ADVERTISEMENT

ಬಾಲಿವುಡ್ ಖಾನ್ ಮೀಟ್ಸ್ ಸ್ಯಾಂಡಲ್‌ವುಡ್ ಕಲ್ಟ್ ಖಾನ್


ಕೀರ್ತಿ ಪಾಟೀಲ್, ಫಿಲ್ಮ್ ಬ್ಯೂರೋ, ಗ್ಯಾರಂಟಿ ನ್ಯೂಸ್

ಬಾಲಿವುಡ್ ಬಾದ್‌ಷಾ, ಕಿಂಗ್ ಖಾನ್ ಶಾರೂಖ್ ಮಗ ಆರ್ಯನ್ ಖಾನ್ ನಮ್ಮ ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದಾರೆ. ಅಷ್ಟೇ ಅಲ್ಲ, ಸ್ಯಾಂಡಲ್‌ವುಡ್ ಖಾನ್ ಝೈದ್‌ನ ಮೀಟ್ ಮಾಡಿ, ಕಲ್ಟ್ ಚಿತ್ರದ ಗ್ಲಿಂಪ್ಸ್ ಕೂಡ ನೋಡಿದ್ದಾರೆ. ಇಷ್ಟಕ್ಕೂ ಈ ಕಾಂಬೋನಲ್ಲಿ ಒಂದು ಸಿನಿಮಾ ಏನಾದ್ರೂ ಬರಬಹುದಾ..? ಹೇಳ್ತೀವಿ ಈ ಸ್ಟೋರಿ ನೋಡಿ.

RelatedPosts

ADVERTISEMENT
ADVERTISEMENT