• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Thursday, June 11, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಮಕ್ಕಳೊಂದಿಗೆ ರಾಕಿಭಾಯ್, ರಿಷಬ್ ಕ್ವಾಲಿಟಿ ಟೈಂ

ಫಾದರ್ಸ್ ಡೇ ವಿಶೇಷ ರಾಕಿ ಪಲ್ಟಿ.. ಶೆಟ್ಟಿ ಸೂಪ್ ಕಥೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 16, 2025 - 7:22 pm
in ಸಿನಿಮಾ
0 0
0
1444

ರಾಕಿಭಾಯ್ ಯಶ್ ಹಾಗೂ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಮಿಂಚ್ತಿದ್ದಾರೆ. ಅದಕ್ಕೆ ಕಾರಣ ಮುದ್ದಾದ ಮಕ್ಕಳು. ಇಷ್ಟಕ್ಕೂ ಇವರಿಬ್ಬರೂ ಮಕ್ಕಳ ಜೊತೆ ಮಾಡಿದ್ದೇನು ಅನ್ನೋದ್ರ ಜೊತೆಗೆ ಪತ್ನಿ ಜೊತೆ ಡಾಲಿ ಜಾಲಿ ಸಫಾರಿಯ ಕಲರ್‌ಫುಲ್ ದೃಶ್ಯಚಿತ್ತಾರ ಇಲ್ಲಿದೆ.

  • ಮಕ್ಕಳೊಂದಿಗೆ ರಾಕಿಭಾಯ್, ರಿಷಬ್ ಕ್ವಾಲಿಟಿ ಟೈಂ
  • ಫಾದರ್ಸ್ ಡೇ ವಿಶೇಷ ರಾಕಿ ಪಲ್ಟಿ.. ಶೆಟ್ಟಿ ಸೂಪ್ ಕಥೆ
  • ಪತ್ನಿ ಡಾ. ಧನ್ಯತಾ ಜೊತೆ ಡಾಲಿ ಜಾಲಿ ಸಫಾರಿ
  • ಕಬಿನಿಯಲ್ಲಿ ಪ್ರಾಣಿ, ಪಕ್ಷಿಗಳನ್ನು ಕ್ಲಿಕ್ಕಿಸಿ ಸಂಭ್ರಮ

ಯಶ್ ಎಷ್ಟೇ ದೊಡ್ಡ ಸೂಪರ್ ಸ್ಟಾರ್ ಆದ್ರೂ ಸಹ, ಒಳ್ಳೆಯ ಫ್ಯಾಮಿಲಿಮ್ಯಾನ್ ಕೂಡ ಹೌದು. ಯೆಸ್.. ಫ್ಯಾಮಿಲಿಗೆ ಸಾಕಷ್ಟು ಸಮಯ ಕೊಡುವ ರಾಕಿಭಾಯ್, ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆ ಔಟಿಂಗ್, ಫ್ಯಾಮಿಲಿ ಫಂಕ್ಷನ್ಸ್, ಹಬ್ಬ ಹರಿದಿನಗಳನ್ನು ಸೆಲೆಬ್ರೇಟ್ ಮಾಡ್ತಾರೆ. ಸದ್ಯ ಫಾದರ್ಸ್ ಡೇ ವಿಶೇಷ ಮಗಳು ಐರಾ ಹಾಗೂ ಮಗ ಯಥರ್ವ್ ಜೊತೆ ಮಗುವಂತೆ ಆಟವಾಡಿ, ಪಲ್ಟಿ ಎಲ್ಲಾ ಜೋರಾಗಿ ಹಾಕಿದ್ದಾರೆ.

RelatedPosts

MGR, ಜಯ ಹಾದಿಯಲ್ಲಿ ವಿಜಯ್ ಕೊಲ್ಲೂರಿನ ಮೂಕಾಂಬಿಕೆ ಮೊರೆ

ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್‌-ರಿಷಬ್ ವಿಶ್..ಕನ್ನಡ ಸ್ಟಾರ್ಸ್‌ಗೆ BJP ಗಾಳ..?

