• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, August 18, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್

ಟಾಕ್ಸಿಕ್ ಥೀಮ್ ಸಾಂಗ್‌ಗೆ ರಷ್ಯನ್ ಗಾಯಕಿ ಡಯಾನಾ ಧ್ವನಿ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
August 18, 2026 - 3:51 pm
in ಸಿನಿಮಾ
0 0
0
ಮಾಡುವ ಎಐ (8)

ಭಾರತೀಯ ಚಿತ್ರರಂಗದಲ್ಲೇ ಸದ್ಯ ಹಲ್-ಚಲ್ ಎಬ್ಬಿಸಿರೋ ಚಿತ್ರ ‘ಟಾಕ್ಸಿಕ್’. ರಾಕಿ ಭಾಯ್ ಯಶ್ ಅಭಿನಯದ ಈ ಮೋಸ್ಟ್ ಅವೈಟೆಡ್ ಸಿನಿಮಾದಿಂದ ದಿನಕ್ಕೊಂದು ಮೈಂಡ್-ಬ್ಲೋಯಿಂಗ್ ಅಪ್‌ಡೇಟ್ ಹೊರಬರ್ತಾನೇ ಇದೆ. ಇದೀಗ ರಷ್ಯಾದ ಖ್ಯಾತ ಗಾಯಕಿ ಡಯಾನಾ ಅಂಕುಡಿನೋವಾ ಈ ಚಿತ್ರದ ಥೀಮ್ ಹಾಡಿಗೆ ಧ್ವನಿಯಾಗಿದ್ದು, ಇಡೀ ಇಂಡಿಯನ್ ಮ್ಯೂಸಿಕ್ ಇಂಡಸ್ಟ್ರಿಯೇ ತಿರುಗಿ ನೋಡುವಂತೆ ಮಾಡಿದೆ. ಯಾರು ಈ ಡಯಾನಾ? ರಷ್ಯಾದಿಂದ ಸ್ಯಾಂಡಲ್‌ವುಡ್‌ಗೆ ಬಂದ ಈ ವೋಕಲ್ ಕ್ವೀನ್ ಕಥೆ ಏನು? ಇಲ್ಲಿದೆ ಇಂಟ್ರೆಸ್ಟಿಂಗ್‌ ಸ್ಟೋರಿ…

  • ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್
  • ಟಾಕ್ಸಿಕ್ ಥೀಮ್ ಸಾಂಗ್‌ಗೆ ರಷ್ಯನ್ ಗಾಯಕಿ ಡಯಾನಾ ಧ್ವನಿ
  • 100 ಜನ ವಾದ್ಯ ಕಲಾವಿದರ ಜೊತೆ ಟಾಕ್ಸಿಕ್ ಥೀಮ್ ಸಾಂಗ್ ರೆಕಾರ್ಡ್
  • ಟಾಕ್ಸಿಕ್‌ನಲ್ಲಿ 10 ಸೌಂಡ್‌ಟ್ರ್ಯಾಕ್‌ಗಳ ಮ್ಯೂಸಿಕ್ ಫೀಸ್ಟ್..!

‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಹೈಪ್ ಯಾವ ಹಂತದಲ್ಲಿದೆ ಅಂದ್ರೆ, ಟೀಸರ್ ಮತ್ತು ಟ್ರೇಲರ್‌ನಿಂದಲೇ ಬಾಕ್ಸ್ ಆಫೀಸ್ ಧೂಳೆಬ್ಬಿಸಲು ಸಜ್ಜಾಗಿದೆ. ಗೀತು ಮೋಹನ್‌ದಾಸ್ ನಿರ್ದೇಶನದ ಈ ಪೀರಿಯಡ್ ಗ್ಯಾಂಗ್‌ಸ್ಟರ್ ಡ್ರಾಮಾದಲ್ಲಿ ಪ್ರತಿಯೊಂದು ದೃಶ್ಯವೂ ಅಷ್ಟೇ ಗ್ರಾಂಡ್ ಆಗಿದೆ. ಗೋವಾದ ಡಾರ್ಕ್ ಅಂಡರ್‌ವರ್ಲ್ಡ್ ಕ್ರೈಮ್ ಬ್ಯಾಕ್‌ಡ್ರಾಪ್‌ನಲ್ಲಿ ಮೂಡಿಬರುತ್ತಿರೋ ಈ ಸಿನಿಮಾದಲ್ಲಿ ದೃಶ್ಯಗಳಿಗಷ್ಟೇ ಅಲ್ಲ, ಮ್ಯೂಸಿಕ್‌ಗೂ ನೆಕ್ಸ್ಟ್  ವೆಟೇಜ್ ಕೊಡಲಾಗಿದೆ. ಇದೀಗ ರಷ್ಯಾದ ಸೂಪರ್‌ಸ್ಟಾರ್ ಸಿಂಗರ್ ಡಯಾನಾ ಅಂಕುಡಿನೋವಾ ಅವರ ರಗಡ್ ಹಾಗೂ ಎಮೋಷನಲ್ ಧ್ವನಿ ಈ ಚಿತ್ರದ ಥೀಮ್ ಸಾಂಗ್‌ಗೆ ಹೊಸ ಲೈಫ್ ಕೊಟ್ಟಿದೆ.

