• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, August 24, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು ಚಿತ್ರದುರ್ಗ

ಪ್ರೀತಿ ಪ್ರೇಮದ ಹೆಸರಲ್ಲಿ ಹೊಟ್ಟೆ ತುಂಬಿಸಿದ ಯುವಕ: ಮದುವೆ ನಾಟಕವಾಡಿ ವರ ಪರಾರಿ!

admin by admin
April 18, 2025 - 11:12 pm
in ಚಿತ್ರದುರ್ಗ, ಜಿಲ್ಲಾ ಸುದ್ದಿಗಳು
0 0
0
Untitled design (4)

ಆ ಹುಡುಗ ಹುಡುಗಿ ಅಕ್ಕ ಪಕ್ಕದ ತೋಟದವ್ರು. ಇಬ್ಬರ ಮಧ್ಯೆ ಸ್ನೇಹ ಬೆಳೆದಿತ್ತು. ಸ್ನೇಹ ಪ್ರೀತಿಗೆ ತಿರುಗಿತ್ತು. ಪ್ರೀತಿಯ ಸಾಕ್ಷಿಯಾಗಿ ಅವಳು ಗರ್ಭಿಣಿ ಆಗಿದ್ಲು. ಈ ವಿಷಯ ತಿಳಿದ ಪ್ರಿಯತಮ ಎಸ್ಕೇಪ್‌ ಆಗಿದ್ದ.

ಪ್ರೀತಿ ಕುರುಡು ಅಂತಾರೇ, ಅದು ಯಾವಾಗ ಯಾರ ಮೇಲೆ ಹುಟ್ಟುತ್ತೋ ಆ ಪ್ರೀತಿಗೆ ಗೊತ್ತು. ಹೀಗೆ ಹುಟ್ಟಿದ ಪ್ರೀತಿ ಈಗ ಯುವತಿಯನ್ನ ಸಂಕಷ್ಟಕ್ಕೆ ತಳ್ಳಿದೆ. ಯುವಕನ ಮದುವೆ ಆಗುವೆ ಎಂಬ ಮೋಸದ ಮಾತಿನ ಬಲೆಗೆ ಸಿಕ್ಕು ಗರ್ಬಿಣಿಯಾಗಿದ್ದಾಳೆ. ಅದೇನಂದ್ರೆ, ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು ಮಲ್ಲೂರಳ್ಳಿ ಗ್ರಾಮದ ಮನೋಜ್ ಅದೇ ಗ್ರಾಮದ ಜ್ಯೋತಿ ಅಕ್ಕ ಪಕ್ಕದ ತೋಟದವರು. ಆಗಾಗ ತೋಟಕ್ಕೆ ಹೋಗುತ್ತಿದ್ದ ಮನೋಜ್ ಪಕ್ಕದ ಜಮೀನಲ್ಲಿ ವಾಸವಿರೋ ಜ್ಯೋತಿ ಜೊತೆ ಸ್ನೇಹ ಬೆಳಸಿದ್ದ. ಮೂರು ವರ್ಷಗಳಲ್ಲಿ ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು.

RelatedPosts

ಬೆಂಗಳೂರು ಸವಾರರೇ ಹುಷಾರ್: ಫುಟ್‌ಪಾತ್ ಮೇಲೆ ವಾಹನ ಓಡಿಸಿದ್ರೆ ಭಾರಿ ದಂಡ!

‘ಟಾಕ್ಸಿಕ್’ ರಿಲೀಸ್‌ಗೂ ಮುನ್ನ ಬೆಂಗಳೂರಿನ ಐಕಾನಿಕ್ ‘ಊರ್ವಶಿ ಥಿಯೇಟರ್’ ನೆಲಸಮ

ಟಿಪ್ಪು ಕಟೌಟ್ ಹಾಕಿ ಪಾಕ್‌ ಪರ ಹಾಡು ಬಳಕೆ: ಎಫ್‌ಐಆರ್ ದಾಖಲು

ಜೇಬಿನಲ್ಲೇ ಪವರ್ ಬ್ಯಾಂಕ್ ಬ್ಲಾಸ್ಟ್; ಯುವಕನಿಗೆ ಸುಟ್ಟ ಗಾಯ, ಆಸ್ಪತ್ರೆಗೆ ದಾಖಲು!

