• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Monday, October 5, 2026
  • Login
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ

ಅಂದು ಆಮೀರ್.. ಇಂದು ಸಂಜಯ್ ದತ್ ಕಾಂಟ್ರವರ್ಸಿ ಹೇಳಿಕೆ

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್ by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 5, 2026 - 3:28 pm
in ಸಿನಿಮಾ
0 0
0
Untitled design (4)

‘ಭಾರತದಲ್ಲಿ ಈಗ ಮೊದಲಿನಂತೆ ಶಾಂತಿಯ ಅನುಭವ ಆಗುತ್ತಿಲ್ಲ’ ಅನ್ನೋ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಬಾಲಿವುಡ್‌‌ನ ಖ್ಯಾತ ನಟ ಸಂಜಯ್ ದತ್, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಟೆರರಿಸ್ಟ್‌‌ಗಳ ಜೊತೆ ಕೈ ಜೋಡಿಸಿ, ಕಾನೂನು ಬಾಹಿರ ಶಸ್ತ್ರಾಸ್ತ್ರಗಳನ್ನ ಹೊಂದಿದ್ದ ಆರೋಪದಲ್ಲಿ ಜೈಲು ಶಿಕ್ಷೆ ಕೂಡ ಅನುಭವಿಸಿದ್ದ ಸಂಜು ಬಾಯಲ್ಲಿ ಶಾಂತಿ ಪಾಠ ಕೇಳ್ತಿರೋದು ದುರ್ದೈವ. ಆ ನೈತಿಕತೆ ಆತನಿಗೆಲ್ಲಿದೆ ಅಂತ ನೆಟ್ಟಿಗರು ಕಿಡಿಕಾರುತ್ತಿದ್ದಾರೆ.

  • ಟೆರರಿಸ್ಟ್‌‌‌‌ಗಳ ಜೊತೆ ಕೈ ಜೋಡಿಸಿದ್ದ ಸಂಜು.. ಶಾಂತಿ ಬಗ್ಗೆ ಪಾಠ..?
  • ಭಾರತದಲ್ಲಿ ಮೊದಲಿನಂತೆ ಶಾಂತಿಯ ಅನುಭವ ಆಗುತ್ತಿಲ್ಲವಂತೆ..!
  • ಅಂದು ಆಮೀರ್.. ಇಂದು ಸಂಜಯ್ ದತ್ ಕಾಂಟ್ರವರ್ಸಿ ಹೇಳಿಕೆ
  • ನೆಟ್ಟಿಗರಿಂದ ಫುಲ್ ಕ್ಲಾಸ್.. ಕೆಜಿಎಫ್ ವಿಲನ್‌ಗೆ ಇದೆಲ್ಲಾ ಬೇಕಿತ್ತಾ?

ಬಾಲಿವುಡ್‌ನ ಬಡೇ ಭಾಯಿಜಾನ್ ಸಂಜಯ್ ದತ್‌‌ಗೆ ಈ ದೇಶ ಜನ್ಮ ನೀಡಿದೆ. ಅನ್ನ, ಆನಂದದ ಜೊತೆ ಸೂಪರ್ ಸ್ಟಾರ್ ಆಗಿ ಮೆರೆಸಿದೆ. ಆದ್ರೆ ಸಂಜಯ್ ದತ್ ಈ ದೇಶಕ್ಕಾಗಿ ಏನು ಮಾಡಿದ್ದಾರೆ..? ಸಿನಿಮಾಗಳನ್ನ ಮಾಡಿರಬಹುದು. ಕಲೆಗಾಗಿ ದುಡಿದಿರಬಹುದು. ಆದ್ರೆ ಅದಕ್ಕೆಲ್ಲಾ ತಕ್ಕ ಸಂಭಾವನೆ ಪಡೆದಿದ್ದಾರೆ. ಮೋಜು, ಮಸ್ತಿ ಮಾಡೋ ಮೂಲಕ ಐಷಾರಾಮಿ ಹಾಗೂ ರಾಯಲ್ ಲೈಫ್ ಲೀಡ್ ಮಾಡಿ ಮಜಾ ಮಾಡಿದ್ದಾರೆ.