RelatedPosts

ತ್ವಿಶಾ ಸಾವಿನ ಕೇಸ್‌ಗೆ ಟ್ವಿಸ್ಟ್: ಕೊನೆಯ 90 ನಿಮಿಷದ ಬೆಚ್ಚಿಬೀಳಿಸುವ ವಿವರ ಬಯಲು

ಕನ್ನಡ ಚಿತ್ರರಂಗದ GEN Z ಮುಖವಾಗಿ ಮಿಂಚುತ್ತಿರುವ ಸಮರ್ಜಿತ್ ಲಂಕೇಶ್

ತಿರುಪತಿಯಲ್ಲಿ ಮುಡಿ ಕೊಟ್ರಾ ನಟಿ ನಯನತಾರಾ?ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು?

ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ‘ಜನ ನಾಯಗನ್’ ಒಟಿಟಿ ರಿಲೀಸ್ ಡೇಟ್ ಫಿಕ್ಸ್!

ADVERTISEMENT
ADVERTISEMENT

2003ರಲ್ಲಿ ರಷ್ಯಾದಲ್ಲಿ ಜನಿಸಿದ ಡಯಾನಾ ಜೀವನದ ಹಾದಿ ಸುಲಭದ್ದಾಗಿರಲಿಲ್ಲ. ಚಿಕ್ಕವಯಸ್ಸಿನಲ್ಲಿಯೇ ತೀವ್ರ ಅನಾಥ ಸ್ಥಿತಿ, ತೊದಲುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ಡಯಾನಾಗೆ ಸ್ಪೀಚ್ ಥೆರಪಿಗಾಗಿ ವೈದ್ಯರು ಶಿಫಾರಸು ಮಾಡಿದ್ದೇ ‘ಹಾಡುಗಾರಿಕೆ’. ಆದರೆ ಅದೇ ಹಾಡುಗಾರಿಕೆ ಆಕೆಯನ್ನು ಜಾಗತಿಕ ರಂಗದಲ್ಲಿ ರಾಕ್ ಸ್ಟಾರ್ ಮಾಡಿತು. ರಷ್ಯಾದ ಅತ್ಯಂತ ಪ್ರಸಿದ್ಧ ಟ್ಯಾಲೆಂಟ್ ಶೋ ‘You Are Super’ ನ ಸತತ ಎರಡು ಸೀಸನ್‌ಗಳನ್ನು ಗೆದ್ದು ಇತಿಹಾಸ ನಿರ್ಮಿಸಿದ ಈಕೆ, ರಷ್ಯನ್, ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಆಕೆಯ ಯೂಟ್ಯೂಬ್ ವೀಡಿಯೊಗಳು ಕೋಟಿ ಕೋಟಿ ವೀವ್ಸ್ ಪಡೆದು ವಿಶ್ವದಾದ್ಯಂತ ಸದ್ದು ಮಾಡಿವೆ.