ADVERTISEMENT
ADVERTISEMENT

ಇದೇ ಸಲಿಗೆಯಲ್ಲಿ ಜ್ಯೋತಿ ಮನೋಜನ ಬಣ್ಣದ ಮಾತು, ರೀಲ್ಸ್ ಅವತಾರ ಕಂಡು ಮನಸೋತು ಹೋಗಿದ್ಲು. ನಿನ್ನ ಮದುವೆ ಆಗುವೆ ಎಂಬ ಮಾತನ್ನ ಹೇಳಿ ತನ್ನ ಬಲೆಗೆ ಕೆಡವಿದ್ದ. ಇದು ಇವರಿಬ್ಬರ ನಡುವೆಯೇ ನಡೆದಿದ್ದ ಗೌಪ್ಯ ಒಪ್ಪಂದವಾಗಿತ್ತು. ಆದರೇ ಸತ್ಯವನ್ನ ಅದೆಷ್ಟೇ ಮುಚ್ಚಿಟ್ರು ಒಂದಲ್ಲಾ ಒಂದಿನ ಗೊತ್ತಾಗುತ್ತೆ ಅನ್ನೋದಕ್ಕೆ ಹೆಚ್ಚು ದಿನಗಳು ಬೇಕಿರಲಿಲ್ಲ. ಕಳೆದ ವಾರ ಜ್ಯೋತಿ ಹೊಟ್ಟೆ ನೋವು ಅಂತ ಯಾತನೆ ಅನುಭವಿಸಿ, ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದಳು. ಅಲ್ಲಿ ಆರೋಗ್ಯ ತಪಾಸಣೆ ಮಾಡಿದ ವೈದ್ಯರು ಜ್ಯೋತಿ ಪೊಷಕರಿಗೆ ನಿಮ್ಮ ಮಗಳು ಐದು ತಿಂಗಳ ಗರ್ಬಿಣಿ ಅನ್ನೋ ಸತ್ಯವನ್ನ ಹೇಳಿದ್ರು. ಆಗ ಮದುವೆ ಹೆಸರಲ್ಲಿ ಮನೋಜ್ ಮಾಡಿದ್ದ ಮೋಸದ ಗುಟ್ಟು ಬಟಾ ಬಯಲಾಗಿದೆ.

ಇನ್ನೂ ವೈದ್ಯರು ಜ್ಯೋತಿ ಗರ್ಭಿಣಿ ಆಗಿದ್ದಾಳೆ ಅನ್ನೋ ಮಾತು ಹೇಳಿದ್ದೇ ತಡ, ಮನೋಜ್ ಜ್ಯೋತಿಯ ನಡುವೆ ಪ್ರೀತಿ ಪ್ರೇಮ ಸಲ್ಲಾಪದ ಸುದ್ದಿ ಗೊತ್ತಾಗಿದೆ. ಬಳಿಕ ಮನೋಜ್ ವಿರುದ್ದ ಪೊಲೀಸ್ ಠಾಣೆಗೆ ಜ್ಯೋತಿ ಪೊಷಕರು ದೂರು ನೀಡಿದ್ದರು. ಮನೋಜ್ ಪೊಷಕರು ಇಬ್ಬರಿಗೂ ಮದುವೆ ಮಾಡುವ ಭರವಸೆ ನೀಡಿ ದೂರು ದಾಖಲಿಸದಂತೆ ಮನವಿ ಮಾಡಿದ್ರು. ಅದರಂತೆ ನಾಯಕನಟ್ಟಿ ಮಲ್ಲಪ್ಪನಾಯಕ ಸಮುದಾಯ ಭವನದಲ್ಲಿ ಮನೋಜ್ ಜ್ಯೋತಿ ಮದುವೆ ಕೂಡ ಮಾಡಿದ್ದಾರೆ.

ಇಲ್ಲೇ ನೋಡಿ ಯಡವಟ್ಟಾಗಿದ್ದು, ಪ್ರೀತಿಸಿ ಮದುವೆ ನಾಟಕವಾಡಿ ಗರ್ಭಿಣಿ ಆದ ಜ್ಯೋತಿಗೆ ತಾಳಿ ಕಟ್ಟಿ ಮನೋಜ್ ಪರಾರಿ ಆಗಿದ್ದಾನೆ. ಅವನ ಪೊಷಕರು ಜ್ಯೋತಿಯನ್ನ ಮನೆಯೊಳಗೆ ಸೇರಿಸದೆ 15 ಲಕ್ಷಕ್ಕೂ ಹೆಚ್ಚು ಹಣ ತರಲು ಡಿಮ್ಯಾಂಡ್ ಇಟ್ಟಿದ್ದಾರೆ. ಅಲ್ಲದೆ ಮನೆಗೆ ಬಂದ್ರೆ ಪೆಟ್ರೋಲ್ ಹಾಕಿ ಸುಟ್ಟು ಹಾಕ್ತೀವಿ ಅನ್ನೋ ಬೆದರಿಕೆ ಹಾಕಿದ್ದಾರೆ ಅಂತ ಜ್ಯೋತಿ ಪೋಷಕರು ಆರೋಪ ಮಾಡಿದ್ದಾರೆ. ಆದರೇ ಪ್ರೇಮ ಸಲ್ಲಾಪದ ಮೂಲಕ ತನ್ನ ಆಸೇ ಈಡೇಸಿಕೊಂಡು ಬಣ್ಣ ಬಯಾಲದ ಬಳಿಕ ತಾಳಿಕಟ್ಟಿ ಮದುವೆ ಆಗಿದ್ದ ಮನೋಜ್ ತಲೆ ಮರೆಸಿಕೊಂಡಿದ್ದಾನಂತೆ.