ಪಕ್ಕಾ ಎಂಟರ್ಟೈನ್ಮೆಂಟ್ ‘ಗೋಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ರಿಲೀಸ್

“ದೊಡ್ಮನ್ಸ” ಚಿತ್ರದ ಟ್ರೇಲರ್ ರಿಲೀಸ್: ಜೂನ್‌ 19 ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ

ADVERTISEMENT
ADVERTISEMENT

ಸದ್ಯ ಯಶ್ ತನ್ನ ಮಕ್ಕಳ ಜೊತೆ ಪಲ್ಟಿ ಹಾಕೋ ವಿಡಿಯೋನ ರಾಧಿಕಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಸಖತ್ ವೈರಲ್ ಆಗ್ತಿದೆ. ಇನ್ನು ರಣ್‌ಬೀರ್ ಕಪೂರ್ ಜೊತೆ ರಾಮಾಯಣ ಸಿನಿಮಾನ ನಿರ್ಮಾಣ ಮಾಡ್ತಿರೋ ಯಶ್, ತನ್ನ ಟಾಕ್ಸಿಕ್ ಚಿತ್ರದ ಜೊತೆ ಜೊತೆಗೆ ಅದರ ಶೂಟಿಂಗ್‌ನಲ್ಲೂ ಭಾಗಿಯಾಗ್ತಿದ್ದಾರೆ. ರಾವಣನಾಗಿ ಅಬ್ಬರಿಸಲಿರೋ ಯಶ್, ಕೆಜಿಎಫ್ ಬಳಿಕ ಮಗದೊಮ್ಮೆ ಕನ್ನಡದ ಕೀರ್ತಿ ಪತಾಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾರಿಸಲಿದ್ದಾರೆ.

ಇನ್ನು ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿ ಕೂಡ ಇದ್ರಿಂದ ಹೊರತಾಗಿಲ್ಲ. ಪತ್ನಿ ಪ್ರಗತಿ ರಿಷಬ್ ಶೆಟ್ಟಿ ಹಾಗೂ ಮಕ್ಕಳಿಗಾಗಿ ಸಿನಿಮಾದಷ್ಟೇ ಸಮಯ ಮೀಸಲಿಡ್ತಾರೆ. ಎಲ್ಲೇ ಹೋದರೂ ಸಹ ಮಕ್ಕಳು ಜೊತೆಗೆ ಇದ್ದೇ ಇರ್ತಾರೆ. ಕಾಂತಾರ ಸಿನಿಮಾ ಬಳಿಕ ಮಕ್ಕಳ ಸಮೇತ ಕುಂದಾಪುರದ ಕೆರಾಡಿಗೆ ಶಿಫ್ಟ್ ಆಗಿರೋ ಶೆಟ್ರು, ತಾನು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಯನ್ನ ದತ್ತು ಪಡೆದು, ಅಲ್ಲೇ ಮಕ್ಕಳಿಗೂ ಸಹ ಶಿಕ್ಷಣ ಕೊಡಿಸ್ತಿರೋದು ಇಂಟರೆಸ್ಟಿಂಗ್.

ಕಾಂತಾರ-1 ಶೂಟಿಂಗ್ ವೇಳೆ ಸಾಕಷ್ಟು ವಿಘ್ನಗಳು ಸಂಭವಿಸುತ್ತಿದ್ದು, ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಶೆಟ್ರು, ಮಕ್ಕಳ ಜೊತೆ ಫಾದರ್‌ಹುಡ್‌‌ನ ಎಂಜಾಯ್ ಮಾಡ್ತಿದ್ದಾರೆ. ವಿಶ್ವ ಅಪ್ಪಂದಿರ ದಿನದ ವಿಶೇಷ ಮಕ್ಕಳಿಗೆ ಸೂಪ್ ಕುಡಿಸೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡ್ತಿದೆ. ಅಂದಹಾಗೆ ಕಾಂತಾರ-1 ಕೊನೆಯ ಹಂತದ ಶೂಟಿಂಗ್‌ನಲ್ಲಿದ್ದು, ಅಕ್ಟೋಬರ್ 2ಕ್ಕೆ ವರ್ಲ್ಡ್‌ವೈಡ್ ಬೆಳ್ಳಿಪರದೆ ಬೆಳಗಲಿದೆ.

ಮದುವೆ ಬಳಿಕ ಡಾಲಿ ಧನಂಜಯ ಕೂಡ ಸಿನಿಮಾಗಳಿಗೆ ಸಣ್ಣದೊಂದು ಬ್ರೇಕ್  ನೀಡಿದಂತಿದೆ. ಹಾಗಾಗಿಯೇ ಪತ್ನಿ ಡಾ. ಧನ್ಯತಾ ಜೊತೆಗೂಡಿ ಸಿಕ್ಕಾಪಟ್ಟೆ ಸುತ್ತಾಟ ನಡೆಸ್ತಿದ್ದಾರೆ. ಇತ್ತೀಚೆಗೆ ಕಬಿನಿ ಹಾಗೂ ನಾಗರಹೊಳೆ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ್ದ ಡಾಲಿ, ಫುಲ್ ಜಾಲಿ ಮಾಡಿದ್ದಾರೆ. ತಮಗಿಷ್ಟದ ಪ್ರಾಣಿ, ಪಕ್ಷಿಗಳನ್ನು ಮೊಬೈಲ್‌‌ನಲ್ಲಿ ಸೆರೆ ಹಿಡಿಯುವ ಮೂಲಕ ಸಂಭ್ರಮಿಸಿದ್ದಾರೆ.