ಡಯಾನಾ ಅವರ ಧ್ವನಿಯಲ್ಲಿ ಏನೋ ಒಂಥರಾ ಮಾಂತ್ರಿಕತೆ ಇದೆ. ಆಕೆಯದ್ದು ಅಪರೂಪದ ಡ್ರಾಮ್ಯಾಟಿಕ್ ಕಾಂಟ್ರಾಲ್ಟೋ (Dramatic Contralto) ವಾಯ್ಸ್. ಅಂದರೆ, ಮಹಿಳಾ ಗಾಯಕಿಯರಲ್ಲಿ ಅತ್ಯಂತ ಆಳವಾದ, ಗಂಭೀರವಾದ ಮತ್ತು ಗಂಡಸರ ಧ್ವನಿಯ ಹತ್ತಿರಕ್ಕೆ ಹೋಗುವ ವಿಶಿಷ್ಟ ಬೇಸ್ ವಾಯ್ಸ್ ಇದೆ.ಡಯಾನಾ ಧ್ವನಿ ಒಮ್ಮೊಮ್ಮೆ ಇಬ್ಬರು ಗಾಯಕರು ಒಟ್ಟಿಗೆ ಹಾಡುತ್ತಿರುವಂತೆ  ಭಾಸವಾಗುತ್ತದೆ. ‘ಟಾಕ್ಸಿಕ್’ ಚಿತ್ರದ ತಂದೆ-ಮಗನ ನಡುವಿನ ಭಾವುಕ ಹಾಗೂ ತೀವ್ರವಾದ ಕ್ರೈಮ್ ಸನ್ನಿವೇಶಗಳಿಗೆ ಈ ಆಳವಾದ ಧ್ವನಿ ಕಿಕ್ ಕೊಡ್ತಿದೆ ಅನ್ನೋದು ಸಂಗೀತ ಪ್ರೇಮಿಗಳು ಲೆಕ್ಕಾಚಾರ.

ಇನ್ನು ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರ್ ‘ಕೆಜಿಎಫ್’ ಶೈಲಿಯಲ್ಲೇ ಇಲ್ಲೂ ಸೌಂಡ್ ಡಿಸೈನಿಂಗ್‌ನಲ್ಲಿ ಕಾಂಪ್ರಮೈಸ್ ಆಗಿಲ್ಲ. ಬರೋಬ್ಬರಿ 100 ಜನ ನುರಿತ ವಾದ್ಯ ಕಲಾವಿದರಿರೋ ಬೃಹತ್ ಆರ್ಕೆಸ್ಟ್ರಾ ಬಳಸಿ ಈ ಥೀಮ್ ಹಾಡನ್ನು ರೆಕಾರ್ಡ್ ಮಾಡಲಾಗಿದೆ. ವಿಶಾಲ್ ಮಿಶ್ರಾ, ತನಿಷ್ಕ್ ಬಾಗ್ಚಿ, ಫಹೀಮ್ ಅಬ್ದುಲ್ಲಾರಂತಹ ಬಿಗ್ ನೇಮ್ಸ್ ಈ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದು, ಒಟ್ಟು 10 ಸೌಂಡ್‌ಟ್ರ್ಯಾಕ್‌ಗಳ ಧಮಾಕಾ ಕಾಯುತ್ತಿದೆ. ಡಯಾನಾ ಅವರ ಧ್ವನಿಗೆ ಮೆಚ್ಚುಗೆ ವ್ಯಕ್ತಪಡಿಸಿರೋ ರವಿ ಬಸ್ರೂರ್, ಆಕೆಯ ಧ್ವನಿ ಹಾಡಿಗೆ ಅಸಲಿ ಆತ್ಮ ತುಂಬಿದೆ ಎಂದು ಹಾಡಿ ಹೊಗಳಿದ್ದಾರೆ.

ಯಶ್, ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್‌ರಂತಹ ಸ್ಟಾರ್ ಕಾಸ್ಟಿಂಗ್ ಹೊಂದಿರುವ ಈ ಬಿಗ್ ಬಜೆಟ್ ಚಿತ್ರವನ್ನು KVN ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್ ಜಂಟಿಯಾಗಿ ನಿರ್ಮಿಸಿವೆ. ರಾಜೀವ್ ರವಿ ಅವರ ಸಿನೆಮಾಟೋಗ್ರಫಿ ಹಾಗೂ ರಷ್ಯನ್ ಸಿಂಗರ್ ಡಯಾನಾ ಅವರ ಡಿಫರೆಂಟ್ ಮ್ಯೂಸಿಕಲ್ ಗಿಫ್ಟ್ ‘ಟಾಕ್ಸಿಕ್’ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದೆ. ಆಗಸ್ಟ್ 26ರಂದು ಚಿತ್ರಮಂದಿರಗಳಲ್ಲಿ ಈ ಮಾಸ್-ಕ್ಲಾಸ್ ಮ್ಯಾಜಿಕ್ ನೋಡುವುದಷ್ಟೇ ಬಾಕಿ.

