• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, October 6, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಯಶ್ ರಾಮಾಯಣ ಸೆಟ್‌ಗೆ ಬೆಂಕಿ..ಲಾಸ್ ಆಗಿದ್ದೆಷ್ಟು ಕೋಟಿ..?

ಯಾರಿಗೂ ಗಾಯಗಳಾಗಿಲ್ಲ.. ಮೈನ್ ಸೆಟ್‌‌ಗೂ ಹಾನಿ ಆಗಿಲ್ಲವಂತೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 4:03 pm
in ಸಿನಿಮಾ
0 0
0
Untitled design 2026 10 06T160309.142

ನಮ್ಮ ರಾಕಿಂಗ್ ಸ್ಟಾರ್ ಯಶ್ ಹಾಗೂ ರಣ್‌ಬೀರ್ ಕಪೂರ್ ನಟನೆಯ ರಾಮಾಯಣ ಚಿತ್ರದ ಸೆಟ್ ಬೆಂಕಿಗೆ ಆಹುತಿಯಾಗಿದೆ. ಕೋಟ್ಯಂತರ ರೂಪಾಯಿ ಮೌಲ್ಯದ ಸೆಟ್ ಸುಟ್ಟು ಕರುಕಲಾವಿದ್ದು, ಪಕ್ಕದಲ್ಲಿದ್ದ ಇತರೇ ಸಿನಿಮಾಗಳ ಸೆಟ್‌‌ಗಳೂ ಹಾನಿಗೊಂಡಿವೆ. ಇಷ್ಟಕ್ಕೂ ಅಂಥದ್ದೇನಾಯ್ತು..? ಇದು ರಾಮಾಯಣ ರಿಲೀಸ್‌ಗೆ ಎಫೆಕ್ಟ್ ಆಗುತ್ತಾ ಅನ್ನೋದ್ರ ಒಂದು ರಿಪೋರ್ಟ್ ಇಲ್ಲಿದೆ..

  • ಯಶ್ ರಾಮಾಯಣ ಸೆಟ್‌ಗೆ ಬೆಂಕಿ.. ಲಾಸ್ ಆಗಿದ್ದೆಷ್ಟು ಕೋಟಿ..?
  • ಯಾರಿಗೂ ಗಾಯಗಳಾಗಿಲ್ಲ.. ಮೈನ್ ಸೆಟ್‌‌ಗೂ ಹಾನಿ ಆಗಿಲ್ಲವಂತೆ
  • ಮುಂಬೈ ಪ್ರೈಮ್ ಫೋಕಸ್ ಸ್ಟುಡಿಯೋದಲ್ಲಿ ಶಾರ್ಟ್ ಸರ್ಕ್ಯೂಟ್
  • ರಾಮಾಯಣ ಪಾರ್ಟ್-1 ರಿಲೀಸ್‌‌ನಲ್ಲಿ ಯಾವುದೇ ವ್ಯತ್ಯಯ ಇಲ್ಲ

ರಾಮಾಯಣ.. ನಮ್ಮ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತಿ ದುಬಾರಿ ಸಿನಿಮಾ. ಎರಡೆರಡು ಭಾಗಗಳಲ್ಲಿ ತಯಾರಾಗ್ತಿರೋ ಈ ಸಿನಿಮಾದ ಬಂಡವಾಳ ಬರೋಬ್ಬರಿ 4 ಸಾವಿರ ಕೋಟಿ. ಮೊದಲ ಭಾಗ ಇದೇ ನವೆಂಬರ್ 6ರಂದು ದೀಪಾವಳಿ ಹಬ್ಬದ ವಿಶೇಷ ವರ್ಲ್ಡ್‌‌ವೈಡ್ ಬೆಳ್ಳಿತೆರೆ ಬೆಳಗಲಿದ್ದು, ಎರಡನೇ ಭಾಗ ಮುಂದಿನ ವರ್ಷ.. ಅಂದ್ರೆ 2027ರ ದೀಪಾವಳಿಗೆ ತೆರೆ ಕಾಣಲಿದೆ.