RelatedPosts

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್‌..4 ಸಾವಿರ ಮಂದಿ ಜನಸಾಗರ

ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ

ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!

ADVERTISEMENT
ADVERTISEMENT

ಮೂರು ಮೂರು ಮದ್ವೆ ಆಗಿದ್ದಾರೆ.. ನೂರಾರು ಮಂದಿ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಂತೆ. ಮಿಗಿಲಾಗಿ.. ದೇಶಕ್ಕೆ ಮಾರಕವಾಗಿರೋ ಟೆರರಿಸ್ಟ್‌‌ಗಳ ಜೊತೆ ಕೈ ಜೋಡಿಸಿ, ದೇಶದ್ರೋಹ ಎಸಗೋ ಮುಖೇನ ದೇಶದ್ರೋಹಿಯಾಗಿಯೂ ಛೀ, ಥೂ ಅನಿಸಿಕೊಂಡಿದ್ರು. ಕಾನೂನು ಬಾಹಿರವಾಗಿ AK-56 ರೈಫಲ್ ಹಾಗೂ ಪಿಸ್ತೂಲ್ ಶಸ್ತ್ರಾಸ್ತ್ರಗಳನ್ನ ಹೊಂದಿದ್ದ ಕಾರಣ ಕೋರ್ಟ್ ಆತನಿಗೆ 5 ವರ್ಷ ಜೈಲುಶಿಕ್ಷೆ ವಿಧಿಸಿತ್ತು. ಜೈಲೂಟ ಕೂಡ ಸವಿದು ಬಂದಿದ್ದಾರೆ.

ಇಂತಹ ಟ್ರ್ಯಾಕ್ ರೆಕಾರ್ಡ್ ಇರೋ ಸನ್ಮಾನ್ಯ ಶ್ರೀ ಸಂಜಯ್ ದತ್ ಅವರು.. ‘ಭಾರತದಲ್ಲಿ ಈಗ ಮೊದಲಿನಂತೆ ಶಾಂತಿಯ ಅನುಭವವಾಗ್ತಿಲ್ಲ’ ಅನ್ನೋ ಬಹುದೊಡ್ಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಹೌದು.. ಶೇಖರ್ ಸುಮನ್ ನಡೆಸುವಂತಹ ಟಾಕ್ ಶೋ ಶೇಖರ್ ಟುನೈಟ್ ವೇದಿಕೆಯಲ್ಲಿ ಇಂತಹ ಸ್ಟೇಟ್ಮೆಂಟ್ ನೀಡಿರೋ ಸಂಜಯ್ ದತ್, ದೇಶದಾದ್ಯಂತ ಚರ್ಚೆ ಹಾಗೂ ಟೀಕೆಗಳಿಗೆ ಗುರಿಯಾಗಿದ್ದಾರೆ.

