲ್ಲಿ ಭೀಕರ ಜಲಪ್ರಳಯ: 150ಕ್ಕೂ ಹೆಚ್ಚು ಮಂದಿ ಸಾ*ವು

ADVERTISEMENT
ADVERTISEMENT
ಒಂದೇ ಚಂದ್ರ… ಆದರೆ ನಾಲ್ಕು ಪ್ರತಿಬಿಂಬ!

ವೈರಲ್ ಆಗಿರುವ ವಿಡಿಯೋದಲ್ಲಿ ಆಕಾಶದಲ್ಲಿ ಮಧ್ಯದಲ್ಲಿ ಒಂದು ಪ್ರಕಾಶಮಾನ ಚಂದ್ರನಿದ್ದು, ಅದರ ಎರಡೂ ಬದಿಗಳಲ್ಲಿ ಇನ್ನೂ ಮೂರು ಚಂದ್ರ ಕಾಣಿಸುತ್ತದೆ. ಈ ದೃಶ್ಯವನ್ನು ಕಂಡ ಸ್ಥಳೀಯರು ಮಾತ್ರವಲ್ಲ, ವಿಡಿಯೋ ನೋಡಿದ ನೆಟ್ಟಿಗರೂ ಬೆರಗಾಗಿದ್ದಾರೆ. ಕೆಲವರು ‘ಇದು ಭೂಮಿಗೆ ಮತ್ತೊಂದು ಉಪಗ್ರಹವೇ?’ ಎಂದು ಪ್ರಶ್ನಿಸಿದ್ದಾರೆ. ಆದರೆ ವಿಜ್ಞಾನ ಈ ರಹಸ್ಯಕ್ಕೆ ಸ್ಪಷ್ಟ ಉತ್ತರ ನೀಡಿದೆ.

ಏನಿದು ಪ್ಯಾರಾಸೆಲಿನ್ (Paraselene)?

ಈ ದೃಶ್ಯವನ್ನು ವಿಜ್ಞಾನದಲ್ಲಿ ‘ಪ್ಯಾರಾಸೆಲಿನ್’ ಎಂದು ಕರೆಯಲಾಗುತ್ತದೆ. ಇದನ್ನು ಸಾಮಾನ್ಯವಾಗಿ ‘ಮೂನ್ ಡಾಗ್’ (Moon Dog) ಅಥವಾ ‘ನಕಲಿ ಚಂದ್ರ’ ಎಂದೂ ಹೇಳುತ್ತಾರೆ. ಇದು ಯಾವುದೋ ಹೊಸ ಚಂದ್ರಗಳಲ್ಲ, ಬದಲಿಗೆ ವಾತಾವರಣದಲ್ಲಿ ಉಂಟಾಗುವ ಒಂದು ವಿಶಿಷ್ಟ ಆಪ್ಟಿಕಲ್ ಇಲ್ಯೂಷನ್ ಮಾತ್ರ.

ಭೂಮಿಯ ಮೇಲ್ಭಾಗದ ವಾತಾವರಣದಲ್ಲಿ ಇರುವ ತೆಳುವಾದ ಸಿರಸ್ ಮೋಡಗಳು ಹಾಗೂ ಅವುಗಳಲ್ಲಿ ಇರುವ ಷಡ್ಭುಜಾಕೃತಿಯ (Hexagonal) ಮಂಜುಗಡ್ಡೆಯ ಸ್ಪಟಿಕಗಳು ಈ ದೃಶ್ಯಕ್ಕೆ ಕಾರಣವಾಗುತ್ತವೆ. ಚಂದ್ರನ ಬೆಳಕು ಈ ಐಸ್ ಕ್ರಿಸ್ಟಲ್‌ಗಳ ಮೂಲಕ ಹಾದುಹೋಗುವಾಗ ಬೆಳಕು ವಕ್ರೀಭವನಗೊಳ್ಳುತ್ತದೆ. ಇದರ ಪರಿಣಾಮವಾಗಿ ನಿಜವಾದ ಚಂದ್ರನ ಪಕ್ಕದಲ್ಲೇ ಇನ್ನೂ ಕೆಲವು ಪ್ರಕಾಶಮಾನ ಪ್ರತಿಬಿಂಬಗಳು ಕಾಣಿಸಿಕೊಳ್ಳುತ್ತವೆ.