ಕೀರ್ತಿ ಪಾಟೀಲ್, ಫಿಲಂ ಬ್ಯೂರೋ, ಗ್ಯಾರಂಟಿ ನ್ಯೂಸ್

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

ಮಾಡುವ ಎಐ (10)

ಬೇಟೆಗಾರರ ಎನ್‌ಕೌಂಟರ್ ಕೇಸ್; ಮೃತರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರ ಘೋಷಿಸಿದ ತ.ನಾಡು ಸರ್ಕಾರ

by ಶಾಲಿನಿ ಕೆ. ಡಿ
August 18, 2026 - 4:40 pm
0

Image c8817e1c

16ನೇ ವಯಸ್ಸಿನಲ್ಲೇ ಗಿನ್ನೆಸ್ ದಾಖಲೆ: ಲಕ್ಷ್ಮಣನ್ ಮೇಯ್ಯಪ್ಪನ್ ವಿಶ್ವಕ್ಕೆ ಮಾದರಿ

by ಶಾಲಿನಿ ಕೆ. ಡಿ
August 18, 2026 - 4:23 pm
0

ಮಾಡುವ ಎಐ (9)

ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನಕ್ಕೆ ಶಿವಶಂಕರಪ್ಪ ಸಾಹುಕಾರ್ ಮರುನೇಮಕ

by ಶಾಲಿನಿ ಕೆ. ಡಿ
August 18, 2026 - 4:17 pm
0

ಮಾಡುವ ಎಐ (8)

ಯಶ್ ‘ಟಾಕ್ಸಿಕ್’ನಲ್ಲಿ ರಷ್ಯನ್ ಲೇಡಿ ರಾಕಿಂಗ್ ವಾಯ್ಸ್

by ಶಾಲಿನಿ ಕೆ. ಡಿ
August 18, 2026 - 3:51 pm
0

ಸಂಬಂಧಿಸಿದ ಪೋಸ್ಟ್‌ಗಳು

  • Image c2ba2839
    ತ್ವಿಶಾ ಸಾವಿನ ಕೇಸ್‌ಗೆ ಟ್ವಿಸ್ಟ್: ಕೊನೆಯ 90 ನಿಮಿಷದ ಬೆಚ್ಚಿಬೀಳಿಸುವ ವಿವರ ಬಯಲು
    August 18, 2026 | 0
  • ಮಾಡುವ ಎಐ (4)
    ಕನ್ನಡ ಚಿತ್ರರಂಗದ GEN Z ಮುಖವಾಗಿ ಮಿಂಚುತ್ತಿರುವ ಸಮರ್ಜಿತ್ ಲಂಕೇಶ್
    August 18, 2026 | 0
  • Image 80b267f1
    ತಿರುಪತಿಯಲ್ಲಿ ಮುಡಿ ಕೊಟ್ರಾ ನಟಿ ನಯನತಾರಾ?ವೈರಲ್ ಫೋಟೋ ಹಿಂದಿನ ಅಸಲಿಯತ್ತೇನು?
    August 18, 2026 | 0
  • Image e4703889
    ವಿಜಯ್ ಫ್ಯಾನ್ಸ್‌ಗೆ ಗುಡ್‌ನ್ಯೂಸ್: ‘ಜನ ನಾಯಗನ್’ ಒಟಿಟಿ ರಿಲೀಸ್ ಡೇಟ್ ಫಿಕ್ಸ್!
    August 18, 2026 | 0
  • ಅನುಪಮಾ ಗೌಡ
    ‘ಇದು ವಿದಾಯ ಹೇಳಲು ಸರಿಯಾದ ಸಮಯ’: ನಿರೂಪಣೆಗೆ ಗುಡ್‌ಬೈ ಹೇಳಿದ ಅನುಪಮಾ ಗೌಡ
    August 18, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version