ಈ ಹಿಂದೆ ನಟ ಆಮೀರ್ ಖಾನ್ ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಅನ್ನೋ ಕಾಂಟ್ರವರ್ಸಿಯಲ್ ಸ್ಟೇಟ್ಮೆಂಟ್ ನೀಡಿ ಇಕ್ಕಟ್ಟಿಗೆ ಸಿಲುಕಿಕೊಂಡಿದ್ರು. ಜನ್ಮ ಭೂಮಿ ಹಾಗೂ ಕರ್ಮ ಭೂಮಿ ಬಗ್ಗೆ ಅವಹೇಳನವಾಗಿ ಮಾತನಾಡಿದ್ದ ಮಿಸ್ಟರ್ ಪರ್ಫೆಕ್ಷನಿಸ್ಟ್‌ಗೆ ಬೆಂಡೆತ್ತಿ ಬ್ರೇಕ್ ಹಾಕಿದ್ರು ಭಾರತೀಯರು. ಆನಂತ್ರ ತನ್ನ ತಪ್ಪಿನ ಅರಿವಾಗಿ, ಅದನ್ನ ತಿದ್ದಿಕೊಂಡಿದ್ರು ಆಮೀರ್ ಮಹಾಶಯರು. ಇದೀಗ ಸಂಜಯ್ ದತ್ ನೀಡಿರೋ ಈ ಹೇಳಿಕೆ ಮತ್ತೆ ಭಾರತೀಯರ ರಕ್ತ ಕುದಿಯುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ಹೇಳಿಕೆ ಕುರಿತು ನೆಟ್ಟಿಗರು ನಟ ಸಂಜಯ್ ದತ್‌‌ಗೆ ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ತಿದ್ದಂತೆ ಕೂಡಲೇ ಎಚ್ಚೆತ್ತುಕೊಂಡ ಸಂಜು, ಅದಕ್ಕೆ ಸ್ಪಷ್ಟನೆ ನೀಡುವ ಮೂಲಕ ಕ್ಷಮೆ ಕೂಡ ಯಾಚಿಸಿದ್ದಾರೆ. ಯಾವುದೇ ವ್ಯಕ್ತಿ, ಸಮುದಾಯ ಅಥ್ವಾ ಸಂಸ್ಥೆಯ ಭಾವನೆಗಳಿಗೆ ಧಕ್ಕೆ ತರುವುದು, ನೂವುಂಟು ಮಾಡಿ, ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ. ನನ್ನ ಸ್ಟೇಟ್ಮೆಂಟ್ಸ್ ಹಗುರ ಹಾಗೂ ಹಾಸ್ಯಮಯವಾಗಿರಬೇಕಿದ್ದ ಡೈಲಾಗ್‌ಗಳ ಭಾಗವಾಗಿತ್ತು. ಅದು ಸ್ಕ್ರಿಪ್ಟೆಡ್ ಕೂಡ ಹೌದು. ಮುನ್ನಾಭಾಯ್ ಚಿತ್ರದ ಹಾಸ್ಯ ಮತ್ತು ವ್ಯಂಗ್ಯದಂತೆ.. ಅದರಲ್ಲೂ ಒಂದು ಪ್ರೀತಿ, ಆತ್ಮೀಯತೆ, ಒಗ್ಗಟ್ಟು & ಸೌಹಾರ್ದತೆಯ ಸಂದೇಶ ಸಾರುವ ಗಾಂಧಿಗಿರಿ ಪರಿಕಲ್ಪನೆಯ ಉದ್ದೇಶದ ಮಾತುಗಳಾಗಿದ್ದವು. ದುರಾದೃಷ್ಟ ಅಂದ್ರೆ ನನ್ನ ಮಾತುಗಳನ್ನ ತಪ್ಪಾಗಿ ಅರ್ಥೈಸಲಾಗಿದೆ ಅಂತ ತಮ್ಮ ಪೇಜ್‌‌ನಲ್ಲಿ ಬರೆದುಕೊಂಡಿದ್ದಾರೆ ಸಂಜಯ್ ದತ್.

ನಮ್ಮ ಕನ್ನಡದ ಕೆಜಿಎಫ್ ಹಾಗೂ ಕೆಡಿ ಸಿನಿಮಾಗಳಲ್ಲಿ ನಟಿಸಿದ್ದ ಸಂಜಯ್ ದತ್‌ಗೆ ಕನ್ನಡಿಗರಿಂದಲೂ ಪ್ರೀತಿ, ಗೌರವ ಸಿಕ್ಕಿತ್ತು. ಆದ್ರೆ ಅವರು ನೀಡಿದ ಆ ಹೇಳಿಕೆ ನಿಜಕ್ಕೂ ಚರ್ಚೆಗೆ ಗ್ರಾಸವಾಗಿದೆ. ಯಾರೇ ಆಗಲಿ.. ಕನಸಲ್ಲೂ ದೇಶದ ಬಗ್ಗೆ ಕೆಟ್ಟದಾಗಿ ಯೋಚಿಸಬಾರದು. ಅಂಥದ್ದು ಜವಾಬ್ದಾರಿಯುವ ಸ್ಟಾರ್ ನಟ ಆಗಿದ್ದುಕೊಂಡು ಆತ ಹೇಗೆ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ಕೊಟ್ಟರು ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್

 