ಪ್ರೀತಿಯ ಹೆಸರಲ್ಲಿ ಮೂರು ವರ್ಷ ಯುವತಿಯನ್ನ ಬಳಸಿ ಬಿಟ್ಟು ಹೋದ ಮನೋಜ್ ನಡೆಗೆ ಜ್ಯೋತಿ ಬದುಕು ಕಳೆದುಕೊಂಡು ಕಂಗಾಲಾಗಿದ್ದಾಳೆ. ಇತ್ತ ತವರಲ್ಲೂ ಜಾಗವಿಲ್ಲದೆ, ಗಂಡನ ಮನೆಗೂ ಹೋಗಲು ಆಗದೆ ತಾಯಿ ಜೊತೆ ತೋಟದ ಮನೆಯಲ್ಲಿ ವಾಸವಿದ್ದಾಳೆ. ಇದನ್ನ ಖಂಡಿಸಿರುವ ಜ್ಯೋತಿ ಪೊಷಕರು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.‌

ಪ್ರೀತಿಗೆ ಕಣ್ಣಿಲ್ಲ ಅನ್ನೋ ಮಾತು ಎಷ್ಟು ಸತ್ಯವೋ ಏನೋ.. ಆದ್ರೆ ಪ್ರೀತಿ ಮಾಯೆ ಹುಷಾರು ಅನ್ನೋ ಮಾತು ಮಾತ್ರ ಇಲ್ಲಿ ಕಣ್ಣಿಗೆ ಕಾಣ್ತಿದೆ.

ShareSendShareTweetShare
admin

admin

Please login to join discussion

ತಾಜಾ ಸುದ್ದಿ

Untitled design 2026 08 24T152248.394

ಬೆಂಗಳೂರು ಸವಾರರೇ ಹುಷಾರ್: ಫುಟ್‌ಪಾತ್ ಮೇಲೆ ವಾಹನ ಓಡಿಸಿದ್ರೆ ಭಾರಿ ದಂಡ!

by ಕವಿತಾ
August 24, 2026 - 3:23 pm
0

ಹೆಚ್ಚು (13)

‘ಟಾಕ್ಸಿಕ್’ ರಿಲೀಸ್‌ಗೂ ಮುನ್ನ ಬೆಂಗಳೂರಿನ ಐಕಾನಿಕ್ ‘ಊರ್ವಶಿ ಥಿಯೇಟರ್’ ನೆಲಸಮ

by ಶಾಲಿನಿ ಕೆ. ಡಿ
August 24, 2026 - 2:49 pm
0

ಹೆಚ್ಚು (11)

‘ಮಿಸ್ ಯೂನಿವರ್ಸ್ ಇಂಡಿಯಾ 2026’ ಕಿರೀಟ ಗೆದ್ದ 19ರ ಹರೆಯದ ಕಾಜಿಯಾ ಲಿಜ್ ಮೆಜೋ

by ಶಾಲಿನಿ ಕೆ. ಡಿ
August 24, 2026 - 2:31 pm
0

ಹೆಚ್ಚು (9)

ಟಿಪ್ಪು ಕಟೌಟ್ ಹಾಕಿ ಪಾಕ್‌ ಪರ ಹಾಡು ಬಳಕೆ: ಎಫ್‌ಐಆರ್ ದಾಖಲು

by ಶಾಲಿನಿ ಕೆ. ಡಿ
August 24, 2026 - 2:02 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 08 21T174234.118
    ಚಿತ್ರದುರ್ಗದಲ್ಲಿ ಭೀಕರ ಬಸ್ ದುರಂತ; 3 ನರ್ಸಿಂಗ್ ವಿದ್ಯಾರ್ಥಿಗಳು ಸಾ*ವು
    August 21, 2026 | 0
  • ಮಹಿಳೆಯೊಂದಿಗೆ ಅಕ್ರಮ ಸಂಬಂಧ ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ
    ಮಹಿಳೆಯೊಂದಿಗೆ ಅಕ್ರಮ ಸಂಬಂಧ: ಭಕ್ತರಿಂದ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿತ
    August 16, 2026 | 0
  • Untitled design (35)
    ತಂದೆಯ ಸಾಲಕ್ಕೆ SSLC ವಿದ್ಯಾರ್ಥಿನಿಯ ಅಪಹರಣಕ್ಕೆ ಯತ್ನ
    August 14, 2026 | 0
  • Untitled design (25)
    ಚಿತ್ರದುರ್ಗದಲ್ಲಿ ಬರದ ಬಿಸಿ: 8 ಎಕರೆ ಸೂರ್ಯಕಾಂತಿ ಬೆಳೆ ಟ್ರ್ಯಾಕ್ಟರ್‌ನಿಂದ ನಾಶ!
    August 8, 2026 | 0
  • ಕೈಗೊಳ್ಳಲಿರುವ
    2 ದಿನಗಳ ಚಿತ್ರದುರ್ಗ ಜಿಲ್ಲಾ ಪ್ರವಾಸ ಕೈಗೊಳ್ಳಲಿರುವ ಸಿಎಂ ಡಿಕೆ ಶಿವಕುಮಾರ್
    July 24, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version