• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 4, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಜಿಲ್ಲಾ ಸುದ್ದಿಗಳು

ಹಾಸನದಲ್ಲಿ ಪುಡಿ ರೌಡಿಗಳ ಅಟ್ಟಹಾಸ: ಒಂದು ಗ್ಯಾಂಗ್‌ನಿಂದ ಮತ್ತೊಂದು ಗ್ಯಾಂಗ್‌ ಮೇಲೆ ಹಲ್ಲೆ

admin by admin
April 10, 2025 - 10:50 am
in ಜಿಲ್ಲಾ ಸುದ್ದಿಗಳು, ಹಾಸನ
0 0
0
Siddu stalin kcr (61)

ಕ್ಷುಲ್ಲಕ ಕಾರಣಕ್ಕಾಗಿ ಪುಡಿರೌಡಿಯೊಬ್ಬ ಇನ್ನೋರ್ವ ರೌಡಿಗೆ ಡ್ರ್ಯಾಗರ್‌ನಿಂದ ಹಲ್ಲೆ ಮಾಡಿರುವ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದ್ದು ಬೆಳಕಿಗೆ ಬಂದಿದೆ.

ಕುಖ್ಯಾತ ರೌಡಿಶೀಟರ್ ಆದ ಚೇತು ಅಲಿಯಾಸ್ ಮತ್ತು ಬರಗೂರು ವಿಜಿ ಸಹಚರರರಾದ ಯತೀಶ್ ಹಾಗೂ ಅಡಗೂರು ಗ್ರಾಮದ ದಿಲೀಪ್ ನಡುವೆ ಗಲಾಟೆಯಾಗಿದ್ದು, ಬಳಿಕ ಅಲ್ಲಿಂದ ಇಬ್ಬರೂ ಬೈಕ್‍ನಲ್ಲಿ ತೆರಳಿದ್ದರು. ಶಿವನ ಪಾರ್ಕ್ ಹತ್ತಿರ ಮೂತ್ರ ವಿಸರ್ಜನೆಗೆ ಯತೀಶ್ ಬೈಕ್ ನಿಲ್ಲಿಸಿದ್ದನ್ನು ಗಮನಿಸಿದ ದಿಲೀಪ್ ಡ್ರ್ಯಾಗರ್‌ನಿಂದ ಯತೀಶ್‍ಗೆ ಇರಿದಿದ್ದಾನೆ.

RelatedPosts

ಜಿಯೋದಿಂದ ಏರ್‌ಟೇಲ್‌ಗೆ ಪೋರ್ಟ್ ಮಾಡಲು ಒಪ್ಪಿಲ್ಲ ಅಂತ ಹೆತ್ತವರ ಕೊಂದ ಮಗ!

ಕಾರಿನ ಡಿಕ್ಕಿಯಲ್ಲಿ ಉಸಿರುಗಟ್ಟಿ 3 ವರ್ಷದ ಮಗು ಸಾವು

ಇಂದಿನಿಂದ ಡಿಕೆಶಿ ಅಳ್ವಿಕೆ ಶುರು: ಹೊಸ ಗ್ಯಾರಂಟಿಗಳ ಘೋಷಣೆ

ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ: ತೀವ್ರ ಗಾಳಿ ಎಚ್ಚರಿಕೆ

ADVERTISEMENT
ADVERTISEMENT

ದಾಳಿಯಿಂದ ಯತೀಶ್‍ಗೆ ಗಂಭೀರ ಗಾಯಗಳಾಗಿದ್ದು, ಗಾಯಾಳು ಯತೀಶ್‍ಗೆ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದಾಳಿಗೂ ಮುನ್ನ ಯತೀಶ್, ದಿಲೀಪ್ ಮತ್ತು ಕಾರ್ತಿಕ್ ನಡುವಿನ ಮೊಬೈಲ್ ಸಂಭಾಷಣೆ ವೈರಲ್ ಆಗಿದ್ದು, ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ಬೈಕ್ ಟಚ್ ಆಗಿದ್ದಕ್ಕೇ ಚಾಕುವಿನಿಂದ ಪುಂಡರ ಅಟ್ಯಾಕ್..!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರ್ತಿದೆ.. ಪೊಲೀಸರ ಭಯವೇ ಇಲ್ಲದಂತೆ ಮೆರೆತಿದ್ದಾರೆ.ಸಣ್ಣ ಪುಟ್ಟ ವಿಚಾರಕ್ಕೆ ಕಿರಿಕ್ ತೆಗೆದು ಡ್ರ್ಯಾಗರ್,ಚಾಕುನಿಂದ ಇರೀತಿದ್ದಾರೆ.. ಇತ್ತೀಚೆಗೆ ಬಸವೇಶ್ವರ ನಗರ ಲಿಮಿಟ್ಸ್ ನಲ್ಲೂ ಅದೇ ಆಗಿದ್ದು.. ಜಸ್ಟ್ ಬೈಕ್ ಟಚ್ ಆಗಿದ್ದು ಅಷ್ಟೇ ಐದಾರು ಜನ ಅಟ್ಯಾಕ್ ಮಾಡಿದವ್ರೇ ಸೀದಾ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದಾರೆ.