ShareSendShareTweetShare
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್

ಗ್ಯಾರಂಟಿ ನ್ಯೂಸ್ ಸಂಸ್ಥೆಯ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ 2024ರಿಂದ ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಸುದ್ದಿ ವಾಹಿನಿಗಳಲ್ಲಿ 12 ವರ್ಷಗಳ ಕಾಲ ಸಿನಿಮಾ ವರದಿಗಾರ, ನಿರೂಪಕ, ಟೀಂ ಹೆಡ್ ಆಗಿ ಕಾರ್ಯ ನಿರ್ವಹಿಸಿದ ಅನುಭವ ಇದೆ. ಸಿನಿಮಾ ವರದಿಗಾರಿಕೆ, ಸಂದರ್ಶನ, ವಿಮರ್ಶೆ, ಎಕ್ಸ್ ಕ್ಲೂಸಿವ್ ಆಫ್ ದಿ ರೆಕಾರ್ಡ್ ಬರಹಗಳನ್ನ ಹೆಚ್ಚಾಗಿ ಬರೆಯುತ್ತಾರೆ. ಪ್ರವಾಸ, ಸೆಲೆಬ್ರಿಟಿ ಹೋಮ್ ಟೂರ್ ಮಾಡುವುದು, ಸಿನಿಮಾ, ವೆಬ್ ಸೀರೀಸ್ ಗಳ ವೀಕ್ಷಣೆ ಇವರ ಹವ್ಯಾಸ.

Please login to join discussion

ತಾಜಾ ಸುದ್ದಿ

Untitled design (8)

ಮಾಫಿ ಸಾಕ್ಷಿ ಪ್ರಶ್ನಿಸಿ ದರ್ಶನ್ ಅರ್ಜಿ: ಅ.7ಕ್ಕೆ ಸುಪ್ರೀಂ ಕೋರ್ಟ್‌‌ನಲ್ಲಿ ವಿಚಾರಣೆ

by ಕವಿತಾ
October 5, 2026 - 4:06 pm
0

Untitled design (6)

ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಯ ಎಜಿಎಂ ಆತ್ಮಹತ್ಯೆ

by ಕವಿತಾ
October 5, 2026 - 3:45 pm
0

Untitled design (4)

ಅಂದು ಆಮೀರ್.. ಇಂದು ಸಂಜಯ್ ದತ್ ಕಾಂಟ್ರವರ್ಸಿ ಹೇಳಿಕೆ

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 5, 2026 - 3:28 pm
0

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್

by ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್
October 5, 2026 - 2:53 pm
0

ಸಂಬಂಧಿಸಿದ ಪೋಸ್ಟ್‌ಗಳು

  • ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್
    ರಣಬಾಲಿ ವಿಜಯ್ ದೇವರಕೊಂಡ ಸಿಡಿಸಿದ್ರು ಹೊಸ ಬಾಂಬ್
    October 5, 2026 | 0
  • ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್ ..
    ರಿಷಬ್ ಶೆಟ್ಟಿ ಫಿಲಂಸ್ ಆಡಿಷನ್‌..4 ಸಾವಿರ ಮಂದಿ ಜನಸಾಗರ
    October 5, 2026 | 0
  • ಸರ್ಕಾರ (15)
    ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ “ಮಹಿಮಾ” ಚಿತ್ರ ಆಯ್ಕೆ
    October 4, 2026 | 0
  • ಸರ್ಕಾರ (13)
    ಧ್ರುವ ಸರ್ಜಾ ಬರ್ತ್‌ಡೇಗೆ ‘ಪೀಪಲ್ ಮೀಡಿಯಾ ಫ್ಯಾಕ್ಟರಿ’ ಬ್ಯಾನರ್‌ನಡಿ ಹೊಸ ಸಿನಿಮಾ ಘೋಷಣೆ!
    October 4, 2026 | 0
  • ಸರ್ಕಾರ (11)
    ಎಕ್ಸ್‌‌ಪೆರಿಮೆಂಟ್ಸ್ ಮಾಸ್ಟರ್ ಸಿಂಗೀತಂ ಶ್ರೀನಿವಾಸ ರಾವ್ ಇನ್ನು ನೆನಪು ಮಾತ್ರ
    October 4, 2026 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಬಿಗ್ ಬಾಸ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
    • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version