RelatedPosts

ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌

ಅ-23ಕ್ಕೆ ನೋಡುಗರನ್ನ ನಡುಗಿಸಲು ಬರ್ತಿದ್ದಾಳೆ ದೇವಿಕಾ

ಅಂದು ಆಮೀರ್.. ಇಂದು ಸಂಜಯ್ ದತ್ ಕಾಂಟ್ರವರ್ಸಿ ಹೇಳಿಕೆ

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ADVERTISEMENT
ADVERTISEMENT

ನಮ್ಮ ರಾಕಿಂಗ್ ಸ್ಟಾರ್ ಯಶ್, ಬಾಲಿವುಡ್‌ನ ರಣ್‌ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ಮುಖ್ಯಭೂಮಿಕೆಯಲ್ಲಿರೋ ಈ ಮಹಾದೃಶ್ಯಕಾವ್ಯಕ್ಕೆ ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ನಮಿತ್ ಮಲ್ಹೋತ್ರಾ ಜೊತೆ ನಮ್ಮ ಹೆಮ್ಮೆಯ ಕನ್ನಡಿಗ ಯಶ್ ಕೂಡ ಬಂಡವಾಳ ಹೂಡಿ, ಸಹ ನಿರ್ಮಾಪಕರಾಗಿ ಸೌಂಡ್ ಮಾಡ್ತಿದ್ದಾರೆ. ಇಲ್ಲಿಯ ತನಕ ಬಂದಿರೋ ಟೀಸರ್ ಹಾಗೂ ಸಾಂಗ್ ದೃಶ್ಯಗುಚ್ಚಗಳು ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದ್ದು, ಇದ್ರಿಂದ ಗ್ಲೋಬಲ್ ಪ್ಲಾಟ್‌‌ಫಾರ್ಮ್‌‌ನಲ್ಲಿ ನಮ್ಮ ನೆಲದ ಕಥೆ ರಾರಾಜಿಸಲಿದೆ.

ಸಿನಿಮಾದ ರಿಲೀಸ್ ಡೇಟ್ ಲಾಕ್ ಆಗಿದ್ದು.. ಫಿಲ್ಮ್ ಟೀಂ ಭರ್ಜರಿ ಪ್ರಮೋಷನ್ಸ್ ಕೂಡ ಶುರುವಿಟ್ಟಿದೆ. ಆದ್ರೀಗ ರಾಮಾಯಣ ಸೆಟ್‌‌ನಿಂದ ಆಘಾತಕಾರಿ ಸುದ್ದಿಯೊಂದು ಹೊರಬಿದ್ದಿದೆ. ಅದೇನಪ್ಪಾ ಅಂದ್ರೆ.. ಮುಂಬೈನಲ್ಲಿ ಶೂಟಿಂಗ್‌ಗೆ ಹಾಕಲಾಗಿದ್ದ ಸೆಟ್‌‌ ಬೆಂಕಿಗೆ ಆಹುತಿ ಆಗಿದೆ. ಸಾಕಷ್ಟು ಸೆಟ್ ಪ್ರಾಪರ್ಟಿ ಸುಟ್ಟು ಕರಕಲಾಗಿದ್ದು, ಅದ್ರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎನ್ನಲಾಗ್ತಿದೆ.

ಹೌದು.. ಅಕ್ಟೋಬರ್ 5ರ ಸಂಜೆ ಮುಂಬೈನ ಪ್ರೈಮ್ ಫೋಕಸ್ ಸ್ಟುಡಿಯೋದಲ್ಲಿ ಹಾಕಲಾಗಿದ್ದ ರಾಮಾಯಣ ಸಿನಿಮಾದ ಸೆಟ್‌.. ಶಾರ್ಟ್ ಸರ್ಕ್ಯೂಟ್‌‌ನಿಂದಾಗಿ ಹೊತ್ತಿ ಉರಿದಿದೆ. ವೈರಿಂಗ್, ಕೇಬಲ್ ಹಾಗೂ ಕೆಲವು ಶೂಟಿಂಗ್ ಪರಿಕರಗಳು ಬೆಂಕಿಗಾಹುತಿ ಆಗಿದ್ದು, ಟೆಂಟ್‌ಗಳು ಸಂಪೂರ್ಣವಾಗಿ ಸುಟ್ಟಿವೆ. ಆದ್ರೆ ಕೂಡಲೇ ಮುಂಬೈ ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ, ಪರಿಸ್ಥಿತಿಯನ್ನ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದೆ. ಲೆವೆಲ್-1 ನಲ್ಲೇ ಆಗುವ ಬಹುದೊಡ್ಡ ಅನಾಹುತವನ್ನ ತಪ್ಪಿಸಿದೆ ಅಗ್ನಿಶಾಮಕ ದಳ ಎನ್ನಲಾಗಿದೆ.

ಅಂದಹಾಗೆ ರಾಮಾಯಣ ಸೆಟ್‌ಗೆ ಬೆಂಕಿ ಬಿದ್ದ ಹಿನ್ನೆಲೆ ಯಾರಿಗೂ ಪ್ರಾಣಾಪಾಯ ಸಂಭವಿಸಿಲ್ಲ. ಸಣ್ಣ ಪುಟ್ಟ ಗಾಯಗಳು ಕೂಡ ಆಗಿಲ್ಲ. ಅಷ್ಟರಲ್ಲಿ ಸೆಟ್‌‌ನಿಂದ ಎಲ್ಲರೂ ಹೊರಬಂದು ಬಚಾವ್ ಆಗಿದ್ದಾರೆ. ಆದ್ರೆ ರಾಮಾಯಣ ಸೆಟ್‌ನ ಅಕ್ಕ ಪಕ್ಕದಲ್ಲೇ ಪತಿ ಪತ್ನಿ ಔರ್ ಪಂಗಾ-2 ಹಾಗೂ ಎಂಟಿವಿ ಹಸ್ಟಲ್-5 ಕೂಡ ಶೂಟಿಂಗ್ ನಡೆಯುತ್ತಿದ್ದು, ಬೆಂಕಿಯಿಂದ ಆ ಸೆಟ್‌‌ಗಳಿಗೂ ಹಾನಿಯಾಗಿದೆ ಎಂದು ವರದಿಯಾಗಿದೆ.