ಅಂದಹಾಗೆ ಡಾಲಿಗೂ ಇತ್ತೀಚೆಗೆ ತನ್ನ ನಿರ್ಮಾಣದಲ್ಲಿ ತಯಾರಾದ ವಿದ್ಯಾಪತಿ ಸಿನಿಮಾ ನಿರೀಕ್ಷಿತ ಸಕ್ಸಸ್ ಕಾಣಲಿಲ್ಲ. ಇದ್ರಿಂದ ಬೇಸರದಲ್ಲಿದ್ದ ಡಾಲಿ, ಪತ್ನಿ ಜೊತೆ ರೌಂಡ್ಸ್ ಮಾಡ್ತಿರೋದು ಇಂಟರೆಸ್ಟಿಂಗ್. ಒಟ್ಟಾರೆ ಸ್ಟಾರ್‌ಗಳು ಈ ರೀತಿ ಸಿನಿಮೇತರ ಚಟುವಟಿಕೆಗಳಲ್ಲಿರೋದನ್ನ ನೋಡೋದೇ ಚೆಂದ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 06 11T171317.596

MGR, ಜಯ ಹಾದಿಯಲ್ಲಿ ವಿಜಯ್ ಕೊಲ್ಲೂರಿನ ಮೂಕಾಂಬಿಕೆ ಮೊರೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 11, 2026 - 5:14 pm
0

Untitled design 2026 06 11T165122.461

ತಾಯಿಗೆ ಮಗಳ ಅಶ್ಲೀಲ ಫೋಟೋ ಕಳುಹಿಸಿ ಹಣಕ್ಕೆ ಬೇಡಿಕೆ: ಆರೋಪಿ ಬಂಧನ

by ಶಾಲಿನಿ ಕೆ. ಡಿ
June 11, 2026 - 4:53 pm
0

Untitled design 2026 06 11T155757.272

ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್‌-ರಿಷಬ್ ವಿಶ್..ಕನ್ನಡ ಸ್ಟಾರ್ಸ್‌ಗೆ BJP ಗಾಳ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
June 11, 2026 - 4:00 pm
0

Untitled design 2026 06 11T153507.595

ಪಕ್ಕಾ ಎಂಟರ್ಟೈನ್ಮೆಂಟ್ ‘ಗೋಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ರಿಲೀಸ್

by ಶಾಲಿನಿ ಕೆ. ಡಿ
June 11, 2026 - 3:37 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 06 11T171317.596
    MGR, ಜಯ ಹಾದಿಯಲ್ಲಿ ವಿಜಯ್ ಕೊಲ್ಲೂರಿನ ಮೂಕಾಂಬಿಕೆ ಮೊರೆ
    June 11, 2026 | 0
  • Untitled design 2026 06 11T155757.272
    ಪ್ರಧಾನಿ ಮೋದಿಗೆ ಕಿಚ್ಚ ಸುದೀಪ್‌-ರಿಷಬ್ ವಿಶ್..ಕನ್ನಡ ಸ್ಟಾರ್ಸ್‌ಗೆ BJP ಗಾಳ..?
    June 11, 2026 | 0
  • Untitled design 2026 06 11T153507.595
    ಪಕ್ಕಾ ಎಂಟರ್ಟೈನ್ಮೆಂಟ್ ‘ಗೋಲ್ಮಾಲ್ ಗ್ಯಾಂಗ್’ ಚಿತ್ರದ ಟೀಸರ್ ರಿಲೀಸ್
    June 11, 2026 | 0
  • Untitled design 2026 06 11T140348.670
    “ದೊಡ್ಮನ್ಸ” ಚಿತ್ರದ ಟ್ರೇಲರ್ ರಿಲೀಸ್: ಜೂನ್‌ 19 ರಂದು ಸಿನಿಮಾ ರಾಜ್ಯಾದ್ಯಂತ ತೆರೆಗೆ
    June 11, 2026 | 0
  • Untitled design 2026 06 10T192052.025
    ಹೊರಬಂತು ‘ಕ್ಷೇತ್ರಪಾಲ’ ಚಿತ್ರದ ಟೈಟಲ್, ಮೋಶನ್ ಪೋಸ್ಟರ್
    June 10, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version