🌑🌕🌑A rare phenomenon — a “paraselene” — was observed overnight over Moscow and the surrounding region

A paraselene, an optical illusion in which multiple Moon disks appear, occurs when light from the real Moon is refracted by flat ice crystals high in the atmosphere above the… pic.twitter.com/mRfzRu1Ilb

— NEXTA (@nexta_tv) January 31, 2026

ನಾಸಾ ಏನು ಹೇಳುತ್ತದೆ?

ನಾಸಾ (NASA) ಪ್ರಕಾರ, ಪ್ಯಾರಾಸೆಲಿನ್ ಅಥವಾ ನಕಲಿ ಚಂದ್ರಗಳು ಸಾಮಾನ್ಯವಾಗಿ ನಿಜವಾದ ಚಂದ್ರನಿಂದ ಸುಮಾರು 22 ಡಿಗ್ರಿ ದೂರದಲ್ಲಿ ಕಾಣಿಸಿಕೊಳ್ಳುತ್ತವೆ. ಇವು ನಿಜವಾದ ಚಂದ್ರನಷ್ಟು ಪ್ರಕಾಶಮಾನವಾಗಿರುವುದಿಲ್ಲ, ಸ್ವಲ್ಪ ಮಸುಕಾಗಿ ಕಾಣಿಸುತ್ತವೆ. ಚಂದ್ರನು ಆಕಾಶದಲ್ಲಿ ಕಡಿಮೆ ಎತ್ತರದಲ್ಲಿರುವಾಗ ಈ ದೃಶ್ಯವನ್ನು ಗಮನಿಸುವುದು ಇನ್ನಷ್ಟು ಸುಲಭ.

‘ಸೈಬ್ರೇರಿ’ ವರದಿಯ ಪ್ರಕಾರ, ಮಂಜುಗಡ್ಡೆಯ ಸ್ಪಟಿಕಗಳ ಚಲನೆಯ ಮೇಲೆ ಅವಲಂಬಿಸಿ ಈ ನಕಲಿ ಚಂದ್ರಗಳ ಗಾತ್ರ ಮತ್ತು ಆಕಾರ ಬದಲಾಗಬಹುದು. ಕೆಲವೊಮ್ಮೆ ಎರಡು, ಕೆಲವೊಮ್ಮೆ ಮೂರು ಅಥವಾ ನಾಲ್ಕು ಪ್ರತಿಬಿಂಬಗಳೂ ಕಾಣಿಸಿಕೊಳ್ಳಬಹುದು.

ಶೀತ ಪ್ರದೇಶಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವುದೇಕೆ?

ಪ್ಯಾರಾಸೆಲಿನ್ ಸಾಮಾನ್ಯವಾಗಿ ರಷ್ಯಾ, ಸ್ಕ್ಯಾಂಡಿನೇವಿಯಾ, ಕೆನಡಾ ಮುಂತಾದ ಅತೀ ಶೀತ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಕಾರಣ ಅಲ್ಲಿ ವಾತಾವರಣದಲ್ಲಿ ಮಂಜುಗಡ್ಡೆಯ ಕಣಗಳ ಪ್ರಮಾಣ ಹೆಚ್ಚು ಇರುತ್ತದೆ. ಭಾರತದಲ್ಲಿ ಇದು ಅಪರೂಪವಾಗಿದ್ದು, ಆದರೆ ಉತ್ತರ ಭಾರತ ಅಥವಾ ಹಿಮಾಲಯ ಪ್ರದೇಶಗಳಲ್ಲಿ ಕೆಲವೊಮ್ಮೆ ಕಾಣಿಸಿಕೊಂಡಿರುವ ಉದಾಹರಣೆಗಳಿವೆ.

ನಿಜವಲ್ಲ… ಆದರೆ ಪ್ರಕೃತಿಯ ಅದ್ಭುತ!