ಅಟ್ಟಹಾಸ ಮಿತಿಇಲ್ಲದಂತಾಗಿದೆ.. ಅದ್ರಲ್ಲು ರಸ್ತೆಯಲ್ಲಿ ಆಗೋ ಸಣ್ಣ ಪುಟ್ಟ ಕಿರಿಕ್ ನಲ್ಲಿ ಪುಂಡರ ಅಟ್ಟಹಾಸ ಕೇಳೋ ಹಾಗಿಲ್ಲ.. ಇತ್ತೀಚೆಗೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಇಬ್ಬರ ಮೇಲೆ ಹಲ್ಲೆ ಆಗಿತ್ತು.. ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ಯುವಕನೋರ್ವನ ಮೇಲೆ ಅಟ್ಯಾಕ್ ಆಗಿತ್ತು.. ಹೀಗೆ ಸಾಲು ಸಾಲು ಕೃತ್ಯಗಳು ನಡೆಯುತ್ತಿದ್ರು ಇದನ್ನ ಕಡಿವಾಣ ಹಾಕೋಕೆ ಮಾತ್ರ ಪೊಲೀಸರಿಗೆ ಸಾದ್ಯವಾಗ್ತಿಲ್ಲ.ಈಗ ಬಸವೇಶ್ವರ ನಗರ ಲಿಮಿಟ್ಸ್ ನಲ್ಲಿಯೂ ಚಾಕು ಇರಿದಿದ್ದ ಪ್ರಕರಣ ವರದಿಯಾಗಿದೆ.. ಬರೀ ಗಾಡಿ ಟಚ್ ಆಗಿದ್ದಕ್ಕೆ ಚಾಕು ತೆಗೆದಿದ್ದ ಆರೋಪಿಗಳು ವ್ಯಕ್ತಿಯೋರ್ವನಿಗೆ ಇರಿದು ಎಸ್ಕೇಪ್ ಆಗಿದ್ದಾರೆ.

ಅಂದ್ಹಾಗೆ ಈ ಘಟನೆ ನಡೆದಿದ್ದು ಬೆಂಗಳೂರಿನ ಬಸವೇಶ್ವರ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಮಲಾನಗರದಲ್ಲಿ.. ಮಾರ್ಚ್ ಒಂದನೇ ತಾರೀಖು ಚಿರಂಜೀವಿ ಎಂಬಾತನ ಮೇಲೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.. ಅವತ್ತು ಹೊಸ ತೊಡ್ಕು ಹಿನ್ನೆಲೆ ಚಿರಂಜೀವಿ ಅತ್ತೆ ಮನೆಗೆ ಹೋಗಿ ಊಟ ಮುಗಿಸ್ಕೊಂಡು ಸ್ನೇಹಿತನ ಜೊತೆ ಬೈಕ್ ನಲ್ಲಿ ಬಸವೇಶ್ವರ ನಗರದ ಮನೆಗೆ ಬರ್ತಿದ್ದ.. ಕಮಲಾನಗರದ ರಸ್ತೆಯೊಂದರ ಬಳಿ ಹೋಗ್ತಿದ್ದ ಯುವಕರಿಗೆ ಬೈಕ್ ಟಚ್ ಆಗಿದೆ.. ಅಷ್ಟಕ್ಕೆ ಕೋಪಗೊಂಡಿರುವ ಆರೋಪಿಗಳು ಏಕಾ ಏಕಿ ಜಗಳ ತೆಗೆದು ಚಾಕು ತೆಗೆದವರೇ ಬೈಕ್ ನಲ್ಲಿ ಹಿಂದೆ ಚಿರಂಜೀವಿ ಬಲ ಭಾಗದ ಭುಜದ ಬಳಿ ಇರಿದಿದ್ದಾರೆ.. ಈ ವೇಳೆ ಗಾಯಳು ಜೊತೆಗಿದ್ದ ಸ್ನೇಹಿತನ ಮೇಲೂ ಹಲ್ಲೆಗೆ ಮುಂದಾಗಿದ್ದಾಗ ಇಬ್ಬರೂ ತಪ್ಪಿಸಿಕೊಂಡು ಹೋಗಿದ್ದಾರೆ.