ಶೂಟಿಂಗ್ ಸೆಟ್‌‌ಗಳು ಅಂದಮೇಲೆ ಇಂಥದ್ದೆಲ್ಲಾ ಸರ್ವೇ ಸಾಮಾನ್ಯ. ಆದ್ರೆ ಯಾರಿಗೂ ಏನೂ ತೊಂದರೆ ಆಗಿಲ್ಲ ಅನ್ನೋದು ಕೊಂಚ ನಿರಾಳ ತರಿಸಿದೆ. ಎಲ್ಲಕ್ಕಿಂತ ಮಿಗಿಲಾಗಿ ಹೀಗೆ ಸೆಟ್‌‌ ಹಾಳಾಗಿರೋದು ಸಿನಿಮಾದ ರಿಲೀಸ್ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಯಾಕಂದ್ರೆ ನವೆಂಬರ್ 6ಕ್ಕೆ ಮೊದಲ ಭಾಗ ರಿಲೀಸ್‌‌ ಫಿಕ್ಸ್ ಆಗಿದ್ದು, ಆ ದಿನಾಂಕದಲ್ಲಿ ಯಾವುದೇ ವ್ಯತ್ಯಯ ಇಲ್ಲ ಅನ್ನೋದನ್ನ ಸ್ಪಷ್ಟಪಡಿಸಿದೆ ಚಿತ್ರತಂಡ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design 2026 10 06T165339.123

ಸ್ಮಿತ್ ಮಚ್ಚಾರ್‌ಗೆ ತಲೆಬುರುಡೆ ಮೂಳೆ ಮುರಿತ; ಸೌದಿಯಲ್ಲಿ ಶಸ್ತ್ರಚಿಕಿತ್ಸೆ

by ಶಾಲಿನಿ ಕೆ. ಡಿ
October 6, 2026 - 4:54 pm
0

Untitled design 2026 10 06T162317.126

ಸೌದಿ ಅರೇಬಿಯಾ ಮೇಲೆ ಮತ್ತೆ ರಣಭೀಕರ ದಾಳಿ ನಡೆಸಿದ ಹೌತಿ ಉಗ್ರರು

by ಶಾಲಿನಿ ಕೆ. ಡಿ
October 6, 2026 - 4:24 pm
0

Untitled design 2026 10 06T160309.142

ಯಶ್ ರಾಮಾಯಣ ಸೆಟ್‌ಗೆ ಬೆಂಕಿ..ಲಾಸ್ ಆಗಿದ್ದೆಷ್ಟು ಕೋಟಿ..?

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 6, 2026 - 4:03 pm
0

ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಆಗಿ ಸೌರವ್ ಗಂಗೂಲಿ ನೇಮಕ

ಏರೋಸ್ಪೇಸ್‌, ಡಿಫೆನ್ಸ್‌ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿಕೊಂಡ ‘ಹೈಕ್ಯಾಲ್ʼ; ನೂತನ ಘಟಕ ಆರಂಭ

by ಶಾಲಿನಿ ಕೆ. ಡಿ
October 6, 2026 - 2:39 pm
0

ಸಂಬಂಧಿಸಿದ ಪೋಸ್ಟ್‌ಗಳು

  • Untitled design 2026 10 06T125111.195
    ಮೈಸೂರು ಅರಮನೆಗೆ ಭೇಟಿ ನೀಡಿದ ನಟಿ ಕಾಜಲ್ ಅಗರ್ವಾಲ್: ಸೆಲ್ಫಿಗಾಗಿ ಮುಗಿಬಿದ್ದ ಫ್ಯಾನ್ಸ್‌
    October 6, 2026 | 0
  • Untitled design (15)
    ಅ-23ಕ್ಕೆ ನೋಡುಗರನ್ನ ನಡುಗಿಸಲು ಬರ್ತಿದ್ದಾಳೆ ದೇವಿಕಾ
    October 5, 2026 | 0
  • Untitled design (4)
    ಅಂದು ಆಮೀರ್.. ಇಂದು ಸಂಜಯ್ ದತ್ ಕಾಂಟ್ರವರ್ಸಿ ಹೇಳಿಕೆ
    October 5, 2026 | 0
  • ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್
    ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್
    October 5, 2026 | 0
  • ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್ ..
    ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್‌..4 ಸಾವಿರ ಮಂದಿ ಜನಸಾಗರ
    October 5, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version