ಆಕಾಶದಲ್ಲಿ ನಾಲ್ಕು ಚಂದ್ರರು ಕಾಣಿಸಿಕೊಂಡಿದ್ದು ನಿಜವಾದ ಖಗೋಳೀಯ ಘಟನೆ ಅಲ್ಲ. ಆದರೆ ಇದು ಪ್ರಕೃತಿಯ ವೈಜ್ಞಾನಿಕ ಅದ್ಭುತಕ್ಕೆ ಅದ್ಭುತ ಉದಾಹರಣೆ. ವಾತಾವರಣ, ಬೆಳಕು ಮತ್ತು ಹವಾಮಾನದ ಸಂಯೋಜನೆಯಿಂದ ಮೂಡುವ ಇಂತಹ ದೃಶ್ಯಗಳು ನಮಗೆ ವಿಜ್ಞಾನ ಎಷ್ಟು ರೋಚಕವೋ ಎಂಬುದನ್ನು ಮತ್ತೊಮ್ಮೆ ನೆನಪಿಸುತ್ತವೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Your paragraph text

ಗ್ರಾಮೀಣ ಜಲ ಆಸ್ತಿಗಳ ವೈಜ್ಞಾನಿಕ ನಿರ್ವಹಣೆಗೆ GIS ಆಧಾರಿತ ಆಪ್: ಈಶ್ವರ ಖಂಡ್ರೆ

by ಕವಿತಾ
August 27, 2026 - 5:03 pm
0

Untitled design (60)

ಮಂಡ್ಯದಲ್ಲಿ ಮತ್ತೊಬ್ಬ ಭಿಕ್ಷುಕಿಯ ಮನೆಯಲ್ಲಿ ಮೂಟೆಗಟ್ಟಲೆ ಹಣ ಪತ್ತೆ!

by ಕವಿತಾ
August 27, 2026 - 4:49 pm
0

Untitled design (58)

ಶಿವಣ್ಣನ ಬಾಲಿವುಡ್ ಎಂಟ್ರಿಗೆ ಕೌಂಟ್‌ಡೌನ್; ಮುಂಬೈನಲ್ಲಿ ಟೈಟಲ್, ಫಸ್ಟ್‌ಲುಕ್ ಲಾಂಚ್!

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
August 27, 2026 - 4:27 pm
0

Untitled design (57)

ನೇಪಾಳ ಜಲಪ್ರಳಯ: ಇಶಾ ಫೌಂಡೇಶನ್‌ನ 77 ಯಾತ್ರಿಕರು ನಾಪತ್ತೆ, ಸದ್ಗುರು ಕಳವಳ

by ಕವಿತಾ
August 27, 2026 - 4:22 pm
0

ಸಂಬಂಧಿಸಿದ ಪೋಸ್ಟ್‌ಗಳು

  • Your paragraph text (29)
    ಪ್ರಕೃತಿಯ ಕೋಪಕ್ಕೆ ಥಂಡಾ ಹೊಡೆದ ನೇಪಾಳ: ಕೊಚ್ಚಿಹೋದ ಗಡಿ ಗ್ರಾಮಗಳು
    August 27, 2026 | 0
  • Your paragraph text (16)
    ನೇಪಾಳಕ್ಕೆ 5 ಲಕ್ಷ ಡಾಲರ್ ತುರ್ತು ನೆರವು ಘೋಷಿಸಿದ ಅಮೆರಿಕ
    August 27, 2026 | 0
  • Your paragraph text (10)
    ಪ್ರವಾಹಪೀಡಿತ ನೇಪಾಳಕ್ಕೆ ಭಾರತ ನೆರವು: ‘ಥ್ಯಾಂಕ್ಯೂ ಇಂಡಿಯಾ’ ಎಂದ ಬಲೇಂದ್ರ ಶಾ
    August 27, 2026 | 0
  • Untitled design 2026 08 27T072020.432
    ನೇಪಾಳದಲ್ಲಿ ಭೀಕರ ಜಲಪ್ರಳಯ: 150ಕ್ಕೂ ಹೆಚ್ಚು ಮಂದಿ ಸಾ*ವು
    August 27, 2026 | 0
  • Untitled design (51)
    ರಷ್ಯಾ-ಚೀನಾ ಗ್ಯಾಸ್ ಕೆಮಿಕಲ್ ಕಾಂಪ್ಲೆಕ್ಸ್ ನಲ್ಲಿ ಸ್ಫೋಟ: 7 ಮಂದಿ ಸಾ*ವು
    August 26, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version