ಸದ್ಯ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಬಸವೇಶ್ವರ ನಗರ ಪೊಲೀಸ್ರು ತನಿಖೆ ನಡೆಸ್ತಿದ್ದಾರೆ.. ಈಗಾಗಲೇ ಆರೋಪಿಗಳ ಚಹರೆ ಪತ್ತೆಯಾಗಿದ್ದು ಇನ್ನೇನು ಅರೆಸ್ಟ್ ಮಾತ್ರ ಬಾಕಿಇದೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

  • Tata Play-1665
  • U-Digital-ಮೈಸೂರು-160
  • Metro Cast Network-ಬೆಂಗಳೂರು-ಬೆಳಗಾವಿ-30-828
  • V4 digital network-623
  • Abhishek network-817
  • Malnad Digital network-45
  • JBM network-ರಾಮದುರ್ಗ-54
  • Channel net nine-ಧಾರವಾಡ-128
  • Basava cable network-ಚಳ್ಳಕೆರೆ-54
  • City channel network– ಚಳ್ಳಕೆರೆ-54
  • RST digital-ಕಾರ್ಕಳ-101
  • Vinayak cable-ಪಟ್ಟನಾಯಕನಹಳ್ಳಿ-54
  • Mubarak digital-ಸಂಡೂರು-54
  • SB cable-ಸವದತ್ತಿ-54
  • Bhosale network-ವಿಜಯಪುರ-54
  • Surya digital-ಜಗಳೂರು-54
  • Gayatri network-ಸಿಂಧನೂರು-54
  • Global vision-ದಾವಣಗೆರೆ-54
  • Janani cable-ಮಂಡ್ಯ-54
  • Hira cable-ಬೆಳಗಾವಿ-ಹುಬ್ಬಳ್ಳಿ-54
  • UDC network-ಹಾರೋಗೇರಿ-54
  • Moka cable-ಬಳ್ಳಾರಿ-100
  • CAN network-ಚಿಕ್ಕೋಡಿ-54
  • KK digital-ಗಂಗಾವತಿ-54
  • Victory network-ದಾವಣಗೆರೆ-54
ShareSendShareTweetShare
admin

admin

Please login to join discussion

ತಾಜಾ ಸುದ್ದಿ

BeFunky collage (71)

ಅಧಿಕಾರಿಗಳೊಂದಿಗೆ ಸಿಎಂ ಡಿಕೆ ಶಿವಕುಮಾರ್ ಫಸ್ಟ್ ಮೀಟಿಂಗ್: “ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದು”

by ಶ್ರೀದೇವಿ ಬಿ. ವೈ
June 4, 2026 - 2:31 pm
0

BeFunky collage (69)

ಮಮತಾ ಬ್ಯಾನರ್ಜಿ ವಿರುದ್ಧ ಮತ್ತೆ ಎಫ್‌ಐಆರ್! ದೀದಿ ಅರೆಸ್ಟ್ ಸಾಧ್ಯತೆ?

by ಶ್ರೀದೇವಿ ಬಿ. ವೈ
June 4, 2026 - 2:20 pm
0

BeFunky collage (68)

3ನೇ ಮದುವೆಗೆ ರೆಡಿಯಾದ ಅಮಿರ್ ಖಾನ್..!

by ಶ್ರೀದೇವಿ ಬಿ. ವೈ
June 4, 2026 - 1:39 pm
0

BeFunky collage (67)

ಜಿಯೋದಿಂದ ಏರ್‌ಟೇಲ್‌ಗೆ ಪೋರ್ಟ್ ಮಾಡಲು ಒಪ್ಪಿಲ್ಲ ಅಂತ ಹೆತ್ತವರ ಕೊಂದ ಮಗ!

by ಶ್ರೀದೇವಿ ಬಿ. ವೈ
June 4, 2026 - 1:32 pm
0

ಸಂಬಂಧಿಸಿದ ಪೋಸ್ಟ್‌ಗಳು

  • BeFunky collage (67)
    ಜಿಯೋದಿಂದ ಏರ್‌ಟೇಲ್‌ಗೆ ಪೋರ್ಟ್ ಮಾಡಲು ಒಪ್ಪಿಲ್ಲ ಅಂತ ಹೆತ್ತವರ ಕೊಂದ ಮಗ!
    June 4, 2026 | 0
  • BeFunky collage (61)
    ಕಾರಿನ ಡಿಕ್ಕಿಯಲ್ಲಿ ಉಸಿರುಗಟ್ಟಿ 3 ವರ್ಷದ ಮಗು ಸಾವು
    June 4, 2026 | 0
  • Untitled design 2026 06 03T231508.336
    ಇಂದಿನಿಂದ ಡಿಕೆಶಿ ಅಳ್ವಿಕೆ ಶುರು: ಹೊಸ ಗ್ಯಾರಂಟಿಗಳ ಘೋಷಣೆ
    June 3, 2026 | 0
  • Untitled design 2026 06 03T220707.382
    ನಾಳೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಭಾರೀ ಮಳೆ: ತೀವ್ರ ಗಾಳಿ ಎಚ್ಚರಿಕೆ
    June 3, 2026 | 0
  • Untitled design 2026 06 03T210156.937
    ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌; ಮೊದಲ ಸಂಪುಟ ಸಭೆಯಲ್ಲೇ ಸಿಎಂ ಡಿಕೆಶಿ ಮಹತ್ವದ ಘೋಷಣೆ
    June 3, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version